ನಾಪತ್ತೆಯಾಗಿದ್ದ ಮಹಿಳೆ ಶವವಾಗಿ ಪತ್ತೆ

ಕೊಕಟನೂರ: ಕಾಣೆಯಾದ ಮಹಿಳೆಯೋರ್ವಳು ಅಥಣಿ ತಾಲೂಕಿನ ವಿಷ್ಣುವಾಡಿ ಗ್ರಾಮದ ಹೊರವಲಯದ ಬಸವೇಶ್ವರ ಏತ ನೀರಾವರಿ ಕಾಲುವೆ ಕಾಮಗಾರಿ ಸ್ಥಳದಲ್ಲಿ ಮಂಗಳವಾರ ಶವವಾಗಿ ಪತ್ತೆಯಾಗಿದ್ದಾಳೆ. ವಿಷ್ಣುವಾಡಿ ಗ್ರಾಮದ ಉಮಾಶ್ರೀ ಅಪ್ಪಾಸಾಬ ಸುರಡೆ (35) ಶವವಾಗಿ ಪತ್ತೆಯಾದ…

View More ನಾಪತ್ತೆಯಾಗಿದ್ದ ಮಹಿಳೆ ಶವವಾಗಿ ಪತ್ತೆ

ನವಜಾತ ಹೆಣ್ಣು ಶಿಶು ಪತ್ತೆ

ರಾಯಚೂರು: ದೇವದುರ್ಗ ತಾಲೂಕಿನ ನೀಲಗಲ್ ಗ್ರಾಮದಲ್ಲಿ ಅನಾಥ ನವಜಾತ ಹೆಣ್ಣು ಶಿಶು ಪತ್ತೆಯಾಗಿದೆ. ನೀಲಗಲ್ ಗ್ರಾಮದಲ್ಲಿ ಅನಾಥ ನವಜಾತ ಹೆಣ್ಣು ಶಿಶುವನ್ನು ಯಾರೋ ಬಿಟ್ಟು ಹೋಗಿದ್ದಾರೆ. ಗ್ರಾಮದ ಲಕ್ಷ್ಮಿತಿಮ್ಮಪ್ಪ ಮಗುವನ್ನು ರಕ್ಷಿಸಿ ಪೋಷಣೆ ಮಾಡಿದ್ದು,…

View More ನವಜಾತ ಹೆಣ್ಣು ಶಿಶು ಪತ್ತೆ

ಸವಾಲು ಸ್ವೀಕರಿಸುತ್ತಿದ್ದ ಅರ್ಜುನ ನಿವೃತ್ತಿ

ಅವಿನ್ ಶೆಟ್ಟಿ ಉಡುಪಿ ಪೊಲೀಸರಿಗೆ ಸವಾಲಾಗಿದ್ದ 2015ರಲ್ಲಿ ನಡೆದಿದ್ದ ಬೈಂದೂರಿನ ವಿದ್ಯಾರ್ಥಿನಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಮಹತ್ವದ ಸುಳಿವು ನೀಡಿದ್ದ, 15ಕ್ಕೂ ಹೆಚ್ಚು ಅಪರಾಧ ಪ್ರಕರಣಗಳನ್ನು ಭೇದಿಸುವಲ್ಲಿ ಪತ್ತೆದಾರಿಯಾಗಿ ಹೆಸರು ಮಾಡಿದ್ದ ಜಿಲ್ಲಾ ಪೊಲೀಸ್…

View More ಸವಾಲು ಸ್ವೀಕರಿಸುತ್ತಿದ್ದ ಅರ್ಜುನ ನಿವೃತ್ತಿ

ಅಪಹರಣಗೊಂಡಿದ್ದ ಬಾಲಕ ಪತ್ತೆ

ಬೆಳಗಾವಿ: ನಗರದ ಹೃದಯ ಭಾಗದಲ್ಲಿರುವ ಖಡೇಬಜಾರ್ ಮಾರುಕಟ್ಟೆ ಪ್ರದೇಶದಲ್ಲಿ ಹಾಡಹಗಲೇ ಅಪಹರಣಗೊಂಡಿದ್ದ ಬಾಲಕನನ್ನು ಪೊಲೀಸರು ಮಂಗಳವಾರ ಅನಗೋಳದಲ್ಲಿ ಪತ್ತೆ ಹಚ್ಚಿ ವಶಕ್ಕೆ ಪಡೆದುಕೊಂಡಿದ್ದಾರೆ. ಹುಕ್ಕೇರಿ ತಾಲೂಕಿನ ಉಳ್ಳಾಗಡ್ಡಿ ಖಾನಾಪೂರದ ನಾಗಪ್ಪ ನಾಯಿಕ(5) ಕಾಣೆಯಾಗಿದ್ದ ಬಾಲಕ.…

View More ಅಪಹರಣಗೊಂಡಿದ್ದ ಬಾಲಕ ಪತ್ತೆ

ಅಪರಿಚಿತರ ಪತ್ತೆಗೆ ಸಹಕರಿಸುವಂತೆ ಪೊಲೀಸರ ಮನವಿ

ಹುಕ್ಕೇರಿ: ಯಮಕನಮರಡಿ ಪೊಲೀಸ್ ಠಾಣೆ ವ್ಯಾಪ್ತಿಯ ದಾದಬಾನಟ್ಟಿ ಬಳಿ ಮತ್ತು ಹತ್ತರಗಿ ಗ್ರಾಮದ ಕೃಷಿ ಸೇವಾ ಕೇಂದ್ರದ ಎದುರು ರಾಷ್ಟ್ರೀಯ ಹೆದ್ದಾರಿ 4 ರಲ್ಲಿ ಆಗಸ್ಟ್‌ನಲ್ಲಿ ಸಂಭವಿಸಿದ ಎರಡು ಪ್ರತ್ಯೇಕ ಅಪಘಾತಗಳಲ್ಲಿ ಇಬ್ಬರು ಅಪರಿಚಿತರು ಮೃತಪಟ್ಟಿದ್ದು,…

View More ಅಪರಿಚಿತರ ಪತ್ತೆಗೆ ಸಹಕರಿಸುವಂತೆ ಪೊಲೀಸರ ಮನವಿ

ಅಪರಿಚಿತ ವ್ಯಕ್ತಿಯ ಶವ ಪತ್ತೆ

ಘಟಪ್ರಭಾ: ಎರಡು ದಿನದ ಹಿಂದೆ ಘಟಪ್ರಭಾದ ರೈಲ್ವೆ ನಿಲ್ದಾಣದ ಹತ್ತಿರ ಸುಮಾರು 55 ವರ್ಷದ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದೆ. ಆತ ಅನಾರೋಗ್ಯದಿಂದ ಅಥವಾ ಆಹಾರವಿಲ್ಲದೆ ಸಾವನ್ನಪ್ಪಿರಬಹುವುದೆಂದು ಪೋಲಿಸರು ಶಂಕಿಸಿದ್ದಾರೆ. ಆತ ಹಸಿರು ಬಣ್ಣದ…

View More ಅಪರಿಚಿತ ವ್ಯಕ್ತಿಯ ಶವ ಪತ್ತೆ