ದೇವರ ರಾಸುಗಳಿಗೆ ಉಚಿತ ಮೇವು ವಿತರಣೆ

ನಾಯಕನಹಟ್ಟಿ: ಸರ್ಕಾರ ಗೋಶಾಲೆ ಆರಂಭಿಸುವವರೆಗೂ ಈ ಭಾಗದ ದೇವರ ರಾಸುಗಳಿಗೆ ಉಚಿತವಾಗಿ ಮೇವು ವಿತರಿಸಲಾಗುವುದು ಎಂದು ಪಾವಗಡದ ಶ್ರೀರಾಮಕೃಷ್ಣ ಸೇವಾಶ್ರಮದ ಜಪಾನಂದ ಸ್ವಾಮೀಜಿ ತಿಳಿಸಿದರು. ಸಮೀಪದ ಹಿರೇಕೆರೆ ಕಾವಲು ಪ್ರದೇಶದಲ್ಲಿ ಹಸಿವಿನಿಂದ ಪರದಾಡುತ್ತಿವೆ ರಾಸುಗಳಿಗೆ…

View More ದೇವರ ರಾಸುಗಳಿಗೆ ಉಚಿತ ಮೇವು ವಿತರಣೆ

ರಾಮದುರ್ಗ: ಮಹಿಳೆಯರಿಗೆ ಪ್ರೋತ್ಸಾಹ ನೀಡಿ

ರಾಮದುರ್ಗ:  ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಪಟ್ಟಣದ ಲಕ್ಷ್ಮೀ ನಗರದ ಮಹಿಳಾ ಸಂಘಗಳ ಪದಾಧಿಕಾರಿಗಳು ಹಾಗೂ ಸದಸ್ಯರು ಶ್ರೀಪತಿ ನಗರದ ಸಿದ್ಧಾರೂಢ ಮಠದ ಅನಾಥಾಶ್ರಮದ ಮಕ್ಕಳಿಗೆ ಉಚಿತ ಪುಸ್ತಕ ಹಾಗೂ ಸಸಿ ವಿತರಿಸಿದರು. ಕಾರ್ಯಕ್ರಮದ…

View More ರಾಮದುರ್ಗ: ಮಹಿಳೆಯರಿಗೆ ಪ್ರೋತ್ಸಾಹ ನೀಡಿ

ಪ್ರಾಪರ್ಟಿ ಕಾರ್ಡ್ ಸಡಿಲಿಕೆ ಕೊನೆಗೂ ಆದೇಶ

<ಮೇ 15ರವರೆಗೆ ಹಿಂದಿನ ವ್ಯವಸ್ಥೆಯಲ್ಲೇ ಆಸ್ತಿ ನೋಂದಣಿ> ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನಗರ ಆಸ್ತಿ ಮಾಲೀಕತ್ವದ ದಾಖಲೆ (ಅರ್ಬನ್ ಪ್ರಾಪರ್ಟಿ ಓನರ್‌ಷಿಪ್ ರೆಕಾರ್ಡ್- ಯುಪಿಒಆರ್) ಕಡ್ಡಾಯ ಆದೇಶವನ್ನು ತಾತ್ಕಾಲಿಕ ಸಡಿಲಿಕೆ ಮಾಡಿ ಸರ್ಕಾರ…

View More ಪ್ರಾಪರ್ಟಿ ಕಾರ್ಡ್ ಸಡಿಲಿಕೆ ಕೊನೆಗೂ ಆದೇಶ

ರೈತರಿಗೆ ಮೇವಿನ ಬಿತ್ತನೆ ಬೀಜ ವಿತರಣೆ

ಕಿಕ್ಕೇರಿ: ಬೇಸಿಗೆಯಲ್ಲಿ ಜಾನುವಾರುಗಳಿಗೆ ಮೇವಿನ ಸಮಸ್ಯೆಯಾಗದಂತೆ ಅಣಿಯಾಗಲು ಸರ್ಕಾರವು ರೈತರಿಗೆ ಬಿತ್ತನೆಗಾಗಿ ಮೇವಿನ ಬೀಜ ವಿತರಿಸಲಾಗುತ್ತಿದೆ ಎಂದು ಪಶು ಆಸ್ಪತ್ರೆಯ ಸಹಾಯಕ ನಿರ್ದೇಶಕ ಡಾ.ಕಾರ್ತಿಕ್ ತಿಳಿಸಿದರು. ಗ್ರಾಮದಲ್ಲಿನ ಪಶು ಆಸ್ಪತ್ರೆಯಲ್ಲಿ ಪಶುಪಾಲನಾ ಹಾಗೂ ಪಶು…

