ರಮೇಶ್ ಜಾರಕಿಹೊಳಿ ಆವೇಶದಲ್ಲಿ ಮಾತನಾಡುತ್ತಾರೆ ಎಂದ್ರು ಡಿಕೆಶಿ

ಬೆಂಗಳೂರು: ಈಗ ಸಚಿವ ಸಂಪುಟದಲ್ಲಿ ಅವಕಾಶ ನೀಡಿದವರಿಗೆ ಎಲ್ಲರಿಗೂ ಎರಡು ವರ್ಷಕ್ಕೆ ಮಾತ್ರ ಎಂದು ಹೇಳಲಾಗಿದ್ದು, ಆ ಬಳಿಕ ಮತ್ತೆ ರೊಟೇಷನ್​ ಮಾಡುತ್ತೇವೆ ಎಂದು ಸಚಿವ ಡಿ.ಕೆ.ಶಿವಕುಮಾರ್​ ಹೇಳಿದರು. ಸಚಿವ ಸಂಪುಟ ವಿಸ್ತರಣೆ ಬಳಿಕ…

View More ರಮೇಶ್ ಜಾರಕಿಹೊಳಿ ಆವೇಶದಲ್ಲಿ ಮಾತನಾಡುತ್ತಾರೆ ಎಂದ್ರು ಡಿಕೆಶಿ

ಮೇಕೆದಾಟು ಯೋಜನೆಗೆ ಒತ್ತಾಯಿಸಿ ಸಂಸತ್‌ ಎದುರು ರಾಜ್ಯದ ಸಂಸದರಿಂದ ಪ್ರತಿಭಟನೆಗೆ ನಿರ್ಧಾರ

ನವದೆಹಲಿ: ಮೇಕೆದಾಟು ವಿಚಾರವಾಗಿ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಅವರ ದೆಹಲಿ ನಿವಾಸದಲ್ಲಿ ನಡೆದ ರಾಜ್ಯದ ಸರ್ವಪಕ್ಷ ಸಂಸದರ ಸಭೆಯು ಮುಕ್ತಾಯವಾಗಿದ್ದು, ಡಿ. 27ರಂದು ರಾಜ್ಯದ ಸಂಸದರಿಂದಲೂ ಸಂಸತ್ತಿನ ಗಾಂಧಿ ಪ್ರತಿಮೆ ಬಳಿ ಮೇಕೆದಾಟು ಯೋಜನೆ…

View More ಮೇಕೆದಾಟು ಯೋಜನೆಗೆ ಒತ್ತಾಯಿಸಿ ಸಂಸತ್‌ ಎದುರು ರಾಜ್ಯದ ಸಂಸದರಿಂದ ಪ್ರತಿಭಟನೆಗೆ ನಿರ್ಧಾರ

ಡಿಕೆಶಿ ಔತಣಕೂಟಕ್ಕೆ ನಾನು ಹೋಗುತ್ತಿದ್ದೇನೆ: ಸತೀಶ್​ ಜಾರಕಿಹೊಳಿ

ಬೆಳಗಾವಿ: ಸಚಿವ ಡಿ.ಕೆ.ಶಿವಕುಮಾರ್ ಆಯೋಜಿಸಿರುವ ಔತಣಕೂಟದಲ್ಲಿ ನಾನು ಭಾಗಿಯಾಗುತ್ತಿದ್ದೇನೆ ಎಂದು ಶಾಸಕ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ. ರಾಜಕೀಯದಲ್ಲಿ ಶತ್ರು, ಮಿತ್ರ ಎಂಬುದು ಇರುವುದಿಲ್ಲ. ಭಿನ್ನಾಭಿಪ್ರಾಯ, ಸಮಸ್ಯೆ, ಹೋರಾಟವೇ ಬೇರೆ, ಔತಣಕೂಟವೇ ಬೇರೆ. ಸಚಿವರು ಕರೆದಾಗ…

View More ಡಿಕೆಶಿ ಔತಣಕೂಟಕ್ಕೆ ನಾನು ಹೋಗುತ್ತಿದ್ದೇನೆ: ಸತೀಶ್​ ಜಾರಕಿಹೊಳಿ

ಬಿಜೆಪಿ ರಾಜಕೀಯ ಬಿಟ್ಟು ಜನತೆಯ ಹಿತದ ಬಗ್ಗೆ ಚರ್ಚೆ ಮಾಡಲಿ: ಡಿಕೆಶಿ

ಬೆಳಗಾವಿ: ಉತ್ತರ ಕರ್ನಾಟಕದ ಶಾಸಕರ ಗಮನ ಸೆಳೆಯುವುದಕ್ಕೆ ಇದು ಒಳ್ಳೆಯ ಅಧಿವೇಶನ. ರಾಜಕೀಯ ಬಿಟ್ಟು ಬಿಜೆಪಿಯವರು ರಾಜ್ಯದ ಜನತೆಯ ಹಿತಕ್ಕಾಗಿ ಪಾಸಿಟಿವ್​​ ಚರ್ಚೆ ಮಾಡಬೇಕು ಎಂದು ಸಚಿವ ಡಿ.ಕೆ.ಶಿವಕುಮಾರ್​ ತಿಳಿಸಿದ್ದಾರೆ. ಚಳಿಗಾಲದ ಅಧಿವೇಶನ ಆರಂಭಕ್ಕೂ…

