ಕಾರಾಗೃಹಗಳಿಗೆ ಆಧುನಿಕ ಮೂಲ ಸೌಕರ್ಯ

ಧಾರವಾಡ: ಕಾರಾಗೃಹಗಳಿಗೆ ಅಗತ್ಯ ಆಧುನಿಕ ತಾಂತ್ರಿಕ ಉಪಕರಣ ಹಾಗೂ ಸಿಬ್ಬಂದಿ, ಮೂಲ ಸೌಕರ್ಯ ಕಲ್ಪಿಸಲು ಆದ್ಯತೆ ನೀಡಲಾಗಿದೆ ಎಂದು ರಾಜ್ಯ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಹಾಗೂ ಕರ್ನಾಟಕ ಕಾರಾಗೃಹಗಳ ಮಾಹಾನಿರೀಕ್ಷಕ ಎನ್.ಎಸ್. ಮೇಘರಿಕ್ ಹೇಳಿದರು.…

View More ಕಾರಾಗೃಹಗಳಿಗೆ ಆಧುನಿಕ ಮೂಲ ಸೌಕರ್ಯ

ಮಾಹಿತಿಯ ಜಾಲಮೂಲಗಳಲ್ಲಿ ಕನ್ನಡ ಸೇರಿಸಿ

|ಅಂಬಿಕಾತನಯದತ್ತ ವೇದಿಕೆ, ಧಾರವಾಡ ಕನ್ನಡವು ತನ್ನ ವ್ಯಾಪ್ತಿ ಹೆಚ್ಚಿಸಿಕೊಳ್ಳಲು ಇಂಗ್ಲಿಷ್ ವಿಧಾನಗಳನ್ನು ಅನುಸರಿಸಬೇಕು. ಅಂದರೆ ಡಿಜಿಟಲೀಕರಣದಂಥ ಪ್ರಕ್ರಿಯೆ ಅಗತ್ಯ. ಗೂಗಲ್ ಸೇರಿ ಎಲ್ಲ ಮಾಹಿತಿ ಮೂಲಗಳಲ್ಲಿ ಇಂಗ್ಲಿಷ್ ಹೇಗೆ ಲಭ್ಯವೋ ಕನ್ನಡವೂ ಹಾಗೆ ಮಾಹಿತಿ…

View More ಮಾಹಿತಿಯ ಜಾಲಮೂಲಗಳಲ್ಲಿ ಕನ್ನಡ ಸೇರಿಸಿ

ಭರತನಾಟ್ಯ ರಂಗಪ್ರವೇಶ ನಾಳೆ

ಧಾರವಾಡ: ರತಿಕಾ ನೃತ್ಯ ನಿಕೇತನದ ವಿದುಷಿ ನಾಗರತ್ನಾ ಹಡಗಲಿ ಅವರ ಶಿಷ್ಯೆ ಅದಿತಿ ಎಸ್. ಅವರ ಭರತನಾಟ್ಯ ರಂಗಪ್ರವೇಶ ಸಮಾರಂಭವನ್ನು ನಗರದ ಡಾ. ಅಣ್ಣಾಜಿರಾವ್ ಶಿರೂರ ರಂಗ ಮಂದಿರದಲ್ಲಿ ನ. 24ರಂದು ಸಂಜೆ 5.30ಕ್ಕೆ ಹಮ್ಮಿಕೊಳ್ಳಲಾಗಿದೆ…

View More ಭರತನಾಟ್ಯ ರಂಗಪ್ರವೇಶ ನಾಳೆ

ಮಳೆಗೆ ಟೋಲ್ ನಾಕಾ ಜಲಾವೃತ

ಧಾರವಾಡ: ನಗರದಲ್ಲಿ ಸೋಮವಾರ ಸಂಜೆ ಸುರಿದ ಸಣ್ಣ ಮಳೆಗೆ ಬಿಆರ್​ಟಿಎಸ್ ಕಾಮಗಾರಿಯ ಅವಾಂತರ ಮತ್ತೊಮ್ಮೆ ಸೃಷ್ಟಿಯಾಗಿತ್ತು. ಟೋಲ್ ನಾಕಾ ಬಳಿ ರಸ್ತೆ ಸಂಪೂರ್ಣ ಜಲಾವೃತವಾಗಿ ಗಂಟೆಗೂ ಹೆಚ್ಚು ಕಾಲ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಸಾರಸ್ವತಪುರ, ನಗರಕಲ ಕಾಲನಿ,…

