ನೆರೆ ಪರಿಹಾರಕ್ಕಾಗಿ 1,500 ಕೋಟಿ ರೂ. ಬಿಡುಗಡೆ – ಜಗದೀಶ ಶೆಟ್ಟರ್

ಬೆಳಗಾವಿ: ರಾಜ್ಯ ಬಜೆಟ್‌ನಿಂದ ನೆರೆ ಪರಿಹಾರಕ್ಕಾಗಿ 1,500 ಕೋಟಿ ರೂ.ಬಿಡುಗಡೆಯಾಗಿದೆ. ಜತೆಗೆ ಬೆಳಗಾವಿ ಜಿಲ್ಲೆಗೆ 200 ಕೋಟಿ ರೂ. ಬಿಡುಗಡೆ ಮಾಡಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಮ್ಮತಿಸಿದ್ದಾರೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ…

View More ನೆರೆ ಪರಿಹಾರಕ್ಕಾಗಿ 1,500 ಕೋಟಿ ರೂ. ಬಿಡುಗಡೆ – ಜಗದೀಶ ಶೆಟ್ಟರ್

ಕಾಲುಸಂಕ ದಾಟೋದೇ ಸವಾಲು!

ಶ್ರೀಪತಿ ಹೆಗಡೆ ಹಕ್ಲಾಡಿ ಕುಂದಾಪುರ ಉಡುಪಿ ಜಿಲ್ಲೆಯ ದೇವರಬಾಳು -ಕಬ್ಬಿನಾಲು ಸಂಪರ್ಕ ವ್ಯವಸ್ಥೆಗೆ ನಿರ್ಮಿಸಿದ ಕಿರು ಸೇತುವೆ ಉದ್ಘಾಟನೆಗೂ ಮೊದಲೇ ಕುಸಿದಿದ್ದು ಬಹುದಿನಗಳ ಕನಸು ಕಮರಿ ಹೋಗಿದೆ. ಕೃತಕ ಅಡಕೆ ಮರದ ಕಾಲುಸಂಕದ ಮೇಲೆ…

View More ಕಾಲುಸಂಕ ದಾಟೋದೇ ಸವಾಲು!

ಹೊಣೆ ಸಮರ್ಥ ನಿರ್ವಹಣೆ

ಕೋಟ: ಎಂಟು ಶಾಸಕರು ಹಾಗೂ ಓರ್ವ ಸಂಸದರನ್ನು ಹೊಂದಿರುವ ಅತಿ ದೊಡ್ಡ ಜಿಲ್ಲೆಯ ಉಸ್ತುವಾರಿ ಹೊಣೆಯನ್ನು ಸರ್ಕಾರ ನನಗೆ ನೀಡಿದೆ. ಈ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುವ ವಿಶ್ವಾಸವಿದೆ. -ಹೀಗೆಂದವರು ದ.ಕ. ಜಿಲ್ಲಾ ಉಸ್ತುವಾರಿ ಸಚಿವ…

View More ಹೊಣೆ ಸಮರ್ಥ ನಿರ್ವಹಣೆ

ಕ್ರೀಡೆಯಲ್ಲಿ ಸಾಧನೆ ಮಾಡಿ ಕೀರ್ತಿ ತನ್ನಿ

ಬೆಳಗಾವಿ: ಪ್ರತಿಯೊಬ್ಬರೂ ಕ್ರೀಡೆಯಲ್ಲಿ ಪಾಲ್ಗೊಂಡು ಸಾಧನೆ ಮಾಡಿ ನಾಡಿಗೆ ಕೀರ್ತಿ ತರಬೇಕು ಎಂದು ಎಂದು ಜಿಪಂ ಅಧ್ಯಕ್ಷೆ ಆಶಾ ಐಹೊಳೆ ಹೇಳಿದ್ದಾರೆ. ಜಿಲ್ಲಾ ಕ್ರೀಡಾಂಗಣದಲ್ಲಿ ಎರಡು ದಿನಗಳ ಕಾಲ ನಡೆಯಲಿರುವ ಜಿಲ್ಲಾ ಮಟ್ಟದ ದಸರಾ…

View More ಕ್ರೀಡೆಯಲ್ಲಿ ಸಾಧನೆ ಮಾಡಿ ಕೀರ್ತಿ ತನ್ನಿ

ದ.ಕ. ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸ್ಥಾನ ಯಾರಿಗೆ?

