ದೀಪಾವಳಿ ಹಬ್ಬಕ್ಕೆ ಮೆರುಗು ಎಮ್ಮೆಗಳ ಸಿಂಗಾರ

ಹರಪನಹಳ್ಳಿ: ಮಾಲೀಕ ಹೋದಲ್ಲಿ, ಬಂದಲ್ಲಿ, ಆತನ ಸನ್ಹೆಯನ್ನೇ ಅನುಸರಿಸುವ ಸಾಕು ಪ್ರಾಣಿಗಳನ್ನು ನೋಡಿರುತ್ತೇವೆ. ಆದರೆ ಇಲ್ಲಿನ ಗೌಳೇರ ಎಮ್ಮೆಗಳು ಮಾಲೀಕರ ಸನ್ಹೆ, ಬೈಕನ್ನೂ ಹಿಂಬಾಲಿಸುತ್ತವೆ. ಬಚ್ಚಿಟ್ಟ ಮಾಲೀಕನನ್ನು ಪತ್ತೆ ಹಚ್ಚುತ್ತವೆ. ಪಟ್ಟಣದಲ್ಲಿ ಗೌಳೇರ ಓಣಿಯಲ್ಲಿ…

View More ದೀಪಾವಳಿ ಹಬ್ಬಕ್ಕೆ ಮೆರುಗು ಎಮ್ಮೆಗಳ ಸಿಂಗಾರ

ಸಂಭ್ರಮದ ಮಲ್ಲಿಕಾರ್ಜುನ ಜಾತ್ರೋತ್ಸವ

ರಬಕವಿ/ಬನಹಟ್ಟಿ: ದೀಪಾವಳಿ ಬಲಿಪಾಢ್ಯಮಿ ದಿನವಾದ ಗುರುವಾರ ನಗರದ ಮಲ್ಲಿಕಾರ್ಜುನ ದೇವರ ಜಾತ್ರೋತ್ಸವ ಅಂಗವಾಗಿ ಸಂಭ್ರಮದ ರಥೋತ್ಸವ ಜರುಗಿತು. ಬೆಳಗ್ಗೆ 7ಕ್ಕೆ ಕಂಠಮಾಲೆ ಕಟ್ಟುವ ಮೂಲಕ ಜಾತ್ರೆ ಆರಂಭಗೊಂಡಿತು. ಜಾತ್ರೆಯಲ್ಲಿ ಆಕಾಶವಾಣಿ ಹಾಗೂ ದೂರದರ್ಶನ ಕಲಾವಿದರಾದ ಮಹಾಲಿಂಗಪುರ…

View More ಸಂಭ್ರಮದ ಮಲ್ಲಿಕಾರ್ಜುನ ಜಾತ್ರೋತ್ಸವ

ವೃದ್ಧರೊಂದಿಗೆ ಹಬ್ಬ ಆಚರಿಸಿದ ಸಿಇಒ ಗಂಗೂಬಾಯಿ

ಬೀಳಗಿ: ತಾಲೂಕಿನ ಮುತ್ತಲದಿನ್ನಿ ಪುನರ್ವಸತಿ ಕೇಂದ್ರದ ಕನಕದಾಸ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ವೃದ್ಧಾಶ್ರಮಕ್ಕೆ ಜಿಪಂ ಸಿಇಒ ಗಂಗೂಬಾಯಿ ಮಾನಕರ ಕುಟುಂಬ ಸದಸ್ಯರೊಂದಿಗೆ ತೆರಳಿ ವೃದ್ಧರಿಗೆ ಹೊಸ ಬಟ್ಟೆ ವಿತರಿಸಿ, ಹೋಳಿಗೆ ಊಟ ಸವಿದು ವಿನೂತನವಾಗಿ ದೀಪಾವಳಿ ಆಚರಿಸಿದರು.…

