ಉಚ್ಚಂಗಿ ಯಲ್ಲಮ್ಮ ಸಿಡಿ ಉತ್ಸವ

ಚಿತ್ರದುರ್ಗ: ನಗರದ ದೊಡ್ಡಪೇಟೆಯಲ್ಲಿ ಶನಿವಾರ ರಾಜ ಉತ್ಸವಾಂಬ ಶ್ರೀ ಉಚ್ಚಂಗಿ ಯಲ್ಲಮ್ಮ ದೇವಿ ಸಿಡಿ ಉತ್ಸವ ವಿಜೃಂಭಣೆಯಿಂದ ನೆರವೇರಿತು. ಹರಕೆ ಹೊತ್ತ ಭಕ್ತರು ಸಾಂಪ್ರದಾಯದಂತೆ ಉಪವಾಸ ಆಚರಿಸಿ ಮೆರವಣಿಗೆಯಲ್ಲಿ ದೇವಸ್ಥಾನದ ಆವರಣಕ್ಕೆ ಆಗಮಿಸಿದರು. ಬಳಿಕ…

View More ಉಚ್ಚಂಗಿ ಯಲ್ಲಮ್ಮ ಸಿಡಿ ಉತ್ಸವ

ಚಿಕ್ಕಬ್ಯಾಲದಕೆರೆ ಕರಿಯಮ್ಮ ರಥೋತ್ಸವ

ಹೊಸದುರ್ಗ: ತಾಲೂಕಿನ ಚಿಕ್ಕಬ್ಯಾಲದಕೆರೆಯಲ್ಲಿ ಶ್ರೀ ಕರಿಯಮ್ಮದೇವಿ ಮಹಾರಥೋತ್ಸವ ಮಂಗಳವಾರ ವೈಭವದಿಂದ ಜರುಗಿತು. ಜಾತ್ರೆ ಅಂಗವಾಗಿ ಕರಿಯಮ್ಮದೇವಿ ದೇವಾಲಯದಲ್ಲಿ ಕಂಕಣಧಾರಣೆ, ಮದುವಣಗಿತ್ತಿ ಶಾಸ್ತ್ರ, ಧ್ವಜಾರೋಹಣ, ದೊಡ್ಡಬಾನ ಸೇವೆ ಸೇರಿ ಹಲವು ಧಾರ್ಮಿಕ ಕಾರ್ಯಕ್ರಮ ನಡೆದವು. ಸೋಮವಾರ…

View More ಚಿಕ್ಕಬ್ಯಾಲದಕೆರೆ ಕರಿಯಮ್ಮ ರಥೋತ್ಸವ

ನಾಳೆಯಿಂದ ಮಹಾಲಕ್ಷ್ಮೀ ದೇವಿ ಜಾತ್ರೆ

ನಿಪ್ಪಾಣಿ: ತಾಲೂಕಿನ ಲಖನಾಪುರ ಗ್ರಾಮದಲ್ಲಿ ಮಹಾಲಕ್ಷ್ಮೀ ದೇವಿ ಜಾತ್ರೆ ಅಂಗವಾಗಿ ಮೇ 17 ಮತ್ತು 18ರಂದು ವಿವಿಧ ಕಾರ್ಯಕ್ರಮ ಆಯೋಜಿಸಲಾಗಿದೆ. ಶುಕ್ರವಾರ ಬೆಳಗ್ಗೆ 5.15ಕ್ಕೆ ಅಭಷೇಕ ಮತ್ತು ಪೂಜಾ ವಿಧಿ, 9.15ಕ್ಕೆ ಅಂಬಿಲ ಮೆರವಣಿಗೆ,…