View More ಬಿಜೆಪಿ ರಾಜಕೀಯ ಬಿಟ್ಟು ಜನತೆಯ ಹಿತದ ಬಗ್ಗೆ ಚರ್ಚೆ ಮಾಡಲಿ: ಡಿಕೆಶಿ

ಕನ್ನಂಬಾಡಿ ಸುತ್ತಮುತ್ತ ಡಿಸ್ನಿ ಲ್ಯಾಂಡ್ ಫೀವರ್

| ಶ್ರೀಕಾಂತ್ ಶೇಷಾದ್ರಿ ಕೆಆರ್​ಎಸ್ ವಿಶ್ವವಿಖ್ಯಾತ ಬೃಂದಾವನವನ್ನು ಡಿಸ್ನಿ ಮಾದರಿ ಬದಲಿಸಲು ಸರ್ಕಾರವೇನೋ ಅತ್ಯುತ್ಸಾಹದಲ್ಲಿದೆ. ಆದರೆ, ಕನ್ನಂಬಾಡಿ ಸುತ್ತಮುತ್ತಲ ಸಾವಿರಾರು ಕುಟುಂಬಗಳಲ್ಲಿ ಆತಂಕದ ಕಾರ್ವೇಡ ಆವರಿಸಿದೆ. ಡಿಸ್ನಿ ಮಾದರಿ ಬಗ್ಗೆ ನಿಮಗೇನು ಗೊತ್ತು ಎಂಬ…

View More ಕನ್ನಂಬಾಡಿ ಸುತ್ತಮುತ್ತ ಡಿಸ್ನಿ ಲ್ಯಾಂಡ್ ಫೀವರ್

ಡಿಸ್ನಿಲ್ಯಾಂಡ್​ ಮಾದರಿ ಕೆಆರ್​ಎಸ್ ಬೃಂದಾವನ​ ಅಭಿವೃದ್ಧಿ: ಸ್ಥಳ ಪರಿಶೀಲನೆ ನಡೆಸಿದ ಡಿಕೆಶಿ

ಮಂಡ್ಯ: ಜಿಲ್ಲೆಯ ಕೃಷ್ಣರಾಜಸಾಗರ ಜಲಾಶಯ (ಕೆಆರ್​ಎಸ್​) ಬಳಿ ಡಿಸ್ನಿಲ್ಯಾಂಡ್​ ಮಾದರಿಯಲ್ಲಿ ಬೃಂದಾವನ ಉದ್ಯಾನ ಅಭಿವೃದ್ಧಿಪಡಿಸುವ ಮತ್ತು ಕಾವೇರಿ ಮಾತೆಯ ಪ್ರತಿಮೆ ನಿರ್ಮಿಸಲು ರಾಜ್ಯ ಸರ್ಕಾರ ಮುಂದಾಗಿರುವ ಹಿನ್ನೆಲೆಯಲ್ಲಿ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್​ ಅವರು…

View More ಡಿಸ್ನಿಲ್ಯಾಂಡ್​ ಮಾದರಿ ಕೆಆರ್​ಎಸ್ ಬೃಂದಾವನ​ ಅಭಿವೃದ್ಧಿ: ಸ್ಥಳ ಪರಿಶೀಲನೆ ನಡೆಸಿದ ಡಿಕೆಶಿ

ನಮ್ಮ ಜಾಗ, ನಮ್ಮ ಯೋಜನೆ, ನಮ್ಮ ಹಕ್ಕು @ ಮೇಕೆದಾಟು

| ಶ್ರೀಕಾಂತ ಶೇಷಾದ್ರಿ ಮೇಕೆದಾಟು ತಮಿಳುನಾಡು ಗಡಿಯಿಂದ ಕಣ್ಣಳತೆ ದೂರದಲ್ಲಿ ಮೇಕೆದಾಟು ಜಲಾಶಯ ನಿರ್ವಣಕ್ಕೆ ರಾಜ್ಯ ಸರ್ಕಾರದಿಂದ ಶುಕ್ರವಾರ ಸ್ಥಳ ಪರಿಶೀಲನೆ ನಡೆದಿದ್ದು, ಈ ಮೂಲಕ ಯೋಜನೆಗೆ ಹಿಂದೇಟು ಹಾಕುವ ಪ್ರಶ್ನೆಯೇ ಇಲ್ಲ, ನಮ್ಮ…

