ಸುಬ್ರಹ್ಮಣ್ಯ ವಿವಾದ ಇತ್ಯರ್ಥಕ್ಕೆ ಮುನ್ನುಡಿ

ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಹಾಗೂ ಸಂಪುಟ ಶ್ರೀ ನರಸಿಂಹ ಮಠ ನಡುವಣ ವಿವಾದ ಬಗೆಹರಿಸಲು ಪೇಜಾವರ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ ಮುಂದಾಗಿದ್ದು, ಶುಕ್ರವಾರ ಕುಕ್ಕೆಗೆ ಭೇಟಿ ನೀಡಿ ಎರಡೂ ಕಡೆಯವರ ಅಭಿಪ್ರಾಯ ಸಂಗ್ರಹಿಸಿದರು.…

View More ಸುಬ್ರಹ್ಮಣ್ಯ ವಿವಾದ ಇತ್ಯರ್ಥಕ್ಕೆ ಮುನ್ನುಡಿ

ಸಂಚಾರ ನಿಯಮ ಪಾಲಿಸಲು ಸಾರ್ವಜನಿಕರ ತಾತ್ಸಾರ

ಕುಶಾಲನಗರ: ಕುಶಾಲನಗರ ವ್ಯಾಪ್ತಿಯಲ್ಲಿ ಸಾರ್ವಜನಿಕರು ಸಂಚಾರ ನಿಯಮಗಳನ್ನು ಪಾಲಿಸಲು ತಾತ್ಸಾರ ತೋರುತ್ತಿದ್ದಾರೆ ಎಂದು ಸೋಮವಾರಪೇಟೆ ಉಪವಿಭಾಗದ ಪೊಲೀಸ್ ಉಪಅಧೀಕ್ಷಕ ದಿನರಶೆಟ್ಟಿ ತಿಳಿಸಿದರು. ಪಟ್ಟಣದಲ್ಲಿ ಆಯೋಜಿಸಿದ್ದ ಸಂಚಾರ ನಿಯಮ ಅರಿವು ಕುರಿತು ಜಾಥಾ ಕಾರ್ಯಕ್ರಮದಲ್ಲಿ ಮಾತನಾಡಿದ…

View More ಸಂಚಾರ ನಿಯಮ ಪಾಲಿಸಲು ಸಾರ್ವಜನಿಕರ ತಾತ್ಸಾರ

ನನ್ನ ಮನಸ್ಸಿನಂತೆ ಆಗಲಿಲ್ಲ

ಹಳಿಯಾಳ: ಕೆನರಾ ಕ್ಷೇತ್ರದಲ್ಲಿ ಕಾಂಗ್ರೆಸ್ ಸ್ಪರ್ಧಿಸಬೇಕು ಎಂಬುದು ನನ್ನ ಮನಸ್ಸಿನಲ್ಲಿತ್ತು. ಆದರೆ, ಕಾಂಗ್ರೆಸ್​ಗೆ ಟಿಕೆಟ್ ಗಿಟ್ಟಿಸುಕೊಳ್ಳುವಲ್ಲಿ ಯಶಸ್ವಿ ಯಾಗಲಿಲ್ಲ. ಟಿಕೆಟ್ ಹಂಚಿಕೆ ನಿರ್ಣಯ ನನ್ನ ಮನಸ್ಸಿನಂತೆ ಆಗಲಿಲ್ಲ, ಇದನ್ನು ನಾನು ಒಪ್ಪಿ ಕೊಳ್ಳುತ್ತೇನೆ ಎಂದು…

