ಶಾಸಕ ರೋಷನ್​ ಬೇಗ್​ ಅಮಾನತಿನ ಬಗ್ಗೆ ಡಿ.ಕೆ.ಶಿವಕುಮಾರ್​ಗೆ ಯಾರೋ ಹೇಳಿದರಂತೆ!..

ದೆಹಲಿ: ಶಾಸಕ ರೋಷನ್ ಬೇಗ್ ಅಮಾನತು ಮಾಡಿರುವ ಬಗ್ಗೆ ನನಗೆ ಗೊತ್ತಿರಲಿಲ್ಲ. ಈಗ ಯಾರೋ ಹೇಳಿದ್ದರಿಂದ ತಿಳಿಯಿತು ಎನ್ನುವ ಮೂಲಕ ರೋಷನ್​ ಬೇಗ್​ ಅವರ ಅಮಾನತಿನ ಬಗ್ಗೆ ಸಚಿವ ಡಿ.ಕೆ.ಶಿವಕುಮಾರ್​ ಜಾಣತನದ ಉತ್ತರ ನೀಡಿದ್ದಾರೆ.…

View More ಶಾಸಕ ರೋಷನ್​ ಬೇಗ್​ ಅಮಾನತಿನ ಬಗ್ಗೆ ಡಿ.ಕೆ.ಶಿವಕುಮಾರ್​ಗೆ ಯಾರೋ ಹೇಳಿದರಂತೆ!..

ಮಳೆಗಾಗಿ ಪ್ರಾರ್ಥಿಸಿ ಶೃಂಗೇರಿ ಬಳಿಯ ಕಿಗ್ಗಾದ ಋಷ್ಯಶೃಂಗ ದೇಗುಲದಲ್ಲಿ ಪರ್ಜನ್ಯ ಹೋಮ

ಚಿಕ್ಕಮಗಳೂರು: ಮಳೆಗಾಗಿ ಮೈತ್ರಿ ಸರ್ಕಾರ ದೇವರ ಮೊರೆ ಹೋಗಿದ್ದು, ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಬಳಿಯ ಕಿಗ್ಗಾದ ಋಷ್ಯಶೃಂಗೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ, ಪರ್ಜನ್ಯ ಹೋಮ ನಡೆಸಲಾಯಿತು. ಪೂಜೆಯಲ್ಲಿ ಸಚಿವರಾದ ಡಿ.ಕೆ ಶಿವಕುಮಾರ್, ಪಿ.ಟಿ.ಪರಮೇಶ್ವರ್ ನಾಯ್ಕ್…

View More ಮಳೆಗಾಗಿ ಪ್ರಾರ್ಥಿಸಿ ಶೃಂಗೇರಿ ಬಳಿಯ ಕಿಗ್ಗಾದ ಋಷ್ಯಶೃಂಗ ದೇಗುಲದಲ್ಲಿ ಪರ್ಜನ್ಯ ಹೋಮ

ರಾಜ್ಯದ ಪ್ರಸ್ತಾವನೆಗಳಿಗೆ ಕೇಂದ್ರದಿಂದ ಅನುಮೋದನೆ ಕೊಡಿಸಿಕೊಡಲು ಪ್ರಯತ್ನಿಸುವೆ: ಪ್ರಲ್ಹಾದ ಜೋಶಿ

ಹುಬ್ಬಳ್ಳಿ: ಧಾರವಾಡ-ಹುಬ್ಬಳ್ಳಿ ಅವಳಿ ನಗರಕ್ಕೆ ಏನೇನೂ ಯೋಜನೆ ಬೇಕು ಅದನ್ನು ರಾಜ್ಯ ಸರ್ಕಾರ ಹೇಳಬೇಕು. ರಾಜ್ಯ ಸರ್ಕಾರ ಸಲ್ಲಿಸುವ ಪ್ರಸ್ತಾವನೆಗಳಿಗೆ ಕೇಂದ್ರದ ಅನುಮೋದನೆ ಕೊಡಿಸಿಕೊಡುವ ಜತೆಗೆ ಹೆಚ್ಚಿನ ಅನುದಾನ ತಂದು ಕೊಡಲು ಶ್ರಮಿಸುವುದಾಗಿ ಕೇಂದ್ರ…

View More ರಾಜ್ಯದ ಪ್ರಸ್ತಾವನೆಗಳಿಗೆ ಕೇಂದ್ರದಿಂದ ಅನುಮೋದನೆ ಕೊಡಿಸಿಕೊಡಲು ಪ್ರಯತ್ನಿಸುವೆ: ಪ್ರಲ್ಹಾದ ಜೋಶಿ

