ಮಳೆ ಬರಲಿ ಎಂದು 2 ತಿಂಗಳ ಹಿಂದೆ ಮದುವೆ ಮಾಡಿಸಿ, ಈಗ ಮಳೆ ನಿಲ್ಲಲಿ ಎಂದು ವಿಚ್ಛೇದನ ಕೊಡಿಸಿದರು!

ಭೋಪಾಲ್​: ಸಮಯಕ್ಕೆ ಸರಿಯಾಗಿ ಮಳೆ ಆಗದೆ ತೀವ್ರ ಬರಪರಿಸ್ಥಿತಿ ತಲೆದೋರಿದಾಗ ಕಪ್ಪಗಳಿಗೆ ಮದುವೆ ಮಾಡಿಸುವ ಪದ್ಧತಿ ಇದೆ. ಕಪ್ಪೆಗಳಿಗೆ ಮದುವೆ ಮಾಡಿಸಿದ ನಂತರ ಸಾಕಷ್ಟು ಬಾರಿ ಮಳೆ ಬಂದಿದ್ದೂ ಇದೆ. ಆದರೆ ಮಧ್ಯಪ್ರದೇಶದಲ್ಲಿ ಮಳೆ…

View More ಮಳೆ ಬರಲಿ ಎಂದು 2 ತಿಂಗಳ ಹಿಂದೆ ಮದುವೆ ಮಾಡಿಸಿ, ಈಗ ಮಳೆ ನಿಲ್ಲಲಿ ಎಂದು ವಿಚ್ಛೇದನ ಕೊಡಿಸಿದರು!

ತಿನ್ನಲು ಬರಿ ಲಡ್ಡೂ ಕೊಡುತ್ತಾಳೆ… ಈಕೆಯಿಂದ ನನಗೆ ಬಿಡುಗಡೆ ಕೊಡಿಸಿ… ಉತ್ತರ ಪ್ರದೇಶದ ಪತಿಯ ರೋದನ…!

ಮೇರಠ್​: ತನ್ನ ಪತ್ನಿ ತನಗೆ ತಿನ್ನಲು ಕೇವಲ ಲಡ್ಡೂಗಳನ್ನು ಕೊಡುತ್ತಿದ್ದಾಳೆ… ಬೇರೆಯದ್ದನ್ನು ತಿನ್ನಲು ಅವಕಾಶ ನೀಡುತ್ತಿಲ್ಲ… ಹಾಗಾಗಿ ಆಕೆಯಿಂದ ತನಗೆ ವಿಚ್ಛೇದನ ಕೊಡಿಸುವಂತೆ ಕೋರಿ ವ್ಯಕ್ತಿಯೊಬ್ಬ ಕೌಟುಂಬಿಕ ನ್ಯಾಯಾಲಯದ ಮೆಟ್ಟಿಲೇರಿದ್ದಾನೆ. ತಾವಿಬ್ಬರೂ 10 ವರ್ಷಗಳ…

View More ತಿನ್ನಲು ಬರಿ ಲಡ್ಡೂ ಕೊಡುತ್ತಾಳೆ… ಈಕೆಯಿಂದ ನನಗೆ ಬಿಡುಗಡೆ ಕೊಡಿಸಿ… ಉತ್ತರ ಪ್ರದೇಶದ ಪತಿಯ ರೋದನ…!

ಮುರಿದು ಬಿತ್ತು ಈ ಬಾಲಿವುಡ್​ ಜೋಡಿಯ ದಾಂಪತ್ಯ: ವಿಚ್ಛೇದಿತರಾಗುತ್ತಿದ್ದೇವೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​

ಮುಂಬೈ: ಬಾಲಿವುಡ್​ ನಟಿ, ನಿರ್ಮಾಪಕಿ ದಿಯಾ ಮಿರ್ಜಾ ಹಾಗೂ ಪತಿ ಸಾಹಿಲ್​ ಸಂಘಾ ಅವರು ತಮ್ಮ ಐದು ವರ್ಷದ ದಾಂಪತ್ಯ ಜೀವನಕ್ಕೆ ಇತಿಶ್ರೀ ಹಾಡಿದ್ದಾರೆ. ಈ ಬಗ್ಗೆ ದಿಯಾ ತಮ್ಮ ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್​ ಹಾಕಿಕೊಂಡಿದ್ದು,…

View More ಮುರಿದು ಬಿತ್ತು ಈ ಬಾಲಿವುಡ್​ ಜೋಡಿಯ ದಾಂಪತ್ಯ: ವಿಚ್ಛೇದಿತರಾಗುತ್ತಿದ್ದೇವೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​

ಐಎಂಎ ಜುವೆಲ್ಸ್​ನಲ್ಲಿ 25 ಲಕ್ಷ ರೂಪಾಯಿ ಹೂಡಿಕೆ ಮಾಡಿದ್ದಕ್ಕೆ ತನ್ನ ಪತಿಗೆ ಪತ್ನಿ ಕೊಟ್ಟ ಶಿಕ್ಷೆ ಏನು ಗೊತ್ತಾ…!?

