ಪಾಲಿಕೆ ಸದಸ್ಯರಿಗೆ ನಿರೀಕ್ಷಣಾ ಜಾಮೀನು

ಶಿವಮೊಗ್ಗ: ಕ್ರಿಮಿನಲ್ ಪ್ರಕರಣದಲ್ಲಿ ಭಾಗಿಯಾಗಿ ಬಂಧನದ ಭೀತಿ ಎದುರಿಸುತ್ತಿದ್ದ ಶಿವಮೊಗ್ಗ ಮಹಾನಗರ ಪಾಲಿಕೆಯ ಇಬ್ಬರು ಸದಸ್ಯರಿಗೆ ನಿರೀಕ್ಷಣಾ ಜಾಮೀನು ಮಂಜೂರಾಗಿದ್ದು, ತಾತ್ಕಲಿಕವಾಗಿ ನಿರಾಳರಾಗಿದ್ದಾರೆ. ಸದಸ್ಯರಾದ 2ನೇ ವಾರ್ಡ್(ಅಶ್ವತ್ಥನಗರ)ನ ಇ.ವಿಶ್ವಾಸ್ ಹಾಗೂ 15ನೇ ವಾರ್ಡ್(ಹರಿಗೆ)ನ ಸತ್ಯನಾರಾಯಣ…

View More ಪಾಲಿಕೆ ಸದಸ್ಯರಿಗೆ ನಿರೀಕ್ಷಣಾ ಜಾಮೀನು

ಜಿಂಕೆ ಬೇಟೆಗಾರರ ಬಂಧನ

ತರೀಕೆರೆ; ಜಿಂಕೆ ಬೇಟೆಯಾಡಿ ಮಾಂಸ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ಶನಿವಾರ ಬಂಧಿಸಿದ್ದು, ಮತ್ತೊಬ್ಬ ಪರಾರಿಯಾಗಿದ್ದಾನೆ. ಯರೇಹಳ್ಳಿ ತಾಂಡದ ರವಿನಾಯ್ಕ (40) ಹಾಗೂ ನಾಗೇನಹಳ್ಳಿ ಗ್ರಾಮದ ನಿವಾಸಿ ಲಿಂಗಾನಾಯ್ಕ (50)…

View More ಜಿಂಕೆ ಬೇಟೆಗಾರರ ಬಂಧನ

ಪತ್ರಕರ್ತನ ಹೆಸರಿನಲ್ಲಿ ಖೊಟ್ಟಿ ನೋಟು ದಂಧೆ !

ವಿಜಯಪುರ: ಕೊಲೆ, ದರೋಡೆ, ಅಕ್ರಮ ಶಸ್ತ್ರಾಸ್ತ್ರಗಳಿಗೆ ಹೆಸರಾಗಿದ್ದ ಭೀಮಾತೀರದಲ್ಲೀಗ ಹೊಸದಾಗಿ ನಕಲಿ ನೋಟು ಮುದ್ರಣ ದಂಧೆ ಶುರುವಾಗಿದೆ ! ಹೌದು, ಇಂಡಿ ನಗರದಲ್ಲಿ ನಕಲಿ ನೋಟು ಮುದ್ರಿಸುತ್ತಿದ್ದ ಆರೋಪಿಯನ್ನು ಬಂಧಿಸಿರುವ ಪೊಲೀಸರು ಆತನಿಂದ ವಿವಿಧ…

View More ಪತ್ರಕರ್ತನ ಹೆಸರಿನಲ್ಲಿ ಖೊಟ್ಟಿ ನೋಟು ದಂಧೆ !

