ಕಡಲೆ ಬಿತ್ತನೆ ಬೀಜ ವಿತರಣೆಯಲ್ಲಿ ಬೇಡ ತಾರತಮ್ಯ

ಹಿರಿಯೂರು: ತಾಲೂಕಿನ ವಿವಿಧೆಡೆ ಹಿಂಗಾರು ಹಂಗಾಮಿಗೆ ರೈತರು ಹೆಚ್ಚಿನ ಪ್ರಮಾಣದಲ್ಲಿ ಕಡಲೆ ಬಿತ್ತನೆ ಮಾಡುತ್ತಿದ್ದು, ಬೇಡಿಕೆ ಆಧರಿಸಿ ಸಣ್ಣ-ದೊಡ್ಡ ರೈತ ಎಂಬ ತಾರತಮ್ಯ ಮಾಡದೆ ಬಿತ್ತನೆ ಬೀಜ ಪೂರೈಸುವಂತೆ ರೈತ ಸಂಘದ ತಾಲೂಕಾಧ್ಯಕ್ಷ ಕೆ.ಟಿ.ತಿಪ್ಪೇಸ್ವಾಮಿ…

View More ಕಡಲೆ ಬಿತ್ತನೆ ಬೀಜ ವಿತರಣೆಯಲ್ಲಿ ಬೇಡ ತಾರತಮ್ಯ

ರಾಮದುರ್ಗ: ಚೆಕ್ ವಿತರಣೆಯಲ್ಲಿ ತಾರತಮ್ಯ ಆರೋಪ

ರಾಮದುರ್ಗ: ನೆರೆ ಸಂತ್ರಸ್ಥರ ದಲಿತರಿಗೆ ಚೆಕ್ ವಿತರಣೆಯಲ್ಲಿ ತಾರತಮ್ಯವಾಗಿದ್ದು, ಶೀಘ್ರ ಸರಿಪಡಿಸುವುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ವಿವಿಧ ದಲಿತ ಸಂಘಟನೆಗಳ ಕಾರ್ಯಕರ್ತರು ತಹಸೀಲ್ದಾರ್ ಮುಖಾಂತರ ರಾಜ್ಯಪಾಲರಿಗೆ ಬುಧವಾರ ಮನವಿ ಸಲ್ಲಿಸಿದರು. ಪಟ್ಟಣದ ತಾಪಂ…

View More ರಾಮದುರ್ಗ: ಚೆಕ್ ವಿತರಣೆಯಲ್ಲಿ ತಾರತಮ್ಯ ಆರೋಪ

ಅಭಿವೃದ್ಧಿಗೆ ಭೇದಭಾವ ಮಾಡುವುದಿಲ್ಲ

ದಾವಣಗೆರೆ: ನಗರವನ್ನು ಯಾವುದೇ ಭೇದಭಾವ ಇಲ್ಲದೇ ಅಭಿವೃದ್ಧಿಪಡಿಸುವುದಾಗಿ ಶಾಸಕ ಎಸ್.ಎ. ರವೀಂದ್ರನಾಥ್ ಭರವಸೆ ನೀಡಿದರು. ಸ್ಮಾರ್ಟ್ ಸಿಟಿ ಯೋಜನೆಯಡಿ 20 ಕೋಟಿ ರೂ.ಗಳ ವಿವಿಧ ಕಾಮಗಾರಿಗಳಿಗೆ ಗುದ್ದಲಿಪೂಜೆ ನೆರವೇರಿಸಿದ ನಂತರ ಇಲ್ಲಿನ ವಿದ್ಯಾನಗರದ ಉದ್ಯಾನವನದಲ್ಲಿ…

View More ಅಭಿವೃದ್ಧಿಗೆ ಭೇದಭಾವ ಮಾಡುವುದಿಲ್ಲ

ವಿಮೆ ಸಕಾಲಕ್ಕೆ ಲಭ್ಯವಾಗಲಿ

ಚಿತ್ರದುರ್ಗ: ಬೆಳೆವಿಮೆ ವಿತರಣೆಯಲ್ಲಿನ ತಾರತಮ್ಯ ನಿಲ್ಲಿಸಿ ರೈತರಿಗೆ ಸಕಾಲಕ್ಕೆ ವಿಮೆ ಹಣ ಸಿಗಬೇಕು ಎಂದು ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಜಿ.ಎಂ.ತಿಮ್ಮಪ್ಪ ಹೇಳಿದರು. ನಗರದ ಜಂಟಿ ಕೃಷಿ ನಿರ್ದೇಶಕರ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ…

View More ವಿಮೆ ಸಕಾಲಕ್ಕೆ ಲಭ್ಯವಾಗಲಿ

ಮರಳು ರಾಜಧನ ತಾರತಮ್ಯ ವಿರೋಧಿಸಿ ಪ್ರತಿಭಟನೆ

ಹೊನ್ನಾವರ: ಶರಾವತಿ ನದಿಯ ಮರಳು ಪಟ್ಟಿಯ ರಾಜಧನಕ್ಕೆ ಅನುಮೋದನೆ ನೀಡಲು ತಾರತಮ್ಯ ಎಸಗಲಾಗಿದೆ ಎಂದು ಆರೋಪಿಸಿ ತಾಲೂಕಿನ ಬಳಕೂರ ಮತ್ತು ಕಾಸರಕೋಡ ಗ್ರಾಪಂ ಸದಸ್ಯರು ತಾಪಂ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು. ಬಳಕೂರ,…