ಬೆಂಗಳೂರು: ನೂರಾರು ಕೋಟಿ ರೂಪಾಯಿ ವಂಚಿಸಿ ಬಾಗಿಲಿಕ್ಕಿಕೊಂಡಿರುವ ಐಎಂಎ ಜುವೆಲ್ಸ್​ನ ವಂಚನೆಯಿಂದಾಗಿ ಹಲವು ಬಡ ಕುಟುಂಬಗಳು ಬೀದಿಗೆ ಬಿದ್ದಿದ್ದರೆ, ಇನ್ನು ಹಲವು ಕುಟುಂಬಗಳಲ್ಲಿ ಕೌಟುಂಬಿಕ ಕಲಹಗಳು ಉಂಟಾಗಿವೆ. ಕೆಲವು ಕಲಹಗಳು ವಿಚ್ಛೇದನದ ಹಂತದವರೆಗೂ ತಲುಪಿರುವುದು…

View More ಐಎಂಎ ಜುವೆಲ್ಸ್​ನಲ್ಲಿ 25 ಲಕ್ಷ ರೂಪಾಯಿ ಹೂಡಿಕೆ ಮಾಡಿದ್ದಕ್ಕೆ ತನ್ನ ಪತಿಗೆ ಪತ್ನಿ ಕೊಟ್ಟ ಶಿಕ್ಷೆ ಏನು ಗೊತ್ತಾ…!?

ಪತಿ ಕೇಳಿದ್ದು ವಿಚ್ಛೇದನ ಆದರೆ ಪತ್ನಿಗೆ ಮತ್ತೊಂದು ಮಗು ಬೇಕಂತೆ! ಹೀಗೊಂದು ವಿಚಿತ್ರ ಘಟನೆ ಬಗ್ಗೆ ನ್ಯಾಯಾಲಯ ಹೇಳಿದ್ದೇನು?

ಮುಂಬೈ: ವಿಚ್ಛೇದನಕ್ಕೆ ಅರ್ಜಿ ಹಾಕಿರುವ ಮಹಿಳೆಯು ಪರಿತ್ಯಕ್ತ ಗಂಡನಿಂದಲೇ ಮಗು ಬೇಕು ಎಂದು ಸಲ್ಲಿಸಿರುವ ಮನವಿಗೆ ಸಮ್ಮತಿಸಿರುವ ಮುಂಬೈನ ಕೌಟುಂಬಿಕ ನ್ಯಾಯಾಲಯ, ಈ ಬಗ್ಗೆ ಪತಿ-ಪತ್ನಿಯರು ಚರ್ಚಿಸಿ ತೀರ್ಮಾನಿಸಿ ಎಂದು ಸೂಚಿಸಿದೆ. ಕೌಟುಂಬಿಕ ದೌರ್ಜನ್ಯದ…

View More ಪತಿ ಕೇಳಿದ್ದು ವಿಚ್ಛೇದನ ಆದರೆ ಪತ್ನಿಗೆ ಮತ್ತೊಂದು ಮಗು ಬೇಕಂತೆ! ಹೀಗೊಂದು ವಿಚಿತ್ರ ಘಟನೆ ಬಗ್ಗೆ ನ್ಯಾಯಾಲಯ ಹೇಳಿದ್ದೇನು?

ಸ್ಟಾರ್ ದಂಪತಿ ಬಾಳಲ್ಲಿ ಬಿರುಗಾಳಿ: ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ರಘು ದೀಕ್ಷಿತ್​-ಮಯೂರಿ

ಬೆಂಗಳೂರು: ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ಗಾಯಕ ರಘುದೀಕ್ಷಿತ್ ಹಾಗೂ ನೃತ್ಯಗಾರ್ತಿ ಮಯೂರಿ ದಂಪತಿಯ ಬಾಳಲ್ಲಿ ಬಿರುಕು ಮೂಡಿದ್ದು, ವಿಚ್ಛೇದನ ಕೋರಿ ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ. ದಂಪತಿ ಆರೋಪ-ಪ್ರತ್ಯಾರೋಪ ಮಾಡದೆ ಪರಸ್ಪರ…

View More ಸ್ಟಾರ್ ದಂಪತಿ ಬಾಳಲ್ಲಿ ಬಿರುಗಾಳಿ: ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ರಘು ದೀಕ್ಷಿತ್​-ಮಯೂರಿ

‘ಪಬ್​ಜಿ’ ಗೀಳಿಗೆ ಬಿದ್ದ ವಿವಾಹಿತೆ: ಪತಿ, ಪಾಲಕರನ್ನು ತೊರೆಯುವ ಆಕೆಯ ನಿರ್ಧಾರದ ಹಿಂದಿದ್ದಾನೆ ನಿಗೂಢ ವ್ಯಕ್ತಿ

