ಶ್ರೀಹುಚ್ಚೇಶ್ವರ ಮಠದ ನೂತನ ರಥಕ್ಕೆ ಅದ್ದೂರಿ ಸ್ವಾಗತ

ಬಾಗಲಕೋಟೆ: ಜಿಲ್ಲೆಯ ಕಮತಗಿ ಪಟ್ಟಣದ ಹೊಳೆ ಹುಚ್ಚೇಶ್ವರ ಸಂಸ್ಥಾನಮಠದ ಭಕ್ತರ ಸದಾಶಯದಂತೆ ನಿರ್ಮಾಣವಾದ 38 ಅಡಿ ಎತ್ತರದ ವಿಶೇಷ ವಿನ್ಯಾಸದ ನೂತನ ರಥ ಸೋಮವಾರ ಪಟ್ಟಣಕ್ಕೆ ಆಗಮಿಸಿತು. ಹರ್ಷೋದ್ಗಾರ ಮೂಲಕ ಸ್ವಾಗತಿಸಲಾಯಿತು. ಗದಗ ಜಿಲ್ಲೆಯ…

View More ಶ್ರೀಹುಚ್ಚೇಶ್ವರ ಮಠದ ನೂತನ ರಥಕ್ಕೆ ಅದ್ದೂರಿ ಸ್ವಾಗತ

ಕೋಟ ದೇವಳದಲ್ಲಿ ಹುಯಿಲು ಸೇವೆ

<ಅವಳಿ ಹತ್ಯೆ ಆರೋಪಿಗಳಿಗೆ ಕಠಿಣ ಶಿಕ್ಷೆಗೆ ಪ್ರಾರ್ಥನೆ>  ಕೋಟ: ಮಣೂರು ಚಿಕ್ಕಿನಕೆರೆ ಬಳಿ ಯತೀಶ್ ಕಾಂಚನ್ ಹಾಗೂ ಭರತ್ ಶ್ರೀಯಾನ್ ಕೊಲೆ ಆರೋಪಿಗಳಿಗೆ ಕಠಿಣ ಶಿಕ್ಷೆ ಕೋರಿ ಕೋಟ ಶ್ರೀ ಅಮೃತೇಶ್ವರಿ ಹಲವು ಮಕ್ಕಳ ತಾಯಿ…

View More ಕೋಟ ದೇವಳದಲ್ಲಿ ಹುಯಿಲು ಸೇವೆ

ಸಂಭ್ರಮದ ಕೊಡಿಯಾಲ್ ತೇರು ಸಂಪನ್ನ

 ಮಂಗಳೂರು: ವರ್ಷದಿಂದ ವರ್ಷಕ್ಕೆ ಭಗವದ್ಭಕ್ತರನ್ನು ಸೆಳೆಯುತ್ತಾ ಕಳೆಗಟ್ಟುತ್ತಿರುವ ಇತಿಹಾಸ ಪ್ರಸಿದ್ಧ ‘ಮಂಗಳೂರು ರಥೋತ್ಸವ’ ಸಹಸ್ರಾರು ಭಕ್ತರ ಸಂಭ್ರಮದ ಪಾಲ್ಗೊಳ್ಳುವಿಕೆಯೊಂದಿಗೆ ಮಂಗಳವಾರ ನಡೆಯಿತು. ಸಾಯಂಕಾಲದಿಂದಲೇ ದೇವಳ ಚೌಕಿಯಲ್ಲಿ ಭಕ್ತರು ಕಿಕ್ಕಿರಿದಿದ್ದು, ಶ್ರೀ ವೀರ ವೆಂಕಟೇಶ ದೇವರ ಬ್ರಹ್ಮರಥೋತ್ಸವ…

