ಮಾಜಿ ಶಾಸಕನ ಪುತ್ರ ಗುಂಡೇಟಿಗೆ ಬಲಿ

ಬೆಳಗಾವಿ: ಮಾಜಿ ಶಾಸಕ ಪರಶುರಾಮ ನಂದಿಹಳ್ಳಿ ಅವರ ಪುತ್ರ ಅರುಣ ಪರಶುರಾಮ ನಂದಿಹಳ್ಳಿ ಅವರನ್ನು ಮಂಗಳವಾರ ರಾತ್ರಿ 10.30ರ ಸುಮಾರಿಗೆ ದುಷ್ಕರ್ಮಿಗಳು ತಾಲೂಕಿನ ದಾಮಣೆ ಗ್ರಾಮದ ಹತ್ತಿರ ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಸಂತಿಬಸ್ತವಾಡ ಜಿಪಂ…

View More ಮಾಜಿ ಶಾಸಕನ ಪುತ್ರ ಗುಂಡೇಟಿಗೆ ಬಲಿ

ಪತ್ನಿ ಚೆಕ್ ಬೌನ್ಸ್ ಮಾಡಿಸಿದ ಪತಿ!

ಉಡುಪಿ: ವರದಕ್ಷಿಣೆಗಾಗಿ ಪತ್ನಿಯನ್ನು ಪೀಡಿಸುತ್ತಿದ್ದು, ಆಕೆಯ ಬ್ಯಾಂಕ್ ಚೆಕ್‌ಗಳನ್ನು ಬೌನ್ಸ್ ಮಾಡಿಸಿ ಜೈಲಿಗಟ್ಟಲು ಪತಿಯೇ ಕ್ರಿಮಿನಲ್ ಸಂಚು ರೂಪಿಸಿದ ಪ್ರಕರಣ ಬೆಳಕಿಗೆ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿ ಮಾನವ ಹಕ್ಕು ರಕ್ಷಣಾ ಪ್ರತಿಷ್ಠಾನ ಅಧ್ಯಕ್ಷ ಡಾ.ರವೀಂದ್ರನಾಥ ಶ್ಯಾನುಭಾಗ್…

View More ಪತ್ನಿ ಚೆಕ್ ಬೌನ್ಸ್ ಮಾಡಿಸಿದ ಪತಿ!

ಹುಕ್ಕೇರಿ: ವರದಕ್ಷಿಣೆ ಕಿರುಕುಳ, ದೂರು ದಾಖಲು

ಹುಕ್ಕೇರಿ: ತಾಲೂಕಿನ ಬೆಲ್ಲದ ಬಾಗೇವಾಡಿ ಗ್ರಾಮದಲ್ಲಿ ವಿವಾಹಿತೆಗೆ ಗಂಡನ ಮನೆಯವರು ವರದಕ್ಷಿಣೆ ತರುವಂತೆ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಿದ್ದಾರೆ ಎಂದು ಮಹಿಳೆಯ ತಂದೆ ದೂರು ದಾಖಲಿಸಿದ್ದಾರೆ. ಜ.31ರಂದು ಬೆಲ್ಲದ ಬಾಗೇವಾಡಿಯಲ್ಲಿ ಗೀತಾ ಶಿವಾನಂದ…

View More ಹುಕ್ಕೇರಿ: ವರದಕ್ಷಿಣೆ ಕಿರುಕುಳ, ದೂರು ದಾಖಲು

ನರೇನೂರನಲ್ಲಿ ಮಹಿಳೆ ಸಾವು, ಕೊಲೆ ಆರೋಪ

ಬಾಗಲಕೋಟೆ: ಬಾದಾಮಿ ತಾಲೂಕಿನ ನರೇನೂರ ಗ್ರಾಮದಲ್ಲಿ ಶುಕ್ರವಾರ ಬಾವಿಯಲ್ಲಿ ಮಹಿಳೆ ಶವ ಪತ್ತೆಯಾಗಿದ್ದು, ವರದಕ್ಷಿಣೆ ಕಿರುಕುಳ ನೀಡಿ ಕೊಲೆ ಮಾಡಲಾಗಿದೆ ಎಂದು ಮಹಿಳೆ ತವರು ಮನೆಯವರು ದೂರಿದ್ದಾರೆ. ಗ್ರಾಮದ ರಂಗವ್ವ ಮೆಟಗುಡ್ಡ (25) ಮೃತ…

