ಧಾರವಾಡದ ಪೊಲೀಸ್​ ತರಬೇತಿ ಶಾಲೆಯ ಅಧಿಕ್ಷಕ ಹುದ್ದೆಗಾಗಿ ಜಟಾಪಟಿ: ವರ್ಗಾವಣೆ ಅದೇಶದ ಹೊರತಾಗಿ ಅಧಿಕಾರ ಹಸ್ತಾಂತರಕ್ಕೆ ಹಾಲಿ ಅಧೀಕ್ಷಕರ ನಕಾರ

ಧಾರವಾಡ: ಧಾರವಾಡ ಪೊಲೀಸ್​ ತರಬೇತಿ ಶಾಲೆಯಲ್ಲಿ ವಿಚಿತ್ರವಾದ ಸನ್ನಿವೇಶ ಏರ್ಪಟ್ಟಿದೆ. ಒಬ್ಬ ಅಧಿಕಾರಿ ಸರ್ಕಾರಿ ವರ್ಗಾವಣೆ ಆದೇಶದೊಂದಿಗೆ ಅಧಿಕಾರ ವಹಿಸಿಕೊಳ್ಳಲು ಬಂದಿದ್ದಾರೆ. ಆದರೆ ಹಾಲಿ ಇರುವ ಅಧಿಕಾರಿ ಮಾತ್ರ ಅಧಿಕಾರ ಹಸ್ತಾಂತರಿಸಲು ನಿರಾಕರಿಸುತ್ತಿದ್ದಾರೆ. ಎನ್​.ಬಿ.…

View More ಧಾರವಾಡದ ಪೊಲೀಸ್​ ತರಬೇತಿ ಶಾಲೆಯ ಅಧಿಕ್ಷಕ ಹುದ್ದೆಗಾಗಿ ಜಟಾಪಟಿ: ವರ್ಗಾವಣೆ ಅದೇಶದ ಹೊರತಾಗಿ ಅಧಿಕಾರ ಹಸ್ತಾಂತರಕ್ಕೆ ಹಾಲಿ ಅಧೀಕ್ಷಕರ ನಕಾರ

ವಸತಿ ನಿಲಯಗಳಿಗೆ ಅಧಿಕಾರಿಗಳ ಭೇಟಿ ಕಡ್ಡಾಯ

ಧಾರವಾಡ: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿ ಇರುವ ಪ್ರತಿ ವಸತಿ ನಿಲಯಗಳಿಗೆ ಆಯಾ ತಾಲೂಕು ಅಧಿಕಾರಿಗಳು ಪ್ರತಿವಾರ ಅನಿರೀಕ್ಷಿತವಾಗಿ ಭೇಟಿ ನೀಡಿ ಕಡ್ಡಾಯವಾಗಿ ಪರಿಶೀಲನೆ ನಡೆಸಬೇಕು. ಅಲ್ಲಿನ ವಿದ್ಯಾರ್ಥಿಗಳ ಸುರಕ್ಷತೆಗೆ ಆದ್ಯತೆ ನೀಡಬೇಕು ಎಂದು…

View More ವಸತಿ ನಿಲಯಗಳಿಗೆ ಅಧಿಕಾರಿಗಳ ಭೇಟಿ ಕಡ್ಡಾಯ

ಗಾಂಧಿ ಸ್ಮರಣೆ ಪ್ರೇರಣಾದಾಯಕ

ಧಾರವಾಡ: ಗಾಂಧಿ ಅವರ ಜೀವನ ಸಾಧನೆಗಳ ಅಪರೂಪದ ಛಾಯಾಚಿತ್ರಗಳನ್ನು ಅದ್ಭುತವಾಗಿ ಪ್ರದರ್ಶಿಸಲಾಗಿದೆ. ಸತ್ಯ, ಅಹಿಂಸೆಯ ಮೂಲಕ ಸ್ವಾತಂತ್ರ್ಯ ಹೋರಾಟ ಹಾಗೂ ಮಾನವೀಯ ಮೌಲ್ಯಗಳನ್ನು ಜಗತ್ತಿಗೆ ತೋರಿಸಿದ ಮಹಾತ್ಮ ಗಾಂಧಿ ಅವರ ಸ್ಮರಣೆ ಸದಾಕಾಲವೂ ಪ್ರೇರಣಾದಾಯಕ…

