ಅಪಘಾತಗಳ ಸಂಖ್ಯೆ ತಗ್ಗಲಿ, ಪ್ರಾಣಗಳು ಉಳಿಯಲಿ

ವಾಹನ ಮಾಲೀಕರು/ಚಾಲಕರಿಗೆ ವಾಹನದ ಪೂರ್ಣ ಪರಿಚಯವಿರಬೇಕು. ಪ್ರಯಾಣಿಕರ ಸುರಕ್ಷತೆ ಬಗ್ಗೆ ಗಮನವಿರಬೇಕು. ಪ್ರತಿಯೊಂದು ವಿಚಾರದಲ್ಲೂ ಚಾಲಕರಿಗೆ ಅನುಭವ, ಜವಾಬ್ದಾರಿ, ಹೊಣೆಗಾರಿಕೆ ಇರಬೇಕು. ಜತೆಗೆ ಕಾನೂನನ್ನು ಗೌರವಿಸಿ, ಇನ್ನೂ ಹೆಚ್ಚು ಶಿಸ್ತುಬದ್ಧವಾಗಿ ವಾಹನ ಚಾಲನೆ ಮಾಡುವಂಥ…

View More ಅಪಘಾತಗಳ ಸಂಖ್ಯೆ ತಗ್ಗಲಿ, ಪ್ರಾಣಗಳು ಉಳಿಯಲಿ

ಬ್ರಹ್ಮಾಂಡದೊಳಗೆ ಅರಸಿನೋಡಲು ತುಳುನಾಡೆ ವಾಸಿ

ತುಳುವರು ಶಿಕ್ಷಣಕ್ಕೆ ಪ್ರಾಶಸ್ತ್ಯ ನೀಡುವವರು, ಆಧುನಿಕತೆಗೆ ಒಗ್ಗಿಕೊಳ್ಳುವವರು. ಕೃಷಿಯಲ್ಲೂ ಪ್ರಯೋಗ ಮಾಡಿದವರು. ತುಳುವರಿಗೆ ಊರಿನ ಬೇರು, ಊರಿನ ಮಣ್ಣಿನ ವಾಸನೆ ಬೇಕು. ದೈವ ದೇವರು, ಯಕ್ಷಗಾನ ಬೇಕು. ಹೊರಗೆಲ್ಲೇ ಸಂಪಾದಿಸಿದರೂ ಊರಲ್ಲಿ ಇನ್​ವೆಸ್ಟ್​ಮೆಂಟ್ ಮಾಡುವವರು ನಾವು.…

View More ಬ್ರಹ್ಮಾಂಡದೊಳಗೆ ಅರಸಿನೋಡಲು ತುಳುನಾಡೆ ವಾಸಿ

ನೆಮ್ಮದಿಗಾಗಿ ಧನಾತ್ಮಕ ಚಿಂತನೆ ಬೆಳೆಸಿಕೊಳ್ಳೋಣ

| ಡಾ.ಡಿ.ವೀರೇಂದ್ರ ಹೆಗ್ಗಡೆ ಸಂತೋಷವನ್ನು ದಕ್ಕಿಸಿಕೊಳ್ಳುವುದು ನಮ್ಮ ಗುರಿಯಾದ್ದರಿಂದ ಋಣಾತ್ಮಕವಾಗಿ ಮಾತನಾಡುವ ಸ್ವಭಾವವನ್ನು ಬದಲಾಯಿಸಿಕೊಳ್ಳಲೇಬೇಕು. ಜೀವನದ ಪ್ರತಿಯೊಂದು ಮಗ್ಗುಲಲ್ಲೂ ಒಳ್ಳೆಯದು ಮತ್ತು ಕೆಟ್ಟದ್ದು ಇದ್ದದ್ದೇ; ಆದರೆ ನಕಾರಾತ್ಮಕ ಅಂಶಗಳನ್ನಷ್ಟೇ ಗುರುತಿಸಿ ಅದೇ ಛಾಯೆಯಲ್ಲಿ ಮಾತಾಡುವುದರಿಂದ…

