ಅಕ್ರಮ ವಿಷಕಾರಿ ಮಧ್ಯ ಸೇವಿಸಿ 9 ಜನ ಮಹಿಳೆಯರು ಸೇರಿ 32 ಜನ ಸಾವು

ಗುವಾಹಟಿ: ವಿಷಕಾರಿ ಅಕ್ರಮ ಮದ್ಯ ಸೇವನೆಯಿಂದಾಗಿ ಒಂಬತ್ತು ಜನ ಮಹಿಳೆಯರು ಸೇರಿದಂತೆ 32 ಜನ ಟೀ ತೋಟದ ಕಾರ್ಮಿಕರು ಮೃತಪಟ್ಟಿದ್ದು, ಅಸ್ವಸ್ಥಗೊಂಡು ಆಸ್ಪತ್ರೆ ಸೇರಿದ್ದ 50 ಜನರಲ್ಲಿ ನಾಲ್ವರ ಸ್ಥಿತಿ ಗಂಭೀರವಾಗಿದೆ. ಪೊಲೀಸರ ಪ್ರಕಾರ…

View More ಅಕ್ರಮ ವಿಷಕಾರಿ ಮಧ್ಯ ಸೇವಿಸಿ 9 ಜನ ಮಹಿಳೆಯರು ಸೇರಿ 32 ಜನ ಸಾವು

ಮಂಡ್ಯದಲ್ಲಿ ಅಪಘಾತಕ್ಕೆ ಇಬ್ಬರು ಬಲಿ

ನಾಗಮಂಗಲ/ಮಂಗಳೂರು: ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಬೆಳ್ಳೂರು ಕ್ರಾಸ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಳಿ ವೇಗವಾಗಿ ಚಲಿಸುತ್ತಿದ್ದ ಇನ್ನೋವಾ ಕಾರು ನಿಯಂತ್ರಣ ಕಳೆದುಕೊಂಡು ರಸ್ತೆ ಬದಿಗೆ ಬಿದ್ದ ಪರಿಣಾಮ ಮಂಗಳೂರಿನ ಇಬ್ಬರು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಅಡ್ಯಾರ್…

View More ಮಂಡ್ಯದಲ್ಲಿ ಅಪಘಾತಕ್ಕೆ ಇಬ್ಬರು ಬಲಿ

ಬೈಕ್-ಲಾರಿ ಡಿಕ್ಕಿ, ಸ್ಥಳದಲ್ಲೇ ಇಬ್ಬರ ಸಾವು

ವಿಜಯವಾಣಿ ಸುದ್ದಿಜಾಲ ಶಿರಸಿ ಬೈಕ್ ಮತ್ತು ಲಾರಿ ಮಧ್ಯೆ ಸಂಭವಿಸಿದ ಅಪಘಾತದಲ್ಲಿ ಗುಡ್ನಾಪುರ ಗ್ರಾಪಂ ಅಧ್ಯಕ್ಷ ಮಯೂರ ಚಂದ್ರಶೇಖರ ಗೌಡ (44), ವಿಜಯವಾಣಿ ಬನವಾಸಿ ಏಜೆಂಟ್ ಮಲ್ಲೇಶ ಶೆಟ್ಟರ್ ವರಾದ (60) ಮೃತಪಟ್ಟಿದ್ದಾರೆ. ಭಾನುವಾರ…

View More ಬೈಕ್-ಲಾರಿ ಡಿಕ್ಕಿ, ಸ್ಥಳದಲ್ಲೇ ಇಬ್ಬರ ಸಾವು

ಕ್ಯಾಲಿಫೋರ್ನಿಯಾದಲ್ಲಿ 800 ಅಡಿ ಪ್ರಪಾತಕ್ಕೆ ಬಿದ್ದು ದುರಂತ ಅಂತ್ಯ ಕಂಡ ಭಾರತ ಮೂಲದ ದಂಪತಿ ಮದ್ಯ ಸೇವಿಸಿದ್ದರೇ?

