ಹಳ್ಳದ ಸಿಡಿಯಡಿ ಸಿಲುಕಿದ ಬಸ್

ಪರಶುರಾಮಪುರ: ಗ್ರಾಮ ಸಮೀಪದ ಪಿ.ಗೌರೀಪುರದ ಹಳ್ಳದ ಬಳಿ ನಿರ್ಮಿಸಿದ್ದ ನೂತನ ಸೇತುವೆ ಸೋಮವಾರ ಬೆಳಗ್ಗೆ ಕುಸಿದು ಖಾಸಗಿ ಬಸ್ಸೊಂದು ಸಿಕ್ಕಿ ಹಾಕಿಕೊಂಡಿದೆ. ಭಾನುವಾರ ರಾತ್ರಿ ಸುರಿದ ಮಳೆಗೆ ಹಳ್ಳಕ್ಕೆ ಅಡ್ಡಲಾಗಿ ಕಟ್ಟಿರುವ ಸೇತುವೆ ಕುಸಿದಿದೆ.…

View More ಹಳ್ಳದ ಸಿಡಿಯಡಿ ಸಿಲುಕಿದ ಬಸ್

ರಹೀಂ ನಗರ ದೊಡ್ಡಹಳ್ಳಕ್ಕೆ ಅಭಿವೃದ್ಧಿ ಸ್ಪರ್ಶ

ಚಳ್ಳಕೆರೆ: ರೋಗ ಹರಡುವ ತಾಣವಾಗಿದ್ದ ರಹಿಂ ನಗರ ಸಮೀಪದ ದೊಡ್ಡ ಹಳ್ಳಕ್ಕೆ ಅಭಿವೃದ್ಧಿ ಸ್ಪರ್ಶ ಸಿಕ್ಕಿದೆ. ಈ ಕುರಿತು ವಿಜಯವಾಣಿ ಪತ್ರಿಕೆಯಲ್ಲಿ ‘ಕೊಳಚೆ ನೀರಿನಿಂದ ಸಿಗದ ಮುಕ್ತಿ’ ಶೀರ್ಷಿಕೆ ಅಡಿ ವರದಿ ಪ್ರಕಟವಾಗಿತ್ತು. ಇದಕ್ಕೆ…

View More ರಹೀಂ ನಗರ ದೊಡ್ಡಹಳ್ಳಕ್ಕೆ ಅಭಿವೃದ್ಧಿ ಸ್ಪರ್ಶ

ಒಎಫ್​ಸಿ ಅಳವಡಿಕೆಗಾಗಿ ಬೇಕಾಬಿಟ್ಟಿ ರಸ್ತೆ ಅಗೆತ, ವಿವಿಧೆಡೆ ಸಂಭವಿಸುತ್ತಿವೆ ಸಾಕಷ್ಟು ಅಪಘಾತ

ಕಾರವಾರ: ಮೊಬೈಲ್​ಫೋನ್ ಟವರ್​ಗಳಿಗೆ ಆಪ್ಟಿಕಲ್ ಫೈಬರ್ ಕೇಬಲ್ ಸಂಪರ್ಕ ಕಲ್ಪಿಸಲು ಖಾಸಗಿ ಕಂಪನಿಗಳು ಜಿಲ್ಲೆಯ ವಿವಿಧೆಡೆ ಬೇಕಾಬಿಟ್ಟಿಯಾಗಿ ರಸ್ತೆಯಲ್ಲಿ ತೆಗ್ಗು ತೆಗೆಯುತ್ತಿರುವುದರಿಂದ ವಾಹನ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಗುತ್ತಿದೆ. ಸಾಮಾನ್ಯವಾಗಿ ರಸ್ತೆಯ ಪಕ್ಕದಲ್ಲೇ ಕೇಬಲ್​ಗಳನ್ನು…

View More ಒಎಫ್​ಸಿ ಅಳವಡಿಕೆಗಾಗಿ ಬೇಕಾಬಿಟ್ಟಿ ರಸ್ತೆ ಅಗೆತ, ವಿವಿಧೆಡೆ ಸಂಭವಿಸುತ್ತಿವೆ ಸಾಕಷ್ಟು ಅಪಘಾತ

