ನಾವೆಲ್ಲ ಒಟ್ಟಾಗಿದ್ದೇವೆ, ವಿಶ್ವಾಸಮತ ಗಳಿಕೆಗೆ ಯಾವುದೇ ಅಡಚಣೆಯಿಲ್ಲ: ಡಿಸಿಎಂ ಪರಮೇಶ್ವರ್​ ಭರವಸೆ

ಬೆಂಗಳೂರು: ನಾವು ವಿಶ್ವಾಸಮತಗಳಿಸುವ ಸಂಪೂರ್ಣ ವಿಶ್ವಾಸವಿದೆ. ನಮಗೆ ಯಾವುದೇ ಅಡಚಣೆಗಳೂ ಇಲ್ಲ ಎಂದು ಉಪಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ್​ ಹೇಳಿದರು. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇಂದು ಸಿಎಂ ಸರ್ಕಾರದ ಪರವಾಗಿ ವಿಶ್ವಾಸಮತ ಕೇಳಲಿದ್ದಾರೆ. ಎಲ್ಲ ಶಾಸಕರೂ…

View More ನಾವೆಲ್ಲ ಒಟ್ಟಾಗಿದ್ದೇವೆ, ವಿಶ್ವಾಸಮತ ಗಳಿಕೆಗೆ ಯಾವುದೇ ಅಡಚಣೆಯಿಲ್ಲ: ಡಿಸಿಎಂ ಪರಮೇಶ್ವರ್​ ಭರವಸೆ

ಬಹುಮಹಡಿ ಕಟ್ಟಡಗಳೆರಡು ಕುಸಿದು ಅವಶೇಷಗಳಡಿ ಸಿಲುಕಿದ್ದ ಮಗು ಸೇರಿ ದಂಪತಿ ಸಾವು, 7 ಮಂದಿ ರಕ್ಷಣೆ

ಬೆಂಗಳೂರು: ಪುಲಿಕೇಶಿನಗರದ ವೀಲರ್ಸ್ ರಸ್ತೆಯಲ್ಲಿ ಬಹುಮಹಡಿ ಕಟ್ಟಡ ತಡರಾತ್ರಿ ಕುಸಿದು ಕಟ್ಟಡದ ಅವಶೇಷಗಳಡಿ ಸಿಲುಕಿದ್ದ ದಂಪತಿ ಹಾಗೂ ಮಗು ಸಾವಿಗೀಡಾಗಿದ್ದಾರೆ. ದಂಪತಿ ಹಾಗೂ ಮಗು ಸೇರಿ ನಾಲ್ವರು ಮೃತರಾಗಿದ್ದು, ಏಳು ಮಂದಿ ಗಾಯಾಳುಗಳನ್ನು ರಕ್ಷಣೆ…

View More ಬಹುಮಹಡಿ ಕಟ್ಟಡಗಳೆರಡು ಕುಸಿದು ಅವಶೇಷಗಳಡಿ ಸಿಲುಕಿದ್ದ ಮಗು ಸೇರಿ ದಂಪತಿ ಸಾವು, 7 ಮಂದಿ ರಕ್ಷಣೆ

ರಾಜ್ಯದಲ್ಲಿ ಶಾಸಕರ ರಾಜೀನಾಮೆ ಪರ್ವ ಆರಂಭ: ವಾರ್​ ರೂಂ ಆದ ಮಾಜಿ ಸಿಎಂ ಸಿದ್ದರಾಮಯ್ಯ ನಿವಾಸ

ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ಅವರ ನಿವಾಸ ಮತ್ತೆ ಶಕ್ತಿಕೇಂದ್ರವಾಗಿ ಮಾರ್ಪಟ್ಟಿದೆ. ಸೋಮವಾರ ಬೆಳಗ್ಗೆಯಿಂದ ಕಾಂಗ್ರೆಸ್​ ಶಾಸಕರ ರಾಜೀನಾಮೆ ವದಂತಿಗಳು, ವಿಧಾನಸಭಾಧ್ಯಕ್ಷ ನಿರಾಕರಣೆ, ಆನಂದ್​ ಸಿಂಗ್​ ಅವರಿಂದ ರಾಜೀನಾಮೆ ಘೋಷಣೆ, ವಿಧಾನಸಭಾಧ್ಯಕ್ಷರ ಕಚೇರಿಯಿಂದ ದೃಢೀಕರಣದವರೆಗೂ…

