ಸತ್ತ ಕೂಸನ್ನು ಬೀದಿಗೆ ಎಸೆದ ಬಾಣಂತಿ ಸಂಬಂಧಿಕರು

ಗದಗ: ನಗರದ ಮಲ್ಲಸಮುದ್ರ ಬಳಿಯ ಜಿಲ್ಲಾಸ್ಪತ್ರೆ ಹಿಂಬಾಗಿಲಿನ ಹತ್ತಿರ ನವಜಾತ ಹೆಣ್ಣು ಶಿಶುವಿನ ಶವ ಮಂಗಳವಾರ ಪತ್ತೆಯಾಗಿದೆ. ಕೂಸಿನ ಒಂದು ಕೈ ಮತ್ತು ಒಂದು ಕಾಲನ್ನು ನಾಯಿಗಳು ತಿಂದು ಹಾಕಿರುವ ಸ್ಥಿತಿಯಲ್ಲಿ ಶವ ಬಿದ್ದಿತ್ತು.…

View More ಸತ್ತ ಕೂಸನ್ನು ಬೀದಿಗೆ ಎಸೆದ ಬಾಣಂತಿ ಸಂಬಂಧಿಕರು