View More ನಾಳೆಯಿಂದ ಮಹಾಲಕ್ಷ್ಮೀ ದೇವಿ ಜಾತ್ರೆ

ಉಡಿಸಲಮ್ಮದೇವಿ ರಥೋತ್ಸವ

ಅರಸೀಕೆರೆ: ತಾಲೂಕಿನ ಅಗ್ಗುಂದ ಗ್ರಾಮದ ದೇವತೆ ಉಡಿಸಲಮ್ಮದೇವಿ ರಥೋತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಸಂಭ್ರಮದಿಂದ ನೆರವೇರಿತು. ಗ್ರಾಮದ ಹೊರಭಾಗದಲ್ಲಿರುವ ಮೂಲ ಸನ್ನಿಧಿಯಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು. ಮುಂಜಾನೆಯೇ ದೇವಾಲಯಕ್ಕೆ ಆಗಮಿಸಿದ ಭಕ್ತರು ದೇವಿಗೆ ಪೂಜೆ…

View More ಉಡಿಸಲಮ್ಮದೇವಿ ರಥೋತ್ಸವ

ಘಟಪ್ರಭಾ: 25ರಿಂದ ಯಲ್ಲಮ್ಮದೇವಿ ಜಾತ್ರೆ

ಘಟಪ್ರಭಾ: ಸಮೀಪದ ಪ್ರಭಾ ಶುಗರ್ಸ್‌ ಹಾಗೂ ಶಿಂದಿಕುರಬೇಟ ಗ್ರಾಮದ ಮಧ್ಯೆ ಇರುವ ಏಳುಕೊಳ್ಳದ ಶ್ರೀ ಯಲ್ಲಮ್ಮದೇವಿ ಜಾತ್ರೆ ಮಹೋತ್ಸವ ಶುಕ್ರವಾರದಿಂದ ಜ. 30ರವರೆಗೆ ನಡೆಯಲಿದೆ. ಶುಕ್ರವಾರ ಶಿಂದಿಕುರಬೇಟ ಗ್ರಾಮದಿಂದ ಯಲ್ಲಮ್ಮದೇವಿ ಪಲ್ಲಕ್ಕಿಯು ಗೋಕಾಕದ ನಗರದ…

View More ಘಟಪ್ರಭಾ: 25ರಿಂದ ಯಲ್ಲಮ್ಮದೇವಿ ಜಾತ್ರೆ

ಹಾಸನಾಂಬೆ ದರ್ಶನಕ್ಕೆ ಅಧಿಕೃತ ತೆರೆ, ಹುಂಡಿಯಲ್ಲಿದ್ದವು ವಿಚಿತ್ರ ಪತ್ರಗಳು!

ಹಾಸನ: ವರ್ಷಕ್ಕೊಮ್ಮೆ ಭಕ್ತರಿಗೆ ದರ್ಶನ ನೀಡುವ ಪ್ರಸಿದ್ಧ ಹಾಸನಾಂಬೆ ದರ್ಶನಕ್ಕೆ ಇಂದು ಅಧಿಕೃತ ತೆರೆ ಬಿದ್ದಿದ್ದು, 9 ದಿನದ ದರ್ಶನಕ್ಕೆ ಇಂದು ಸಂಪೂರ್ಣ ತೆರೆ ಬಿದ್ದಿದೆ. ಶಾಸ್ತ್ರೋಕ್ತವಾಗಿ ಜಿಲ್ಲಾಡಳಿತದ ಸಮ್ಮುಖದಲ್ಲಿ ಮಧ್ಯಾಹ್ನ 1.18ಕ್ಕೆ ಸರಿಯಾಗಿ…

View More ಹಾಸನಾಂಬೆ ದರ್ಶನಕ್ಕೆ ಅಧಿಕೃತ ತೆರೆ, ಹುಂಡಿಯಲ್ಲಿದ್ದವು ವಿಚಿತ್ರ ಪತ್ರಗಳು!

ಶಕ್ತಿ ದೇವತೆ ಹಾಸನಾಂಬೆಗೆ ಮೂರನೇ ದಿನದ ಉತ್ಸವದ ಸಂಭ್ರಮ

ಹಾಸನ: ಶಕ್ತಿ ದೇವತೆ ಹಾಸನಾಂಬೆಯ ಸಾರ್ವಜನಿಕ ದರ್ಶನ ಆರಂಭವಾಗಿದ್ದು, ಮೂರನೇ ದಿನವಾದ ಶನಿವಾರವೂ ಭಕ್ತರು ದೇವಿಯ ದರ್ಶನ ಪಡೆಯಲು ಸರದಿಯ ಸಾಲಿನಲ್ಲಿ ನಿಂತಿದ್ದಾರೆ. ಆದರೆ, ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಹಾಸನಾಂಬೆಯನ್ನು ನೋಡಲು…

