ನಾವು ಆಪರೇಷನ್​ಗೆ ಒಳಗಾಗುವುದಕ್ಕೆ ಸಣ್ಣ ಮಕ್ಕಳಲ್ಲ: ಶಾಸಕ ಉಮೇಶ್​ ಜಾಧವ್​

ಬೆಂಗಳೂರು: ಆಪರೇಷನ್​ ಕಮಲಕ್ಕೆ ಒಳಗಾಗಿ ಕಾಣೆಯಾಗಿದ್ದಾರೆ ಎನ್ನಲಾಗಿದ್ದ ಚಿಂಚೋಳಿ ಕ್ಷೇತ್ರದ ಕಾಂಗ್ರೆಸ್​ ಶಾಸಕ ಡಾ.ಉಮೇಶ್​ ಜಾಧವ್​ ಅವರು ಬುಧವಾರ ಬೆಂಗಳೂರಿನಲ್ಲಿ ಪ್ರತ್ಯಕ್ಷವಾದರು. ಬುಧವಾರ ವಿಧಾನಸೌಧದಲ್ಲಿ ಕಾಣಿಸಿಕೊಂಡ ಅವರನ್ನು ಮೂಲತಃ ಡಾಕ್ಟರ್​ ಆಗಿರುವ ನೀವು ಆಪರೇಷನ್​ಗೆ…

View More ನಾವು ಆಪರೇಷನ್​ಗೆ ಒಳಗಾಗುವುದಕ್ಕೆ ಸಣ್ಣ ಮಕ್ಕಳಲ್ಲ: ಶಾಸಕ ಉಮೇಶ್​ ಜಾಧವ್​

ಕಾನೂನು ಪ್ರಕಾರವೇ ಸಿದ್ದರಾಮಯ್ಯ ದೂರಿಗೆ ಪ್ರತ್ಯುತ್ತರ: ಅತೃಪ್ತ ಶಾಸಕ ಉಮೇಶ್​ ಜಾಧವ್

ಕಲಬುರಗಿ: ವಿಪ್ ಉಲ್ಲಂಘಿಸಿದ ಶಾಸಕರ ವಿರುದ್ಧ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ನೀಡಿರುವ ದೂರಿಗೆ ಕಾನೂನು ಪ್ರಕಾರವೇ ಉತ್ತರಿಸಲು ಚಿಂಚೋಳಿ ಶಾಸಕ ಡಾ. ಉಮೇಶ ಜಾಧವ್ ನಿರ್ಧರಿಸಿದ್ದಾರೆ. ತಮ್ಮ ಪಕ್ಷದ ನಾಲ್ವರು ಶಾಸಕರು…

View More ಕಾನೂನು ಪ್ರಕಾರವೇ ಸಿದ್ದರಾಮಯ್ಯ ದೂರಿಗೆ ಪ್ರತ್ಯುತ್ತರ: ಅತೃಪ್ತ ಶಾಸಕ ಉಮೇಶ್​ ಜಾಧವ್

ಪಕ್ಷದಿಂದ ಹೊರಹಾಕಲು ಡಾ.ಜಾಧವ್ ಸಾಮಾನ್ಯರಲ್ಲ

ವಿಜಯವಾಣಿ ಸುದ್ದಿಜಾಲ ಕಲಬುರಗಿಚಿಂಚೋಳಿ ಶಾಸಕ ಡಾ.ಉಮೇಶ ಜಾಧವ್ ಅವರನ್ನು ಪಕ್ಷದಿಂದ ಯಾರೂ ಹೊರಹಾಕುವ ಪ್ರಯತ್ನ ನಡೆಸಿಲ್ಲ. ಅದು ಸಾಧ್ಯವೂ ಇಲ್ಲ. ಹೊರಹಾಕಲು ಅವರೇನೂ ಸಾಮಾನ್ಯರಲ್ಲ. ಲಕ್ಷಾಂತರ ಮತದಾರರಿಂದ ಗೆದ್ದು ಬಂದಿರುವ ಶಾಸಕರು ಎಂದು ಜಿಲ್ಲಾ…

