ಪಾಕಿಸ್ತಾನಕ್ಕೆ ತಕ್ಕ ಶಿಕ್ಷೆಯಾಗಲಿ

ದೊಡ್ಡಬಳ್ಳಾಪುರ: ಯೋಧರ ಮೇಲೆ ನಡೆದಿರುವ ಪೈಶಾಚಿಕ ಕೃತ್ಯಕ್ಕೆ ಪ್ರಧಾನಿ ಮೋದಿ ಅವರು ತಕ್ಕ ಪ್ರತಿಕಾರ ಪಡೆದೇ ತೀರುತ್ತಾರೆಂಬ ಭರವಸೆ ಇದೆ ಎಂದು ಬಜರಂಗದಳ ಕರ್ನಾಟಕ ದಕ್ಷಿಣ ಪ್ರಾಂತ ಸಂಚಾಲಕ ಕೆ.ಆರ್.ಸುನೀಲ್ ಅಭಿಪ್ರಾಯಪಟ್ಟರು. ಬಜರಂಗದಳ ಕರ್ನಾಟಕ…

View More ಪಾಕಿಸ್ತಾನಕ್ಕೆ ತಕ್ಕ ಶಿಕ್ಷೆಯಾಗಲಿ

ಶಾಸಕರ ಮನೆ ಮೇಲೆ ದಾಳಿ ಖಂಡನೀಯ

ದೊಡ್ಡಬಳ್ಳಾಪುರ: ಹಾಸನ ಬಿಜೆಪಿ ಶಾಸಕ ಪ್ರೀತಂಗೌಡರ ಮನೆ ಮೇಲೆ ನಡೆದ ಕಲ್ಲು ತೂರಾಟ ಮತ್ತು ಬಿಜೆಪಿ ಕಾರ್ಯಕರ್ತರ ಮೇಲೆ ನಡೆದ ಹಲ್ಲೆ ಖಂಡಿಸಿ ಬಿಜೆಪಿ ಗ್ರಾಮಾಂತರ ಜಿಲ್ಲಾ ಸಮಿತಿಯಿಂದ ತಾಲೂಕು ಕಚೇರಿ ಆವರಣದಲ್ಲಿ ಗುರುವಾರ ಪ್ರತಿಭಟನೆ…

View More ಶಾಸಕರ ಮನೆ ಮೇಲೆ ದಾಳಿ ಖಂಡನೀಯ

ವೀರಭದ್ರಸ್ವಾಮಿ ರಥೋತ್ಸವ ಸಂಪನ್ನ

ದೊಡ್ಡಬಳ್ಳಾಪುರ: ತಾಲೂಕಿನ ಹುಲುಕುಡಿ ವೀರಭದ್ರಸ್ವಾಮಿ ಮತ್ತು ಪ್ರಸನ್ನ ಭದ್ರಕಾಳಮ್ಮ ರಥೋತ್ಸವವು ಮಂಗಳವಾರ ವಿಜೃಂಭಣೆಯಿಂದ ನೆರವೇರಿತು. ತುಮಕೂರು, ಬೆಂಗಳೂರು ಸೇರಿ ವಿವಿಧೆಡೆಯಿಂದ ಸಾವಿರಾರು ಭಕ್ತರು ಭಾಗವಹಿಸಿದ್ದರು. ದೇವಾಲಯದಲ್ಲಿ ವಿಶೇಷ ಪೂಜಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ರಥೋತ್ಸವಕ್ಕೆ ವೀರಗಾಸೆ ಕುಣಿತ,…

View More ವೀರಭದ್ರಸ್ವಾಮಿ ರಥೋತ್ಸವ ಸಂಪನ್ನ

ಜಯಂತಿಗೆ ಅನುದಾನ ನೀಡದ್ದಕ್ಕೆ ಬೇಸರ

ದೊಡ್ಡಬಳ್ಳಾಪುರ: ಮಹಾಪುರುಷರ ಜಯಂತಿ ಆಚರಣೆಗೆಂದು ಸರ್ಕಾರ ಘೊಷಿಸಿರುವ ಹಣ ವರ್ಷ ಕಳೆದರೂ ತಲುಪುತ್ತಿಲ್ಲ ಎಂದು ಹಲವು ಸಮುದಾಯದ ಮುಖಂಡರು ಬೇಸರಿಸಿದರು. ತಾಪಂ ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಬುಧವಾರ ಏರ್ಪಡಿಸಿದ್ದ ಸವಿತಾ ಮಹರ್ಷಿ, ದಲಿತ…