ಮಂಗಳೂರು: ದ.ಕ. ಜಿಲ್ಲಾ ಕಾಂಗ್ರೆಸ್ ನೂತನ ಅಧ್ಯಕ್ಷರ ಆಯ್ಕೆಯಲ್ಲಿ ಮಾಜಿ ಸಚಿವ, ಹಾಲಿ ಶಾಸಕ ಯು.ಟಿ .ಖಾದರ್ ಮಾತಿಗೆ ಹೆಚ್ಚಿನ ಮನ್ನಣೆ ದೊರೆಯುವ ಸಾಧ್ಯತೆಗಳಿವೆ. ಅಧ್ಯಕ್ಷರ ಆಯ್ಕೆ ಸಂಬಂಧಿಸಿ ಈಗಾಗಲೇ ಕೆಪಿಸಿಸಿ ಅಭಿಪ್ರಾಯ ಸಂಗ್ರಹಿಸಿದೆ.…

View More ದ.ಕ. ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸ್ಥಾನ ಯಾರಿಗೆ?

ಸವದಿಗೆ ಜಾರಕಿಹೊಳಿ ಬ್ರದರ್ಸ್ ಅಡ್ಡಗಾಲು

|ರಾಯಣ್ಣ ಆರ್.ಸಿ. ಬೆಳಗಾವಿ ಜಿಲ್ಲಾ ರಾಜಕಾರಣದಲ್ಲಿ ತಮ್ಮದೇ ಹಿಡಿತ ಸಾಸುವುದಕ್ಕಾಗಿ ಅನೇಕ ರಾಜಕೀಯ ಕುಟುಂಬಗಳು ತೆರೆ-ಮರೆಯಲ್ಲಿ ಕಸರತ್ತು ನಡೆಸುತ್ತಿದ್ದು, ಕೊನೆಗೂ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನ ಬೇರೆ ಜಿಲ್ಲೆಯವರ ಪಾಲಾಗಿದೆ. ಕೈಗಾರಿಕೆ ಸಚಿವ ಜಗದೀಶ…

View More ಸವದಿಗೆ ಜಾರಕಿಹೊಳಿ ಬ್ರದರ್ಸ್ ಅಡ್ಡಗಾಲು

ನ್ಯಾಯಾಧೀಶರ ಬುದ್ಧಿವಾದದಿಂದ ಒಂದಾದ ದಂಪತಿ

ಕಾರವಾರ: ಸಣ್ಣ ಭಿನ್ನಾಭಿಪ್ರಾಯಗಳಿಂದ ಪರಸ್ಪರ ಮೂರು ವರ್ಷಗಳಿಂದ ಬೇರಾಗಿದ್ದ ದಂಪತಿ ನ್ಯಾಯಾಧೀಶರ ಬುದ್ಧಿವಾದದಿಂದ ಒಂದಾದ ಘಟನೆ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಶನಿವಾರ ನಡೆದಿದೆ. ಸಣ್ಣ ಭಿನ್ನಾಭಿಪ್ರಾಯದ ಕಾರಣಕ್ಕೆ ಕಾರವಾರದ ದಂಪತಿ ಇಲ್ಲಿನ ನ್ಯಾಯಾಲಯದಲ್ಲಿ ವಿಚ್ಛೇಧನಕ್ಕಾಗಿ…