View More ಮಳೆಗೆ ಟೋಲ್ ನಾಕಾ ಜಲಾವೃತ

ಧಾರವಾಡ ನಗರದಲ್ಲಿಯೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಬೇಕು: ಕಣವಿ

ಧಾರವಾಡ: ಧಾರವಾಡ ನಗರದಲ್ಲಿಯೇ 84ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಬೇಕು ಎಂದು ನಾಡಿನ ಹಿರಿಯ ಸಾಹಿತಿ ನಾಡೋಜ ಚೆನ್ನವೀರ ಕಣವಿ ಪ್ರತಿಪಾದಿಸಿದ್ದಾರೆ. ಶತಮಾನೋತ್ಸವದ ಸಂಭ್ರಮದಲ್ಲಿರುವ ಕರ್ನಾಟಕ ಕಾಲೇಜು, ಸುವರ್ಣ ಮಹೋತ್ಸವ ಆಚರಿಸಿಕೊಂಡಿರುವ ಟ್ರೇನಿಂಗ್​ ಕಾಲೇಜು,…

View More ಧಾರವಾಡ ನಗರದಲ್ಲಿಯೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಬೇಕು: ಕಣವಿ

ಹೈಕೋರ್ಟ್​ಗೆ ಹಾಜರಾದ ಬಾಗಲಕೋಟೆ ಎಸ್​ಪಿ

ಧಾರವಾಡ: ವಿಚಾರಣೆಗೆ ಹಾಜರಾಗದ ಆರೋಪಿಯೊಬ್ಬರಿಗೆ ವಾರೆಂಟ್ ಹೊರಡಿಸಿದ್ದರೂ ಅದನ್ನು ಕಾನೂನು ಅಡಿ ಜಾರಿಗೊಳಿಸದೆ, ನ್ಯಾಯಾಲಯಕ್ಕೆ ಸೂಕ್ತ ಮಾಹಿತಿ ನೀಡುವಲ್ಲಿ ವಿಳಂಬ ಮಾಡಿದ ಪೊಲೀಸರ ತಪ್ಪಿಗೆ ಬಾಗಲಕೋಟೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಇಲ್ಲಿನ ಹೈಕೋರ್ಟ್ ಪೀಠದ…

View More ಹೈಕೋರ್ಟ್​ಗೆ ಹಾಜರಾದ ಬಾಗಲಕೋಟೆ ಎಸ್​ಪಿ

ನೆಲಕ್ಕೆ ಬಿದ್ದ ವಿದ್ಯುತ್​ ತಂತಿ ಸ್ಪರ್ಶಿಸಿ ಇಬ್ಬರು ಸಾವು

ಧಾರವಾಡ: ನೆಲಕ್ಕೆ ಬಿದ್ದಿದ್ದ ವಿದ್ಯುತ್​ ತಂತಿ ತಗುಲಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಡೆದಿದೆ. ಧಾರವಾಡ ತಾಲೂಕಿನ ಕ್ಯಾರಕೊಪ್ಪದಲ್ಲಿ ಘಟನೆ ನಡೆದಿದ್ದು, ಶಿವಯ್ಯ ಪೂಜಾರ(45), ಮುತ್ತು ಪೂಜಾರ(25) ಮೃತರೆಂದು ಗುರುತಿಸಲಾಗಿದೆ. ಭತ್ತಕ್ಕೆ ಗೊಬ್ಬರ ಹಾಕಲು…