View More ಸಂಭ್ರಮದ ಕೊಡಿಯಾಲ್ ತೇರು ಸಂಪನ್ನ

ಕುದ್ರೋಳಿ ದೇವಳದಲ್ಲಿ ಉಗ್ರಾಣ ಮುಹೂರ್ತ

ಮಂಗಳೂರು: ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರ ಬ್ರಹ್ಮಕಲಶೋತ್ಸವ ಅಂಗವಾಗಿ ಶಿವಗಿರಿ ಮಠಾಧಿಪತಿ ಬ್ರಹ್ಮಶ್ರೀ ವಿಷುದಾನಂದ ಸ್ವಾಮೀಜಿ ಉಪಸ್ಥಿತಿಯಲ್ಲಿ ಶಿವಗಿರಿ ಮಠದ ಶ್ರೀಸುಗುದಾನಂದ ತಂತ್ರಿ ನೇತೃತ್ವದಲ್ಲಿ ಮಂಗಳವಾರ ಬೆಳಗ್ಗೆ ಉಗ್ರಾಣ ಮುಹೂರ್ತ ನಡೆಯಿತು. ನೂರಾರು ಭಕ್ತರು ಉಪಸ್ಥಿತರಿದ್ದು,…

View More ಕುದ್ರೋಳಿ ದೇವಳದಲ್ಲಿ ಉಗ್ರಾಣ ಮುಹೂರ್ತ

ಭಕ್ತರಿಗೆ ಉಪಾಹಾರದ ಆತಿಥ್ಯ

< ಧರ್ಮಸ್ಥಳ ಮಹಾಮಸ್ತಕಾಭಿಷೇಕ ಅನ್ನದಾನ ವಿಶೇಷ * 100ಕ್ಕೂ ಅಧಿಕ ಬಾಣಸಿಗರಿಂದ ತಯಾರಿ> ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ ಭಗವಾನ್ ಬಾಹುಬಲಿ ಮಹಾಮಸ್ತಕಾಭಿಷೇಕ ಪ್ರಯುಕ್ತ ಸಹಸ್ರ ಸಂಖ್ಯೆಯಲ್ಲಿ ಭಕ್ತರು ಕ್ಷೇತ್ರಕ್ಕೆ ಆಗಮಿಸುತ್ತಿದ್ದಾರೆ. ಇವರಿಗೆ ಕ್ಷೇತ್ರದ ಅನ್ನಛತ್ರದ…

View More ಭಕ್ತರಿಗೆ ಉಪಾಹಾರದ ಆತಿಥ್ಯ

ವಿಜೃಂಭಣೆಯ ಉತ್ತಮೇಶ್ವರ ರಥೋತ್ಸವ

ಕೊಪ್ಪ: ತಾಲೂಕಿನ ವರ್ಷದ ಪ್ರಥಮ ಜಾತ್ರೆಯೆಂದೇ ಪ್ರಸಿದ್ಧವಾಗಿರುವ ಉತ್ತಮೇಶ್ವರದ ಶ್ರೀ ದುರ್ಗಾ ಸಮೇತ ಮಧುತ್ತಮೇಶ್ವರಸ್ವಾಮಿ ವಾರ್ಷಿಕ ರಥೋತ್ಸವ ಗುರುವಾರ ವಿಜೃಂಭಣೆಯಿಂದ ನೆರವೇರಿತು. ಬೆಳಗ್ಗೆಯಿಂದಲೇ ವಿವಿಧ ಧಾರ್ವಿುಕ ವಿಧಿಗಳು ನೆರವೇರಿದವು. ಮಧ್ಯಾಹ್ನ 1ಕ್ಕೆ ಉತ್ಸವ ಮೂರ್ತಿಯನ್ನು…

View More ವಿಜೃಂಭಣೆಯ ಉತ್ತಮೇಶ್ವರ ರಥೋತ್ಸವ

ಕುಂಭಮೇಳ: ಮೌನಿ ಅಮಾವಾಸ್ಯೆ ಪ್ರಯುಕ್ತ ಇಂದು ಲಕ್ಷಾಂತರ ಭಕ್ತರಿಂದ ಶಾಹಿ ಸ್ನಾನ

ಪ್ರಯಾಗ್​ರಾಜ್​: ಉತ್ತರ ಪ್ರದೇಶದ ಪ್ರಯಾಗ್​ ರಾಜ್​ನಲ್ಲಿ ನಡೆಯುತ್ತಿರುವ ಜಗತ್​ಪ್ರಸಿದ್ಧ ಕುಂಭಮೇಳದಲ್ಲಿ ಇಂದು ಮೌನಿ ಅಮಾವಾಸ್ಯೆ ಪ್ರಯುಕ್ತ ಲಕ್ಷಾಂತರ ಭಕ್ತರು ಶಾಹಿ ಸ್ನಾನ ಮಾಡಿದರು. ಜನವರಿ 14 ರಿಂದ ಕುಂಭಮೇಳ ಆರಂಭವಾಗಿದ್ದು, ಮಾರ್ಚ್​ 4ರ ವರೆಗೆ…