ನ್ಯೂಯಾರ್ಕ್​: ಕ್ಯಾಲಿಫೋರ್ನಿಯಾದ ಯೂಸೆಮಿಟಿ ರಾಷ್ಟ್ರೀಯ ಉದ್ಯಾನದಲ್ಲಿ 800 ಅಡಿ ಪ್ರಪಾತಕ್ಕೆ ಬಿದ್ದು ದುರಂತ ಅಂತ್ಯ ಕಂಡ ಭಾರತೀಯ ಮೂಲದ ದಂಪತಿಯ ಸಾವಿನ ರಹಸ್ಯ ಬಯಲಾಗಿದೆ. ಮದ್ಯ ಸೇವನೆಯೇ ಘಟನೆಗೆ ಕಾರಣ ಎಂದು ಮರಣೋತ್ತರ ಪರೀಕ್ಷೆಯಲ್ಲಿ ತಿಳಿದುಬಂದಿದೆ.…

View More ಕ್ಯಾಲಿಫೋರ್ನಿಯಾದಲ್ಲಿ 800 ಅಡಿ ಪ್ರಪಾತಕ್ಕೆ ಬಿದ್ದು ದುರಂತ ಅಂತ್ಯ ಕಂಡ ಭಾರತ ಮೂಲದ ದಂಪತಿ ಮದ್ಯ ಸೇವಿಸಿದ್ದರೇ?

ಮಣ್ಣು ಕುಸಿದು ವ್ಯಕ್ತಿ ಸ್ಥಳದಲ್ಲೇ ಸಾವು

ಲಕ್ಷ್ಮೇಶ್ವರ: ಶೆಟ್ಟಿಕೇರಿಯಲ್ಲಿ ಅಕ್ರಮವಾಗಿ ಮರಳು ತೆಗೆಯುವ ಕಾರ್ಯದಲ್ಲಿ ತೊಡಗಿದ್ದ ವ್ಯಕ್ತಿಯೊಬ್ಬರು ಮಣ್ಣಿನ ಮೇಲ್ಪದರು ಕುಸಿದು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಸೋಮವಾರ ಬೆಳಗ್ಗೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಮಾಗಡಿ ಗ್ರಾಮದ ಮಂಜುನಾಥ ಕದಡಿ (40) ಎಂಬುವವರೆ…

View More ಮಣ್ಣು ಕುಸಿದು ವ್ಯಕ್ತಿ ಸ್ಥಳದಲ್ಲೇ ಸಾವು

ಜಿಲ್ಲೆಯಲ್ಲೂ ನಡೆದಾಡಿದ ದೇವರು

ವಿಜಯವಾಣಿ ಸುದ್ದಿಜಾಲ ಹಾವೇರಿ ತ್ರಿವಿಧ ದಾಸೋಹಿ, ಶತಾಯುಷಿ, ನಡೆದಾಡುವ ದೇವರೆಂದೇ ಖ್ಯಾತರಾಗಿದ್ದ ತುಮಕೂರ ಸಿದ್ಧಗಂಗಾ ಮಠದ ಡಾ. ಶಿವಕುಮಾರ ಸ್ವಾಮೀಜಿಯವರು ಹಾವೇರಿ ಜಿಲ್ಲೆಯೊಂದಿಗೂ ನಂಟು ಹೊಂದಿದ್ದರು. ಅವರ ಹಲವು ಭಕ್ತರು ಇಲ್ಲಿದ್ದು, ಮಠಕ್ಕೆ ಹೋಗಿ…