View More ರೈತರಿಗೆ ಮೇವಿನ ಬಿತ್ತನೆ ಬೀಜ ವಿತರಣೆ

ಶೀಘ್ರದಲ್ಲಿ 57, 53 ಅರ್ಜಿ ವಿಲೇವಾರಿ

ಮೂಡಿಗೆರೆ: ಜನಸಾಮಾನ್ಯರು ಸ್ವಂತ ಮನೆ, ನಿವೇಶನ ಹೊಂದುವುದು ನನ್ನ ಕನಸಾಗಿದ್ದು, ನನ್ನ ಅವಧಿ ಹಕ್ಕುಪತ್ರ ವಿತರಣೆಗೆ ಕ್ರಮಕೈಗೊಳ್ಳಲಾಗುವುದು ಎಂದು ಶಾಸಕ ಎಂ.ಪಿ.ಕುಮಾರಸ್ವಾಮಿ ಹೇಳಿದರು. ತಾಲೂಕು ಕಚೇರಿಯ ಆವರಣದಲ್ಲಿ 94ಸಿ ಅರ್ಜಿ ಸಲ್ಲಿಸಿದ ಫಲಾನುಭವಿಗಳಿಗೆ ಹಕ್ಕುಪತ್ರ…

View More ಶೀಘ್ರದಲ್ಲಿ 57, 53 ಅರ್ಜಿ ವಿಲೇವಾರಿ

ಶ್ರೀ ಮಂಜುನಾಥನ ಭಕ್ತರಿಗೆ ಬಣಕಲ್ ಗ್ರಾಮಸ್ಥರ ಸೇವೆ

ಬಣಕಲ್: ಮಹಾಶಿವರಾತ್ರಿ ಪ್ರಯುಕ್ತ ರಾಜ್ಯದ ವಿವಿಧೆಡೆಯಿಂದ ಭಕ್ತಾದಿಗಳು ಕಾಲ್ನಡಿಗೆಯಲ್ಲಿ ಕೊಟ್ಟಿಗೆಹಾರದ ಮೂಲಕ ಧರ್ಮಸ್ಥಳ ಶ್ರೀ ಮಂಜುನಾಥನ ದರ್ಶನಕ್ಕೆ ಹೊರಟಿದ್ದಾರೆ. ಪಾದಯಾತ್ರಿಗಳಿಗೆ ಸ್ಥಳೀಯರು ಊಟೋಪಚಾರ, ವಸತಿ ವ್ಯವಸ್ಥೆ ಕಲ್ಪಿಸಿ ಭಕ್ತರ ಸೇವೆ ಮಾಡುತ್ತಿದ್ದಾರೆ. ಮಂಡ್ಯ, ಕೋಲಾರ,…

View More ಶ್ರೀ ಮಂಜುನಾಥನ ಭಕ್ತರಿಗೆ ಬಣಕಲ್ ಗ್ರಾಮಸ್ಥರ ಸೇವೆ

ಅಂಗವಿಕಲರಿಗೆ ತ್ರಿಚಕ್ರ ವಾಹನ ವಿತರಣೆ

ಬಳ್ಳಾರಿ: ಅಂಗವಿಕಲರು ಎನ್ನುವುದಕ್ಕಿಂತ ಅವರನ್ನು ವಿಶೇಷ ಚೇತನರು, ದೈವಾನುಭೂತರು, ದೈವಾಂಗರು ಎಂದು ಕರೆಯಬೇಕು ಶಾಸಕ ಜಿ.ಸೋಮಶೇಖರ ರೆಡ್ಡಿ ಹೇಳಿದರು. ನಗರದ ಪಾಲಿಕೆಯ ಆವರಣದಲ್ಲಿ ನಗರಾಭಿವೃದ್ಧಿ ಇಲಾಖೆ, ಪಾಲಿಕೆ ಸಾಮಾನ್ಯ ನಿಧಿಯ ಶೇ.5ರ ಯೋಜನೆ ಹಾಗೂ…

