ಶಿಕ್ಷಣದೊಂದಿಗೆ ಸೇವಾ ಮನೋಭಾವ: ಸೋಮಭಾಯಿ ಮೋದಿ

ಬೆಳ್ತಂಗಡಿ:  ವಿದ್ಯಾರ್ಥಿಗಳು ಶಿಕ್ಷಣದ ಜತೆಗೆ ಉತ್ತಮ ಸಂಸ್ಕಾರ ಹಾಗೂ ಸೇವಾ ಮನೋಭಾವ ಬೆಳೆಸಿಕೊಂಡು ಸಮಾಜದ ಸಭ್ಯ ನಾಗರಿಕರಾಗಿರಬೇಕು ಎಂದು ಪ್ರಧಾನಿ ನರೇಂದ್ರ ಮೋದಿಯವರ ಹಿರಿಯ ಸಹೋದರ, ಸಾಮಾಜಿಕ ಕಾರ್ಯಕರ್ತ ಸೋಮಭಾಯಿ ಮೋದಿ ಹೇಳಿದರು. ಉಜಿರೆಯಲ್ಲಿ…

View More ಶಿಕ್ಷಣದೊಂದಿಗೆ ಸೇವಾ ಮನೋಭಾವ: ಸೋಮಭಾಯಿ ಮೋದಿ

ಡಾ. ವೀರೇಂದ್ರ ಹೆಗ್ಗಡೆ ಭೇಟಿ ನಾಳೆ

ವಿಜಯವಾಣಿ ಸುದ್ದಿಜಾಲ ಹಾವೇರಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಿ.ಸಿ. ಟ್ರಸ್ಟ್, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಆಶ್ರಯದಲ್ಲಿ ಧಾರವಾಡ ಪ್ರಾದೇಶಿಕ ವ್ಯಾಪ್ತಿಯ ಪ್ರಸ್ತುತ ಆರ್ಥಿಕ ವರ್ಷದಲ್ಲಿ ರಚಿಸಿರುವ 5,555 ಸ್ವಸಹಾಯ ಸಂಘಗಳ ಉದ್ಘಾಟನೆ…

View More ಡಾ. ವೀರೇಂದ್ರ ಹೆಗ್ಗಡೆ ಭೇಟಿ ನಾಳೆ

ದೇವರಿಗೆ ಉನ್ನತ ಆವಾಸ ಸ್ಥಾನ ಕರ್ತವ್ಯ

ಉಡುಪಿ: ಪ್ರಪಂಚದ ಎಲ್ಲ ದೇಶಗಳಲ್ಲಿ ರಾಜರು ದೇವರಿಗೆ ಅದ್ಭುತ ದೇವಾಲಯ ಕಟ್ಟುವುದನ್ನು ಕರ್ತವ್ಯ ಎಂದು ಭಾವಿಸಿದ್ದರು. ಹೀಗಾಗಿ ರಾಜರ ಅರಮನೆಗಳು ಅಳಿದರೂ ಅವರು ಕಟ್ಟಿಸಿದ ದೇವಾಲಯಗಳನ್ನು ಇಂದಿಗೂ ಕಾಣಬಹುದು. ನಮ್ಮ ಯೋಗ್ಯತೆಗೆ ಮೀರಿದ ಆವಾಸ…

View More ದೇವರಿಗೆ ಉನ್ನತ ಆವಾಸ ಸ್ಥಾನ ಕರ್ತವ್ಯ

ದೇವರ ಸಂತೃಪ್ತಿಯಿಂದ ಒಳಿತು

<<ಶ್ರೀ ಕ್ಷೇತ್ರ ಕದ್ರಿ ಬ್ರಹ್ಮಕಲಶಾಭಿಷೇಕ ಧಾರ್ಮಿಕ ಸಭೆಯಲ್ಲಿ ಡಾ.ಹೆಗ್ಗಡೆ ಆಶಯ>> ವಿಜಯವಾಣಿ ಸುದ್ದಿಜಾಲ ಮಂಗಳೂರು ಭಗವಂತನು ನಮ್ಮ ಮುಂದೆಯೇ ಇದ್ದಾನೆ ಎಂಬ ಭಾವದಿಂದ ಹಲವು ವಿಧದ ಸೇವೆಗಳಿಂದ ಅವನನ್ನು ಉಪಚರಿಸಿ ಸಂತೃಪ್ತಗೊಳಿಸಿದಾಗ ಆ ಕ್ಷೇತ್ರದ…

View More ದೇವರ ಸಂತೃಪ್ತಿಯಿಂದ ಒಳಿತು

ಬಾಹುಬಲಿ ಆದರ್ಶ ಬದುಕಿಗೆ ಪ್ರೇರಕ

<<ಭಗವಾನ್ ಬಾಹುಬಲಿ ಮಹಾಮಸ್ತಕಾಭಿಷೇಕ ಸಮಾಪನ ಸಂದರ್ಭ ಡಾ.ವೀರೇಂದ್ರ ಹೆಗ್ಗಡೆ ಅಭಿಮತ>> – ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ ಭಗವಾನ್ ಬಾಹುಬಲಿ ಆದರ್ಶ- ತತ್ವಗಳಾದ ಅಹಿಂಸೆ, ತ್ಯಾಗ, ಸಂಯಮ, ತಾಳ್ಮೆ ನಮ್ಮ ಬದುಕಿಗೆ ಪ್ರೇರಕವಾಗಲಿ. ಎಲ್ಲೆಲ್ಲೂ ಶಾಂತಿ,…