View More ಜಿಲ್ಲೆಯಲ್ಲೂ ನಡೆದಾಡಿದ ದೇವರು

ಬೆಳ್ತಂಗಡಿ ತಾಲೂಕಿನಲ್ಲೂ ಕೋತಿಗಳ ಸಾವು

ಬೆಳ್ತಂಗಡಿ: ಉಡುಪಿ ಜಿಲ್ಲೆಯಲ್ಲಿ ಮಂಗಗಳ ಸರಣಿ ಸಾವು ಮುಂದುವರಿದಿರುವ ನಡುವೆ ದ.ಕ. ಜಿಲ್ಲೆಯಲ್ಲೂ ಎರಡು ಮಂಗಗಳು ಮೃತಪಟ್ಟಿರುವುದು ಶುಕ್ರವಾರ ಬೆಳಕಿಗೆ ಬಂದಿದೆ. ಉಜಿರೆ ಪೇಟೆ ಬದಿಯ ಕಟ್ಟಡವೊಂದರ ಬಳಿ ಹಾಗೂ ಸವಣಾಲು ರಸ್ತೆ ಕನ್ನಾಜೆಬೈಲಿನಲ್ಲಿ…

View More ಬೆಳ್ತಂಗಡಿ ತಾಲೂಕಿನಲ್ಲೂ ಕೋತಿಗಳ ಸಾವು

ಜೀವನಕ್ಕೆ ದಾರಿ ಮಾಡಿಕೊಡುವ ಜವಾಬ್ದಾರಿ ನಮ್ಮದು

ಚಾಮರಾಜನಗರ: ಸುಳವಾಡಿಯ ದುರಂತದಲ್ಲಿ ಮೃತಪಟ್ಟವರ ಹಾಗೂ ಅಸ್ವಸ್ಥರಾಗಿ ಚಿಕಿತ್ಸೆ ಪಡೆಯುತ್ತಿರುವ ಕುಟುಂಬದವರ ಜೀವನಕ್ಕೆ ದಾರಿ ಮಾಡಿಕೊಡುವ ಜವಾಬ್ದಾರಿ ನಮ್ಮದು. ನೀವು ಧೈರ್ಯವಾಗಿರಿ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅಭಯ ನೀಡಿದರು. ಜಿಲ್ಲಾಡಳಿತದಿಂದ ಹನೂರು ತಾಲೂಕಿನ…

View More ಜೀವನಕ್ಕೆ ದಾರಿ ಮಾಡಿಕೊಡುವ ಜವಾಬ್ದಾರಿ ನಮ್ಮದು

ಮೃತಪಟ್ಟ ರಂಗನ್ ಅಂತ್ಯಸಂಸ್ಕಾರ

ಚಾಮರಾಜನಗರ: ಸುಳವಾಡಿ ಕಿಚ್ಚುಗುತ್ತಿ ಮಾರಮ್ಮ ದೇವಸ್ಥಾನದ ವಿಷ ಪ್ರಸಾದ ಸೇವಿಸಿ ಅಸ್ವಸ್ಥರಾಗಿ ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಮೃತಪಟ್ಟ ರಂಗನ್ ಅಂತ್ಯಸಂಸ್ಕಾರ ಭಾನುವಾರ ಬಿದರಹಳ್ಳಿ ಗ್ರಾಮದಲ್ಲಿ ನಡೆಯಿತು. ಅಂತ್ಯಸಂಸ್ಕಾರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ ಹಾಗೂ…

View More ಮೃತಪಟ್ಟ ರಂಗನ್ ಅಂತ್ಯಸಂಸ್ಕಾರ

ಮೃತ ನಾಗೇಶ್ ಮನೆಗೆ ಸಚಿವ ಭೇಟಿ

ಚಾಮರಾಜನಗರ: ಸುಳವಾಡಿ ಕಿಚ್ಚುಗುತ್ತಿ ಮಾರಮ್ಮ ದೇವಸ್ಥಾನದ ವಿಷ ಪ್ರಸಾದ ದುರಂತದಲ್ಲಿ ಮೃತಪಟ್ಟ ನಾಗೇಶ್ ಮನೆಗೆ ಭಾನುವಾರ ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ವೈಯಕ್ತಿಕ ಪರಿಹಾರ ನೀಡಿದರು. ನಂತರ…

View More ಮೃತ ನಾಗೇಶ್ ಮನೆಗೆ ಸಚಿವ ಭೇಟಿ