View More ಜಯಂತಿಗೆ ಅನುದಾನ ನೀಡದ್ದಕ್ಕೆ ಬೇಸರ

5 ಸಾವಿರ ಕಾರ್ವಿುಕರಿಗೆ ವಸತಿ ಭಾಗ್ಯ

ದೊಡ್ಡಬಳ್ಳಾಪುರ: ಐದು ಸಾವಿರ ಕಾರ್ವಿುಕರಿಗೆ ಮನೆ ನಿರ್ವಿುಸಿಕೊಡಲು ಕ್ಯಾಬಿನೆಟ್ ಅನುಮೋದನೆ ನೀಡಿದೆ ಎಂದು ರಾಜ್ಯ ಕಾರ್ವಿುಕ ಸಚಿವ ವೆಂಕಟರಮಣಪ್ಪ ತಿಳಿಸಿದರು. ಭಾರತೀಯ ಭೋವಿ ಜನಾಂಗ ಪರಿಷತ್ ತಾಲೂಕು ಘಟಕದ ನೇತೃತ್ವದಲ್ಲಿ ನಗರದ ಒಕ್ಕಲಿಗರ ಕಲ್ಯಾಣ…

View More 5 ಸಾವಿರ ಕಾರ್ವಿುಕರಿಗೆ ವಸತಿ ಭಾಗ್ಯ

ಕೆರೆ ಹೂಳೆತ್ತಲು ಅಧಿಕಾರಿಗಳಿಂದ ಅಡ್ಡಿ

ದೊಡ್ಡಬಳ್ಳಾಪುರ: ತಾಲೂಕಿನ ಹೊಸಹಳ್ಳಿ ಕೆರೆ ಹೂಳೆತ್ತಲು ಮುಂದಾದ ಸ್ಥಳೀಯರನ್ನು ತಡೆದ ಗ್ರಾಪಂ ಅಧಿಕಾರಿಗಳ ಕ್ರಮವನ್ನು ಖಂಡಿಸಿ ಸೋಮವಾರ ಸ್ಥಳೀಯರು ಪ್ರತಿಭಟನೆ ನಡೆಸಿದರು. ಅಂತರ್ಜಲ ವೃದ್ಧಿಸುವ ಉದ್ದೇಶದಿಂದ ಹೊಸಹಳ್ಳಿ ಕೆರೆ ಅಭಿವೃದ್ಧಿಗೆ ಗ್ರಾಮಸ್ಥರು ಮುಂದಾಗಿದ್ದು, ದೇಣಿಗೆ ಸಂಗ್ರಹಿಸಿ…

View More ಕೆರೆ ಹೂಳೆತ್ತಲು ಅಧಿಕಾರಿಗಳಿಂದ ಅಡ್ಡಿ

ಬಂದಾಗಿರುವ ರಸ್ತೆ ತೆರವಿಗೆ ಅಧಿಕಾರವಿಲ್ಲ

ದೊಡಬಳ್ಳಾಪುರ: ಖಾಸಗಿ ಜಮೀನಿನಲ್ಲಿ ರಸ್ತೆ ಇರುವುದರಿಂದ ಬಂದ್ ಮಾಡಿರುವ ರಸ್ತೆ ತೆರುವುಗೊಳಿಸಲು ಅಧಿಕಾರವಿಲ್ಲ. ಸಾರ್ವಜನಿಕರ ಹಿತದೃಷ್ಟಿಯಿಂದ ಜಮೀನು ಮಾಲೀಕರೊಂದಿಗೆ ರ್ಚಚಿಸಬಹುದು ಎಂದು ತಹಸೀಲ್ದಾರ್ ಎಂ.ಕೆ.ರಮೇಶ್ ತಿಳಿಸಿದರು. ತುಮಕೂರು ಮುಖ್ಯ ರಸ್ತೆಯಿಂದ ನೆಲಮಂಗಲ ಮುಖ್ಯ ರಸ್ತೆಗೆ ಸಂಪರ್ಕ…

