ಪ್ರಿಯಾಂಕಾ ಗಾಂಧಿ ಬಂಧನಕ್ಕೆ ಖಂಡನೆ

ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ ರಾಯಚೂರು: ಮೃತರ ಕುಟುಂಬಕ್ಕೆ ಸಾಂತ್ವ್ವನ ಹೇಳಲು ಹೋಗುತ್ತಿದ್ದ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿಯನ್ನು ಪೊಲೀಸರು ಬಂಧಿಸಿರುವುದನ್ನು ಖಂಡಿಸಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಸ್ಥಳೀಯ ಅಂಬೇಡ್ಕರ್ ವೃತ್ತದಲ್ಲಿ ಶನಿವಾರ ಸಂಚಾರ…

View More ಪ್ರಿಯಾಂಕಾ ಗಾಂಧಿ ಬಂಧನಕ್ಕೆ ಖಂಡನೆ

ಅಪ್ರಾಪ್ತೆ ಮೇಲೆ ಐವರಿಂದ ಅತ್ಯಾಚಾರ

ವಿಟ್ಲ: ಅಪ್ರಾಪ್ತ ವಯಸ್ಸಿನ ದಲಿತ ಬಾಲಕಿಯನ್ನು ಪುಸಲಾಯಿಸಿ ಬೇರೆ ಬೇರೆ ಸಂದರ್ಭ ಅತ್ಯಾಚಾರವೆಸಗಿದ ಪ್ರಕರಣ ಸೋಮವಾರ ಬೆಳಕಿಗೆ ಬಂದಿದ್ದು, ಬಾಲಕಿ ನೀಡಿದ ದೂರಿನಂತೆ ಗ್ರಾಮ ಪಂಚಾಯಿತಿ ಸಿಬ್ಬಂದಿ ಸಹಿತ ಐವರ ಮೇಲೆ ಪೋಕ್ಸೋ ಕಾಯ್ದೆಯಡಿ…

View More ಅಪ್ರಾಪ್ತೆ ಮೇಲೆ ಐವರಿಂದ ಅತ್ಯಾಚಾರ

ಅತ್ಯಾಚಾರಿ ಸದ್ದಾಂಹುಸೇನ್ ಬಂಧನ

ಅಕ್ಕಿಆಲೂರ: ಅತಿಥಿ ಉಪನ್ಯಾಸಕಿ ಮೇಲೆ ಕಾಮುಕನೊಬ್ಬ ಬೆದರಿಕೆ ಹಾಕಿ ಅತ್ಯಾಚಾರ ನಡೆಸಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದ್ದು, ಘಟನೆಗೆ ಸಂಬಂಧಿಸಿದಂತೆ ಐವರ ಮೇಲೆ ಆಡೂರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪ್ರಮುಖ ಆರೋಪಿ ಹುಬ್ಬಳ್ಳಿ…

View More ಅತ್ಯಾಚಾರಿ ಸದ್ದಾಂಹುಸೇನ್ ಬಂಧನ

21 ಜಿಂಕೆ ಕೊಂಬು ವಶಕ್ಕೆ

<ಬೃಹತ್ ಜಾಲ ಭೇದಿಸಿದ ಅರಣ್ಯ ಇಲಾಖೆ * ಐವರ ಬಂಧನ> ಕುಂದಾಪುರ: ಜಿಂಕೆ ಕೊಂಬು ಸಾಗಾಟದ ಬೃಹತ್ ಜಾಲವನ್ನು ಅರಣ್ಯ ಇಲಾಖೆ ಅಧಿಕಾರಿಗಳು ಭೇದಿಸಿದ್ದಾರೆ. ಖಚಿತ ಮಾಹಿತಿ ಮೇರೆಗೆ ಗುರುವಾರ ಮಿಂಚಿನನಡೆಸಿದ ಅಧಿಕಾರಿಗಳು ಕೋಟೇಶ್ವರ ಬೈಪಾಸ್…

View More 21 ಜಿಂಕೆ ಕೊಂಬು ವಶಕ್ಕೆ

ಶಬರಿಮಲೆ ವಿವಾದ: 70ಕ್ಕೂ ಹೆಚ್ಚು ಭಕ್ತರ ಬಂಧನ; ಸಿಎಂ ಪಿಣರಾಯಿ ಮನೆ ಮುಂದೆ ಧರಣಿ

ಶಬರಿಮಲೆ: ಕೇರಳದ ಶಬರಿಮಲೆಯಲ್ಲಿ ಮತ್ತೆ ಆಕ್ರೋಶ ಭುಗಿಲೆದ್ದಿದ್ದು ನಿನ್ನೆ ತಡರಾತ್ರಿ 70ಕ್ಕೂ ಹೆಚ್ಚು ಅಯ್ಯಪ್ಪ ಭಕ್ತರನ್ನು ಪೊಲೀಸರು ಬಂಧಿಸಿದ್ದು, ಇದನ್ನು ವಿರೋಧಿಸಿ ಕೇರಳದಲ್ಲಿ ಪ್ರತಿಭಟನೆ ತೀವ್ರ ಸ್ವರೂಪ ಪಡೆದಿದೆ. ಈ ಹಿಂದಿನ ಹಿಂಸಾತ್ಮಕ ಘಟನೆಗಳನ್ನು…