View More ರಾಜ್ಯದಲ್ಲಿ ಶಾಸಕರ ರಾಜೀನಾಮೆ ಪರ್ವ ಆರಂಭ: ವಾರ್​ ರೂಂ ಆದ ಮಾಜಿ ಸಿಎಂ ಸಿದ್ದರಾಮಯ್ಯ ನಿವಾಸ

ನೌಕರರಿಗೆ ವರ್ಗಯೋಗ: ಶೇ.6ಕ್ಕೆ ಮಿತಿ ಹೆಚ್ಚಿಸಿದ ಸರ್ಕಾರ, ಆಡಳಿತದ ಮೇಲೆ ಕಾರ್ಮೋಡ

ಬೆಂಗಳೂರು: ಚುನಾವಣೆ ನೀತಿಸಂಹಿತೆ ತೆರವು ಬಳಿಕ ಆಡಳಿತ ಟೇಕಾಫ್ ಆಗುತ್ತಿದೆ ಎನ್ನುವಾಗಲೇ ಸರ್ಕಾರಿ ನೌಕರರ ವರ್ಗಾವಣೆ ಮಿತಿಯನ್ನು ರಾಜ್ಯ ಸರ್ಕಾರ ದಿಢೀರ್ ಮೂರು ಪಟ್ಟು ಹೆಚ್ಚಿಸಿದೆ. ಈ ನಿರ್ಧಾರ ನೌಕರರಿಗೆ ಖುಷಿ ತಂದರೆ ಆಡಳಿತದ…

View More ನೌಕರರಿಗೆ ವರ್ಗಯೋಗ: ಶೇ.6ಕ್ಕೆ ಮಿತಿ ಹೆಚ್ಚಿಸಿದ ಸರ್ಕಾರ, ಆಡಳಿತದ ಮೇಲೆ ಕಾರ್ಮೋಡ

ಜನ ಪಶ್ಚಾತ್ತಾಪ ಪಡುವಂಥ ಆಡಳಿತ: ಬಿಜೆಪಿಗೆ ಏಕೆ ಮತ ಹಾಕಿದೆವೋ ಅನಿಸಬೇಕು, ಮುಖ್ಯಮಂತ್ರಿ ಕುಮಾರಸ್ವಾಮಿ ಭರವಸೆ

ಬೆಂಗಳೂರು: ಎಂಥ ಸಂದರ್ಭವನ್ನೂ ಸವಾಲಾಗಿ ಸ್ವೀಕರಿಸಿ ರಾಜ್ಯದ ಅಭಿವೃದ್ಧಿಗೆ ಸಮರ್ಥವಾಗಿ ಆತ್ಮಸಾಕ್ಷಿಗೆ ಅನುಗುಣ ಕೆಲಸ ಮಾಡಿದ್ದೇನೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ಮೈತ್ರಿಗೆ ಹಿನ್ನಡೆ ಆಗಿರಬಹುದು. ಆದರೆ ಜನರಿಗೆ ನಾವು ಏಕೆ ಅವರಿಗೆ (ಬಿಜೆಪಿಗೆ) ಮತ…

View More ಜನ ಪಶ್ಚಾತ್ತಾಪ ಪಡುವಂಥ ಆಡಳಿತ: ಬಿಜೆಪಿಗೆ ಏಕೆ ಮತ ಹಾಕಿದೆವೋ ಅನಿಸಬೇಕು, ಮುಖ್ಯಮಂತ್ರಿ ಕುಮಾರಸ್ವಾಮಿ ಭರವಸೆ