View More ನ್ಯಾಯಾಧೀಶರ ಬುದ್ಧಿವಾದದಿಂದ ಒಂದಾದ ದಂಪತಿ

ಮಹತ್ವಾಕಾಂಕ್ಷಿ ಜಿಲ್ಲೆಯಲ್ಲಿ ನೀಗದ ವೈದ್ಯರ ಕೊರತೆ

ಲಕ್ಷ್ಮೀಕಾಂತ್ ಕುಲಕರ್ಣಿ ಯಾದಗಿರಿಗಿರಿ ಜಿಲ್ಲೆ ಜನರ ಪಾಲಿಗೆ ಸಂಜೀವಿನಿ ಆಗಬೇಕಿದ್ದ ಸರ್ಕಾರಿ ಆಸ್ಪತ್ರೆಗಳು ವೈದ್ಯರಿಲ್ಲದೆ ಭಣಗುಡುತ್ತಿದ್ದು, ಸಣ್ಣಪುಟ್ಟ ಚಿಕಿತ್ಸೆಗಳಿಗೂ ಜನತೆ ಪಕ್ಕದ ಜಿಲ್ಲೆಗಳತ್ತ ಮುಖ ಮಾಡುವಂತಾಗಿದೆ. ಯಾದಗಿರಿ ಜಿಲ್ಲೆಯಾಗಿ 9 ವರ್ಷವಾಗುತ್ತಿದ್ದರೂ ಸಕರ್ಾರಿ ಆಸ್ಪತ್ರೆಗಳಲ್ಲಿ…

View More ಮಹತ್ವಾಕಾಂಕ್ಷಿ ಜಿಲ್ಲೆಯಲ್ಲಿ ನೀಗದ ವೈದ್ಯರ ಕೊರತೆ

ಚಿಕ್ಕಮಗಳೂರಲ್ಲಿ ಬಡವರೇ ಹೆಚ್ಚು!, ಇಲ್ಲಿ ಶ್ರೀಮಂತರಿಗೂ ಸಿಗುತ್ತೆ 25 ಕೆಜಿ ಅಕ್ಕಿ

ಚಿಕ್ಕಮಗಳೂರು: ಕಂದಾಯ ಇಲಾಖೆ ಆದಾಯ ದೃಢೀಕರಣ ನೀಡುವ ವೇಳೆ ಸರಿಯಾಗಿ ಪರಿಶೀಲನೆ ಮಾಡದ ಕಾರಣ ಜಿಲ್ಲೆಯಲ್ಲಿ ಬಡತನ ರೇಖೆಗಿಂತ ಕೆಳಗಿರುವವರ ಸಂಖ್ಯೆಯೇ ಅಧಿಕವಾಗಿದೆ. ಜಿಲ್ಲೆಯ ಒಟ್ಟು ಜನಸಂಖ್ಯೆಯಲ್ಲಿ ಶೇ.75ರಷ್ಟು ಮಂದಿ ಬಡತನ ರೇಖೆಗಿಂತ ಕೆಳಗಿದ್ದಾರೆ.…

View More ಚಿಕ್ಕಮಗಳೂರಲ್ಲಿ ಬಡವರೇ ಹೆಚ್ಚು!, ಇಲ್ಲಿ ಶ್ರೀಮಂತರಿಗೂ ಸಿಗುತ್ತೆ 25 ಕೆಜಿ ಅಕ್ಕಿ

ಲೋಕ್ ಅದಾಲತ್​ನಲ್ಲಿ 1,474 ಪ್ರಕರಣ ರಾಜಿ

ಧಾರವಾಡ: ಪ್ರಸಕ್ತ ವರ್ಷದ 3ನೇ ರಾಷ್ಟ್ರೀಯ ಲೋಕ ಅದಾಲತ್​ನಲ್ಲಿ ಜಿಲ್ಲೆಯ ವಿವಿಧ ನ್ಯಾಯಾಲಯಗಳಲ್ಲಿನ ವಿವಿಧ ಪ್ರಕಾರದ 1,474 ಪ್ರಕರಣಗಳಲ್ಲಿ ರಾಜಿ ಸಂಧಾನ ಯಶಸ್ವಿಯಾಗಿದ್ದು, ಒಟ್ಟು 13,04,38,941 ರೂ. ಪರಿಹಾರ ನಿಗದಿ ಮಾಡಲಾಗಿದೆ ಎಂದು ಪ್ರಧಾನ…

View More ಲೋಕ್ ಅದಾಲತ್​ನಲ್ಲಿ 1,474 ಪ್ರಕರಣ ರಾಜಿ