View More ನನ್ನ ಮನಸ್ಸಿನಂತೆ ಆಗಲಿಲ್ಲ

ಕೊಲ್ಲೂರು ದೇವಳ ಮೂರ್ತಿ ಧಾರಕ ವಿವಾದ ಅಂತ್ಯ

<ಮೇಲ್ಮನವಿ ಇತ್ಯರ್ಥಪಡಿಸಿದ ಹೈಕೋರ್ಟ್* 2005ರಲ್ಲಿ ಇದ್ದ ಸ್ಥಿತಿ ಮುಂದುವರಿಸಲು ಸೂಚನೆ> ಬೆಂಗಳೂರು: ಕೊಲ್ಲೂರು ಮೂಕಾಂಬಿಕಾ ದೇವಾಲಯದಲ್ಲಿ ಮೂರ್ತಿ ಧಾರಕ ಹುದ್ದೆಯ ವಿವಾದಕ್ಕೆ ಸಂಬಂಧಿಸಿದಂತೆ ಸಲ್ಲಿಕೆಯಾಗಿದ್ದ ಮೇಲ್ಮನವಿಯನ್ನು ಹೈಕೋರ್ಟ್ ಇತ್ಯರ್ಥಪಡಿಸಿದ್ದು, ಇದರಿಂದ 2005ರಲ್ಲಿ ಇದ್ದಂತೆ ಮೂರ್ತಿ…

View More ಕೊಲ್ಲೂರು ದೇವಳ ಮೂರ್ತಿ ಧಾರಕ ವಿವಾದ ಅಂತ್ಯ

ನಮಗೆ ಮೊದಲು ನೀರು ನೀಡಿ

ಅಂಕೋಲಾ: ಗಂಗಾವಳಿ ನದಿಯ ಗುಂಡಬಾಳ- ಮರಾಕಲ್ ಕುಡಿಯುವ ನೀರಿನ ಯೋಜನೆಯು ತೀರಾ ನೀರಿನ ತುಟಾಗ್ರತೆ ಅನುಭವಿಸುವ ತಾಲೂಕಿನ ವಿವಿಧ ಪಂಚಾಯಿತಿಗಳಿಗೆ ಹೊರತು ಪಡಿಸಿ ಅದೇ ಪಂಚಾಯಿತಿ ವ್ಯಾಪ್ತಿಯಲ್ಲಿ ಪೈಪ್​ಲೈನ್ ಮೂಲಕ ಕುಮಟಾ ತಾಲೂಕಿನ ವಿವಿಧ…

View More ನಮಗೆ ಮೊದಲು ನೀರು ನೀಡಿ

ಏಕರೂಪ ಕಾಮಗಾರಿ ನಡೆಸಿ

<< ಸೈಟ್ ಇಂಜಿನಿಯರ್‌ರೊಂದಿಗೆ ವಾಗ್ವಾದ > ರಾಜ್ಯ ಹೆದ್ದಾರಿ ಕೆಲಸ ಸ್ಥಗಿತಕ್ಕೆ ಒತ್ತಾಯ >> ಮುದ್ದೇಬಿಹಾಳ: ಪಟ್ಟಣದ ಅಂಬೇಡ್ಕರ್ ವೃತ್ತದಿಂದ ಜ್ಞಾನ ಭಾರತಿ ಶಾಲೆವರೆಗೆ ನಡೆದಿರುವ ರಾಜ್ಯ ಹೆದ್ದಾರಿ ಕಾಮಗಾರಿಯನ್ನು ಏಕರೂಪದಲ್ಲಿ ನಿರ್ವಹಿಸಬೇಕು. ಅಲ್ಲಿವರೆಗೆ…

View More ಏಕರೂಪ ಕಾಮಗಾರಿ ನಡೆಸಿ

ಆಸ್ತಿಗಾಗಿ ತಮ್ಮನ ಕೊಂದ ಅಣ್ಣ

ಕಾರ್ಕಳ: ಆಸ್ತಿಗಾಗಿ ತಮ್ಮನನ್ನು ರಾಡ್‌ನಿಂದ ಬಡಿದು ಕೊಂದು ರಾಮಸಮುದ್ರ ಪರಿಸರದಲ್ಲಿ ಸುಟ್ಟು ಸಾಕ್ಷಾೃಧಾರ ನಾಶಪಡಿಸಿದ ಆರೋಪಿಯನ್ನು ಎಂಟು ತಿಂಗಳ ಬಳಿಕ ಬಂಧಿಸುವಲ್ಲಿ ಕಾರ್ಕಳ ಪೊಲೀಸರು ಯಶಸ್ವಿಯಾಗಿದ್ದಾರೆ. ಕಾರ್ಕಳ ನಗರದ ಮಂಗಲಪಾದೆ ಅವೆ ಮರಿಯಾ ನಿವಾಸದ ಮೆಲ್ವಿನ್…