View More ಶಬರಿಮಲೆ ವಿವಾದ: 70ಕ್ಕೂ ಹೆಚ್ಚು ಭಕ್ತರ ಬಂಧನ; ಸಿಎಂ ಪಿಣರಾಯಿ ಮನೆ ಮುಂದೆ ಧರಣಿ

ಮೂವರು ಕಳ್ಳರ ಬಂಧನ

ಮೈಸೂರು: ಕಳವು ಮಾಡುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸಿರುವ ಸಿಸಿಬಿ ಪೊಲೀಸರು, 1ಲಕ್ಷ ರೂ. ಮೌಲ್ಯದ ಚಿನ್ನಾಭರಣ, ಬೆಳ್ಳಿ ಪದಾರ್ಥ, ವಿದೇಶಿ ನೋಟುಗಳು ಹಾಗೂ ಟಿವಿ ವಶಪಡಿಸಿಕೊಂಡಿದ್ದಾರೆ. ಶಾಂತಿನಗರದ ಶಾಬಾಜ್ ಖುರೇಶಿ ಅ.ಶಾಬಾಜ್(23), ಉದಯಗಿರಿ ಕೆಎಚ್‌ಬಿ…

View More ಮೂವರು ಕಳ್ಳರ ಬಂಧನ

ಮೂವರು ಕಳ್ಳರ ಬಂಧನ

ರಾಣೆಬೆನ್ನೂರ: ಹಲವು ಕಳವು ಪ್ರಕರಣದಲ್ಲಿ ಭಾಗಿಯಾಗಿದ್ದ ಕಳ್ಳರನ್ನು ಬಂಧಿಸುವಲ್ಲಿ ನಗರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ವೃತ್ತ ನಿರೀಕ್ಷರ ಕಚೇರಿಯಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹೆಚ್ಚುವರಿ ಜಿಲ್ಲಾ ವರಿಷ್ಠಾಧಿಕಾರಿ ಜಿ.ಎ. ಜಗದೀಶ, ನಗರ ಸೇರಿ ಗ್ರಾಮೀಣ,…

View More ಮೂವರು ಕಳ್ಳರ ಬಂಧನ

ಅಮೃತಸರ ರೈಲು ದುರಂತ: ಹಳಿ ಮೇಲೆ ಜನರಿರುವುದು ತಿಳಿದಿರಲಿಲ್ಲ ಎಂದ ಚಾಲಕ

ಅಮೃತಸರ: ಧೋಬಿಘಾಟ್‌ ಜೋಡಿ ರೈಲು ಹಳಿ ಸಮೀಪದ ಮೈದಾನದಲ್ಲಿ ನಡೆಯುತ್ತಿದ್ದ ರಾವಣ ಪ್ರತಿಕೃತಿ ದಹನ ವೀಕ್ಷಿಸುತ್ತಿದ್ದವರ ಮೇಲೆ ರೈಲು ಹರಿದು ಕನಿಷ್ಠ 60 ಜನರು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ರೈಲು ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ.…

View More ಅಮೃತಸರ ರೈಲು ದುರಂತ: ಹಳಿ ಮೇಲೆ ಜನರಿರುವುದು ತಿಳಿದಿರಲಿಲ್ಲ ಎಂದ ಚಾಲಕ

ಜಾನುವಾರು ಕದ್ದು ಮಾಂಸ ಮಾರಾಟ

ಮೂಡಿಗೆರೆ: ತಾಲೂಕಿನ ಅಣಜೂರು ಗ್ರಾಮದಲ್ಲಿ ಜಾನುವಾರು ಕೊಂದು ಮಾಂಸ ಮಾರಾಟ ಮಾಡುತ್ತಿದ್ದ ಯುವಕರಿಬ್ಬರು ಘಟನೆ ಬಹಿರಂಗಗೊಳ್ಳುತ್ತಿದ್ದಂತೆಯೇ ತಡರಾತ್ರಿ ಪೊಲೀಸರಿಗೆ ಶರಣಾಗಿದ್ದಾರೆ. ಆರೋಪಿಯ ಅಂಗಡಿ ಮೇಲೆ ಸ್ಥಳೀಯ ಯುವಕರು ಕಲ್ಲು ತೂರಿದ್ದರಿಂದ ಗ್ರಾಮದಲ್ಲಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ.…

View More ಜಾನುವಾರು ಕದ್ದು ಮಾಂಸ ಮಾರಾಟ

ತ.ನಾಡು ಹಿಂದು ಮುಖಂಡರ ಹತ್ಯೆಗೆ ಸಂಚು ರೂಪಿಸಿದ್ದ ಐವರ ಬಂಧನ

ಚೆನ್ನೈ: ಕೆಲ ಹಿಂದು ನಾಯಕರ ಹತ್ಯೆಗೆ ಸಂಚು ರೂಪಿಸಿದ್ದ ಐವರನ್ನು ಪೊಲೀಸರು ಕೊಯಮತ್ತೂರಿನಲ್ಲಿ ಭಾನುವಾರ ಬಂಧಿಸಿದ್ದಾರೆ. ಮದುವೆ ನೆಪದಲ್ಲಿ ಚೆನ್ನೈನಿಂದ ಕೊಯಮತ್ತೂರಿಗೆ ಬಂದಿಳಿದ ನಾಲ್ವರು ಹಾಗೂ ಅವರನ್ನು ಕರೆದೊಯ್ಯಲು ಬಂದಿದ್ದ ಮತ್ತೊಬ್ಬ ವ್ಯಕ್ತಿಯನ್ನು ವಿಶೇಷ…

View More ತ.ನಾಡು ಹಿಂದು ಮುಖಂಡರ ಹತ್ಯೆಗೆ ಸಂಚು ರೂಪಿಸಿದ್ದ ಐವರ ಬಂಧನ