View More ಪಕ್ಷದಿಂದ ಹೊರಹಾಕಲು ಡಾ.ಜಾಧವ್ ಸಾಮಾನ್ಯರಲ್ಲ

ಸಮ್ಮಿಶ್ರ ಸರ್ಕಾರದಲ್ಲಿ ಚಿಂಚೋಳಿ ಕಡೆಗಣನೆ

ವಿಜಯವಾಣಿ ಸುದ್ದಿಜಾಲ ಚಿಂಚೋಳಿತಮ್ಮ ಕ್ಷೇತ್ರ ಅಭಿವೃದ್ಧಿಗೊಳಿಸಿ ಎಂದು ಕೋರಿ ಸಚಿವರ ಮನೆ ಮುಂದೆ ಕಾಯುವ ಸ್ಥಿತಿ ತಂದುಕೊಟ್ಟಿದ್ದೇ ಸಮ್ಮಿಶ್ರ ಸರ್ಕಾರದ ಇದುವರೆಗಿನ ಸಾಧನೆ. ಈ ಸರ್ಕಾರದಲ್ಲಿ ಶಾಸಕರಿಗಿರುವ ಬೆಲೆಯನ್ನು ಇದು ಎತ್ತಿ ತೋರಿಸುತ್ತದೆ. ಹೀಗೆ…

View More ಸಮ್ಮಿಶ್ರ ಸರ್ಕಾರದಲ್ಲಿ ಚಿಂಚೋಳಿ ಕಡೆಗಣನೆ

ಶಾಸಕ ಜಾಧವ್ ಶೀಘ್ರ ಬಿಜೆಪಿ ಸೇರ್ಪಡೆ

ವಿಜಯವಾಣಿ ಸುದ್ದಿಜಾಲ ಗುರುಮಠಕಲ್ಚಿಂಚೋಳಿ ಶಾಸಕ ಡಾ.ಉಮೇಶ ಜಾಧವ್ ಶೀಘ್ರದಲ್ಲೇ ಬಿಜೆಪಿ ಸೇರ್ಪಡೆಗೊಳ್ಳುವ ಬಗ್ಗೆ ಮಾಜಿ ಸಚಿವ ಬಾಬುರಾವ್ ಚಿಂಚನಸೂರ ಸುಳಿವು ನೀಡಿದ್ದಾರೆ. ಮಂಗಳವಾರ `ವಿಜಯವಾಣಿ’ ಜತೆ ದೂರವಾಣಿಯಲ್ಲಿ ಮಾತನಾಡಿದ ಅವರು, ಕೆಲವೇ ದಿನಗಳಲ್ಲಿ ಲೋಕಸಭೆಗೆ…

View More ಶಾಸಕ ಜಾಧವ್ ಶೀಘ್ರ ಬಿಜೆಪಿ ಸೇರ್ಪಡೆ

ಯಡಿಯೂರಪ್ಪ ಸಿಎಂ ಆಸೆ ಬಿಡಲಿ

ವಿಜಯವಾಣಿ ಸುದ್ದಿಜಾಲ ಕಲಬುರಗಿರಾಜ್ಯದ ಮೈತ್ರಿ ಸರ್ಕಾರ ಪತನಗೊಳಿಸಲು ಮೂರು ಸಲ ಪ್ರಯತ್ನಿಸಿ ಬಿಜೆಪಿಯವರು ವಿಫಲವಾಗಿ ಮುಖಭಂಗ ಅನುಭವಿಸಿದ್ದಾರೆ. ಈಗಲಾದರೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಆಗುವ ಆಸೆ ಬಿಟ್ಟು, ಉತ್ತಮ ಪ್ರತಿಪಕ್ಷ ನಾಯಕನಾಗಿ ಮಾದರಿ…

View More ಯಡಿಯೂರಪ್ಪ ಸಿಎಂ ಆಸೆ ಬಿಡಲಿ

ಡಾ. ಜಾಧವ ನಿವಾಸದೆದುರು ಪ್ರತಿಭಟನೆ

ವಿಜಯವಾಣಿ ಸುದ್ದಿಜಾಲ ಕಲಬುರಗಿಎಚ್.ಡಿ. ಕುಮಾರಸ್ವಾಮಿ ನೇತೃತ್ವದ ಸರ್ಕಾರಕ್ಕೆ ಹತ್ತಿರುವ ಭಿನ್ನಮತಿಯ ಶಾಸಕರ ಕಿಚ್ಚು ಜಿಲ್ಲಾ ಕಾಂಗ್ರೆಸ್ಸಿಗೂ ಬಿಸಿ ಮುಟ್ಟಿಸಿದ್ದು, ಚಿಂಚೋಳಿ ಶಾಸಕ ಡಾ. ಉಮೇಶ ಜಾಧವ ವಿರುದ್ಧ ಪಕ್ಷದ ಕಾರ್ಯಕರ್ತರು ಸಿಡಿದೆದಿದ್ದಾರೆ. ಈ ಮಧ್ಯೆ…

