ಜಿಲ್ಲೆಯ ಅಸ್ಮಿತೆಗಾಗಿ ಉಪವಾಸ ಸತ್ಯಾಗ್ರಹ

ಮಂಡ್ಯ: ಜಿಲ್ಲೆಯ ಸ್ವಾಭಿಮಾನ ಉಳಿವಿಗಾಗಿ ಮತ್ತು ಮಹಿಳೆಯರ ಅವಹೇಳನ ಖಂಡಿಸಿ ಕಾಂಗ್ರೆಸ್ ಮುಖಂಡ ಡಾ.ರವೀಂದ್ರ ನಗರದ ಕಾವೇರಿ ವನದ ಎದುರು ಭಾನುವಾರ ಉಪವಾಸ ಸತ್ಯಾಗ್ರಹ ಆರಂಭಿಸಿದರು. ಸೂಕ್ಷ್ಮ ಹಾಗೂ ಮಾನವ ಸಂವೇದನೆಯನ್ನು ಕಳೆದುಕೊಂಡಂತಹ ನಾಯಕರಿಂದ…

View More ಜಿಲ್ಲೆಯ ಅಸ್ಮಿತೆಗಾಗಿ ಉಪವಾಸ ಸತ್ಯಾಗ್ರಹ

17ನೇ ಜಿಲ್ಲಾ ನುಡಿ ಹಬ್ಬಕ್ಕೆ ಅಕ್ಕನ ಸಾರಥ್ಯ

ಬೀದರ್: ಜನವರಿ ಮೂರನೇ ವಾರ ನಡೆಯಲಿರುವ 17ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಲಿಂಗಾಯತ ಮಹಾಮಠ ಮುಖ್ಯಸ್ಥರೂ ಆದ ಸಾಹಿತಿ ಅಕ್ಕ ಅನ್ನಪೂರ್ಣ ಅವರನ್ನು ಆಯ್ಕೆ ಮಾಡಲಾಗಿದೆ. ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಸುರೇಶ ಚನ್ನಶೆಟ್ಟಿ…

View More 17ನೇ ಜಿಲ್ಲಾ ನುಡಿ ಹಬ್ಬಕ್ಕೆ ಅಕ್ಕನ ಸಾರಥ್ಯ

ಮಳೆಗಾಲದಲ್ಲೇ ರಾಜ್ಯದ 184 ಹಳ್ಳಿಗಳಿಗೆ ಬರ!

ವಿಜಯಪುರ/ಬೆಂಗಳೂರು: ಮುಂಗಾರು ರಾಜ್ಯಕ್ಕೆ ಪ್ರವೇಶಿಸಿದ ಎರಡೇ ತಿಂಗಳಲ್ಲಿ ಪ್ರಮುಖ ಜಲಾಶಯಗಳೆಲ್ಲವೂ ಭರ್ತಿಯಾಗಿವೆ. ಆದರೆ, ಇಂಥ ಮಳೆಗಾಲ ದಲ್ಲೂ ರಾಜಧಾನಿ ಬೆಂಗಳೂರು ಸೇರಿ ರಾಜ್ಯದ 10 ಜಿಲ್ಲೆಗಳ 184 ಹಳ್ಳಿಯ ಜನತೆ ಕುಡಿಯುವ ನೀರಿಗಾಗಿ ಕಷ್ಟಪಡುತ್ತಿದ್ದಾರೆ.…

View More ಮಳೆಗಾಲದಲ್ಲೇ ರಾಜ್ಯದ 184 ಹಳ್ಳಿಗಳಿಗೆ ಬರ!

ಮೈತ್ರಿ ಬಿಲ್​ಕುಲ್ ಬೇಡ

ಸೋಲಿನ ಅವಲೋಕನ, ಗೆಲುವಿನ ದಾರಿ ಹುಡುಕಾಟ ಬೆಂಗಳೂರು: ಲೋಕಸಭಾ ಚುನಾವಣೆಗೆ ತಯಾರಿ ಆರಂಭಿಸಿರುವ ಕಾಂಗ್ರೆಸ್, ಶುಕ್ರವಾರ ಎಂಟು ಲೋಕಸಭಾ ಕ್ಷೇತ್ರಗಳ ಸ್ಥಿತಿಗತಿ ಬಗ್ಗೆ ಅವಲೋಕನ ನಡೆಸಿತು. ಜೆಡಿಎಸ್ ಮೈತ್ರಿಗೆ ಸಾರಾಸಗಟು ವಿರೋಧ ವ್ಯಕ್ತವಾಗಿದ್ದಲ್ಲದೆ, ನಮ್ಮ ಕ್ಷೇತ್ರ…

View More ಮೈತ್ರಿ ಬಿಲ್​ಕುಲ್ ಬೇಡ

ಪ್ರತ್ಯೇಕ ಉತ್ತರ ಕರ್ನಾಟಕ ಬಂದ್​ಗಿಲ್ಲ ಬೆಂಬಲ: ಜನಜೀನವ ಸಾಮಾನ್ಯ

ಹುಬ್ಬಳ್ಳಿ: ಪ್ರತ್ಯೇಕ ಉತ್ತರ ಕರ್ನಾಟಕಕ್ಕೆ ಆಗ್ರಹಿಸಿ ವಿವಿಧ ಸಂಘಟನೆಗಳು ಕರೆ ನೀಡಿದ್ದ ಬಂದ್​ಗೆ ಜನಬೆಂಬಲ ವ್ಯಕ್ತವಾಗಿಲ್ಲ. ಎಲ್ಲಾ ಜಿಲ್ಲೆಗಳಲ್ಲೂ ಜನಜೀವನ ಸಾಮಾನ್ಯವಾಗಿದ್ದು, ಜನರು ಎಂದಿನಂತೆ ತಮ್ಮ ದೈನಂದಿನ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಬಂದ್​ಗೆಕರೆ ನೀಡಿದ್ದ…

