ಪ್ರಧಾನಿ ನರೇಂದ್ರ ಮೋದಿ ಬಯೋಪಿಕ್​ ಫಸ್ಟ್​ ಲುಕ್​ ಬಿಡುಗಡೆ

ಮುಂಬೈ: ಮಾಜಿ ಪ್ರಧಾನಿ ಮನಮೋಹನ್​ ಸಿಂಗ್​ ಅವರ ಕುರಿತು ‘ದಿ ಆಕ್ಸಿಡೆಂಟಲ್​ ಪ್ರೈಮ್​ ಮಿನಿಸ್ಟರ್​’ ಚಿತ್ರ ಬಿಡುಗಡೆಗೆ ದಿನಗಣನೆ ಆರಂಭವಾಗಿರುವ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರ ಜೀವನವನ್ನಾಧರಿಸಿದ ಚಿತ್ರ ಸೆಟ್ಟೇರಿದೆ. ಸೋಮವಾರ ಚಿತ್ರದ…

View More ಪ್ರಧಾನಿ ನರೇಂದ್ರ ಮೋದಿ ಬಯೋಪಿಕ್​ ಫಸ್ಟ್​ ಲುಕ್​ ಬಿಡುಗಡೆ

2050ರ ಹೊತ್ತಿಗೆ ಒಬ್ಬರಲ್ಲ, ಹೆಚ್ಚು ಮರಾಠಿಗರು ದೇಶದ ಪ್ರಧಾನಿಗಳಾಗುವರು ಎಂದ ಫಡ್ನವೀಸ್​

ನಾಗಪುರ: ಒಂದಕ್ಕಿಂತೂ ಅಧಿಕ ಮಂದಿ ಮರಾಠಿಗರು 2050ರ ವೇಳೆಗೆ ಭಾರತದ ಪ್ರಧಾನಿಗಳಾಗಿ ಅಧಿಕಾರ ನಡೆಸಲಿದ್ದಾರೆ ಎಂದು ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್​ ಅವರು ಹೇಳಿದ್ದಾರೆ. ನಾಗಪುರದಲ್ಲಿ ನಡೆಯುತ್ತಿರುವ ಜಾಗತಿಕ ಮರಾಠಿ ಸಮ್ಮೇಳನದಲ್ಲಿ ಶನಿವಾರ ಮಾತನಾಡಿರುವ…

View More 2050ರ ಹೊತ್ತಿಗೆ ಒಬ್ಬರಲ್ಲ, ಹೆಚ್ಚು ಮರಾಠಿಗರು ದೇಶದ ಪ್ರಧಾನಿಗಳಾಗುವರು ಎಂದ ಫಡ್ನವೀಸ್​

ಕೊಯ್ನಾ ಡ್ಯಾಂನಿಂದ ಕೃಷ್ಣೆಗೆ 4 ಟಿಎಂಸಿ ನೀರು ಬಿಡಿ

ಬೆಳಗಾವಿ: ಮಹಾರಾಷ್ಟ್ರದ ಕೃಷ್ಣಾ ನದಿಯ ಕೊಯ್ನಾ ಜಲಾಶಯದಿಂದ ಕರ್ನಾಟಕದ ಕೃಷ್ಣಾ ನದಿಗೆ ಬೇಸಿಗೆಯಲ್ಲಿ 4 ಟಿಎಂಸಿ ನೀರು ಹರಿಸಬೇಕೆಂದು ಕೆಎಲ್​ಇ ಸಂಸ್ಥೆ ಕಾರ್ಯಾಧ್ಯಕ್ಷ ಹಾಗೂ ರಾಜ್ಯಸಭೆ ಸದಸ್ಯ ಡಾ.ಪ್ರಭಾಕರ ಕೋರೆ, ವಿಧಾನ ಪರಿಷತ್ ಪ್ರತಿಪಕ್ಷದ…

