ಬಂಜಾರ ಮತಗಳ ಮೇಲೆ ಕಣ್ಣು

>ಬಾಬುರಾವ ಯಡ್ರಾಮಿ ಕಲಬುರಗಿಕಲಬುರಗಿ ಲೋಕಸಭಾ ಮೀಸಲು ಕ್ಷೇತ್ರದ ಚುನಾವಣೆಯಲ್ಲಿ ಬಂಜಾರ ಮತಗಳು ಈ ಹಿಂದಿಗಿಂತ ಈ ಸಲ ಹೆಚ್ಚು ನಿರ್ಣಾಯಕವಾಗಲಿವೆ. ಹೀಗಾಗಿ ಕಾಂಗ್ರೆಸ್-ಬಿಜೆಪಿ ಈ ಸಮುದಾಯದತ್ತ ಇನ್ನಿಲ್ಲದ ಗಮನ ಕೇಂದ್ರೀಕೃತಗೊಳಿಸಿದ್ದು, ತಂತ್ರ-ಪ್ರತಿತಂತ್ರ ರೂಪಿಸಲು ಚಾಣಕ್ಯರು…

View More ಬಂಜಾರ ಮತಗಳ ಮೇಲೆ ಕಣ್ಣು

ಖರ್ಗೆ, ಕಾಂಗ್ರೆಸ್ ವಿರುದ್ಧ ಜಾಧವ್ ವಾಗ್ದಾಳಿ

ವಿಜಯವಾಣಿ ಸುದ್ದಿಜಾಲ ಕಲಬುರಗಿಮೀಸಲು ಕ್ಷೇತ್ರ ಕಲಬುರಗಿಯನ್ನು ಮತದಾರರು ಕಾಂಗ್ರೆಸ್ಸಿಗೆ ಒತ್ತೆ ಹಾಕಿದ್ದಾರೆ ಎಂದು ಆ ಪಕ್ಷದ ನಾಯಕರು ತಿಳಿದು ಮತದಾರ ಪ್ರಭುಗಳನ್ನು ಕೀಳಾಗಿ ಕಾಣುತ್ತಿದ್ದಾರೆ. ಇದನ್ನು ಹೋಗಲಾಡಿಸಲು ಈ ಸಲ ಈ ಕ್ಷೇತ್ರವನ್ನು ಬಿಜೆಪಿಗೆ…

View More ಖರ್ಗೆ, ಕಾಂಗ್ರೆಸ್ ವಿರುದ್ಧ ಜಾಧವ್ ವಾಗ್ದಾಳಿ

ಕಲಬುರಗಿಗೆ ಬಿಜೆಪಿ ಸರ್ಕಾರ ಏನು ಕೊಟ್ಟಿದೆ?; ಮಲ್ಲಿಕಾರ್ಜುನ ಖರ್ಗೆ

ವಿಜಯವಾಣಿ ಸುದ್ದಿಜಾಲ ಜೇವರ್ಗಿಸುಡು ಬಿಸಿಲಿನಲ್ಲಿಯೂ ಭರ್ಜರಿ ಚುನಾವಣಾ ಪ್ರಚಾರ ಆರಂಭಿಸಿದ ಕಲಬುರಗಿ ಲೋಕಸಭಾ ಮೀಸಲು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ಕಳೆದ ಐದು ವರ್ಷಗಳಲ್ಲಿ ಕಲಬುರಗಿ ಕ್ಷೇತ್ರಕ್ಕೆ ಯಾವ ಅಭಿವೃದ್ದಿ ಕಾರ್ಯ ಮಾಡಿದ್ದಕ್ಕಾಗಿ…

