ಮೂವರು ಆರೋಪಿಗಳು ಪೊಲೀಸ್ ವಶ

ವಿಜಯಪುರ: ಚಡಚಣ ಸಹೋದರರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ನ್ಯಾಯಾಂಗ ಬಂಧನದಲ್ಲಿರುವ ಮೂವರು ಆರೋಪಿಗಳನ್ನು ಹೆಚ್ಚಿನ ತನಿಖೆಗಾಗಿ ಪೊಲೀಸರು ಸೋಮವಾರ ವಶಕ್ಕೆ ಪಡೆದಿದ್ದಾರೆ. ಪ್ರಮುಖ ಆರೋಪಿ ಮಹಾದೇವ ಸಾಹುಕಾರ ಭೈರಗೊಂಡ, ಪಿಎಸ್​ಐ ಗೋಪಾಲ ಹಳ್ಳೂರ ಹಾಗೂ…

View More ಮೂವರು ಆರೋಪಿಗಳು ಪೊಲೀಸ್ ವಶ

ಜಿಲ್ಲಾ ಸರ್ಜನ್ ಸೇರಿ ಏಳು ವೈದ್ಯರಿಗೆ ಷೋಕಾಸ್ ನೋಟಿಸ್

ಚಿತ್ರದುರ್ಗ: ಸಮಯಕ್ಕೆ ಸರಿಯಾಗಿ ಹಾಜರಾಗದ ಹಾಗೂ ಹಾಜರಿಗೆ ಸಹಿ ಹಾಕಿ ಹೊರಗೆ ಹೋಗಿದ್ದ ಏಳು ವೈದ್ಯಾಧಿಕಾರಿಗಳಿಗೆ ಶುಕ್ರವಾರ ಜಿಲ್ಲಾಧಿಕಾರಿ ವಿಜಯ ಜ್ಯೋತ್ನಾ ಷೋಕಾಸ್ ನೋಟಿಸ್ ನೀಡಿದ್ದಾರೆ. ಬೆಳಗ್ಗೆ 10 ಗಂಟೆ ವೇಳೆಗೆ ಅವರು ಜಿಲ್ಲಾ…

View More ಜಿಲ್ಲಾ ಸರ್ಜನ್ ಸೇರಿ ಏಳು ವೈದ್ಯರಿಗೆ ಷೋಕಾಸ್ ನೋಟಿಸ್

3 ದಶಕಗಳ ಬಳಿಕ ಒಂದಾದ ಅಪ್ಪ-ಮಗ

ಹಾವೇರಿ: ದಶಕಗಳ ನಂತರ ಅಪ್ಪ-ಮಗ ಒಂದಾದ ಅಪರೂಪದ ಘಟನೆ ನಗರದ ಜಿಲ್ಲಾಸ್ಪತ್ರೆಯಲ್ಲಿ ಭಾನುವಾರ ಕಂಡುಬಂತು. 32 ವರ್ಷಗಳ ಹಿಂದೆ ಮಗ ಹುಟ್ಟುವ ಮುಂಚೆಯೇ ಮನೆಬಿಟ್ಟು ಬಂದಿದ್ದ ತಂದೆ ಮರಳಿ ಮಗನೊಂದಿಗೆ ಕುಟುಂಬವನ್ನು ಭಾನುವಾರ ಸೇರಿಕೊಂಡರು.…

View More 3 ದಶಕಗಳ ಬಳಿಕ ಒಂದಾದ ಅಪ್ಪ-ಮಗ