View More ಮರಳು ರಾಜಧನ ತಾರತಮ್ಯ ವಿರೋಧಿಸಿ ಪ್ರತಿಭಟನೆ

ಉಚಿತ ಬಸ್‌ಪಾಸ್ ನೀಡಿ

ಚಿತ್ರದುರ್ಗ: ಬಡ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರ ಉಚಿತ ಬಸ್‌ಪಾಸ್ ವಿತರಿಸ ಬೇಕೆಂದು ಒತ್ತಾಯಿಸಿ ಎಬಿವಿಪಿ ನೇತೃತ್ವದಲ್ಲಿ ನೂರಾರು ವಿದ್ಯಾರ್ಥಿಗಳು ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಪ್ರತಿಭಟಿಸಿ ಎಡಿಸಿ ಸಂಗಪ್ಪಗೆ ಮನವಿ ಸಲ್ಲಿಸಿದರು. ಮದಕರಿ ವೃತ್ತದಿಂದ…

View More ಉಚಿತ ಬಸ್‌ಪಾಸ್ ನೀಡಿ

ಅನುದಾನ ನೀಡಲು ತಾರತಮ್ಯ

ಮುದ್ದೇಬಿಹಾಳ: ಬಿಜೆಪಿ ಶಾಸಕರಿರುವ ಮತಕ್ಷೇತ್ರಗಳಲ್ಲಿ ಅಭಿವೃದ್ಧಿ ಕೆಲಸಗಳಿಗೆ ಅಗತ್ಯ ಅನುದಾನ ಕೊಡದೆ ಸಮ್ಮಿಶ್ರ ಸರ್ಕಾರ ತಾರತಮ್ಯ ಮಾಡುತ್ತಿದೆ ಎಂದು ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಆರೋಪಿಸಿದರು. ಪಟ್ಟಣಕ್ಕಾಗಿ ನಿರಂತರ ಕುಡಿವ ನೀರಿನ ಯೋಜನೆಯ ಪ್ರಸ್ತಾವನೆ…

View More ಅನುದಾನ ನೀಡಲು ತಾರತಮ್ಯ

ಅಭಿವೃದ್ಧಿ ವಿಚಾರದಲ್ಲಿ ತಾರತಮ್ಯ ಧೋರಣೆ

ಹಿರಿಯೂರು: ಕ್ಷೇತ್ರದ ಜ್ವಲಂತ ಸಮಸ್ಯೆ ಪರಿಹಾರಕ್ಕೆ ರಾಜ್ಯ ಸರ್ಕಾರ ಸ್ಪಂದಿಸುತ್ತಿಲ್ಲ ಎಂದು ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಹೇಳಿದರು. ತಾಲೂಕಿನ ಹರಿಯಬ್ಬೆ ಬಳಿ ಚೆಕ್‌ಡ್ಯಾಂ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು. ನೀರಾವರಿ ಯೋಜನೆ…

View More ಅಭಿವೃದ್ಧಿ ವಿಚಾರದಲ್ಲಿ ತಾರತಮ್ಯ ಧೋರಣೆ

ಅನುದಾನ ಹಂಚಿಕೆಯಲ್ಲಿ ತಾರತಮ್ಯ

ಕೊಪ್ಪ: ಮುಖ್ಯಮಂತ್ರಿಗಳ ವಿವೇಚನಾ ನಿಧಿಯಡಿ ಪಟ್ಟಣ ಪಂಚಾಯತ್​ಗೆ ಮಂಜೂರಾಗಿರುವ 2 ಕೋಟಿ ರೂ. ಎಸ್​ಎಫ್​ಸಿ ವಿಶೇಷ ಅನುದಾನ ಹಂಚಿಕೆಯಲ್ಲಿ ತಾರತಮ್ಯ ಮಾಡಲಾಗಿದೆ ಎಂದು ಪಪಂ ಸಾಮಾನ್ಯ ಸಭೆಯಲ್ಲಿ ಬಿಜೆಪಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಗುರುವಾರ…

View More ಅನುದಾನ ಹಂಚಿಕೆಯಲ್ಲಿ ತಾರತಮ್ಯ

ನವಿಲುತೀರ್ಥದಿಂದ ನೀರು ಹರಿಸಿ

ಹುನಗುಂದ: ಮಲಪ್ರಭಾ ನದಿ ಹಾಗೂ ಕೂಡಲಸಂಗಮಕ್ಕೆ ನವಿಲುತೀರ್ಥದಿಂದ ನೀರು ಹರಿಸಿ ಜನ-ಜಾನುವಾರುಗಳಿಗೆ ನೀರು ಒದಗಿಸಬೇಕು ಎಂದು ಒತ್ತಾಯಿಸಿ ನದಿ ತೀರದ ರೈತರು, ಕರವೇ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಗ್ರೇಡ್-2 ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು. ರೈತ…

View More ನವಿಲುತೀರ್ಥದಿಂದ ನೀರು ಹರಿಸಿ