View More ನಮ್ಮ ಜಾಗ, ನಮ್ಮ ಯೋಜನೆ, ನಮ್ಮ ಹಕ್ಕು @ ಮೇಕೆದಾಟು

ಮೇಕೆದಾಟು ಅಣೆಕಟ್ಟೆ ಸ್ಥಳ ಪರಿಶೀಲನೆ ಮಾಡಿದ ಸಚಿವ ಡಿಕೆಶಿ, ಅಧಿಕಾರಿಗಳ ತಂಡ

<< ಕೇಂದ್ರ, ಮಾಲಿನ್ಯ ನಿಯಂತ್ರಣ ಮಂಡಳಿ ಒಪ್ಪಿಗೆ ದೊರೆತ ತಕ್ಷಣವೇ ಅಣೆಕಟ್ಟೆ ಕಾಮಗಾರಿ ಪ್ರಾರಂಭ >> ರಾಮನಗರ: ಪ್ರವಾಸಿ ತಾಣವಾದ ಮೇಕೆದಾಟಿಗೆ ಯಾವುದೇ ಅಡ್ಡಿಯಾಗದಂತೆ ಮೇಕೆದಾಟು ಯೋಜನೆ ರೂಪಿಸಲಾಗುವುದು. ಕೇಂದ್ರ ಹಾಗೂ ಮಾಲಿನ್ಯ ನಿಯಂತ್ರಣ…

View More ಮೇಕೆದಾಟು ಅಣೆಕಟ್ಟೆ ಸ್ಥಳ ಪರಿಶೀಲನೆ ಮಾಡಿದ ಸಚಿವ ಡಿಕೆಶಿ, ಅಧಿಕಾರಿಗಳ ತಂಡ

ಸಂಪುಟ ಸಂಕಟಕ್ಕೆ ಸಮನ್ವಯ ಸೂತ್ರ?

ಬೆಂಗಳೂರು: ಸಂಪುಟ ವಿಸ್ತರಣೆ ಸಂದಿಗ್ಧದ ನಡುವೆಯೇ ಬುಧವಾರ ಮೈತ್ರಿ ಪಕ್ಷಗಳ ಮಹತ್ವದ ಸಮನ್ವಯ ಸಮಿತಿ ಸಭೆ ನಡೆಯಲಿದೆ. ಸಂಪುಟ ವಿಸ್ತರಣೆ ಮತ್ತು ನಿಗಮ ಮಂಡಳಿ ನೇಮಕ ಕುರಿತು ಈ ಸಭೆಯಲ್ಲಿ ಸ್ಪಷ್ಟ ನಿರ್ಧಾರ ಹೊರಬೀಳುವ…

View More ಸಂಪುಟ ಸಂಕಟಕ್ಕೆ ಸಮನ್ವಯ ಸೂತ್ರ?

ಹಂಪಿ ಉತ್ಸವಕ್ಕೆ ನಾನೇ ದುಡ್ಡು ಕೊಡುತ್ತೇನೆ ಎಂದ ರೆಡ್ಡಿ; ದುಡ್ಡಿಗೆ ಬರವಿಲ್ಲ ಎಂದ ಡಿಕೆಶಿ

ಬೆಂಗಳೂರು: ರಾಜ್ಯದಲ್ಲಿ ಎದುರಾಗಿರುವ ಬರದ ಹಿನ್ನೆಲೆಯಲ್ಲಿ ರದ್ದಾಗಿರುವ ಹಂಪಿ ಉತ್ಸವವನ್ನು ಸರ್ಕಾರ ಆಚರಿಸಲೇಬೇಕು ಎಂದು ಒತ್ತಾಯಿಸಿರುವ ಮಾಜಿ ಸಚಿವ ಜನಾರ್ದನ ರೆಡ್ಡಿ, ಅಗತ್ಯವಿದ್ದರೆ ನಾನೇ ಹಣ ನೀಡುತ್ತೇನೆ ಎಂದು ಫೇಸ್​ಬುಕ್​ನಲ್ಲಿ ಹೇಳಿಕೊಂಡಿದ್ದಾರೆ. ಉಪಚುನಾವಣೆ, ಅಭಿನಂದನಾ…

View More ಹಂಪಿ ಉತ್ಸವಕ್ಕೆ ನಾನೇ ದುಡ್ಡು ಕೊಡುತ್ತೇನೆ ಎಂದ ರೆಡ್ಡಿ; ದುಡ್ಡಿಗೆ ಬರವಿಲ್ಲ ಎಂದ ಡಿಕೆಶಿ