View More ನರೇನೂರನಲ್ಲಿ ಮಹಿಳೆ ಸಾವು, ಕೊಲೆ ಆರೋಪ

ವರದಕ್ಷಿಣೆ ಪದ್ಧತಿ ತೊಲಗಿಸಲು ಶ್ರಮಿಸಿ

ಮುಂಡರಗಿ: ವರದಕ್ಷಿಣೆ ಪದ್ಧತಿ ತೊಲಗಬೇಕು. ಸರಳತೆಯಿಂದ ಸಾಮೂಹಿಕ ವಿವಾಹಗಳು ನಡೆಯಬೇಕು. ನವದಂಪತಿಗಳು ತಾಳ್ಮೆಯಿಂದ ಉತ್ತಮ ಬದುಕು ಕಟ್ಟಿಕೊಳ್ಳಬೇಕು ಎಂದು ನಾಡೋಜ ಡಾ.ಅನ್ನದಾನೀಶ್ವರ ಸ್ವಾಮೀಜಿ ಹೇಳಿದರು. ಪಟ್ಟಣದ ಶ್ರೀ ವೀರಭದ್ರೇಶ್ವರ ದೇವಸ್ಥಾನದ 11ನೇ ವಾರ್ಷಿಕೋತ್ಸವ ನಿಮಿತ್ತ…

View More ವರದಕ್ಷಿಣೆ ಪದ್ಧತಿ ತೊಲಗಿಸಲು ಶ್ರಮಿಸಿ

ದಪ್ಪಗಿದ್ದಾಳೆಂದು ಗರ್ಭಿಣಿ ಪತ್ನಿಯನ್ನು ಮನೆಯಿಂದ ಹೊರದೂಡಿದ ಪತಿ !

ಬೆಂಗಳೂರು: ಹೆಂಡತಿ ದಪ್ಪಗಿದ್ದಾಳೆ ಎಂಬ ಕ್ಷುಲ್ಲಕ ಕಾರಣಕ್ಕೆ ಪತಿಯೊಬ್ಬ ತುಂಬು ಗರ್ಭಿಣಿ ಮೇಲೆ ಹಲ್ಲೆ ನಡೆಸಿ ಆಕೆಯನ್ನು ಮನೆಯಿಂದ ಹೊರಹಾಕಿರುವ ಅಮಾನವೀಯ ಘಟನೆ ದೇವನಹಳ್ಳಿಯ ಶಿಡ್ಲಘಟ್ಟದಲ್ಲಿ ನಡೆದಿದೆ. ನೊಂದ ಪತ್ನಿ ಪೊಲೀಸರ ಮೊರೆ ಹೋಗಿದ್ದು,…

View More ದಪ್ಪಗಿದ್ದಾಳೆಂದು ಗರ್ಭಿಣಿ ಪತ್ನಿಯನ್ನು ಮನೆಯಿಂದ ಹೊರದೂಡಿದ ಪತಿ !

ವಧುದಕ್ಷಿಣೆ ಕೊಡದಿದ್ದಕ್ಕೆ ದಂಪತಿ ಅಪಹರಣ

ಕಲಬುರಗಿ: ವಧುದಕ್ಷಿಣೆ ಕೊಡದಿದ್ದಕ್ಕೆ ಸೋದರನೇ ತನ್ನ ತಂಗಿ ಮತ್ತು ಭಾವನನ್ನು ಅಪಹರಣ ಮಾಡಿರುವ ಶಂಕೆ ವ್ಯಕ್ತವಾಗಿದೆ. ಕಲಬುರಗಿಯ ಚಿಂಚೋಳಿಯ ನಿಡಗುಂದದ ಅಜಯ್ ಕಾಳೆ(30), ಜ್ಯೋತಿ ಕಾಳೆ (25) ಅಪಹರಣವಾಗಿದ್ದು, ಜ್ಯೋತಿ ಸಹೋದರ ರವಿ ಎಂಬವರ…

View More ವಧುದಕ್ಷಿಣೆ ಕೊಡದಿದ್ದಕ್ಕೆ ದಂಪತಿ ಅಪಹರಣ

ಮದುವೆ ಐದು ದಿನ ಇರುವಾಗ ವರದಕ್ಷಿಣೆ ಕೇಳಿದ ವರನಿಗೆ ಇದೆಂಥಾ ಶಿಕ್ಷೆ ನೀಡಿದ್ರು ವಧುವಿನ ಪಾಲಕರು!