View More ಗಾಂಧಿ ಸ್ಮರಣೆ ಪ್ರೇರಣಾದಾಯಕ

ಗೂಡ್ಸ್ ವಾಹನಕ್ಕೆ ಗುದ್ದಿದ ಬಸ್

ಧಾರವಾಡ: ಸಾರಿಗೆ ಸಂಸ್ಥೆಯ ಬಸ್ ಹಾಗೂ ಮಿನಿ ಗೂಡ್ಸ್ ವಾಹನ ಡಿಕ್ಕಿಯಾಗಿ ಚಾಲಕನೊಬ್ಬ ಗಾಯಗೊಂಡ ಘಟನೆ ನಗರದ ಪಾಲಿಕೆ ಕಚೇರಿ ಎದುರು ಗುರುವಾರ ಮಧ್ಯಾಹ್ನ ನಡೆದಿದೆ. ಮಿನಿ ಗೂಡ್ಸ್ ವಾಹನ ಚಾಲಕ, ಹುಬ್ಬಳ್ಳಿಯ ಮಂಗಳವಾರಪೇಟೆ…

View More ಗೂಡ್ಸ್ ವಾಹನಕ್ಕೆ ಗುದ್ದಿದ ಬಸ್

ಮತ್ತೆ ಅಧಿಕಾರ ವಹಿಸಿಕೊಂಡ ಎಸ್​ಪಿ ವರ್ತಿಕಾ

ಧಾರವಾಡ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ವರ್ತಿಕಾ ಕಟಿಯಾರ್ ಅವರು ಗುರುವಾರ ಮತ್ತೆ ಅಧಿಕಾರ ವಹಿಸಿಕೊಂಡರು. ಸೆ. 1ರಂದು ನೂತನ ಎಸ್ಪಿಯಾಗಿ ಆಗಮಿಸಿದ್ದ ವರ್ತಿಕಾ ಕಟಿಯಾರ್ ಅವರನ್ನು ರಾಜ್ಯ ಸರ್ಕಾರ ಅ. 1ರಂದು ವರ್ಗಾವಣೆ ಮಾಡಿತ್ತು.…

View More ಮತ್ತೆ ಅಧಿಕಾರ ವಹಿಸಿಕೊಂಡ ಎಸ್​ಪಿ ವರ್ತಿಕಾ

ಹೆಸರು ಖರೀದಿ 20ರಿಂದ

ಹುಬ್ಬಳ್ಳಿ: ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಧಾರವಾಡ ಜಿಲ್ಲೆಯಲ್ಲಿ ಹೆಸರುಕಾಳು ಖರೀದಿ ಪ್ರಕ್ರಿಯೆ ಆರಂಭಿಸಲಾಗಿದ್ದು, ಅ. 19ರವರೆಗೆ ರೈತ ನೋಂದಣಿ ನಡೆಯಲಿದೆ. ಈ ಮೊದಲು ಅ. 9ರವರೆಗೆ ನೋಂದಣಿಗೆ ಅವಕಾಶ ನೀಡಲಾಗಿತ್ತು. ಆದರೆ,…

View More ಹೆಸರು ಖರೀದಿ 20ರಿಂದ

ಮಾಜಿ ಸಚಿವ ಡಿಸಿ ತಮ್ಮಣ್ಣ ಕೇಸಿಗೆ ಮರುಜೀವ ನೀಡಿದ ಸುಪ್ರೀಂಕೋರ್ಟ್​: ಹಣ ಪಡೆದು ಜಮೀನು ಕೊಡದ ಆರೋಪ

ಧಾರವಾಡ: ಮಾಜಿ ಸಚಿವ ಡಿ.ಸಿ.ತಮ್ಮಣ್ಣ ವಿರುದ್ಧ ಬೆಂಗಳೂರಿನ 4ನೇ ಎಸಿಎಂಎಂ ಕೋರ್ಟ್​ನಲ್ಲಿ ದಾಖಲಾಗಿರುವ ಕೇಸನ್ನು ಮುಂದುವರಿಸುವಂತೆ ಸುಪ್ರೀಂಕೋರ್ಟ್​ ಆದೇಶ ನೀಡಿದೆ. ಕಲಬುರಗಿ ಮೂಲದ ಡಾ. ಲಕ್ಷ್ಮಣ ಎಂಬುವವರು ಎಸಿಎಂಎಂ ಕೋರ್ಟ್​ನಲ್ಲಿ ದಾಖಲಿಸಿದ್ದ ಪ್ರಕರಣದ ವಿಚಾರಣೆಗೆ…