View More ಶಕ್ತಿ ದೇವತೆ ಹಾಸನಾಂಬೆಗೆ ಮೂರನೇ ದಿನದ ಉತ್ಸವದ ಸಂಭ್ರಮ

ಹಾಸನಾಂಬೆ ಪವಾಡ ಭಕ್ತಿ, ನಂಬಿಕೆ ವಿಚಾರ: ಸಿಎಂ ಎಚ್​ಡಿಕೆ

ಹಾಸನ: ಹಾಸನಾಂಬೆ ಪವಾಡ ಬಗ್ಗೆ ಅಪವಾದಗಳು ಕೇಳಿಬಂದಿವೆ. ಆದರೆ, ಇದು ಭಕ್ತಿ, ನಂಬಿಕೆ ವಿಚಾರ. ಪ್ರಕೃತಿ ವಿಕೋಪಗಳೆಲ್ಲ ಒಂದು ಶಕ್ತಿಯಿಂದಲೇ ನಡೆಯುವುದು ಎಂದು ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ. ದೀಪಾವಳಿ ಸಂದರ್ಭದಲ್ಲಿ ವರ್ಷಕ್ಕೊಮ್ಮೆ ಬಾಗಿಲು ತೆಗೆಯುವ…

View More ಹಾಸನಾಂಬೆ ಪವಾಡ ಭಕ್ತಿ, ನಂಬಿಕೆ ವಿಚಾರ: ಸಿಎಂ ಎಚ್​ಡಿಕೆ

ಚೌಡೇಶ್ವರಿದೇವಿ ಮೆರವಣಿಗೆ

ಬೇಲೂರು: ವಿಜಯದಶಮಿ ಅಂಗವಾಗಿ ಪಟ್ಟಣದ ದೇವಾಂಗ ಬೀದಿಯ ಶ್ರೀ ಚೌಡೇಶ್ವರಿ ದೇವಿಯ ಮೂರ್ತಿಯನ್ನು ಅಶ್ವರೋಹಿ ಬೆಳ್ಳಿ ಮಂಟಪದಲ್ಲಿ ಕುಳ್ಳಿರಿಸಿ ಮಂಗಳ ವಾದ್ಯದೊಂದಿಗೆ ಬನ್ನಿ ಮಂಟಪಕ್ಕೆ ಕರೆದೊಯ್ದು ಪೂಜೆ ಸಲ್ಲಿಸಲಾಯಿತು. ಚೌಡೇಶ್ವರಿ ಅಮ್ಮನವರ ದೇಗುಲದಲ್ಲಿ ಶುಕ್ರವಾರ…

View More ಚೌಡೇಶ್ವರಿದೇವಿ ಮೆರವಣಿಗೆ

ನಾಗನಹಳ್ಳಿಯ ಮುಳಕಟ್ಟಮ್ಮ ದೇವಿಗೆ ನೈವೇದ್ಯ

ಹಿರೀಸಾವೆ: ಹೋಬಳಿಯ ದಿಡಗ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಗನಹಳ್ಳಿಯಲ್ಲಿ ಗ್ರಾಮದೇವತೆ ಶ್ರೀ ಮುಳಕಟ್ಟಮ್ಮ ದೇವಿಗೆ ಹಬ್ಬದ ಪ್ರಯುಕ್ತ ನೈವೇದ್ಯ ಕಾರ್ಯಕ್ರಮ ಮಂಗಳವಾರ ವೈಭವದಿಂದ ನಡೆಯಿತು. ಮುಂಜಾನೆಯೇ ಗ್ರಾಮದ ದೇಗುಲಗಳಿಗೆ ಹೂವಿನ ಚಪ್ಪರ ಹಾಕಿ, ವಿದ್ಯುತ್…

View More ನಾಗನಹಳ್ಳಿಯ ಮುಳಕಟ್ಟಮ್ಮ ದೇವಿಗೆ ನೈವೇದ್ಯ