ಲಖನೌ: ಕೇಳಿದಷ್ಟು ವರದಕ್ಷಿಣೆ ಕೊಡಲಿಲ್ಲವೆಂದರೆ ಮದುವೆ ಆಗುವುದಿಲ್ಲ ಎಂದ ವರ ಮತ್ತು ಆತನ ಸಂಬಂಧಿಗಳಿಗೆ ವಧುವಿನ ಕಡೆಯವರು ವಿಭಿನ್ನ​ ಉಡುಗೊರೆಯನ್ನೇ ಕೊಟ್ಟಿದ್ದಾರೆ. ಮನೆಯೊಳಗೆ ಕೂಡಿ ಹಾಕಿ ತಲೆ ಬೋಳಿಸಿದ್ದಾರೆ. ಖುರಾಮ್ ನಗರದ ಅಬ್ದುಲ್​ ಕಲಾಂ…

View More ಮದುವೆ ಐದು ದಿನ ಇರುವಾಗ ವರದಕ್ಷಿಣೆ ಕೇಳಿದ ವರನಿಗೆ ಇದೆಂಥಾ ಶಿಕ್ಷೆ ನೀಡಿದ್ರು ವಧುವಿನ ಪಾಲಕರು!

ಸನ್ನಡತೆ ಆಧಾರದಲ್ಲಿ ಇಬ್ಬರು ಕೈದಿಗಳ ಬಿಡುಗಡೆ

ಶಿವಮೊಗ್ಗ: ಕೇಂದ್ರ ಸರ್ಕಾರದ ನಿರ್ದೇಶನದಂತೆ ಸನ್ನಡತೆ ಆಧಾರದಲ್ಲಿ ಅವಧಿಪೂರ್ವ ಬಿಡುಗಡೆ ಭಾಗ್ಯ ಪಡೆದವರು ಮೂಲತಃ ಹಾಸನ ಜಿಲ್ಲೆ ಹೊಳೆನರಸೀಪುರ ತಾಲೂಕು ಚನ್ನಯ್ಯನಕೊಪ್ಪಲು ನಿವಾಸಿ ಪುಟ್ಟರಾಜು ಹಾಗೂ ಶಿವಮೊಗ್ಗ ತಾಲೂಕು ಜಯಂತಿ ಗ್ರಾಮದ ತಿಮ್ಮಪ್ಪ. ಚನ್ನಯ್ಯನಕೊಪ್ಪಲಿನ…

View More ಸನ್ನಡತೆ ಆಧಾರದಲ್ಲಿ ಇಬ್ಬರು ಕೈದಿಗಳ ಬಿಡುಗಡೆ

ಪತ್ನಿ ಕತ್ತು ಹಿಸುಕಿ ಕೊಲೆ ಮಾಡಿದ ಪತಿ

ಬೈಲಹೊಂಗಲ: ತಾಲೂಕಿನ ಬೆಳವಡಿ ಗ್ರಾಮದಲ್ಲಿ ಶುಕ್ರವಾರ ಮನೆಯವರ ವಿರೋಧವಿದ್ದರೂ ರಜಿಸ್ಟರ್ ಮದುವೆ ಮಾಡಿಕೊಂಡಿದ್ದ ಪತಿಯೇ ಪತ್ನಿಯ ಕತ್ತು ಹಿಸುಕಿ ಕೊಲೆ ಮಾಡಿ, ಅದನ್ನು ಆತ್ಮಹತ್ಯೆ ಎಂದು ಬಿಂಬಿಸಲು ಪ್ರಯತ್ನಿಸಿ ವಿಫಲರಾಗಿದ್ದಾರೆ. ಸುಮಾ ಯುವರಾಜ ಅಬ್ಬಾರ(21) ಕೊಲೆಯಾದ…

View More ಪತ್ನಿ ಕತ್ತು ಹಿಸುಕಿ ಕೊಲೆ ಮಾಡಿದ ಪತಿ