ಅಡಿಗಡಿಗೂ ಅಪಸ್ವರ: ರಾಜ್ಯ ಕಾಂಗ್ರೆಸ್​ನಲ್ಲಿ ತಪ್ಪಿದ ತಾಳ-ಮೇಳ

ಬೆಂಗಳೂರು: ಎತ್ತು ಏರಿಗೆ, ಕೋಣ ನೀರಿಗೆ ಎಂಬಂತಾಗಿದೆ ರಾಜ್ಯ ಕಾಂಗ್ರೆಸ್​ನ ಸ್ಥಿತಿ. ಲೋಕಸಭಾ ಚುನಾವಣೆ ಬಳಿಕ ರಾಜ್ಯ ಕಾಂಗ್ರೆಸ್ ನಾಯಕರ ನಡುವೆ ತಾಳ-ಮೇಳ ತಪ್ಪಿದ್ದು, ಮಹತ್ವದ ವಿಚಾರಗಳಲ್ಲಿ ಪದೇಪದೆ ಒಡಕು ದನಿ ಕೇಳಿಬರಲಾರಂಭಿಸಿದೆ. ರಾಜ್ಯದ…

View More ಅಡಿಗಡಿಗೂ ಅಪಸ್ವರ: ರಾಜ್ಯ ಕಾಂಗ್ರೆಸ್​ನಲ್ಲಿ ತಪ್ಪಿದ ತಾಳ-ಮೇಳ

ನಿಮ್ಮ ಬೇಜವಾಬ್ದಾರಿಯಿಂದ ಜಿಲ್ಲೆ ಸರ್ವನಾಶವಾಗುತ್ತಿದೆ ಎಂದು ಡಿಸಿಎಂ ವಿರುದ್ಧ ಆರೋಪ ಮಾಡಿದ ಶಾಸಕ ಮಾಧುಸ್ವಾಮಿ

ತುಮಕೂರು: ಜಿಲ್ಲಾ ಪಂಚಾಯಿತಿ ಕೆಡಿಪಿ ತ್ರೈಮಾಸಿಕ ಸಭೆಯಲ್ಲಿ ಬಿಜೆಪಿ ಶಾಸಕ ಮಾಧುಸ್ವಾಮಿ ಮತ್ತು ಡಿಸಿಎಂ ಪರಮೇಶ್ವರ್​ ನಡುವೆ ಮಾತಿನ ಚಕಮಕಿ ನಡೆದಿದೆ. ಡಿಸಿಎಂ ನೇತೃತ್ವದಲ್ಲಿ ನಡೆದ ಬರನಿರ್ವಹಣೆ ಕುರಿತು ನಡೆದ ಸಭೆಯಲ್ಲಿ ಮಾಧುಸ್ವಾಮಿ ಡಿಸಿಎಂ…

View More ನಿಮ್ಮ ಬೇಜವಾಬ್ದಾರಿಯಿಂದ ಜಿಲ್ಲೆ ಸರ್ವನಾಶವಾಗುತ್ತಿದೆ ಎಂದು ಡಿಸಿಎಂ ವಿರುದ್ಧ ಆರೋಪ ಮಾಡಿದ ಶಾಸಕ ಮಾಧುಸ್ವಾಮಿ

ಸಾವಿರ ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮಕ್ಕೆ ಚಾಲನೆ

ಬೆಂಗಳೂರು: ಮುಂದಿನ ಶೈಕ್ಷಣಿಕ ವರ್ಷದಿಂದ ಸರ್ಕಾರಿ ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ಸೀಟು ಹೆಚ್ಚಳ ಮಾಡಲು ಕ್ರಮ ಕೈಗೊಳ್ಳುವುದಾಗಿ ಸಿಎಂ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು. ವಿಧಾನಸೌಧದ ಬ್ಯಾಂಕ್ವೆಟ್ ಹಾಲ್​ನಲ್ಲಿ ಕರ್ನಾಟಕ ಪಬ್ಲಿಕ್ ಸ್ಕೂಲ್, ಸರ್ಕಾರಿ ಶಾಲೆಗಳಲ್ಲಿ ಪೂರ್ವ…