View More ಅಂಗವಿಕಲರಿಗೆ ತ್ರಿಚಕ್ರ ವಾಹನ ವಿತರಣೆ

ಅರಟಾಳ: ಅಡುಗೆ ಅನಿಲ ಸಿಲಿಂಡರ್ ವಿತರಣೆ

ಅರಟಾಳ: ಅಡುಗೆ ಅನಿಲ ಬಳಸಿ, ಪರಿಸರ ಮತ್ತು ಅರಣ್ಯ ಸಂರಕ್ಷಣೆ ಮಾಡಿ ಎಂದು ಪಿಕೆಪಿಎಸ್ ಅಧ್ಯಕ್ಷ ರಾಮಪ್ಪ ಪೂಜಾರಿ ಹೇಳಿದ್ದಾರೆ. ಗ್ರಾಮದ 50 ಫಲಾನುಭವಿಗಳಿಗೆ ಪ್ರಧಾನಮಂತ್ರಿ ಉಜ್ವಲಾ ಯೋಜನೆಯಡಿ ಅಡುಗೆ ಅನಿಲ ಸಿಲಿಂಡರ್ ವಿತರಿಸಿ…

View More ಅರಟಾಳ: ಅಡುಗೆ ಅನಿಲ ಸಿಲಿಂಡರ್ ವಿತರಣೆ

ಮಣ್ಣಿನ ಆರೋಗ್ಯ ಕಾರ್ಡ್ ವಿತರಣೆ

ಸೋಮವಾರಪೇಟೆ: ಇಲ್ಲಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಶತಮಾನೋತ್ಸವ ವರ್ಷಾಚರಣೆಯ ಅಂಗವಾಗಿ ಕೃಷಿಕರಿಗೆ ಮಣ್ಣಿನ ಆರೋಗ್ಯ ಕಾರ್ಡ ಅನ್ನು ಸಂಘದ ಆವರಣದಲ್ಲಿ ವಿತರಿಸಲಾಯಿತು. ಬೆಂಗಳೂರಿನ ಇಫ್ರೋ ಕಂಪೆನಿಯ ಸಹಯೋಗದೊಂದಿಗೆ ಮಣ್ಣಿನ ಪರೀಕ್ಷೆ ಮಾಡಲಾಗಿದೆ…

View More ಮಣ್ಣಿನ ಆರೋಗ್ಯ ಕಾರ್ಡ್ ವಿತರಣೆ

ಮಂಗಳೂರು ವಿವಿ ಪದವಿ ಸರ್ಟಿಫಿಕೆಟ್ ವಿತರಣೆ ವಿಳಂಬ

<ಚಿಪ್ ಆಧಾರಿತ ಸರ್ಟಿಫಿಕೆಟ್‌ಗೆ ಸರ್ಕಾರದ ತಡೆಯಾಜ್ಞೆ> ವೇಣುವಿನೋದ್ ಕೆ.ಎಸ್. ಮಂಗಳೂರು ಮಂಗಳೂರು ವಿಶ್ವವಿದ್ಯಾಲಯದಲ್ಲಿ 2017-18ರಲ್ಲಿ ಪದವಿ ಪೂರೈಸಿದ ಹಲವು ವಿದ್ಯಾರ್ಥಿಗಳಿಗೆ ಇನ್ನೂ ಪ್ರಮಾಣ ಪತ್ರ ಲಭಿಸಿಲ್ಲ. ಪರಿಣಾಮ ಉದ್ಯೋಗ ಸಹಿತ ಇನ್ನಿತರ ಪ್ರಕ್ರಿಯೆಗಳಿಗೆ ಸಮಸ್ಯೆಯಾಗುತ್ತಿದೆ.…

View More ಮಂಗಳೂರು ವಿವಿ ಪದವಿ ಸರ್ಟಿಫಿಕೆಟ್ ವಿತರಣೆ ವಿಳಂಬ