ರಾಮಾಯಣಕ್ಕೆ ಚರಿತ್ರೆ ಪಟ್ಟಬೇಡ

ಶಿವಮೊಗ್ಗ: ಭಾರತದ ಸಾಂಸ್ಕೃತಿಕ ಮೌಲ್ಯಗಳನ್ನು ಕಟ್ಟಿಕೊಟ್ಟ ಮಹಾಕಾವ್ಯ ರಾಮಾಯಣವನ್ನು ಇತಿಹಾಸ ಅಥವಾ ಚರಿತ್ರೆ ಎಂದು ಭಾವಿಸಿದರೆ ದೇಶಕ್ಕೆ ಅಪಾಯ ಎದುರಾಗಲಿದೆ ಎಂದು ಹರಿಹರದ ಎಸ್​ಜೆವಿಪಿ ಕಾಲೇಜಿನ ಪ್ರಾಧ್ಯಾಪಕ ಡಾ. ಎ.ಬಿ.ರಾಮಚಂದ್ರಪ್ಪ ಎಚ್ಚರಿಸಿದ್ದಾರೆ. ಕುವೆಂಪು ರಂಗಮಂದಿರದಲ್ಲಿ…

View More ರಾಮಾಯಣಕ್ಕೆ ಚರಿತ್ರೆ ಪಟ್ಟಬೇಡ

ಜಾನುವಾರು ಸಹಿತ ಅವಳಿ ಜಿಲ್ಲೆ ರೈತರ ಪ್ರತಿಭಟನೆ

ವಿಜಯಪುರ: ಮುಕ್ತ ವ್ಯಾಪಾರ ಒಪ್ಪಂದದ ವ್ಯಾಪ್ತಿಯಿಂದ ಹಾಲು ಹಾಗೂ ಹಾಲಿನ ಉತ್ಪನ್ನಗಳಿಗೆ ವಿನಾಯ್ತಿ ನೀಡುವುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ವಿಜಯಪುರ-ಬಾಗಲಕೋಟೆ ಹಾಲು ಉತ್ಪಾದಕರ ಒಕ್ಕೂಟದ ನೇತೃತ್ವದಲ್ಲಿ ನೂರಾರು ರೈತರು ಶುಕ್ರವಾರ ಪ್ರತಿಭಟನೆ…

View More ಜಾನುವಾರು ಸಹಿತ ಅವಳಿ ಜಿಲ್ಲೆ ರೈತರ ಪ್ರತಿಭಟನೆ

ಮಾಧ್ಯಮಗಳಿಗೆ ನಿರ್ಬಂಧ ಸಲ್ಲ

ವಿಜಯಪುರ: ವಿಧಾನ ಮಂಡಲದ ಕಲಾಪಗಳಲ್ಲಿ ವಿದ್ಯುನ್ಮಾನ ಮತ್ತು ಮುದ್ರಣ ಮಾಧ್ಯಮಗಳ ನಿರ್ಬಂಧ ಖಂಡಿಸಿ ಕರ್ನಾಟಕ ಪಬ್ಲಿಕ್ ಪವರ್ ಸಂಘಟನೆ ವತಿಯಿಂದ ಜಿಲ್ಲಾಡಳಿತ ಮೂಲಕ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ…

View More ಮಾಧ್ಯಮಗಳಿಗೆ ನಿರ್ಬಂಧ ಸಲ್ಲ

ಶಿಬಿರಕ್ಕೆ ಮರಳಿದ ದಸರಾ ಆನೆಗಳು: ರಾಷ್ಟ್ರಪತಿ ಭೇಟಿ ಹಿನ್ನೆಲೆಯಲ್ಲಿ ತರಾತುರಿಯಲ್ಲಿ ತೆರಳಿದ ಮಾವುತರು

