ಚರಂಡಿ ನೀರಿನಲ್ಲೇ ನಿಂತು ವ್ಯಾಪಾರ

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ ನಾರಾಯಣ ಚೌಕ್​ನ ಕಲಾದಗಿ ಓಣಿಯ ಬ್ರಾಡ್​ವೇದಲ್ಲಿರುವ ಕೆಲ ಮಳಿಗೆಗಳ ನೆಲಮಹಡಿಗೆ ಚರಂಡಿ ನೀರು ನುಗ್ಗುತ್ತಿದೆ. ಮೂರು ತಿಂಗಳಿಂದ ನೀರಿನಲ್ಲಿ ನಿಂತೇ ವ್ಯಾಪಾರ ಮಾಡುತ್ತಿದ್ದಾರೆ. ಸತತ ಮಳೆ ಹಿನ್ನೆಲೆಯಲ್ಲಿ ಮೂರು ತಿಂಗಳಿಂದ…

View More ಚರಂಡಿ ನೀರಿನಲ್ಲೇ ನಿಂತು ವ್ಯಾಪಾರ

ಗಬ್ಬು ನಾರುವ ಚರಂಡಿ ಸ್ವಚ್ಛಗೊಳಿಸಿ

ಗಜೇಂದ್ರಗಡ: ಕಳೆದ 6 ವರ್ಷಗಳಿಂದ ಚರಂಡಿಗೊಳಿಸದ ಪರಿಣಾಮ ಕೊಳಚೆ ನೀರು ರಸ್ತೆಯಲ್ಲಿ ಹರಿಯುತ್ತಿದೆ. ನಿವಾಸಿಗಳು ನಿತ್ಯ ನರಕಯಾತನೆ ಅನುಭವಿಸುವಂತಾಗಿದೆ. ಹೀಗಾಗಿ ಕೂಡಲೆ ಚರಂಡಿ ಸ್ವಚ್ಛಗೊಳಿಸಬೇಕು ಎಂದು ಒತ್ತಾಯಿಸಿ ಸ್ಥಳೀಯರು ಇಂಡಿಯವರ ಬಡವಾಣೆಯ ಪ್ರಮುಖ ರಸ್ತೆಯಲ್ಲಿ…

View More ಗಬ್ಬು ನಾರುವ ಚರಂಡಿ ಸ್ವಚ್ಛಗೊಳಿಸಿ

ಚರಂಡಿಯಲ್ಲೇ ಕುಡಿವ ನೀರಿನ ಪೈಪ್!

<<ಕೋಟೆಕಾರ್ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಪ್ರಮಾದ ಸಣ್ಣ ತೂತಾದರೂ ನೀರು ಕಲುಷಿತ>> ಅನ್ಸಾರ್ ಇನೋಳಿ ಅಲ್ಲಿರುವ ಮನೆಗಳ ಬಚ್ಚಲು ನೀರು ನೇರವಾಗಿ ಹರಿಯುವುದು ತೆರೆದ ಚರಂಡಿಗೆ. ಅಂತಹ ಗಬ್ಬೆದ್ದು ನಾರುತ್ತಿರುವ ಚರಂಡಿಯಲ್ಲೇ ಕುಡಿಯುವ ನೀರಿನ…

View More ಚರಂಡಿಯಲ್ಲೇ ಕುಡಿವ ನೀರಿನ ಪೈಪ್!

ಪರಸಾಪುರದಲ್ಲಿ ಕಲುಷಿತ ನೀರು ಪೂರೈಕೆ

ಹುಬ್ಬಳ್ಳಿ: ತಾಲೂಕಿನ ಪರಸಾಪುರ ಗ್ರಾಮದಲ್ಲಿ ಎರಡು ದಿನಗಳ ಹಿಂದೆ ಕೊಳವೆ ಬಾವಿಯ ಕಲುಷಿತ ನೀರು ಪೂರೈಕೆಯಾಗಿ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ಮಣ್ಣು ಮಿಶ್ರಿತ ಕೆಂಪು ನೀರು ಮನೆಮನೆಗೆ ಪೂರೈಕೆಯಾಗಿದೆ. ಅದನ್ನು ಕೆಲವರು ಗಮನಿಸಿ ಆತಂಕಗೊಂಡಿದ್ದರು. ಕೊಳವೆ…