View More ಬಂದಾಗಿರುವ ರಸ್ತೆ ತೆರವಿಗೆ ಅಧಿಕಾರವಿಲ್ಲ

ಹೊಡಿಬಡಿ ಸಂಸ್ಕೃತಿ ಸಲ್ಲ

ದೊಡ್ಡಬಳ್ಳಾಪುರ: ಮಹಾತ್ಮ ಗಾಂಧಿ ಹುತಾತ್ಮ ದಿನದ ಅಂಗವಾಗಿ ತಾಲೂಕು ಸೌಹಾರ್ದ ಕರ್ನಾಟಕ ನೇತೃತ್ವದಲ್ಲಿ ಬುಧವಾರ ರಾತ್ರಿ ಅಭಿವ್ಯಕ್ತಿ ಸ್ವಾತಂತ್ರ್ಯ, ಧರ್ಮ ಸಹಿಷ್ಣತೆ, ಸೌಹಾರ್ದತೆಗಾಗಿ ಪಂಜಿನ ಮೆರವಣಿಗೆ ನಡೆಸಲಾಯಿತು. ನಗರದ ಹಳೇ ಬಸ್ ನಿಲ್ದಾಣದ ಅಂಬೇಡ್ಕರ್ ಪ್ರತಿಮೆ…

View More ಹೊಡಿಬಡಿ ಸಂಸ್ಕೃತಿ ಸಲ್ಲ

ವಿಧಾನಸೌಧ ಚಲೋಗೆ ಬೆಂಬಲಿಸಿ ಪ್ರತಿಭಟನೆ

ದೊಡ್ಡಬಳ್ಳಾಪುರ: ದಾಬಸ್​ಪೇಟೆ ಕೈಗಾರಿಕಾ ಪ್ರದೇಶದಲ್ಲಿರುವ ಜಪಾನ್ ಮೂಲದ ಟಿಆರ್​ಎಂಐ ಕೈಗಾರಿಕೆಯಲ್ಲಿ ಕಾರ್ವಿುಕರ ಸಂಘ ಸ್ಥಾಪಿಸಿದ್ದಕ್ಕೆ ಕಾರ್ವಿುಕರನ್ನು ವಜಾ ಮಾಡಿರುವುದನ್ನು ಖಂಡಿಸಿ ಫೆ.6ರಂದು ಸಿಐಟಿಯು ವಿಧಾನಸೌಧ ಚಲೋ ನಡೆಸಲಿದ್ದು, ಇದನ್ನು ಬೆಂಬಲಿಸಿ ತಾಲೂಕಿನ ಸಿಐಟಿಯು ಮತ್ತು ಕಾರ್ವಿುಕ…

View More ವಿಧಾನಸೌಧ ಚಲೋಗೆ ಬೆಂಬಲಿಸಿ ಪ್ರತಿಭಟನೆ

ಅಕ್ಷರ ದಾಸೋಹಿಗೆ ಕಣ್ಣೀರ ಕಂಬನಿ

ದೊಡ್ಡಬಳ್ಳಾಪುರ: ಲಿಂಗೈಕ್ಯರಾದ ತ್ರಿವಿಧ ದಾಸೋಹಿ ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ಅವರಿಗೆ ದೊಡ್ಡಬಳ್ಳಾಪುರ ತಾಲೂಕಿನ ವಿವಿಧೆಡೆಗಳಲ್ಲಿ ಭಕ್ತರು ಮಂಗಳವಾರ ಶ್ರದ್ಧಾಂಜಲಿ ಸಲ್ಲಿಸಿದರು. ಸಾರ್ವಜನಿಕ ಸ್ಥಳಗಳಲ್ಲಿ ಶಿವಕುಮಾರ ಸ್ವಾಮೀಜಿ ಅವರ ಭಾವಚಿತ್ರವನ್ನಿರಿಸಿ ನಮನ ಸಲ್ಲಿಸಿ…

View More ಅಕ್ಷರ ದಾಸೋಹಿಗೆ ಕಣ್ಣೀರ ಕಂಬನಿ