View More ಕಲಬುರಗಿಗೆ ಬಿಜೆಪಿ ಸರ್ಕಾರ ಏನು ಕೊಟ್ಟಿದೆ?; ಮಲ್ಲಿಕಾರ್ಜುನ ಖರ್ಗೆ

ಜನರ ಆಶೀರ್ವಾದವೇ ಶ್ರೀರಕ್ಷೆ; ಡಾ. ಮಲ್ಲಿಕಾರ್ಜುನ ಖರ್ಗೆ

ವಿಜಯವಾಣಿ ಸುದ್ದಿಜಾಲ ಕಲಬುರಗಿನಮ್ಮಲ್ಲಿಯೇ, ನಮ್ಮ ಜತೆಗೆ ಇದ್ದು, ಕಾಂಗ್ರೆಸ್ನಿಂದಲೇ ಮೇಲೆ ಬಂದವರು ಇಂದು ನಾನು ಮತ್ತು ಕಾಂಗ್ರೆಸ್ನವರು ಇಷ್ಟು ವರ್ಷ ಏನು ಮಾಡಿದ್ದಾರೆ ಎಂದು ಟೀಕೆ ಟಿಪ್ಪಣೆ ಮಾಡಿ ಪ್ರಶ್ನಿಸುತ್ತಿದ್ದಾರೆ?. ನಾವೇನು ಮಾಡಿದ್ದೇವೆ ಎಂಬುದು…

View More ಜನರ ಆಶೀರ್ವಾದವೇ ಶ್ರೀರಕ್ಷೆ; ಡಾ. ಮಲ್ಲಿಕಾರ್ಜುನ ಖರ್ಗೆ

ಖರ್ಗೆ ಆಸ್ತಿ ಬಗ್ಗೆ ತನಿಖೆಯಾಗಲಿ; ರವಿಕುಮಾರ

ವಿಜಯವಾಣಿ ಸುದ್ದಿಜಾಲ ಕಲಬುರಗಿಹೈದರಾಬಾದ್ ಕರ್ನಾಟಕ ಪ್ರದೇಶ ಅಭಿವೃದ್ಧಿ ಹೆಸರಿನಲ್ಲಿ ಮಲ್ಲಿಕಾರ್ಜುನ ಖರ್ಗೆ ಸಾವಿರಾರು ಕೋಟಿ ರೂ. ಆಸ್ತಿಯ ಒಡೆಯರಾಗಿದ್ದಾರೆ. ಈ ಕುರಿತು ಸಮಗ್ರ ತನಿಖೆಯಾಗಬೇಕು ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್. ರವಿಕುಮಾರ…

View More ಖರ್ಗೆ ಆಸ್ತಿ ಬಗ್ಗೆ ತನಿಖೆಯಾಗಲಿ; ರವಿಕುಮಾರ

ಮಲ್ಲಿಕಾರ್ಜುನ ಖರ್ಗೆ ಸೋಲಿಸಲು ವೈಜನಾಥ ಕರೆ

ವಿಜಯವಾಣಿ ಸುದ್ದಿಜಾಲ ಕಲಬುರಗಿಸಂವಿಧಾನದ 371(ಜೆ) ವಿಧಿಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು ವಿಫಲವಾಗಿರುವ ಮತ್ತು ಖಾಲಿ ಇರುವ ಹುದ್ದೆ ಭರ್ತಿಗೆ ಕ್ರಮ ಕೈಕೊಳ್ಳದ ಸಮ್ಮಿಶ್ರ ಸರ್ಕಾರದ ವಿರುದ್ಧ ಈ ಸಲದ ಲೋಕಸಭೆ ಚುನಾವಣೆಯಲ್ಲಿ ಪ್ರಚಾರ ಮಾಡಲು…

View More ಮಲ್ಲಿಕಾರ್ಜುನ ಖರ್ಗೆ ಸೋಲಿಸಲು ವೈಜನಾಥ ಕರೆ

ತಂದೆ-ತಾಯಿ ಮೇಲೆ ಪ್ರಿಯಾಂಕ್ ಆಣೆ ಮಾಡಲಿ

ವಿಜಯವಾಣಿ ಸುದ್ದಿಜಾಲ ಕಲಬುರಗಿಆಪರೇಷನ್ ಕಮಲ ಮೂಲಕ 50 ಕೋಟಿ ರೂ. ಪಡೆದುಕೊಂಡಿದ್ದೇನೆ ಎಂದು ಸುಳ್ಳು ಆರೋಪ ಮಾಡುವ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅದನ್ನು ಸಾಬೀತುಪಡಿಸಲಿ. ಇಲ್ಲವೇ ಕಲಬುರಗಿ ಜನರ ಮುಂದೆ ಕ್ಷಮೆಯಾಚನೆ…