View More ಆಸ್ತಿಗಾಗಿ ತಮ್ಮನ ಕೊಂದ ಅಣ್ಣ

ಜಮೀನು ವಿವಾದ, ಬರ್ಬರ ಹತ್ಯೆ

ದೇವದುರ್ಗ: ಜಮೀನು ವಿವಾದ ಹಿನ್ನೆಲೆಯಲ್ಲಿ ಕಮಲದಿನ್ನಿಯಲ್ಲಿ ಯಂಕಣ್ಣ (56)ಎಂಬುವವರನ್ನು ಮಾರಕ ಅಸ್ತ್ರಗಳಿಂದ ಭಾನುವಾರ ಕೊಲೆ ಮಾಡಲಾಗಿದೆ. ಬೆಳಗಿನ ಜಾವ ಜಮೀನಿಗೆ ತೆರಳಿದ್ದ ಯಂಕಣ್ಣನನ್ನು ಹತ್ಯೆಗೈದು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಜಮೀನು ವಿವಾದ ಕಾರಣಕ್ಕೆ ಅದೇ ಗ್ರಾಮದ…

View More ಜಮೀನು ವಿವಾದ, ಬರ್ಬರ ಹತ್ಯೆ

ಮದ್ಯದ ಅಮಲಿನಲ್ಲಿ ಗೆಳೆಯನ ಕೊಲೆ

ಕಾರ್ಕಳ: ಕುಕ್ಕುಂದೂರು ನಕ್ರೆ ಪರಪ್ಪು ಎಂಬಲ್ಲಿ ಮದ್ಯದ ಅಮಲಿನಲ್ಲಿ ಸ್ನೇಹಿತರಿಬ್ಬರ ನಡೆದ ವಾಗ್ವಾದ ಕೊಲೆಯಲ್ಲಿ ಅಂತ್ಯ ಕಂಡಿದೆ. ಅಲೆಕ್ಸಾಂಡರ್ ಜಾನ್ ಡಿಮೆಲ್ಲೋ(64) ಕೊಲೆಯಾದವರು. ಸ್ನೇಹಿತ ಟ್ರಾಯ್ ಹಿಲರಿ ಹತ್ಯೆ ಆರೋಪಿ. ಮುಂಬೈ ಶಿಪ್‌ನಲ್ಲಿ ಕೆಲಸ ನಿರ್ವಹಿಸುತ್ತಿದ್ದ…

View More ಮದ್ಯದ ಅಮಲಿನಲ್ಲಿ ಗೆಳೆಯನ ಕೊಲೆ

ಪೊಲೀಸ್ ಠಾಣೆ ಎದುರು ರೈತನ ಶವವಿಟ್ಟು ಪ್ರತಿಭಟನೆ

ರಾಯಬಾಗ: ಜಮೀನು ವಿವಾದ ಹಿನ್ನೆಲೆಯಲ್ಲಿ ದಾಯಾದಿಗಳ ವಿರುದ್ಧ ನೀಡಿದ್ದ ದೂರನ್ನು ಪೊಲೀಸರು ದಾಖಲಿಸಿಕೊಳ್ಳಲಿಲ್ಲ ಎಂಬ ಕಾರಣಕ್ಕೆ ರೈತನೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು, ಆತನ ಸಂಬಂಧಿಗಳು ಪೊಲೀಸ್ ಠಾಣೆಯ ಮುಂದೆ ಶವವಿಟ್ಟು ಭಾನುವಾರ ಪ್ರತಿಭಟನೆ ನಡೆಸಿದ್ದಾರೆ.…

View More ಪೊಲೀಸ್ ಠಾಣೆ ಎದುರು ರೈತನ ಶವವಿಟ್ಟು ಪ್ರತಿಭಟನೆ