ಮೈಸೂರು: ನಾಡಹಬ್ಬ ದಸರಾ ಹಿನ್ನೆಲೆಯಲ್ಲಿ 40 ದಿನಗಳಿಂದ ಅರಮನೆ ಆವರಣದಲ್ಲಿ ಬೀಡುಬಿಟ್ಟಿದ್ದ ಮಾವುತರು ತಮ್ಮ ತಮ್ಮ ಆನೆಗಳೊಂದಿಗೆ ಶಿಬಿರಕ್ಕೆ ಮರಳಿದರು. ಮೈಸೂರು ಅರಮನೆಗೆ ರಾಷ್ಟ್ರಪತಿ ರಾಮನಾಥ ಕೋವಿಂದ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಭದ್ರತೆ ಕಾರಣಗಳಿಗಾಗಿ…

View More ಶಿಬಿರಕ್ಕೆ ಮರಳಿದ ದಸರಾ ಆನೆಗಳು: ರಾಷ್ಟ್ರಪತಿ ಭೇಟಿ ಹಿನ್ನೆಲೆಯಲ್ಲಿ ತರಾತುರಿಯಲ್ಲಿ ತೆರಳಿದ ಮಾವುತರು

ಗಾಂಧೀಜಿ ಭೇಟಿಯಿಂದ ತೊರವಿ ಅಸ್ಪಶ್ಯತೆಯಿಂದ ಮುಕ್ತ

ವಿಜಯಪುರ: ತೊರವಿ ಗ್ರಾಮ ಮಹಾತ್ಮ ಗಾಂಧೀಜಿ ಭೇಟಿ ನೀಡಿದ ಪುಣ್ಯಭೂಮಿ. ಗಾಂಧೀಜಿ ಪ್ರಯತ್ನದ ಫಲವಾಗಿ ಈ ಗ್ರಾಮ ಅಸ್ಪಶ್ಯತೆಯಿಂದ ಮುಕ್ತಿಗೊಂಡಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಹೇಳಿದರು. ಜಿಲ್ಲಾಡಳಿತ, ಜಿಪಂ ಹಾಗೂ ಸಮಾಜ ಕಲ್ಯಾಣ…

View More ಗಾಂಧೀಜಿ ಭೇಟಿಯಿಂದ ತೊರವಿ ಅಸ್ಪಶ್ಯತೆಯಿಂದ ಮುಕ್ತ

ಮಕ್ಕಳ ಮೇಲೆ ಅವಲಂಬನೆ ಹೆಚ್ಚು ಬೇಡ

ವಿಜಯಪುರ: ಹಿರಿಯರು ಮತ್ತು ಕಿರಿಯರು ಹೊಂದಿ ಬಾಳುವಂಥ ಮನೋಭಾವ ಬೆಳೆಸಿಕೊಳ್ಳಬೇಕು. ಹಿರಿಯರಾದವರು ಮಕ್ಕಳ ಮೇಲೆ ಹೆಚ್ಚು ಅವಲಂಬಿತರಾಗಬಾರದು. ಏಕೆಂದರೆ ಆ ನಿರೀಕ್ಷೆ ಹುಸಿಯಾದಾಗ ಬಹಳ ದುಃಖವಾಗುತ್ತದೆ ಎಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಹೇಳಿದರು.ನಗರದ ಜಿಪಂ…

View More ಮಕ್ಕಳ ಮೇಲೆ ಅವಲಂಬನೆ ಹೆಚ್ಚು ಬೇಡ

ಕಲಾವಿದರೇ ಇಲ್ಲದ ಯುವಜನೋತ್ಸವ

ಮಂಡ್ಯ: ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ಶುಕ್ರವಾರ ಆಯೋಜಿಸಿದ್ದ ‘ಜಿಲ್ಲಾ ಮಟ್ಟದ ಯುವಜನೋತ್ಸವ’ ಕಲಾವಿದರೇ ಇಲ್ಲದೇ ಖಾಲಿ ಕುರ್ಚಿಗಳ ಎದುರು ಕಾಟಾಚಾರಕ್ಕೆ ನಡೆಯಿತು. ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ…