View More ಪ್ರತ್ಯೇಕ ಉತ್ತರ ಕರ್ನಾಟಕ ಬಂದ್​ಗಿಲ್ಲ ಬೆಂಬಲ: ಜನಜೀನವ ಸಾಮಾನ್ಯ

ಬಂದ್​ಗಿಲ್ಲ ಕರುನಾಡ ಬೆಂಬಲ

ಹುಬ್ಬಳ್ಳಿ: ಉತ್ತರ ಕರ್ನಾಟಕದ ಅಭಿವೃದ್ಧಿ ಬೇಡಿಕೆಯ ಧ್ವನಿಗೆ ಕರ್ನಾಟಕ ವಿಭಜನೆಯ ಕೂಗು ಸೇರಿಸಿ ಗುರುವಾರ ರಾಜ್ಯದಲ್ಲಿ ಕರೆ ನೀಡಲಾಗಿರುವ ಬಂದ್ ನಡೆಯುವುದೇ ಅನುಮಾನವಾಗಿದೆ. ಬಂದ್​ಗೆ ಕರೆ ನೀಡಿದ್ದ ಸಂಘಟನೆಗಳ ನಡುವೆ ಸಹಮತ ಏರ್ಪಡದೆ ಹೋರಾಟಗಾರರೇ…

View More ಬಂದ್​ಗಿಲ್ಲ ಕರುನಾಡ ಬೆಂಬಲ

ರಾಜ್ಯ ‘ಕೈ’ಪಡೆಗೆ ಉಸ್ತು’ವರಿ’

ಬೆಂಗಳೂರು: ಜಿಲ್ಲಾ ಉಸ್ತುವಾರಿ ಸಚಿವರ ನೇಮಕದ ಬೆನ್ನಲ್ಲೇ ರಾಜ್ಯ ಕಾಂಗ್ರೆಸ್​ನಲ್ಲಿ ಅಸಮಾಧಾನದ ಅಲೆ ಎದ್ದಿದೆ. ಕೈ ಪಡೆಯ ಐವರು ಸಚಿವರು ತಮಗೆ ನೀಡಲಾದ ಜಿಲ್ಲೆಗಳ ಬಗ್ಗೆ ನೇರವಾಗಿ ಅಸಮಾಧಾನ ಹೊರಹಾಕಿದರೆ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ…

View More ರಾಜ್ಯ ‘ಕೈ’ಪಡೆಗೆ ಉಸ್ತು’ವರಿ’

ಪ್ರತ್ಯೇಕ ರಾಜ್ಯಕ್ಕಾಗಿ ಬಂದ್‌ಗೆ ಹೈಕ ಬೆಂಬಲವಿಲ್ಲ

<< ಪ್ರಗತಿಪರ ಸಂಘಟನೆಗಳ ಒಕ್ಕೂಟದ ಸಂಚಾಲಕ ಡಾ.ರಜಾಕ್ ಉಸ್ತಾದ್ > ಇಲ್ಲಿನ ಲಾಭ ಕಸಿದುಕೊಂಡ ಮುಂಬೈ ಕರ್ನಾಟಕದವರು >> ರಾಯಚೂರು: ಮುಂಬೈ ಕರ್ನಾಟಕವನ್ನು ಉತ್ತರ ಕರ್ನಾಟಕ ಎನ್ನುವವರು ಆ.2ರಂದು ಕರೆ ನೀಡಿರುವ ಬಂದ್‌ಗೆ ಹೈದರಾಬಾದ್ ಕರ್ನಾಟಕದ…

View More ಪ್ರತ್ಯೇಕ ರಾಜ್ಯಕ್ಕಾಗಿ ಬಂದ್‌ಗೆ ಹೈಕ ಬೆಂಬಲವಿಲ್ಲ

ಆಕ್ರೋಶಮಯವಾದ ಆಯವ್ಯಯ

ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಬುಧವಾರ ಮಂಡಿಸಿದ ಬಜೆಟ್​ನಲ್ಲಿ ಸಾಲ ಮನ್ನಾ ಗೊಂದಲ, ಜಿಲ್ಲಾವಾರು ಪ್ರಾತಿನಿಧ್ಯ ನೀಡುವಲ್ಲಿ ತಾರತಮ್ಯ ಸೇರಿ ಮತ್ತಿತರ ಅಂಶಗಳ ಬಗ್ಗೆ ಸದನದ ಒಳಗೆ ಪ್ರತಿಪಕ್ಷ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದ್ದರೆ, ಸದನದ ಹೊರಗೂ…

View More ಆಕ್ರೋಶಮಯವಾದ ಆಯವ್ಯಯ

ಹಳೇ ಮೈಸೂರಿಗೆ ಎಚ್​ಡಿ ಕ್ವಾಲಿಟಿ!

2018ರ ಫೆ. 16ರಂದು ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ ಬಜೆಟ್​ನಲ್ಲಿ ಕಾಂಗ್ರೆಸ್ ಪ್ರಾಬಲ್ಯ ಹೊಂದಿರುವ ಜಿಲ್ಲೆಗಳಿಗೆ ಭರಪೂರ ಕೊಡುಗೆ ನೀಡಿದಂತೆ, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಜೆಡಿಎಸ್ ಪ್ರಾಬಲ್ಯ ಇರುವ ಕ್ಷೇತ್ರಗಳ ಜನರ ಋಣ ತೀರಿಸಲು ಮುಂದಾಗಿದ್ದು,…

View More ಹಳೇ ಮೈಸೂರಿಗೆ ಎಚ್​ಡಿ ಕ್ವಾಲಿಟಿ!