ಅವ್ಯವಹಾರ ತನಿಖೆಗೆ ಆದೇಶ

ದೇವರಹಿಪ್ಪರಗಿ: ತಾಲೂಕಿನ ಜಾಲವಾದ ಗ್ರಾಮ ಪಂಚಾಯಿತಿ ಅಧ್ಯಕ್ಷ ಹಾಗೂ ಪಿಡಿಒ ಸೇರಿ ಶೌಚಗೃಹ ನಿರ್ಮಿಸದೆ ಅನುದಾನ ದುರ್ಬಳಕೆ ಮಾಡಿದ ಕುರಿತು ತನಿಖೆ ನಡೆಸಿ ಪ್ರಕರಣ ದಾಖಲಿಸಲು ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆದೇಶ ಮಾಡಿದ್ದಾರೆ.…

View More ಅವ್ಯವಹಾರ ತನಿಖೆಗೆ ಆದೇಶ

ಕೆರೆಗಳಿಗೆ ನೀರು ತುಂಬಿಸಿ

ದೇವರಹಿಪ್ಪರಗಿ: ದೇವರಹಿಪ್ಪರಗಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಕೆರೆಗಳನ್ನು ಕೂಡಲೇ ತುಂಬಿಸಿ ರೈತರಿಗೆ ಅನುಕೂಲ ಮಾಡುವಂತೆ ಆಗ್ರಹಿಸಿ ನೂರಾರು ರೈತರು ದೇವರಹಿಪ್ಪರಗಿ ತಹಸೀಲ್ದಾರ್‌ಗೆ ಸೋಮವಾರ ಮನವಿ ಸಲ್ಲಿಸಿದರು. ಪಟ್ಟಣದ ಮೊಹರೆ ಹನುಂತರಾಯ ವೃತ್ತದಿಂದ ರಾಷ್ಟ್ರೀಯ ಹೆದ್ದಾರಿ,…

View More ಕೆರೆಗಳಿಗೆ ನೀರು ತುಂಬಿಸಿ

ರಾವುತರಾಯ-ಮಲ್ಲಯ್ಯನ ಜಾತ್ರೆ ಸಂಪನ್ನ

ದೇವರಹಿಪ್ಪರಗಿ: ಹೆಗಲ ಮೇಲೆ ಕಂಬಳಿ ಹೊತ್ತು, ಕೈಯಲ್ಲಿ ತ್ರಿಶೂಲ ಹಿಡಿದು, ಹಣೆ ತುಂಬ ಭಂಡಾರ ಬಳಿದುಕೊಂಡ ಮಹಿಳಾ ಹಾಗೂ ಪುರುಷ ವಗ್ಗಯ್ಯಗಳು ಮೈದುಂಬಿ ಕುಣಿಯುತ್ತ ಮುತ್ಯಾನ ಪವಾಡ ಹಾಡುವ ದೃಶ್ಯಗಳು ರಾವುತರಾಯ-ಮಲ್ಲಯ್ಯನ ಜಾತ್ರೆಯಲ್ಲಿ ಕಂಡುಬಂದವು.…

View More ರಾವುತರಾಯ-ಮಲ್ಲಯ್ಯನ ಜಾತ್ರೆ ಸಂಪನ್ನ