View More ವೃದ್ಧರೊಂದಿಗೆ ಹಬ್ಬ ಆಚರಿಸಿದ ಸಿಇಒ ಗಂಗೂಬಾಯಿ

ಲಂಬಾಣಿ ಜನಾಂಗದಲ್ಲಿ ದೀಪಾವಳಿ ಬಲು ವಿಶಿಷ್ಟ

ಆಯನೂರು: ಆಯನೂರು ಭಾಗದಲ್ಲಿ ಲಂಬಾಣಿ ಜನಾಂಗದವರು ಹೆಚ್ಚಿನ ಸಂಖ್ಯೆಯಲ್ಲಿದ್ದು ದೀಪಾವಳಿಯನ್ನು ವಿಶಿಷ್ಟವಾಗಿ ಆಚರಿಸುತ್ತಾರೆ. ಹಿರಿಯರು ಆಚರಿಸಿಕೊಂಡು ಬಂದ ಸಂಪ್ರದಾಯವನ್ನು ಜನರು ಮುಂದುವರಿಸಿಕೊಂಡು ಬಂದಿದ್ದಾರೆ. ಈ ಆಚರಣೆ ಮೇರಾ ಎಂದು ಹೆಸರು. ಈ ಹಬ್ಬದಲ್ಲಿ ಅವಿವಾಹಿತ ಹುಡುಗಿಯರದ್ದೇ…

View More ಲಂಬಾಣಿ ಜನಾಂಗದಲ್ಲಿ ದೀಪಾವಳಿ ಬಲು ವಿಶಿಷ್ಟ

ಭಾರತ ಬೆಳಗಿಸಿದ ದೀಪಾವಳಿ

ಸೈನಿಕರ ಜತೆ ಸಂಭ್ರಮ ಭೂ ಪ್ರದೇಶದಿಂದ 7,860 ಅಡಿ ಎತ್ತರದಲ್ಲಿರುವ ಚೀನಾ-ಭಾರತ ಗಡಿ ಪ್ರದೇಶ ಹರ್ಷಿಲ್​ನ ಕೊರೆವ ಚಳಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ದೇಶದ ಸೈನಿಕರೊಂದಿಗೆ ದೀಪಾವಳಿ ಆಚರಿಸಿದ್ದು ವಿಶೇಷ. ಇಂಡೋ ಟಿಬೆಟಿಯನ್ ಗಡಿ…

View More ಭಾರತ ಬೆಳಗಿಸಿದ ದೀಪಾವಳಿ

ದೀಪಾವಳಿ ಸಂಭ್ರಮಿಸಿದ ಕೃಷಿಕರು

  ಹಾಸನ: ಜಿಲ್ಲೆಯಲ್ಲಿ ಬೆಳಕಿನ ಹಬ್ಬ ದೀಪಾವಳಿಯನ್ನು ಕೃಷಿಕರು ಶ್ರದ್ಧಾ ಭಕ್ತಿಯೊಂದಿಗೆ ಸಂಭ್ರಮದಿಂದ ಆಚರಿಸಿದರು. ಸಗಣಿಯಿಂದ ತಿಪ್ಪಮ್ಮನನ್ನು ತಯಾರಿಸಿ ಅದನ್ನು ಉತ್ತರಾಣೆ ಕಡ್ಡಿ, ಚೆಂಡು ಹೂವುಗಳಿಂದ ಸಿಂಗರಿಸಿ, ಪೂಜಿಸಿ ಮನೆ ಬಾಗಿಲುಗಳು, ದಾರಿ, ಕೃಷಿ ಉಪಕರಣಗಳ…

View More ದೀಪಾವಳಿ ಸಂಭ್ರಮಿಸಿದ ಕೃಷಿಕರು

ಸಡಗರದ ದೀಪಾವಳಿ ಆಚರಣೆ

ಹಾವೇರಿ: ಅಂಧಕಾರ ತೊಲಗಿಸುವ ಬೆಳಕಿನ ಹಬ್ಬ ದೀಪಾವಳಿಯನ್ನು ಬುಧವಾರ ನಗರ ಹಾಗೂ ಜಿಲ್ಲೆಯಾದ್ಯಂತ ಶ್ರದ್ಧಾ-ಭಕ್ತಿಯಿಂದ, ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಮನೆ, ಅಂಗಡಿ-ಮುಂಗಟ್ಟುಗಳಿಗೆ ತಳಿರು ತೋರಣ, ರಂಗೋಲಿ ಹಾಕಿ, ದೀಪಾಲಂಕಾರ ಮಾಡಲಾಗಿತ್ತು. ಹಣ್ಣು, ಹೂವು ಹಾಗೂ…