View More ಪರಸಾಪುರದಲ್ಲಿ ಕಲುಷಿತ ನೀರು ಪೂರೈಕೆ

ಮತ್ತೆ ಕಪ್ಪಾಗುವ ಭೀತಿಯಲ್ಲಿ ಫಲ್ಗುಣಿ!

|ಭರತ್ ಶೆಟ್ಟಿಗಾರ್ ಮಂಗಳೂರು ನದಿಗಳಲ್ಲಿ ಬೇಸಿಗೆಗೆ ಮೊದಲೇ ನೀರಿನ ಹರಿವು ಕಡಿಮೆಯಾಗಿ ಜನರು ಆತಂಕದಲ್ಲಿರುವಾಗಲೇ, ಮಂಗಳೂರು ವ್ಯಾಪ್ತಿಯಲ್ಲಿ ಕೈಗಾರಿಕೆಗಳ ಕೊಳಚೆ ನೀರು ಫಲ್ಗುಣಿ ನದಿಗೆ ಸೇರುತ್ತಿರುವ ಆಘಾತಕಾರಿ ವಿಚಾರ ಬೆಳಕಿಗೆ ಬಂದಿದೆ. ಬೈಕಂಪಾಡಿ ಪ್ರದೇಶದಲ್ಲಿ…

View More ಮತ್ತೆ ಕಪ್ಪಾಗುವ ಭೀತಿಯಲ್ಲಿ ಫಲ್ಗುಣಿ!

ಕೊಳಚೆ ಗುಂಡಿಯಾಗಿದೆ ಈಜುಗೊಳ..!

ವಿಜಯವಾಣಿ ವಿಶೇಷ ಹಾನಗಲ್ಲ ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ನಾಲ್ಕು ವರ್ಷಗಳ ಹಿಂದೆ ಮೂರು ಕೋಟಿ ರೂ. ವೆಚ್ಚದಲ್ಲಿ ನಿರ್ವಿುಸಿರುವ ಈಜುಗೊಳ ಈವರೆಗೂ ಬಳಕೆಗೆ ಮುಕ್ತವಾಗದೇ ಕೊಳಚೆ ಗುಂಡಿಯಂತಾಗಿದೆ. ಇದು ಸಾರ್ವಜನಿಕರಲ್ಲಿ ಬೇಸರ ಮೂಡಿಸಿದೆ. 2014ರಲ್ಲಿ…

View More ಕೊಳಚೆ ಗುಂಡಿಯಾಗಿದೆ ಈಜುಗೊಳ..!

ಪುರವಾಸಿಗಳಿಗೆ ಕಲುಷಿತ ನೀರು

ನರಗುಂದ: ಪಟ್ಟಣದ 35 ಸಾವಿರಕ್ಕೂ ಅಧಿಕ ಜನರ ದಾಹ ನೀಗಿಸುತ್ತಿದ್ದ ಐತಿಹಾಸಿಕ ಕೆಂಪಕೆರೆ ಸಂಪೂರ್ಣ ಬತ್ತಿದೆ. ಕೆರೆಯ ತಗ್ಗಿನಲ್ಲಿ ನಿಂತ ರಾಡಿ ಮಿಶ್ರಿತ ನೀರನ್ನು ಪಂಪ್​ಸೆಟ್ ಮೂಲಕ 15 ದಿನಕ್ಕೊಮ್ಮೆ ಪಟ್ಟಣಕ್ಕೆ ಪೂರೈಸಲಾಗುತ್ತಿದೆ. ಆ ಕಲುಷಿತ…

View More ಪುರವಾಸಿಗಳಿಗೆ ಕಲುಷಿತ ನೀರು