View More ನೆಲಕ್ಕೆ ಬಿದ್ದ ವಿದ್ಯುತ್​ ತಂತಿ ಸ್ಪರ್ಶಿಸಿ ಇಬ್ಬರು ಸಾವು

ಗೀತಾ ತತ್ವದಿಂದ ಜೀವನ ಧನ್ಯ

ಧಾರವಾಡ: ಸಾಮಾಜಿಕ ಸಾಮರಸ್ಯ, ರಾಷ್ಟ್ರೀಯ ಭಾವೈಕ್ಯ, ವ್ಯಕ್ತಿತ್ವ ವಿಕಸನ ಹಾಗೂ ನೈತಿಕತೆ ಪುನರುತ್ಥಾನದ ಧ್ಯೇಯಗಳನ್ನಿಟ್ಟುಕೊಂಡು ಶ್ರೀ ಭಗವದ್ಗೀತಾ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಇದರಲ್ಲಿ ಸರ್ವರೂ ಪಾಲ್ಗೊಂಡು ಗೀತೆಯ ತತ್ತ್ವಗಳನ್ನು ಅಳವಡಿಸಿಕೊಳ್ಳುವುದರಿಂದ ಜೀವನದಲ್ಲಿ ಶ್ರೇಯಸ್ಸು ಕಾಣಬಹುದು ಎಂದು…

View More ಗೀತಾ ತತ್ವದಿಂದ ಜೀವನ ಧನ್ಯ

ವರ್ಗಾವಣೆ ಆಡಳಿತದ ಒಂದು ಭಾಗ, ಅದೇನು ದೊಡ್ಡ ವಿಚಾರ ಅಲ್ಲ: ಡಿಸಿಎಂ ಪರಂ

ಧಾರವಾಡ: ವರ್ಗಾವಣೆ ಆಡಳಿತದ ಒಂದು ಭಾಗ, ಆ ಭಾಗವಾಗಿ ವರ್ಗಾವಣೆಗಳು ನಡೆಯುತ್ತಿವೆ. ಅದೇನು ದೊಡ್ಡ ವಿಚಾರ ಅಲ್ಲ ಎಂದು ಡಿಸಿಎಂ ಜಿ. ಪರಮೇಶ್ವರ್​ ತಿಳಿಸಿದ್ದಾರೆ. ಧಾರವಾಡದ ಚರಂತಿಮಠ ಗಾರ್ಡನ್‌ನಲ್ಲಿರುವ ‘ಕೈ’ ಮುಖಂಡ ಶಿವಶಂಕರ ಹಂಪಣ್ಣನವರ…

View More ವರ್ಗಾವಣೆ ಆಡಳಿತದ ಒಂದು ಭಾಗ, ಅದೇನು ದೊಡ್ಡ ವಿಚಾರ ಅಲ್ಲ: ಡಿಸಿಎಂ ಪರಂ

ನಡೆದಿದೆ ಟೆಫ್ ಬೆಳೆ ಸಂಶೋಧನೆ

ಧಾರವಾಡ: ಸಿರಿಧಾನ್ಯಗಳಲ್ಲಿ ಒಂದಾಗಿರುವ, ಇಥಿಯೋಪಿ ಯಾದಲ್ಲಿ ಪ್ರಮುಖ ಆಹಾರವಾಗಿರುವ ಟೆಫ್ ಬೆಳೆಯನ್ನು ಪ್ರಾಯೋಗಿಕವಾಗಿ ಬೆಳೆಯುವ ಮೂಲಕ ನಮ್ಮ ದೇಶದ ಮಣ್ಣಿನಲ್ಲಿ ಸಹ ಈ ಬೆಳೆ ಬೆಳೆಯಬಹುದು ಎಂಬುದನ್ನು ಹಾವೇರಿ ಜಿಲ್ಲೆ ಕೃಷಿ ವಿಜ್ಞಾನ ಕೇಂದ್ರ ಸಾಬೀತುಪಡಿಸಿದೆ.…

View More ನಡೆದಿದೆ ಟೆಫ್ ಬೆಳೆ ಸಂಶೋಧನೆ