ಉಳ್ಳಾಗಡ್ಡಿ, ಮೆಣಸಿನಕಾಯಿಗೆ ರೋಗಬಾಧೆ

ನರೇಗಲ್ಲ: ಹೋಬಳಿ ವ್ಯಾಪ್ತಿಯಲ್ಲಿ ಉಳ್ಳಾಗಡ್ಡಿ ಹಾಗೂ ಮೆಣಸಿನಕಾಯಿ ಬೆಳೆಗೆ ರೋಗ ಬಾಧೆ ಹೆಚ್ಚಾಗಿದ್ದು, ರೈತರು ಸಂಕಷ್ಟ ಅನುಭವಿಸುವಂತಾಗಿದೆ. ಉಳ್ಳಾಗಡ್ಡಿ ಬೆಳೆಗೆ ಥ್ರಿಪ್ಸ್ ನುಸಿ, ಸಸಿ ಕತ್ತರಿಸುವ ಹುಳು, ಮಜ್ಜಿಗೆ ರೋಗ ಹಾಗೂ ಕೀಟ ಬಾಧೆ…

View More ಉಳ್ಳಾಗಡ್ಡಿ, ಮೆಣಸಿನಕಾಯಿಗೆ ರೋಗಬಾಧೆ

ಶಿರಸಿ ತಾಲೂಕಿನ ಶೇ.40ಕ್ಕಿಂತ ಹೆಚ್ಚಿನ ತೋಟಗಳಲ್ಲಿ ಅಡಕೆ ಬೆಳೆಗೆ ಕೊಳೆ

ಶಿರಸಿ: ಆಗಸ್ಟ್ ತಿಂಗಳಿನಲ್ಲಿ ಸುರಿದ ಭರ್ಜರಿ ಮಳೆಗೆ ತಾಲೂಕಿನಲ್ಲಿ ಅಡಕೆ ಬೆಳೆ ನೆಲಕಚ್ಚಿದೆ. ಕಂದಾಯ ಇಲಾಖೆ ಮತ್ತು ತೋಟಗಾರಿಕೆ ಇಲಾಖೆ ಸಮೀಕ್ಷೆ ನಡೆಸಿ 6600 ಹೆಕ್ಟೇರ್ ಪ್ರದೇಶದಲ್ಲಿ ಶೇ.40ಕ್ಕಿಂತ ಅಧಿಕ ಬೆಳೆ ಕೊಳೆರೋಗದಿಂದಾಗಿ ಉದುರಿರುವುದನ್ನು…

View More ಶಿರಸಿ ತಾಲೂಕಿನ ಶೇ.40ಕ್ಕಿಂತ ಹೆಚ್ಚಿನ ತೋಟಗಳಲ್ಲಿ ಅಡಕೆ ಬೆಳೆಗೆ ಕೊಳೆ

ಫ್ಲೋರೋಸಿಸ್ ತಡೆಗೆ ಮುಂಜಾಗ್ರತೆ

ದಾವಣಗೆರೆ: ಫ್ಲೋರೋಸಿಸ್ ಕಾಯಿಲೆಗೆ ಸೂಕ್ತ ಔಷಧವಿಲ್ಲ. ಹಾಗಾಗಿ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ತಹಸೀಲ್ದಾರ್ ಸಂತೋಷ್‌ಕುಮಾರ್ ತಾಲೂಕು ಅಧಿಕಾರಿಗಳಿಗೆ ಸೂಚಿಸಿದರು. ತಹಸೀಲ್ದಾರ್ ಕಚೇರಿಯಲ್ಲಿ ಶನಿವಾರ ಏರ್ಪಡಿಸಿದ್ದ ರಾಷ್ಟ್ರೀಯ ಫ್ಲೋರೋಸಿಸ್ ತಡೆ ಹಾಗೂ ನಿಯಂತ್ರಣ, ಆರ್‌ಬಿಎಸ್‌ಕೆ…

View More ಫ್ಲೋರೋಸಿಸ್ ತಡೆಗೆ ಮುಂಜಾಗ್ರತೆ

ಖರ್ಚು ಅಪಾರ, ಅಲ್ಪ ಪರಿಹಾರ!