ನಾಥೂರಾಮ್​ ಗೋಡ್ಸೆಗೂ, ಬಿಜೆಪಿಗೂ ಸಂಬಂಧ ಇಲ್ಲ: ಮಾಜಿ ಸಿಎಂ ಜಗದೀಶ್​ ಶೆಟ್ಟರ್​

ಹುಬ್ಬಳ್ಳಿ: ನಾಥೂರಾಮ್​ ಗೋಡ್ಸೆಗೂ, ಬಿಜೆಪಿಗೂ ಸಂಬಂಧ ಇಲ್ಲ. ನಾವು ಎಂದೂ ಗೋಡ್ಸೆಯನ್ನು ಒಪ್ಪಿಕೊಂಡಿಲ್ಲ. ಗೋಡ್ಸೆ ಸಮಾಜಕ್ಕೆ ಒಂದು ಕಪ್ಪುಚುಕ್ಕೆ ಇದ್ದಂತೆ ಎಂದು ಮಾಜಿ ಸಿಎಂ ಜಗದೀಶ್​ ಶೆಟ್ಟರ್​ ಹೇಳಿದರು. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಗೋಡ್ಸೆಗೆ…

View More ನಾಥೂರಾಮ್​ ಗೋಡ್ಸೆಗೂ, ಬಿಜೆಪಿಗೂ ಸಂಬಂಧ ಇಲ್ಲ: ಮಾಜಿ ಸಿಎಂ ಜಗದೀಶ್​ ಶೆಟ್ಟರ್​

ಡಿಕೆಶಿಗೆ ಕುಂದಗೋಳ ಮೆಣಸಿನಕಾಯಿ ರುಚಿಯ ಗಾಟು ಗೊತ್ತಿಲ್ಲ, 23ರಂದು ಜನರೇ ತೋರಿಸಲಿದ್ದಾರೆ ಎಂದ ಬಸವರಾಜ‌ ಬೊಮ್ಮಾಯಿ‌

ಹುಬ್ಬಳ್ಳಿ: ಕುಂದಗೋಳದ ಮೆಣಸಿನಕಾಯಿ ರುಚಿಯ ಗಾಟು ಡಿ.ಕೆ.ಶಿವಕುಮಾರ್​ಗೆ ಗೊತ್ತಿಲ್ಲ. ಮೇ 23ರಂದು ಕುಂದಗೋಳ‌ ಜನ ಡಿಕೆಶಿಗೆ ಇಲ್ಲಿನ ಮೆಣಸಿನಕಾಯಿ ರುಚಿ‌ ತೋರಿಸಲಿದ್ದಾರೆ ಎಂದು ಮಾಜಿ ಸಚಿವ ಬಸವರಾಜ‌ ಬೊಮ್ಮಾಯಿ‌ ಕಿಡಿಕಾರಿದ್ದಾರೆ. ಕುಂದಗೋಳ ಉಪಚುನಾವಣೆಯ ಪ್ರಚಾರದ…

View More ಡಿಕೆಶಿಗೆ ಕುಂದಗೋಳ ಮೆಣಸಿನಕಾಯಿ ರುಚಿಯ ಗಾಟು ಗೊತ್ತಿಲ್ಲ, 23ರಂದು ಜನರೇ ತೋರಿಸಲಿದ್ದಾರೆ ಎಂದ ಬಸವರಾಜ‌ ಬೊಮ್ಮಾಯಿ‌

ಭ್ರಷ್ಟಾಚಾರದ ಹಣ ತಂದು ಚುನಾವಣೆ ಗೆಲ್ಲುತ್ತಿದ್ದಾರೆ ಎಂಬ ಬಿಎಸ್​ವೈ ಆರೋಪ ಸುಳ್ಳು: ಸಚಿವ ಡಿ.ಕೆ.ಶಿವಕುಮಾರ್​

ಹುಬ್ಬಳ್ಳಿ: ಮಾಜಿ ಸಿಎಂ ಬಿ.ಎಸ್​. ಯಡಿಯೂರಪ್ಪ ಆರೋಪ‌ ಮಾಡುವುದು ಬಿಟ್ಟು ಬೇರೇನೂ ಮಾಡಲು ಸಾಧ್ಯವಿಲ್ಲ. ನಾವು ಬಿಜೆಪಿ‌ ಮುಖಂಡರು ಸೇರಿದಂತೆ ಯಾರಿಗೂ ಆಮಿಷ ವೊಡ್ಡಿಲ್ಲ. ನಾವು ಹಣ ಹಂಚಿಕೆ ಮಾಡಿದರೆ ಚುನಾವಣಾ ಆಯೋಗಕ್ಕೆ‌ ದೂರು‌…

View More ಭ್ರಷ್ಟಾಚಾರದ ಹಣ ತಂದು ಚುನಾವಣೆ ಗೆಲ್ಲುತ್ತಿದ್ದಾರೆ ಎಂಬ ಬಿಎಸ್​ವೈ ಆರೋಪ ಸುಳ್ಳು: ಸಚಿವ ಡಿ.ಕೆ.ಶಿವಕುಮಾರ್​