View More ಕಲಾವಿದರೇ ಇಲ್ಲದ ಯುವಜನೋತ್ಸವ

ಮರಳು ಅಕ್ರಮ ಸಾಗಾಟ ತಡೆಗೆ ಚೆಕ್‌ಪೋಸ್ಟ್

ಅನ್ಸಾರ್ ಇನೋಳಿ ಉಳ್ಳಾಲ ಮರಳು ಅಕ್ರಮ ಸಾಗಾಟ ತಡೆಗೆ ಸರ್ಕಾರ ಮಟ್ಟದಲ್ಲಿ ನಿಯಮಗಳನ್ನು ತಂದರೂ, ನಿರೀಕ್ಷಿತ ಫಲಿತಾಂಶ ಲಭಿಸಿಲ್ಲ. ಈ ನಿಟ್ಟಿನಲ್ಲಿ ಈ ಬಾರಿಯಾದರೂ ಅಕ್ರಮ ತಡೆಗೆ ಸಜ್ಜಾಗಿರುವ ಎಸಿ ನೇತೃತ್ವದ ತಂಡ ಗಡಿಗಳಲ್ಲಿ…

View More ಮರಳು ಅಕ್ರಮ ಸಾಗಾಟ ತಡೆಗೆ ಚೆಕ್‌ಪೋಸ್ಟ್

ಕೃಷಿ ಜಮೀನಲ್ಲಿ ಸಂಗ್ರಹವಾದ ರೇತಿ ಮಾರಾಟಕ್ಕೆ ಒಪ್ಪಿಗೆ, ಸಂತ್ರಸ್ತರಿಗೆ ಕೊಂಚ ಸಂತಸ ತಂದ ಜಿಲ್ಲಾಡಳಿತ

ಚಿಕ್ಕಮಗಳೂರು: ಅತಿವೃಷ್ಟಿಗೆ ಆಸ್ತಿ ಕಳೆದುಕೊಂಡ ಸಂತ್ರಸ್ತರಿಗೆ ತುಸು ಖುಷಿ ತರುವ ವಿಚಾರವಿದು. ಗುಡ್ಡ ಕುಸಿದು, ಹಳ್ಳಕ್ಕೆ ಪ್ರವಾಹ ಬಂದು ತೋಟಗಳಲ್ಲಿ ಸಂಗ್ರಹವಾದ ಮರಳು ಬಳಕೆ ಮತ್ತು ಮಾರಾಟಕ್ಕೆ ಜಿಲ್ಲಾಡಳಿತ ಅನುಮತಿ ನೀಡಿದೆ. ಹೆಚ್ಚಿನ ಮಳೆಯಿಂದ…

View More ಕೃಷಿ ಜಮೀನಲ್ಲಿ ಸಂಗ್ರಹವಾದ ರೇತಿ ಮಾರಾಟಕ್ಕೆ ಒಪ್ಪಿಗೆ, ಸಂತ್ರಸ್ತರಿಗೆ ಕೊಂಚ ಸಂತಸ ತಂದ ಜಿಲ್ಲಾಡಳಿತ

ಅಪೌಷ್ಟಿಕ ಮಕ್ಕಳ ಆರೋಗ್ಯ ವೃದ್ಧಿಗೆ ಗಮನ ನೀಡಿ

ವಿಜಯಪುರ: ಗರ್ಭಿಣಿ ತಾಯಂದಿರ ಮರಣ ಪ್ರಮಾಣ ತಗ್ಗಿಸುವ ಜತೆಗೆ ಬಾಣಂತಿಯರು ಹಾಗೂ ಅಪೌಷ್ಟಿಕ ಮಕ್ಕಳ ಆರೋಗ್ಯ ವೃದ್ಧಿಗೆ ವಿಶೇಷ ಗಮನ ನೀಡುವಂತೆ ಜಿಪಂ ಸಿಇಒ ವಿಕಾಸ ಕಿಶೋರ ಸುರಳಕರ ಅಧಿಕಾರಿಗಳಿಗೆ ಸೂಚನೆ ನೀಡಿದರು. ನಗರದ…

View More ಅಪೌಷ್ಟಿಕ ಮಕ್ಕಳ ಆರೋಗ್ಯ ವೃದ್ಧಿಗೆ ಗಮನ ನೀಡಿ