View More ಮಾಜಿ ಸಚಿವ ಡಿಸಿ ತಮ್ಮಣ್ಣ ಕೇಸಿಗೆ ಮರುಜೀವ ನೀಡಿದ ಸುಪ್ರೀಂಕೋರ್ಟ್​: ಹಣ ಪಡೆದು ಜಮೀನು ಕೊಡದ ಆರೋಪ

ನಾವು ಅಮಾಯಕರು ನಮಗೆ ನ್ಯಾಯಬೇಕು: ಕೋರ್ಟ್​ ಆವರಣದಲ್ಲಿ ಕಲ್ಬುರ್ಗಿ ಹತ್ಯೆ ಆರೋಪಿಗಳ ಹೇಳಿಕೆ

ಧಾರವಾಡ: ನಮಗೆ ನ್ಯಾಯ ಬೇಕು, ನಮಗೆ ನ್ಯಾಯ ದೊರಕಿಸಿಕೊಡಿ, ಎಲ್ಲರೂ ನಮ್ಮನ್ನು ಸಿಕ್ಕಿಸುವುದನ್ನೇ ಮಾಡ್ತಿದ್ದಾರೆ ಎಂದು ಸಾಹಿತಿ ಡಾ. ಎಂ.ಎಂ.ಕಲ್ಬುರ್ಗಿ ಹತ್ಯೆಯಲ್ಲಿ ಬಂಧಿತರಾಗಿರುವ ಆರೋಪಿಗಳು ಕೋರ್ಟ್​ ಆವರಣದಲ್ಲಿ ಹೇಳಿ ಸಾರ್ವಜನಿಕರಲ್ಲಿ ಅಚ್ಚರಿ ಮೂಡಿಸಿದರು.ಕೋರ್ಟ್​ಗೆ ತೆರಳುವಾಗ…

View More ನಾವು ಅಮಾಯಕರು ನಮಗೆ ನ್ಯಾಯಬೇಕು: ಕೋರ್ಟ್​ ಆವರಣದಲ್ಲಿ ಕಲ್ಬುರ್ಗಿ ಹತ್ಯೆ ಆರೋಪಿಗಳ ಹೇಳಿಕೆ

ಚೆಕ್​ಡ್ಯಾಂ ವಿವರ ನೀಡಲು ಗಡುವು

ಧಾರವಾಡ: ಜಿಲ್ಲಾದ್ಯಂತ ಚೆಕ್​ಡ್ಯಾಂ ನಿರ್ವಿುಸಿದ್ದರಿಂದ ಮುಂಗಾರು ಮಳೆಗೆ ನೀರು ಸಂಗ್ರಹಗೊಂಡು ರೈತರು, ಜಾನುವಾರುಗಳಿಗೆ ಅನುಕೂಲವಾಗಿದೆ. ಭಾರಿ ಮಳೆಗೆ ಚೆಕ್​ಡ್ಯಾಂಗಳು ಹಾಳಾಗಿವೆ. ಈಗಿನ ಸ್ಥಿತಿಗತಿ ಬಗ್ಗೆ 15 ದಿನಗಳಲ್ಲಿ ವಿವರ ನೀಡಬೇಕು ಎಂದು ಕೃಷಿ ಇಲಾಖೆ…

View More ಚೆಕ್​ಡ್ಯಾಂ ವಿವರ ನೀಡಲು ಗಡುವು

ಗರಿಗೆದರಿದ ಸಿಪೆಟ್ ಸ್ಥಾಪನೆ ಆಶಯ

ಹುಬ್ಬಳ್ಳಿ: ಕೇಂದ್ರೀಯ ಪ್ಲಾಸ್ಟಿಕ್ ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಸಂಸ್ಥೆ (ಸಿಪೆಟ್)ಯನ್ನು ಹುಬ್ಬಳ್ಳಿ-ಧಾರವಾಡದಲ್ಲಿ ಪ್ರಾರಂಭಿಸಬೇಕೆಂಬ ಆಶಯ ಮತ್ತೆ ಗರಿಗೆದರಿದೆ. ಈ ಹಿಂದೆ ಕೇಂದ್ರ ಸಚಿವರಾಗಿದ್ದ ಅನಂತಕುಮಾರ ಅವರು ಹುಬ್ಬಳ್ಳಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಈ ಭಾಗದಲ್ಲಿ ಸಿಪೆಟ್…

View More ಗರಿಗೆದರಿದ ಸಿಪೆಟ್ ಸ್ಥಾಪನೆ ಆಶಯ