View More ಕೊಯ್ನಾ ಡ್ಯಾಂನಿಂದ ಕೃಷ್ಣೆಗೆ 4 ಟಿಎಂಸಿ ನೀರು ಬಿಡಿ

ಶಿರಡಿ ಟ್ರಸ್ಟ್​ನಿಂದ ಮಹಾಗಿಫ್ಟ್

ಮುಂಬೈ: ಸಮಾಜಸೇವೆಯಲ್ಲಿ ದಾಪುಗಾಲಿಡುತ್ತಿರುವ ಶಿರಡಿ ಸಾಯಿಬಾಬಾ ದೇವಸ್ಥಾನ ಟ್ರಸ್ಟ್ ಮಹಾರಾಷ್ಟ್ರ ಸರ್ಕಾರದ ಕುಡಿಯುವ ನೀರಿನ ಯೋಜನೆಗಾಗಿ 500 ಕೋಟಿ ರೂ. ಬಡ್ಡಿರಹಿತ ಸಾಲ ನೀಡಿದೆ. ಸಾಲ ಮರುಪಾವತಿಗೆ ನಿರ್ದಿಷ್ಟ ಅವಧಿ ನಿಗದಿಪಡಿಸದಿರುವುದು ವಿಶೇಷ. ಸಿಎಂ…

View More ಶಿರಡಿ ಟ್ರಸ್ಟ್​ನಿಂದ ಮಹಾಗಿಫ್ಟ್

ಹಬ್ಬುತ್ತಲೇ ಇದೆ ಮೀಸಲಾತಿ ಪ್ರವರ

| ಕೆ. ರಾಘವ ಶರ್ಮ ನವದೆಹಲಿ: ಲೋಕಸಭೆ ಮತ್ತು ವಿಧಾನಸಭೆ ಚುನಾವಣೆ ಸನಿಹದಲ್ಲಿರು ವಂತೆಯೇ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮರಾಠಾ ಸಮುದಾಯದವರಿಗೆ ಮೀಸಲಾತಿ ನೀಡಲು ಮಹಾರಾಷ್ಟ್ರ ಸರ್ಕಾರ ಮುಂದಾಗಿದೆ. ರಾಜ್ಯ ಹಿಂದುಳಿದ ವರ್ಗಗಳ ಆಯೋಗದ…

View More ಹಬ್ಬುತ್ತಲೇ ಇದೆ ಮೀಸಲಾತಿ ಪ್ರವರ

ತಾಕತ್​ ಇದ್ದರೆ ನನ್ನನ್ನು ಬಂಧಿಸಿ ನೋಡೋಣ; ದಿಗ್ವಿಜಯ್​ ಸಿಂಗ್​

ನವದೆಹಲಿ: ಭೀಮಾ ಕೋರೆಗಾಂವ್​ ಘರ್ಷಣೆ ಪ್ರಕರಣದಲ್ಲಿ ತಮ್ಮ ಹೆಸರು ಕೇಳಿ ಬಂದಿರುವ ಹಿನ್ನೆಲೆಯಲ್ಲಿ, ಪ್ರಧಾನಿ ಮೋದಿ, ಗೃಹ ಸಚಿವ ರಾಜನಾಥ್​ ಸಿಂಗ್​ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್​ ಅವರಿಗೆ ಸವಾಲು ಎಸೆದಿರುವ ಕಾಂಗ್ರೆಸ್​…

View More ತಾಕತ್​ ಇದ್ದರೆ ನನ್ನನ್ನು ಬಂಧಿಸಿ ನೋಡೋಣ; ದಿಗ್ವಿಜಯ್​ ಸಿಂಗ್​

ಮರಾಠಿಗರಿಗೆ ಮಹಾ ಮೀಸಲು ಉಡುಗೊರೆ

ಮುಂಬೈ: ಮರಾಠಾ ಸಮುದಾಯಕ್ಕೆ ಶಿಕ್ಷಣ, ಉದ್ಯೋಗದಲ್ಲಿ ಮೀಸಲಾತಿ ಕಲ್ಪಿಸಬೇಕೆಂಬ ಬೇಡಿಕೆಗೆ ಲೋಕಸಭೆ ಚುನಾವಣೆಗೂ ಮೊದಲೇ ಮಹಾರಾಷ್ಟ್ರದ ಬಿಜೆಪಿ-ಶಿವಸೇನೆ ಸಮ್ಮಿಶ್ರ ಸರ್ಕಾರ ಸಮ್ಮತಿಯ ಮುದ್ರೆ ಒಪ್ಪಿದೆ. ಇದರಿಂದಾಗಿ ಮೀಸಲಾತಿಗೆ ಆಗ್ರಹಿಸಿ ಕಳೆದ ಒಂದು ವರ್ಷದಿಂದ ಮರಾಠಾ…