View More ಬಾಹುಬಲಿ ಆದರ್ಶ ಬದುಕಿಗೆ ಪ್ರೇರಕ

ಭಕ್ತಿಯಿಂದ ಮುಕ್ತಿ, ಅನುಗ್ರಹ

ಬೆಳ್ತಂಗಡಿ: ದೃಢ ಸಂಕಲ್ಪ, ಏಕಾಗ್ರತೆ, ದೇವರ ಮೇಲೆ ಭಕ್ತಿ ಇದ್ದರೆ ಕಷ್ಟಗಳಿಂದ ಮುಕ್ತವಾಗಿ ಭಗವಂತನ ಅನುಗ್ರಹಕ್ಕೆ ಪಾಪ್ತಿಸುತ್ತದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಹೇಳಿದರು. ಶಿವರಾತ್ರಿ ಸಂದರ್ಭ ಸೋಮವಾರ ಧರ್ಮಸ್ಥಳದಲ್ಲಿ ಅಹೋರಾತ್ರಿ…

View More ಭಕ್ತಿಯಿಂದ ಮುಕ್ತಿ, ಅನುಗ್ರಹ

ಭರತ ಚಕ್ರವರ್ತಿಯ ಆಡಂಬರದ ದಿಗ್ವಿಜಯ

ಧರ್ಮಸ್ಥಳ: ಜಗದ ಷಡ್ಖಂಡಗಳನ್ನೂ ತನ್ನ ಆಡಳಿತಕ್ಕೆ ತೆಗೆದುಕೊಳ್ಳುವ ಮಹಾತ್ವಾಕಾಂಕ್ಷೆಯ ಭರತ ಚಕ್ರವರ್ತಿಯ ಆಡಂಬರದ ದಿಗ್ವಿಜಯ ಯಾತ್ರೆಯನ್ನು ಕಣ್ಣಿಗೆ ಕಟ್ಟುವಂತೆ ಪ್ರಸ್ತುತಪಡಿಸಿದ್ದು ಮೂರನೇ ದಿನದ ಪಂಚಮಹಾವೈಭವ. ತ್ಯಾಗದತ್ತ ಆದಿನಾಥ ಮಹಾರಾಜರು ತೆರಳಿದ ಬಳಿಕ ಭರತ ಖಂಡವು ಸಮೃದ್ಧಿಯಿಂದ…

View More ಭರತ ಚಕ್ರವರ್ತಿಯ ಆಡಂಬರದ ದಿಗ್ವಿಜಯ

ಅಯೋಧ್ಯೆಯಲ್ಲಿ ನವಯುಗಾರಂಭ

ಧರ್ಮಸ್ಥಳ: ವೃಷಭದೇವ ಆಡಳಿತದ ಅಯೋಧ್ಯಾ ನಗರಿಯಲ್ಲಿ ನವಯುಗ ಆರಂಭ ಲಕ್ಷಣಗಳು ಗೋಚರಿಸಲು ಆರಂಭವಾಗಿದೆ. ಪ್ರಜೆಗಳಿಗೆ ತಿನ್ನಲು ಆಹಾರವಿಲ್ಲ, ವಿಷ ಜಂತುಗಳ ಕಾಟ, ಮಹಾರಾಜರ ಮುಂದೆ ಅರುಹಿದಾಗ, ಇದು ಹೊಸ ಯುಗಾರಂಭದ ಲಕ್ಷಣ, ಯುಗದಲ್ಲಿ ಹೇಗಿರಬೇಕು ಎಂದು…

View More ಅಯೋಧ್ಯೆಯಲ್ಲಿ ನವಯುಗಾರಂಭ

ವಜ್ರ ಪಂಜರ ಆರಾಧನೆ

ಬೆಳ್ತಂಗಡಿ: ಧರ್ಮಸ್ಥಳದ ಭಗವಾನ್ ಶ್ರೀ ಚಂದ್ರನಾಥ ಸ್ವಾಮಿ ಬಸದಿಯಲ್ಲಿ ಮಂಗಳವಾರ ವಜ್ರ ಪಂಜರ ಆರಾಧನೆ ನಡೆಯಿತು. ಆಚಾರ್ಯ 108 ಶ್ರೀ ವರ್ಧಮಾನ ಸಾಗರ್‌ಜಿ ಮಹಾರಾಜರು ಮತ್ತು ಆಚಾರ್ಯ 108 ಶ್ರೀ ಪುಷ್ಪದಂತ ಸಾಗರ್‌ಜಿ ಮುನಿಮಹಾರಾಜ್ ಹಾಗೂ…

View More ವಜ್ರ ಪಂಜರ ಆರಾಧನೆ

ಚತುರ್ವಿಂಶತಿ ತೀರ್ಥಂಕರರ ಆರಾಧನೆ

ಬೆಳ್ತಂಗಡಿ: ಧರ್ಮಸ್ಥಳದಲ್ಲಿ ಭಗವಾನ್ ಬಾಹುಬಲಿ ಮಹಾಮಸ್ತಕಾಭಿಷೇಕ ಪೂರ್ವಭಾವಿಯಾಗಿ ಸೋಮವಾರ ಭಗವಾನ್ ಶ್ರೀ ಚಂದ್ರನಾಥ ಸ್ವಾಮಿ ಬಸದಿಯಲ್ಲಿ ಚತುರ್ವಿಂಶತಿ (24) ತೀರ್ಥಂಕರರ ಆರಾಧನೆ ನಡೆಯಿತು. ಪೂಜ್ಯ ಆಚಾರ್ಯ ಶ್ರೀ 108 ವರ್ಧಮಾನ ಸಾಗರ್‌ಜಿ ಮುನಿ ಮಹಾರಾಜರು, ಪೂಜ್ಯಆಚಾರ್ಯ…

View More ಚತುರ್ವಿಂಶತಿ ತೀರ್ಥಂಕರರ ಆರಾಧನೆ