ಪಾಕ್ ಪರ ಪೋಸ್ಟ್ ಹಾಕಿದ ಯುವಕನ ಬಂಧನ

ಬಾಗಲಕೋಟೆ: ಪಾಕಿಸ್ತಾನ ಪರ ಫೇಸ್‌ಬುಕ್‌ನಲ್ಲಿ ಪೋಸ್ಟ್ ಹಾಕಿದ ಯುವಕನನ್ನು ಬೀಳಗಿ ಠಾಣೆ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ಬೀಳಗಿ ತಾಲೂಕಿನ ಗಲಗಲಿ ಗ್ರಾಮದ ಗೈಬು ಖಲೀಫ್ ಎಂಬ ಯುವಕ ಐ ಸ್ಟಾೃಂಡ್ ವಿತ್ ಪಾಕಿಸ್ತಾನ ಆರ್ಮಿ…

View More ಪಾಕ್ ಪರ ಪೋಸ್ಟ್ ಹಾಕಿದ ಯುವಕನ ಬಂಧನ

ಇಬ್ಬರು ದರೋಡೆಕೋರರ ಬಂಧನ

ಡ್ರಾಪ್ ಕೊಡುವ ನೆಪದಲ್ಲಿ ಹಣ ದೋಚುತ್ತಿದ್ದ ಆರೋಪಿಗಳು ಹಾಸನ: ಡ್ರಾಪ್ ಕೊಡುವ ನೆಪದಲ್ಲಿ ಕಾರಿಗೆ ಹತ್ತಿಸಿಕೊಂಡು ಮಾರ್ಗ ಮಧ್ಯೆ ಹಲ್ಲೆ ನಡೆಸಿ ಹಣ ದೋಚುತ್ತಿದ್ದ ಇಬ್ಬರು ದರೋಡೆಕೋರರನ್ನು ಬಡಾವಣೆ ಠಾಣೆ ಪೊಲೀಸರು ಬಂಧಿಸಿದ್ದು, 9…

View More ಇಬ್ಬರು ದರೋಡೆಕೋರರ ಬಂಧನ

ಪೊಲೀಸ್ ಸೋಗಿನಲ್ಲಿ ವಿದ್ಯಾರ್ಥಿಗಳನ್ನು ಬೆದರಿಸುತ್ತಿದ್ದ ಇಬ್ಬರ ಬಂಧನ

ದಾವಣಗೆರೆ: ಪೊಲೀಸರ ಸೋಗಿನಲ್ಲಿ ವಿದ್ಯಾರ್ಥಿಗಳನ್ನು ಬೆದರಿಸಿ ಸುಲಿಗೆ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಡಿಸಿಐಬಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಅರಳಹಳ್ಳಿ ವಾಸಿ ಬಾಷಾ ಹಾಗೂ ಮಲೇಬೆನ್ನೂರು ವಾಸಿ ಅಬ್ದುಲ್ ಬಂಧಿತರು. ಫೆ.10ರಂದು ದ್ವಿತೀಯ ಪಿಯು ವಿಜ್ಞಾನ…

View More ಪೊಲೀಸ್ ಸೋಗಿನಲ್ಲಿ ವಿದ್ಯಾರ್ಥಿಗಳನ್ನು ಬೆದರಿಸುತ್ತಿದ್ದ ಇಬ್ಬರ ಬಂಧನ

ಪುನುಗು ಬೆಕ್ಕು ಅಕ್ರಮ ಸಾಕಣೆ

ಚಿಕ್ಕಮಗಳೂರು: ಭದ್ರಾ ವನ್ಯಜೀವಿ ವಿಭಾಗದ ತರೀಕೆರೆ ತಾಲೂಕಿನ ತಣಿಗೆಬೈಲು ವಲಯದಲ್ಲಿ ಪುನುಗು ಬೆಕ್ಕಿನ ಮರಿಗಳನ್ನು ಸಾಕುತ್ತಿದ್ದ ಆರೋಪದ ಹಿನ್ನೆಲೆಯಲ್ಲಿ ಓರ್ವನನ್ನು ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗದ ಅಧಿಕಾರಿಗಳು ಬಂಧಿಸಿದ್ದಾರೆ. ತಣಿಗೆಬೈಲು ಸಮೀಪದ ಹುಣಸೇಬೈಲಿನ ರಾಜು…