ರಾಣೆಬೆನ್ನೂರ: ತುಂಗಭದ್ರಾ ನದಿ ನೀರು ಹಾಗೂ ಬೋರ್​ವೆಲ್ ನಂಬಿಕೊಂಡು ಎಲೆಬಳ್ಳಿ ತೋಟ ಮಾಡಿಕೊಂಡಿದ್ದ ತಾಲೂಕಿನ ಮೇಡ್ಲೇರಿ ಹಾಗೂ ಸುತ್ತಮುತ್ತಲಿನ ರೈತರೀಗ ಅದೇ ತುಂಗಭದ್ರಾ ನದಿ ನೀರಿನ ಪ್ರವಾಹದಿಂದಾಗಿ ಸಂಕಷ್ಟ ಎದುರಿಸುವಂತಾಗಿದೆ. ಸರ್ಕಾರದಿಂದ ನೆರೆ ಪರಿಹಾರ…

View More ಖರ್ಚು ಅಪಾರ, ಅಲ್ಪ ಪರಿಹಾರ!

ನೆರೆ ನಂತರ ಕೊಳೆ ರೋಗದ ಬರೆ

ಯಲ್ಲಾಪುರ: ತಾಲೂಕಿನ ವಿವಿಧ ಗ್ರಾಮೀಣ ಪ್ರದೇಶಗಳಲ್ಲಿನ ರೈತರ ಅಡಕೆ ತೋಟಗಳಲ್ಲಿ ಕೊಳೆ ರೋಗ ಕಾಣಿಸಿಕೊಂಡಿದ್ದು, ರೈತರ ಚಿಂತೆಗೆ ಕಾರಣವಾಗಿದೆ. ಇತ್ತೀಚೆಗೆ ಸುರಿದ ಭಾರಿ ಮಳೆಯ ಹಿನ್ನೆಲೆಯಲ್ಲಿ ರೈತರ ಅಡಕೆ ತೋಟಗಳಿಗೆ ನೀರು ನುಗ್ಗಿ ಸಾಕಷ್ಟು…

View More ನೆರೆ ನಂತರ ಕೊಳೆ ರೋಗದ ಬರೆ

22ರಂದು ಹೃದಯ ರೋಗ ತಪಾಸಣೆ ಶಿಬಿರ

ಜಗಳೂರು: ಪಟ್ಟಣದ ತಾಲೂಕು ವೈದ್ಯಾಧಿಕಾರಿಗಳ ಸಭಾಂಗಣದಲ್ಲಿ 73ನೇ ಸ್ವಾತಂತ್ರ್ಯ ದಿನಾಚರಣೆ ನಿಮಿತ್ತ ಆ.22ರಂದು ಉಚಿತ ಹೃದಯ ರೋಗ ತಪಾಸಣೆ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀ ಸಿದ್ಧಗಂಗಾ ಅಕಾಡೆಮಿಯ ಕಾರ್ಯದರ್ಶಿ ಮರುಳಾರಾಧ್ಯ ತಿಳಿಸಿದ್ದಾರೆ. ಶ್ರೀ ಸಿದ್ಧಗಂಗಾ…

View More 22ರಂದು ಹೃದಯ ರೋಗ ತಪಾಸಣೆ ಶಿಬಿರ

ಮುಂಗಾರು ಬೆಳೆಗಳಿಗೆ ರೋಗಬಾಧೆ

ಧಾರವಾಡ: ಆಗಸ್ಟ್ ಆರಂಭದೊಂದಿಗೆ ಸುರಿದ ಭಾರಿ ಮಳೆಗೆ ಜಿಲ್ಲೆಯ ಬಹುಪಾಲು ಜಮೀನು ಜಲಾವೃತವಾಗಿತ್ತು. ಕಳೆದ 4 ವರ್ಷಗಳಿಂದ ಮಳೆಯ ಕಣ್ಣಾಮುಚ್ಚಾಲೆಯಿಂದ ಕಂಗೆಟ್ಟಿದ್ದ ರೈತರು, ಈ ಬಾರಿ ಅತಿವೃಷ್ಟಿಯಿಂದ ಕಂಗಾಲಾಗಿದ್ದಾರೆ. ಮಳೆ ಇಲ್ಲದಾಗ ಸಂಕಷ್ಟ ಅನುಭವಿಸಿದ್ದ…