ಮರಳು ದಿಬ್ಬ ಕುಸಿದು ಮಹಿಳೆ ಸಾವು

ಕಾನಹೊಸಹಳ್ಳಿ: ಸಮೀಪದ ರಾಮಸಾಗರಹಟ್ಟಿಯ ಹಳ್ಳದಲ್ಲಿ ಮರಳು ತುಂಬುತ್ತಿದ್ದಾಗ ಮರಳಿನ ದಿಬ್ಬ ಕುಸಿದು ಶನಿವಾರ ಮಹಿಳೆ ಮೃತಪಟ್ಟಿದ್ದಾರೆ. ರಾಮಸಾಗರಹಟ್ಟಿಯ ಮಾರಕ್ಕ(35) ಮೃತ ಮಹಿಳೆ. ಮನೆ ನಿರ್ಮಾಣಕ್ಕೆ ಮರಳು ತರಲು ಪತಿ ಜತೆಗೆ ಮಾರಕ್ಕ ಹಳ್ಳಕ್ಕೆ ತೆರಳಿದ್ದಾರೆ.…

View More ಮರಳು ದಿಬ್ಬ ಕುಸಿದು ಮಹಿಳೆ ಸಾವು

ರಸ್ತೆ ಮಧ್ಯದ ಹಳ್ಳದಿಂದ ಏಕಾಏಕಿ ಎದ್ದುಬಂತು ಹೆಬ್ಬಾವು!

ಮೈಸೂರು: ನಗರದ ರಸ್ತೆ ಮಧ್ಯದಿಂದ ಎದ್ದು ಬಂದ ಭಾರಿ ಗಾತ್ರದ ಹೆಬ್ಬಾವು ಜನರಲ್ಲಿ ಆತಂಕ ಮೂಡಿಸಿತು. ಸಿದ್ದಪ್ಪ ವೃತ್ತದ ಬಳಿ ರಸ್ತೆಯಲ್ಲಿ ದೊಡ್ಡದಾದ ಹಳ್ಳ ಬಿದ್ದು ಹಲವು ದಿನಗಳೇ ಕಳೆದಿದ್ದವು. ವಾಹನ ಸವಾರರು ಅದನ್ನು…

View More ರಸ್ತೆ ಮಧ್ಯದ ಹಳ್ಳದಿಂದ ಏಕಾಏಕಿ ಎದ್ದುಬಂತು ಹೆಬ್ಬಾವು!

ತುಂಬಿದ ಹಳ್ಳವೇ ಶವ ಹೊರುವ ದಾರಿ

ಅಂಕೋಲಾ: ಕೇಣಿಯ ಪಡ್ತಿ ಸಮಾಜಕ್ಕೆ ಸೇರಿದ ಸ್ಮಶಾನಕ್ಕೆ ತೆರಳುವ ಮಾರ್ಗದಲ್ಲಿನ ಹಳ್ಳಕ್ಕೆ ಕಾಲುಸಂಕ ನಿರ್ವಿುಸಲಾಗಿತ್ತು. ಆದರೆ, ಇತ್ತೀಚೆಗೆ ಕಾಲುಸಂಕ ಮುರಿದ ಪರಿಣಾಮ ಜನರು ಸಂಕಷ್ಟ ಎದುರಿಸುವಂತಾಗಿದೆ. ಕೇಣಿಯಲ್ಲಿ ಗುರುವಾರ ಮಹಿಳೆಯೊಬ್ಬರು ಮೃತಪಟ್ಟಿದ್ದರು. ಅವರನ್ನು ಅಂತ್ಯಸಂಸ್ಕಾರಕ್ಕೆ ಹೊತ್ತೊಯ್ಯುವಾಗ…

View More ತುಂಬಿದ ಹಳ್ಳವೇ ಶವ ಹೊರುವ ದಾರಿ