View More ಸಾವಿರ ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮಕ್ಕೆ ಚಾಲನೆ

ಡಾ.ಜಿ.ಪರಮೇಶ್ವರ್​ಗೆ ಎರಡನೇ ಮದುವೆ ಮಾಡಿಸಬೇಕು ಎಂದು ಕಾಲೆಳೆದ ಬಾಬುರಾವ್ ಚಿಂಚನಸೂರ್

ಬೆಂಗಳೂರು: ಚಿಂಚೋಳಿ ಉಪಚುನಾಚವಣೆಯಲ್ಲಿ ಶಾಸಕರಾಗಿ ಆಯ್ಕೆಯಾದ ಅವಿನಾಶ್​ ಜಾದವ್​ ಪ್ರಮಾಣ ವಚನ ಸ್ವೀಕಾರಕ್ಕೆ ತೆರಳುವ ವೇಳೆ ವಿಧಾನಸೌಧದಲ್ಲಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್​, ನೂತನ ಸಂಸದ ಉಮೇಶ್ ಜಾಧವ್ ಮುಖಾಮುಖಿಯಾಗಿದ್ದು, ಉಮೇಶ್ ಜಾಧವ್​ಗೆ ಡಾ.ಜಿ.ಪರಮೇಶ್ವರ್ ಶುಭಾಶಯ ಕೋರಿದರು.…

View More ಡಾ.ಜಿ.ಪರಮೇಶ್ವರ್​ಗೆ ಎರಡನೇ ಮದುವೆ ಮಾಡಿಸಬೇಕು ಎಂದು ಕಾಲೆಳೆದ ಬಾಬುರಾವ್ ಚಿಂಚನಸೂರ್

VIDEO| ಮಾಜಿ ಪ್ರಧಾನಿ ಸೋಲಿಗೆ ಝೀರೋ ಟ್ರಾಫಿಕ್ ಮಿನಿಸ್ಟರ್‌ ಕಾರಣ, 10ರೊಳಗೆ ಸರ್ಕಾರ ಉರುಳುತ್ತೆ ಎಂದ ಕಾಂಗ್ರೆಸ್‌ ನಾಯಕ!

ತುಮಕೂರು: ಹಾಸನ ಕ್ಷೇತ್ರವನ್ನು ತಮ್ಮ ಮೊಮ್ಮಗ ಪ್ರಜ್ವಲ್​ ರೇವಣ್ಣನಿಗೆ ಬಿಟ್ಟುಕೊಟ್ಟು ತುಮಕೂರು ಲೋಕಸಭಾ ಕ್ಷೇತ್ರದಿಂದ ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿದು, ಬಿಜೆಪಿ ಅಭ್ಯರ್ಥಿ ಜಿ.ಎಸ್​.ಬಸವರಾಜ್​ ವಿರುದ್ಧ ಸೋಲನ್ನುಂಡ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಪರಾಭವ ಕುರಿತು ಸಾಕಷ್ಟು…

View More VIDEO| ಮಾಜಿ ಪ್ರಧಾನಿ ಸೋಲಿಗೆ ಝೀರೋ ಟ್ರಾಫಿಕ್ ಮಿನಿಸ್ಟರ್‌ ಕಾರಣ, 10ರೊಳಗೆ ಸರ್ಕಾರ ಉರುಳುತ್ತೆ ಎಂದ ಕಾಂಗ್ರೆಸ್‌ ನಾಯಕ!