ಅಹಮದಾಬಾದ್​: ಕಡಿಮೆ ಅವಧಿಯಲ್ಲಿ ದೇಶದೆಲ್ಲೆಡೆ ಹವಾ ಸೃಷ್ಟಿಸಿರುವ ಆನ್​ಲೈನ್​ ಗೇಮ್​ ‘ಪಬ್​ಜಿ’ ಗೀಳಿಗೆ ಬಿದ್ದು, ಅನೇಕರು ತೊಂದರೆಗೀಡಾಗಿರುವುದನ್ನು ನೀವು ಸಾಕಷ್ಟು ಬಾರಿ ಕೇಳಿದ್ದೀರಾ, ಇದೀಗ 19 ವರ್ಷದ ವಿವಾಹಿತೆಯೊಬ್ಬಳು ಇದೇ ಗೇಮ್​ ಸಹವಾಸ ಮಾಡಿ…

View More ‘ಪಬ್​ಜಿ’ ಗೀಳಿಗೆ ಬಿದ್ದ ವಿವಾಹಿತೆ: ಪತಿ, ಪಾಲಕರನ್ನು ತೊರೆಯುವ ಆಕೆಯ ನಿರ್ಧಾರದ ಹಿಂದಿದ್ದಾನೆ ನಿಗೂಢ ವ್ಯಕ್ತಿ

ವಿಚ್ಛೇದಿತೆಗೆ ಸಿಗಲಿದೆ ನಂ.1 ಶ್ರೀಮಂತೆ ಪಟ್ಟ!

ಸಿಯಾಟಲ್ (ಅಮೆರಿಕ): ಸಂಬಂಧಗಳನ್ನು ಮುರಿದು ಸಂಸಾರಗಳನ್ನೇ ಬೀದಿಗೆ ತಳ್ಳುವ ವಿಚ್ಛೇದನ ಅದೃಷ್ಟ ಇದ್ದವರಿಗೆ ಅಷ್ಟೈಶ್ವರ್ಯದ ಸುಪ್ಪತ್ತಿಗೆಯೂ ಹೌದು. ಇ-ಕಾಮರ್ಸ್ ಕ್ಷೇತ್ರದ ದೈತ್ಯ ಅಮೆಜಾನ್ ಸಂಸ್ಥೆ ಸಂಸ್ಥಾಪಕ ಹಾಗೂ ಫೋರ್ಬ್ಸ್ ಪಟ್ಟಿಯಲ್ಲಿ ವಿಶ್ವದ ನಂ.1 ಶ್ರೀಮಂತನ…

View More ವಿಚ್ಛೇದಿತೆಗೆ ಸಿಗಲಿದೆ ನಂ.1 ಶ್ರೀಮಂತೆ ಪಟ್ಟ!

6 ವರ್ಷ ಪ್ರೀತಿಸಿದ್ದ ಇಬ್ಬರು ಲೆಸ್ಬಿಯನ್​ಗಳು ಮದುವೆಯಾಗಲು ಗಂಡಂದಿರಿಗೆ ವಿಚ್ಛೇದನ!

ಬುಂದೇಲ್​ಖಂಡ್​: ಸತತ ಆರು ವರ್ಷಗಳಿಂದ ಪ್ರೀತಿಸುತ್ತಿದ್ದ ಉತ್ತರ ಪ್ರದೇಶದ ಮಹಿಳೆಯರು ತಮ್ಮ ಗಂಡನಿಗೆ ವಿಚ್ಛೇದನ ನೀಡಿ ಶನಿವಾರ ಸರಳವಾಗಿ ವಿವಾಹವಾಗಿದ್ದಾರೆ. ಉತ್ತರಪ್ರದೇಶದ ಹಮೀರ್​ಪುರದ 24 ಮತ್ತು 26 ವರ್ಷದ ಮಹಿಳೆಯರು ದೇವಸ್ಥಾನದಲ್ಲಿ ಮದುವೆಯಾಗಿದ್ದಾರೆ. ಆದರೆ…

View More 6 ವರ್ಷ ಪ್ರೀತಿಸಿದ್ದ ಇಬ್ಬರು ಲೆಸ್ಬಿಯನ್​ಗಳು ಮದುವೆಯಾಗಲು ಗಂಡಂದಿರಿಗೆ ವಿಚ್ಛೇದನ!

ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ತೇಜ್​ ಪ್ರತಾಪ್​ ಯಾದವ್​ ನಾಪತ್ತೆ !

ಪಟನಾ: ಮದುವೆಯಾಗಿ ಆರು ತಿಂಗಳಾಗುವಷ್ಟರಲ್ಲೇ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿರುವ ತೇಜ್​ ಪ್ರತಾಪ್​ ಯಾದವ್​ ಈಗ ನಾಪತ್ತೆಯಾಗಿದ್ದಾರೆ. ಭೋದ್​ಗಯಾದ ಹೋಟೆಲ್​ ಕೋಣೆಯಲ್ಲಿದ್ದ ಲಾಲೂ ಪ್ರಸಾದ್​ ಯಾದವ್​ ಹಿರಿಯ ಪುತ್ರ ತೇಜ್​ಪ್ರತಾಪ್​ ಯಾದವ್​ ಅಲ್ಲಿಂದಲೇ ಕಾಣೆಯಾಗಿದ್ದಾರೆ ಎನ್ನಲಾಗಿದೆ.…

View More ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ತೇಜ್​ ಪ್ರತಾಪ್​ ಯಾದವ್​ ನಾಪತ್ತೆ !