View More ತಂದೆ-ತಾಯಿ ಮೇಲೆ ಪ್ರಿಯಾಂಕ್ ಆಣೆ ಮಾಡಲಿ

ಖರ್ಗೆ ಪುತ್ರ ವ್ಯಾಮೋಹಕ್ಕೆ ಬೇಸರ

ವಿಜಯವಾಣಿ ಸುದ್ದಿಜಾಲ ಕಲಬುರಗಿಹಿರಿಯ ಸಂಸದ ಮಲ್ಲಿಕಾರ್ಜುನ ಖರ್ಗೆ ಪುತ್ರ ವ್ಯಾಮೋಹದಿಂದಾಗಿ ಕಾಂಗ್ರೆಸ್​ನಲ್ಲಿ ನನ್ನಂಥ ಅನೇಕರು ಬೇಸರಗೊಂಡಿದ್ದಾರೆ ಎಂದು ಶಾಸಕ ಡಾ. ಉಮೇಶ ಜಾಧವ್ ಹೇಳಿದರು. ಜಾರಕಿಹೊಳಿ ನನ್ನ ಸ್ನೇಹಿತರು. ಆದರೆ ಸದ್ಯ ನನ್ನ ಸಂಪರ್ಕದಲ್ಲಿಲ್ಲ.…

View More ಖರ್ಗೆ ಪುತ್ರ ವ್ಯಾಮೋಹಕ್ಕೆ ಬೇಸರ

ದೇಶಕ್ಕಾಗಿ ಆರೆಸ್ಸೆಸ್ ಮನೆಯ ಒಂದು ನಾಯಿಯೂ ಸತ್ತಿಲ್ಲ

ವಿಜಯವಾಣಿ ಸುದ್ದಿಜಾಲ ಯಾದಗಿರಿಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಸದ್ದಿಲ್ಲದೆ ಪ್ರಚಾರಕ್ಕೆ ಅಣಿಯಾಗಿರುವ ಲೋಕಸಭೆ ಕಾಂಗ್ರೆಸ್ ನಾಯಕ ಡಾ.ಮಲ್ಲಿಕಾರ್ಜುನ ಖರ್ಗೆ ಅವರು ಭಾನುವಾರ ಗುರುಮಠಕಲ್ನಲ್ಲಿ ಪಕ್ಷದ ಕಾರ್ಯಕರ್ತರ ಸಭೆ ನಡೆಸಿದರು. ಎಪಿಎಂಸಿ ಆವರಣದಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡಲು…

View More ದೇಶಕ್ಕಾಗಿ ಆರೆಸ್ಸೆಸ್ ಮನೆಯ ಒಂದು ನಾಯಿಯೂ ಸತ್ತಿಲ್ಲ

ಶಾಸಕ ಜಾಧವ್ ಶೀಘ್ರ ಬಿಜೆಪಿ ಸೇರ್ಪಡೆ

ವಿಜಯವಾಣಿ ಸುದ್ದಿಜಾಲ ಗುರುಮಠಕಲ್ಚಿಂಚೋಳಿ ಶಾಸಕ ಡಾ.ಉಮೇಶ ಜಾಧವ್ ಶೀಘ್ರದಲ್ಲೇ ಬಿಜೆಪಿ ಸೇರ್ಪಡೆಗೊಳ್ಳುವ ಬಗ್ಗೆ ಮಾಜಿ ಸಚಿವ ಬಾಬುರಾವ್ ಚಿಂಚನಸೂರ ಸುಳಿವು ನೀಡಿದ್ದಾರೆ. ಮಂಗಳವಾರ `ವಿಜಯವಾಣಿ’ ಜತೆ ದೂರವಾಣಿಯಲ್ಲಿ ಮಾತನಾಡಿದ ಅವರು, ಕೆಲವೇ ದಿನಗಳಲ್ಲಿ ಲೋಕಸಭೆಗೆ…

View More ಶಾಸಕ ಜಾಧವ್ ಶೀಘ್ರ ಬಿಜೆಪಿ ಸೇರ್ಪಡೆ