ಸರ್ಕಾರಿ ಬಸ್‌ನಲ್ಲಿ ಗ್ರಾಮ ವಾಸ್ಥವ್ಯಕ್ಕೆ ತೆರಳಿದ ಡಿಸಿ!

ಬಾಗಲಕೋಟೆ: ಅಧಿಕಾರ ವಹಿಸಿಕೊಂಡು ಒಂದು ತಿಂಗಳು ಗತಿಸುವುದರೊಳಗೆ ಜಿಲ್ಲಾಧಿಕಾರಿ ಆರ್. ರಾಮಚಂದ್ರನ್ ಕೋಟೆನಾಡಲ್ಲಿ ಹೊಸ ಸಂಚಲನ ಮೂಡಿಸಲು ಸಜ್ಜಾಗಿದ್ದು, ಆಡಳಿತವನ್ನು ಜನಸಾಮಾನ್ಯರ ಬಾಗಿಲಿಗೆ ಕೊಂಡೊಯ್ಯಲು ಮುಂದಾಗಿದ್ದಾರೆ. ಹೌದು, ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹಾಗೂ ಸರ್ಕಾರ…

View More ಸರ್ಕಾರಿ ಬಸ್‌ನಲ್ಲಿ ಗ್ರಾಮ ವಾಸ್ಥವ್ಯಕ್ಕೆ ತೆರಳಿದ ಡಿಸಿ!