View More ಕುಂಭಮೇಳ: ಮೌನಿ ಅಮಾವಾಸ್ಯೆ ಪ್ರಯುಕ್ತ ಇಂದು ಲಕ್ಷಾಂತರ ಭಕ್ತರಿಂದ ಶಾಹಿ ಸ್ನಾನ

40ಟನ್ ಆಹಾರ ಪದಾರ್ಥ ಕಳುಹಿಸಿದ ಭಕ್ತರು

ಅರಕಲಗೂಡು: ತಾಲೂಕಿನ ಮಲ್ಲಿಪಟ್ಟಣ ಹೋಬಳಿಯ ವಿವಿಧ ಗ್ರಾಮಗಳ ಭಕ್ತರು ಸಿದ್ಧಗಂಗಾ ಮಠದ ದಾಸೋಹಕ್ಕಾಗಿ 40 ಟನ್ ದಿನಸಿ ಪದಾರ್ಥಗಳನ್ನು ಸಂಗ್ರಹಿಸಿ 3 ಲಾರಿಗಳ ಮೂಲಕ ಕಳುಹಿಸಿದರು. ಪಟ್ಟಣದ ದೊಡ್ಡಮ್ಮ ದೇವಸ್ಥಾನ ಬಳಿ ಭಾನುವಾರ ಲಾರಿಗಳಿಗೆ…

View More 40ಟನ್ ಆಹಾರ ಪದಾರ್ಥ ಕಳುಹಿಸಿದ ಭಕ್ತರು

ಗವಿಮಠ ಹರಿದು ಬರುತ್ತಿದೆ ಭಕ್ತಸಾಗರ

ಎನ್‌ಸಿಸಿ, ಎನ್ನೆಸ್ಸೆಸ್ ವಿದ್ಯಾರ್ಥಿಗಳ ಸೇವೆ ಅನನ್ಯ ಫೆ.4ರವರೆಗೆ ದಾಸೋಹ ಕೊಪ್ಪಳ: ನಾಡಿನ ಪ್ರಸಿದ್ಧ ಜಾತ್ರೆಗಲ್ಲೊಂದಾದ ಗವಿಮಠ ಜಾತ್ರೆಗೆ ಭಕ್ತಗಣ ಇನ್ನೂ ಸಹ ಸಾಗರೋಪಾದಿಯಲ್ಲಿ ಹರಿದು ಬರುತ್ತಿದ್ದು, ಗವಿಮಠ ಕಾಲೇಜಿನ ಎನ್‌ಸಿಸಿ ಮತ್ತು ಎನ್‌ಎಸ್‌ಎಸ್ ವಿದ್ಯಾರ್ಥಿಗಳು…

View More ಗವಿಮಠ ಹರಿದು ಬರುತ್ತಿದೆ ಭಕ್ತಸಾಗರ

ಸಿದ್ಧಗಂಗಾ ಶ್ರೀಗಳ ಭಕ್ತರಿಂದ ವಿಶೇಷ ಪೂಜೆ

ಮೈಸೂರು: ಶತಾಯುಷಿ ಆಗಿರುವ ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ಅವರು ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸಿ ವಿಶೇಷ ಪೂಜೆ ಸಲ್ಲಿಸಿದ ಭಕ್ತರು, ಸ್ವಾಮೀಜಿ ಅವರಿಗೆ ‘ಭಾರತರತ್ನ’ ಗೌರವ ನೀಡುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.…

View More ಸಿದ್ಧಗಂಗಾ ಶ್ರೀಗಳ ಭಕ್ತರಿಂದ ವಿಶೇಷ ಪೂಜೆ