View More ಸಡಗರದ ದೀಪಾವಳಿ ಆಚರಣೆ

ಜನರೊಂದಿಗೆ ವಿನಯತೆಯಿಂದ ವರ್ತಿಸಲು ಸಾಧ್ಯವಿಲ್ಲವೇ? ಪೊಲೀಸರಿಗೆ ಗೃಹಸಚಿವರ ಪ್ರಶ್ನೆ

ನವದೆಹಲಿ: ದೂರು ಕೊಡಲು ಬಂದ ಸಾರ್ವಜನಿಕರೊಂದಿಗೆ ವಿನಯದಿಂದ ಮಾತನಾಡಿ ಎಂದು ಗೃಹಸಚಿವ ರಾಜನಾಥ ಸಿಂಗ್​ ಅವರು ದೆಹಲಿ ಪೊಲೀಸರಿಗೆ ಕಟ್ಟುನಿಟ್ಟಾಗಿ ಸೂಚಿಸಿದರು. ದೀಪಾವಳಿ ಪ್ರಯುಕ್ತ ಹಮ್ಮಿಕೊಂಡಿದ್ದ ಕಾರ್ಯಕ್ರಮವೊಂದರಲ್ಲಿ 300 ಹೊಸ ರಾಫ್ಟಾರ್​ ಬೈಕ್​ಗಳನ್ನು ಬಿಡುಗಡೆ…

View More ಜನರೊಂದಿಗೆ ವಿನಯತೆಯಿಂದ ವರ್ತಿಸಲು ಸಾಧ್ಯವಿಲ್ಲವೇ? ಪೊಲೀಸರಿಗೆ ಗೃಹಸಚಿವರ ಪ್ರಶ್ನೆ

ಅಯೋಧ್ಯೆಯ ಹೆಗ್ಗುರುತಾಗಿ ರಾಮನ ಪ್ರತಿಮೆ ನಿರ್ಮಿಸಲಾಗುವುದು: ಯೋಗಿ ಆದಿತ್ಯನಾಥ್​

ಲಖನೌ: ಅಯೋಧ್ಯೆಯ ಹೆಗ್ಗುರುತಿಗಾಗಿ ಅಯೋಧ್ಯೆಯಲ್ಲಿ ರಾಮನ ಪ್ರತಿಮೆಯನ್ನು ನಿರ್ಮಿಸಲಾಗುತ್ತದೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ತಿಳಿಸಿದ್ದಾರೆ. ದೀಪಾವಳಿ ಆಚರಣೆ ವೇಳೆ ಮಾತನಾಡಿ, ಅಯೋಧ್ಯೆಯಲ್ಲಿ ರಾಮನ ಪ್ರತಿಮೆ ನಿರ್ಮಾಣವಾಗಲಿದ್ದು, ಅದು ಪ್ರವಾಸಿಗರ ಆಕರ್ಷಣೆಯಾಗಲಿದೆ.…

View More ಅಯೋಧ್ಯೆಯ ಹೆಗ್ಗುರುತಾಗಿ ರಾಮನ ಪ್ರತಿಮೆ ನಿರ್ಮಿಸಲಾಗುವುದು: ಯೋಗಿ ಆದಿತ್ಯನಾಥ್​

ಯೋಧರ ಜತೆ ದೀಪಾವಳಿ ಆಚರಣೆ; ದೇಶದ ಜನತೆಗೆ ಶುಭಕೋರಿದ ಮೋದಿ

ಹರ್ಸಿಲ್​​: ದೇಶಾದ್ಯಂತ ದೀಪಾವಳಿ ಸಂಭ್ರಮ ಮನೆ ಮಾಡಿದ್ದು ಪ್ರಧಾನಿ ಮೋದಿ ಭಾರತೀಯ ಸೇನೆ ಮತ್ತು ಇಂಡೋ-ಟಿಬೆಟಿಯನ್​ ಗಡಿ ಪೊಲೀಸ್​ ಸಿಬ್ಬಂದಿಯೊಂದಿಗೆ ಬೆಳಕಿನ ಹಬ್ಬ ಆಚರಿಸಿದರು. ಉತ್ತರಾಖಂಡದ ಹರ್ಸಿಲ್​ ಗ್ರಾಮಕ್ಕೆ ಭೇಟಿ ನೀಡಿ ಯೋಧರಿಗೆ ದೀಪಾವಳಿ…

View More ಯೋಧರ ಜತೆ ದೀಪಾವಳಿ ಆಚರಣೆ; ದೇಶದ ಜನತೆಗೆ ಶುಭಕೋರಿದ ಮೋದಿ