View More ಮುಂಗಾರು ಬೆಳೆಗಳಿಗೆ ರೋಗಬಾಧೆ

ತುಮರಿಕೊಪ್ಪದಲ್ಲಿ ರೋಗ ಉಲ್ಬಣ

ಕಲಘಟಗಿ: ಕಳೆದ ಕೆಲ ದಿನಗಳಿಂದ ಬಿಟ್ಟು ಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ ತಾಲೂಕಿನಾದ್ಯಂತ ಇರುವ ಕೆರೆಗಳಿಂದ ಗ್ರಾಮಗಳಿಗೆ ಬರುತ್ತಿರುವ ನೀರು ಕಲುಷಿತಗೊಂಡಿದೆ. ಇದರಿಂದ ಗ್ರಾಮೀಣ ಭಾಗಗಳಲ್ಲಿ ಸಾಂಕ್ರಾಮಿಕ ರೋಗಗಳ ಭೀತಿ ಎದುರಾಗಿದೆ. ಕಲಘಟಗಿ ತಾಲೂಕಿನ ಬೇಗೂರ ಪಂಚಾಯಿತಿಗೆ…

View More ತುಮರಿಕೊಪ್ಪದಲ್ಲಿ ರೋಗ ಉಲ್ಬಣ

22 ಡೆಂಘೆ, 40 ಚಿಕೂನ್​ಗುನ್ಯಾ ಪ್ರಕರಣ ಪತ್ತೆ

ಶಿಕಾರಿಪುರ: ತಾಲೂಕಿನಲ್ಲಿ ಈಗಾಗಲೇ 22 ಡೆಂಘೆ, 40 ಚಿಕೂನ್​ಗುನ್ಯಾ ಪ್ರಕರಣಗಳು ಪತ್ತೆಯಾಗಿವೆ. ಒಂದು ವಾರದಿಂದ ಜಿಟಿಜಿಟಿ ಮಳೆ ಹಿಡಿದಿರುವುದರಿಂದ ಸೊಳ್ಳೆಗಳ ಕಾಟ ಹೆಚ್ಚಾಗಿದ್ದು ಅವುಗಳ ನಿಯಂತ್ರಿಸಲು ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದು ಟಿಎಚ್​ಒ ಡಾ.…

View More 22 ಡೆಂಘೆ, 40 ಚಿಕೂನ್​ಗುನ್ಯಾ ಪ್ರಕರಣ ಪತ್ತೆ

ಶೆಟ್ಟಿಬೆಟ್ಟು ಕೆರೆಗೆ ಕೊಳಚೆ ನೀರು

ಭರತ್ ಶೆಟ್ಟಿಗಾರ್ ಮಂಗಳೂರು ಒಂದೆಡೆ ಗುಜ್ಜರಕೆರೆ, ಅರಕೆರೆಬೈಲು ಪ್ರದೇಶದಲ್ಲಿ ಮಳೆ ನೀರು ಹರಿದು ಹೋಗದೆ ಸಂಗ್ರಹಗೊಂಡು ಸಾಕ್ರಾಂಮಿಕ ರೋಗಗಳು ವ್ಯಾಪಕವಾಗಿ ಹರಡುತ್ತಿದೆ. ಇನ್ನೊಂದೆಡೆ ಗುಜ್ಜರಕೆರೆಗೆ ಹೊಂದಿಕೊಂಡಂತಿರುವ ಜಪ್ಪಿನಮೊಗರು ಗ್ರಾಮದ ಶೆಟ್ಟಿಬೆಟ್ಟು ಕೆರೆಯಲ್ಲೂ ಕೊಳೆಚೆ ನೀರು…

View More ಶೆಟ್ಟಿಬೆಟ್ಟು ಕೆರೆಗೆ ಕೊಳಚೆ ನೀರು