View More ಡಾ. ಜಾಧವ ನಿವಾಸದೆದುರು ಪ್ರತಿಭಟನೆ

ಲೋಕ ಸಮರಕ್ಕೆ ಮಾಸ್ಟರ್ ಪ್ಲ್ಯಾನ್​

ಜಯತೀರ್ಥ ಪಾಟೀಲ ಕಲಬುರಗಿಲೋಕಸಭಾ ಚುನಾವಣೆಗೆ ಬಿಜೆಪಿ- ಕಾಂಗ್ರೆಸ್ ಈಗಿನಿಂದಲೇ ತೆರೆಮರೆಯಲ್ಲಿ ಸಿದ್ಧತೆ ನಡೆಸಿವೆ. ವಿಶೇಷವಾಗಿ ಕಲಬುರಗಿ ಮೀಸಲು ಕ್ಷೇತ್ರವನ್ನು ಗಂಭೀರ ಪರಿಗಣಿಸಿರುವ ಕೇಸರಿ ಪಡೆ, ಪಕ್ಕಾ ಮಾಸ್ಟರ್ ಪ್ಲ್ಯಾನ್​ನ್ನೊಂದಿಗೆ ಪ್ರಬಲ ಅಭ್ಯರ್ಥಿ ಹುಡುಕಾಟಕ್ಕೆ ಮುಂದಾಗಿದೆ.…

View More ಲೋಕ ಸಮರಕ್ಕೆ ಮಾಸ್ಟರ್ ಪ್ಲ್ಯಾನ್​

ಕೈ ಕಾರ್ಯಕರ್ತನ ಆತ್ಮಹತ್ಯೆ ಯತ್ನ

ವಿಜಯವಾಣಿ ಸುದ್ದಿಜಾಲ ಕಲಬುರಗಿ/ಜೇವರ್ಗಿ/ಚಿಂಚೋಳಿಸಂಪುಟದಲ್ಲಿ ತಮ್ಮ ನಾಯಕರಿಗೆ ಸ್ಥಾನ ಸಿಗದಿದ್ದಕ್ಕೆ ಜಿಲ್ಲೆಯ ಹಲವೆಡೆ ಕಾಂಗ್ರೆಸ್ ಪಕ್ಷದಲ್ಲಿ ಅಸಮಾಧಾನ ಭುಗಿಲೆದ್ದಿದೆ. ಸಿಡಿದೆದ್ದ ಕಾರ್ಯಕರ್ತರು ಬೀದಿಗಿಳಿದು ಟೈರ್​ಗಳಿಗೆ ಬೆಂಕಿ ಹಚ್ಚಿ ರಸ್ತೆ ತಡೆ ನಡೆಸಿದ್ದಾರೆ. ಜೇವರ್ಗಿ ಶಾಸಕ ಡಾ.ಅಜಯಸಿಂಗ್…

View More ಕೈ ಕಾರ್ಯಕರ್ತನ ಆತ್ಮಹತ್ಯೆ ಯತ್ನ

ಕುಂಚಾವರಂನಲ್ಲೀಗ ಚಾರಣ ಪರ್ವ

ಚಿಂಚೋಳಿ: ಹಚ್ಚ ಹಸಿರ ಸೊಬಗಿನ ಮಧ್ಯೆ ಹಾಲ್ನೊರೆಯಂತೆ ಧುಮ್ಮಿಕ್ಕುವ ಜಲಧಾರೆಯ ಶಬ್ದ. ಪ್ರಕೃತಿ ಮಾತೆ ಮದುವಣಗಿತ್ತಿಯಂತೆ ಸಿಂಗಾರಗೊಂಡ ಇಂತಹ ಅದ್ಭುತ ವಿಸ್ಮಯ ಸವಿಯಲು ಜಿಲ್ಲಾಡಳಿತ ಗೊಟ್ಟಂಗೊಟ್ಟಾದಿಂದ ಚಂದ್ರಂಪಳ್ಳಿವರೆಗೆ ಸುಮಾರು 9 ಕಿಮೀ. ಚಾರಣ (ಟ್ರಕ್ಕಿಂಗ್) ಮೂಲಕ…

View More ಕುಂಚಾವರಂನಲ್ಲೀಗ ಚಾರಣ ಪರ್ವ