View More ಪುನುಗು ಬೆಕ್ಕು ಅಕ್ರಮ ಸಾಕಣೆ

50 ಟಿಪ್ಪರ್ ಲೋಡ್ ಅಕ್ರಮ ಮರಳು ವಶ

ಹೊನ್ನಾಳಿ: ತಾಲೂಕು ಆಡಳಿತ, ಪೊಲೀಸ್, ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳ ಅಕ್ರಮ ಮರಳು ವಶಪಡಿಸಿಕೊಳ್ಳುವ ಜಂಟಿ ಕಾರ್ಯಾಚರಣೆ ಶುಕ್ರವಾರವೂ ಮುಂದುವರಿದಿದೆ. ತಾಲೂಕಿನ ನರಸಗೊಂಡನಹಳ್ಳಿ, ಮಾಸಡಿ, ಗೊಲ್ಲರಹಳ್ಳಿ ಗ್ರಾಮದಲ್ಲಿ 50 ಟಿಪ್ಪರ್ ಲೋಡ್ ಜಪ್ತು…

View More 50 ಟಿಪ್ಪರ್ ಲೋಡ್ ಅಕ್ರಮ ಮರಳು ವಶ

ಕಾಡಾನೆಗಳ ಸೆರೆ ಕಾರ್ಯಾಚರಣೆಗೆ ಮತ್ತಿಗೋಡು ಕಿಲಾಡಿಗಳು ಸಜ್ಜು

ಚನ್ನಗಿರಿ: ತಾಲೂಕಿನ ಕುಕ್ಕವಾಡ ಉಬ್ರಾಣಿ ಅರಣ್ಯ ವ್ಯಾಪ್ತಿಯ ಪ್ರದೇಶದಲ್ಲಿ ಎಂಟು ತಿಂಗಳಿಂದ ಬೆಳೆನಾಶದ ಜತೆಗೆ ಗ್ರಾಮಸ್ಥರನ್ನು ಭೀತಿ ಹುಟ್ಟಿಸಿರುವ ಕಾಡಾನೆ ಸೆರೆಗೆ ಇಲಾಖೆ ಮುಹೂರ್ತ ನಿಗದಿ ಮಾಡಿದ್ದು, ಮೈಸೂರಿನ ನಾಗರಹೊಳೆ ಮತ್ತಿಗೋಡು ಆನೆಕ್ಯಾಂಪ್‌ನ ಐದು…

View More ಕಾಡಾನೆಗಳ ಸೆರೆ ಕಾರ್ಯಾಚರಣೆಗೆ ಮತ್ತಿಗೋಡು ಕಿಲಾಡಿಗಳು ಸಜ್ಜು

15ನೇ ಅಂತಸ್ತಿನ ಬಾಲ್ಕನಿಯಿಂದ ಬೆಕ್ಕು ಎಸೆದ ಹಿರಿಯ ನಾಗರಿಕನ ಬಂಧನ

ಥಾಣೆ: ನೆರೆಮನೆಯವರ ಬೆಕ್ಕನ್ನು 15ನೇ ಅಂತಸ್ತಿನಿಂದ ಎಸೆದು ಕೊಂದವನನ್ನು ಕಸರ್ವದವಳಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಬೆಕ್ಕಿನ ಮಾಲಿಕನ ದೂರಿನ ಅನ್ವಯ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಶಿವರಾಮ ಪಂಚಾಲ್​ (64) ಬಂಧಿತ ಹಿರಿಯ…

View More 15ನೇ ಅಂತಸ್ತಿನ ಬಾಲ್ಕನಿಯಿಂದ ಬೆಕ್ಕು ಎಸೆದ ಹಿರಿಯ ನಾಗರಿಕನ ಬಂಧನ