View More ಮರಾಠಿಗರಿಗೆ ಮಹಾ ಮೀಸಲು ಉಡುಗೊರೆ

ಪ್ರತಿಭಟನೆಗೆ ಮಣಿದ ಸರ್ಕಾರ, ಮರಾಠ ಸಮುದಾಯಕ್ಕೆ ಮೀಸಲಾತಿಗೆ ಒಪ್ಪಿಗೆ

ಅಹ್ಮದ್‌ನಗರ: ಶಿಕ್ಷಣ ಹಾಗೂ ಸರ್ಕಾರಿ ನೌಕರಿಯಲ್ಲಿ ಶೇ. 16 ಮೀಸಲಾತಿಗೆ ಆಗ್ರಹಿಸಿ ಮರಾಠ ಸಮುದಾಯ ನಡೆಸುತ್ತಿದ್ದ ಪ್ರತಿಭಟನೆಗೆ ಕೊನೆಗೂ ಸರ್ಕಾರ ಮಣಿದಿದ್ದು, ಡಿ. 1 ರಿಂದ ಜಾರಿಗೆ ಬರುವಂತೆ ಸರ್ಕಾರಿ ಉದ್ಯೋಗ ಮತ್ತು ಶೈಕ್ಷಣಿಕ…

View More ಪ್ರತಿಭಟನೆಗೆ ಮಣಿದ ಸರ್ಕಾರ, ಮರಾಠ ಸಮುದಾಯಕ್ಕೆ ಮೀಸಲಾತಿಗೆ ಒಪ್ಪಿಗೆ

ನರಭಕ್ಷಕ ಹುಲಿಯ ಹತ್ಯೆಗೆ ಆದೇಶಿಸಿದ ಅರಣ್ಯ ಸಚಿವರನ್ನು ಸಂಪುಟದಿಂದ ಕಿತ್ತುಹಾಕಿ: ಮೇನಕಾ ಗಾಂಧಿ

ನವದೆಹಲಿ: ನರಭಕ್ಷಕ ಹುಲಿಯನ್ನು ಕೊಲ್ಲುವಂತೆ ಆದೇಶ ಹೊರಡಿಸಿದ್ದ ಅರಣ್ಯ ಸಚಿವ ಸುಧೀರ್​ ಮುಂಗಾಟಿವಾರ್​ರನ್ನು ಸಚಿವ ಸಂಪುಟದಿಂದ ಕಿತ್ತುಹಾಕುವಂತೆ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನಾವೀಸ್​ ಅವರಿಗೆ ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಮೇನಕಾ…

View More ನರಭಕ್ಷಕ ಹುಲಿಯ ಹತ್ಯೆಗೆ ಆದೇಶಿಸಿದ ಅರಣ್ಯ ಸಚಿವರನ್ನು ಸಂಪುಟದಿಂದ ಕಿತ್ತುಹಾಕಿ: ಮೇನಕಾ ಗಾಂಧಿ

ಎಚ್ಚರಿಸಿದರೂ ಲೆಕ್ಕಿಸದೆ ಸೆಲ್ಫಿ ತೆಗೆದು ಟೀಕೆಗೆ ಗುರಿಯಾದ ಮಹಾರಾಷ್ಟ್ರ ಸಿಎಂ ಪತ್ನಿ!

ನವದೆಹಲಿ: ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್​ ಅವರ ಪತ್ನಿ ಅಮೃತ ಫಡ್ನವೀಸ್ ಅವರು ಭದ್ರತಾ ಉಲ್ಲಂಘನೆ ಮಾಡಿ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಭಾರತದ ಮೊದಲ ಸ್ವದೇಶಿ ವಿಹಾರ ನೌಕಾಯಾನ ಆಂಗ್ರಿಯಾದಲ್ಲಿ ಕುಳಿತು ಭದ್ರತಾ ಉಲ್ಲಂಘನೆ…

View More ಎಚ್ಚರಿಸಿದರೂ ಲೆಕ್ಕಿಸದೆ ಸೆಲ್ಫಿ ತೆಗೆದು ಟೀಕೆಗೆ ಗುರಿಯಾದ ಮಹಾರಾಷ್ಟ್ರ ಸಿಎಂ ಪತ್ನಿ!