View More ನೆಮ್ಮದಿಗಾಗಿ ಧನಾತ್ಮಕ ಚಿಂತನೆ ಬೆಳೆಸಿಕೊಳ್ಳೋಣ

ಸ್ವಸ್ಥ ಸಮಾಜಕ್ಕೆ ಬೇಕು ಸಹನೆಯೆಂಬ ದಿವ್ಯೌಷಧ

ಗುರಿಮುಟ್ಟಲೆಂದು ದುಡುಕುವ ಬದಲು, ಸಹನೆಯನ್ನು ರೂಢಿಸಿಕೊಳ್ಳಲು ಮುಂದಾಗಬೇಕಿದೆ. ಜತೆಗೆ ಕಾನೂನು-ವ್ಯವಸ್ಥೆಯನ್ನು ಗೌರವಿಸುವ ಪರಿಪಾಠವನ್ನೂ ನಾವು ರೂಢಿಸಿಕೊಳ್ಳಬೇಕಿದೆ. ಇದರಿಂದ ಗೊಂದಲ ತಪ್ಪುವುದಲ್ಲದೆ ಎಲ್ಲರಿಗೂ ನೆಮ್ಮದಿ ದಕ್ಕುವುದರಲ್ಲಿ ಎರಡು ಮಾತಿಲ್ಲ. | ಡಾ. ಡಿ. ವೀರೇಂದ್ರ ಹೆಗ್ಗಡೆ…

View More ಸ್ವಸ್ಥ ಸಮಾಜಕ್ಕೆ ಬೇಕು ಸಹನೆಯೆಂಬ ದಿವ್ಯೌಷಧ

ಆರೋಗ್ಯ, ಅನಾರೋಗ್ಯ ಮತ್ತು ಆಹಾರ

ಇಂದಿನ ಕಲುಷಿತ ಆಹಾರಪದಾರ್ಥಗಳು ನಮ್ಮ ದೇಹ ಮತ್ತು ಮನಸ್ಸಿಗೆ ಅನಾರೋಗ್ಯವನ್ನು ಉಂಟುಮಾಡುತ್ತಿವೆ. ಆಹಾರಶುದ್ಧಿಯಿಂದಲೇ ಮನಸ್ಸಿನ ಶುದ್ಧಿ ಎಂಬುದನ್ನು ಮರೆಯಬಾರದು. ಆದರೆ ಇಂದಿನ ಪರಿಸ್ಥಿತಿಯೇ ಹೀಗಿರುವಾಗ ಯಾವುದೇ ವಸ್ತುವನ್ನು ಬಳಸಲು ಭಯವಾಗುತ್ತದೆ. ಅಲ್ಲದೆ ಒಂದು ರೀತಿಯ ಅಸಹ್ಯ…

View More ಆರೋಗ್ಯ, ಅನಾರೋಗ್ಯ ಮತ್ತು ಆಹಾರ

ಆತ್ಮವಂಚನೆ ಮಾಡಿಕೊಳ್ಳದೆ ಸತ್ಯದ ಹಾದಿಯಲ್ಲಿ ಸಾಗೋಣ

| ಡಾ.ಡಿ.ವೀರೇಂದ್ರ ಹೆಗ್ಗಡೆ ಆತ್ಮವಂಚನೆ ಮಾಡಿಕೊಳ್ಳದೆ ಬದುಕುವುದರಲ್ಲಿ ನಿಜವಾದ ಸಾರ್ಥಕತೆ ಇದೆ. ಭಗವಾನ್ ಶ್ರೀರಾಮಚಂದ್ರ ಸತ್ಯ ಹಾಗೂ ನೈತಿಕತೆಯ ಬಲದ ಮೇಲೆ ವಿಜಯಧ್ವಜ ಸ್ಥಾಪಿಸಿದ. ಅದೇ ರಾವಣ ಸ್ವಾರ್ಥಕ್ಕಾಗಿ ವಾಮಮಾರ್ಗ ತುಳಿದು ನಾಶ ಹೊಂದಿದ.…

View More ಆತ್ಮವಂಚನೆ ಮಾಡಿಕೊಳ್ಳದೆ ಸತ್ಯದ ಹಾದಿಯಲ್ಲಿ ಸಾಗೋಣ

ಹಿರಿಯರ ಹಿತವಚನ ಅನುಸರಿಸಬೇಕು

ನಮ್ಮ ದೇಶಕ್ಕೊಂದು ಪರಂಪರೆ ಇದೆ. ಸಂಸ್ಕೃತಿ ಇದೆ. ಮೊದಲು ದೇಶದ ಹಿತ, ನಂತರ ನಮ್ಮ ವೈಯಕ್ತಿಕ ವಿಚಾರ ಬರಬೇಕು. ದೇಶ ನನಗೇನು ಮಾಡಿದೆ ಎನ್ನುವ ಮೊದಲು ದೇಶಕ್ಕಾಗಿ ನಾನೇನು ಮಾಡಿದ್ದೇನೆಂದು ಪ್ರಶ್ನಿಸಿಕೊಳ್ಳಬೇಕು. ದೇಶಭಕ್ತಿಯ ಎದುರು…

View More ಹಿರಿಯರ ಹಿತವಚನ ಅನುಸರಿಸಬೇಕು