ಕಾನನ ನಾಶದಿಂದ ಕ್ಷಾಮದ ಭೀತಿ

ದಾಂಡೇಲಿ: ಜಗತ್ತಿನಾದ್ಯಂತ ಅರಣ್ಯ ನಾಶದಿಂದ ಭೂಮಿಯ ಮೇಲೆ ವಾಸಿಸುವರೆಲ್ಲರೂ ಬರುವ ದಿನಗಳಲ್ಲಿ ಕ್ಷಾಮ ಎದುರಿಸಬೇಕಾಗುತ್ತದೆ ಎಂದು ವಲಯ ಅರಣ್ಯ ಅಧಿಕಾರಿ ಮಂಜುನಾಥ ಹೇಳಿದರು. ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ನಗರದ ಲಯನ್ಸ್ ಅಂತಾರಾಷ್ಟ್ರೀಯ ಆಂಗ್ಲ ಮಾಧ್ಯಮ…

View More ಕಾನನ ನಾಶದಿಂದ ಕ್ಷಾಮದ ಭೀತಿ

ಬಿರುಗಾಳಿಗೆ ನೆಲ ಕಚ್ಚಿದ ಬಾಳೆ

ಹಿರಿಯೂರು: ತಾಲೂಕಿನ ವಿವಿಧೆಡೆ ಭಾನುವಾರ ರಾತ್ರಿ ಸುರಿದ ಬಿರುಗಾಳಿ ಸಹಿತ ಆಲಿ ಕಲ್ಲು ಮಳೆಗೆ ಬಾಳೆ, ಅಡಕೆ ನಾಶವಾಗಿದೆ. ಜೆ.ಜಿ.ಹಳ್ಳಿ. ಮೇಟಿಕುರ್ಕೆ, ಹಿರಿಯೂರು, ಚಿಲ್ಲಹಳ್ಳಿ, ಅಬ್ಬಿನಹೊಳೆ, ಈಶ್ವರಗೆರೆ, ಬಬ್ಬೂರು, ಇಕ್ಕನೂರು ಗ್ರಾಮದಲ್ಲಿ ಬಿರುಗಾಳಿ ಸಹಿತ…

View More ಬಿರುಗಾಳಿಗೆ ನೆಲ ಕಚ್ಚಿದ ಬಾಳೆ

ಜಮೀನಿಗೆ ತೆರಳಲು ರೈತರ ಹರಸಾಹಸ

ಗುತ್ತಲ: ಪಟ್ಟಣದಿಂದ ಚೌಡಯ್ಯದಾನಪುರ-ನರಸೀಪುರ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಒಳರಸ್ತೆ ದುರಸ್ತಿ ಕಾಣದೆ ಸಂಚಾರ ದುಸ್ತರವಾಗಿದೆ. ಹೀಗಾಗಿ, ರೈತರು ಸುತ್ತುಬಳಸಿ ತಮ್ಮ ಜಮೀನುಗಳಿಗೆ ತೆರಳುವಂತಾಗಿದೆ. ಐದು ಕಿ.ಮೀ. ಉದ್ದದ ಈ ರಸ್ತೆ ದುರಸ್ತಿ ಮರೀಚಿಕೆಯಾಗಿದೆ. ಈ…

View More ಜಮೀನಿಗೆ ತೆರಳಲು ರೈತರ ಹರಸಾಹಸ

ಆಕಸ್ಮಿಕ ಬೆಂಕಿಗೆ ತೆಂಗು ಬೆಳೆ ನಾಶ

ಬೆಳಕವಾಡಿ: ಆಕಸ್ಮಿಕ ಬೆಂಕಿ ಅವಘಡಕ್ಕೆ ಸಮೀಪದ ಕಿರಗಸೂರು ಗ್ರಾಮದ ಸಾವಯವ ಕೃಷಿಕನಿಗೆ ಸೇರಿದ ತೆಂಗು, ತೋಟಗಾರಿಕೆ ಬೆಳೆಗಳು ನಾಶವಾಗಿವೆ. ಗ್ರಾಮದ ಡಾ.ಮಹೇಶ್ ಎಂಬುವರ ಜಮೀನಿನಲ್ಲಿ ಬೆಳೆದಿದ್ದ ಬೆಳೆ ಬೆಂಕಿಗೆ ಆಹುತಿಯಾಗಿದೆ. ಎರಡು ಎಕರೆಗೂ ಹೆಚ್ಚಿನ…

View More ಆಕಸ್ಮಿಕ ಬೆಂಕಿಗೆ ತೆಂಗು ಬೆಳೆ ನಾಶ

ಎರೆಹುಳದ ಬಯೋಮ್ ನಾಶ!

<ಸ್ವಾಭಾವಿಕ ಪರಿಸರದಲ್ಲಿ ಎರೆಹುಳಕ್ಕಿಲ್ಲ ಬದುಕು * ಸುಡುಮಣ್ಣು ಕೊರತೆಯೇ ಸಮಸ್ಯೆಯ ಮೂಲ> ಶ್ರವಣ್‌ಕುಮಾರ್ ನಾಳ, ಪುತ್ತೂರು ಮುಂದಿನ ದಿನಗಳಲ್ಲಿ ಸ್ವಾಭಾವಿಕ ಪರಿಸರದಲ್ಲಿ ಎರೆಹುಳ ಕಾಣಲು ಅಸಾಧ್ಯ. ಜೀವ ಪರಿಸರ ವ್ಯವಸ್ಥೆಯಲ್ಲಿ ಎರೆಹುಳದ ಬಯೋಮ್ ಬಹುತೇಕ…

View More ಎರೆಹುಳದ ಬಯೋಮ್ ನಾಶ!

ಭತ್ತದ ಗದ್ದೆ ನಾಶ, ಅರಣ್ಯಾಧಿಕಾರಿ ಭೇಟಿ

ಮುಂಡಗೋಡ: ತಾಲೂಕಿನಲ್ಲಿ ಕಾಡಾನೆಗಳ ದಾಳಿಯಿಂದ ನಾಶವಾದ ತೋಟಗಳಿಗೆ ಮತ್ತು ಭತ್ತದ ಗದ್ದೆಗಳಿಗೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಆರ್.ಜಿ. ಭಟ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕಳೆದ 2 ತಿಂಗಳಿನಿಂದ ತಾಲೂಕಿನ ಚವಡಳ್ಳಿ, ಗುಂಜಾವತಿ, ಮೈನಳ್ಳಿ…

View More ಭತ್ತದ ಗದ್ದೆ ನಾಶ, ಅರಣ್ಯಾಧಿಕಾರಿ ಭೇಟಿ

ಕಾಡಾನೆಗಳ ದಾಳಿಗೆ ಭತ್ತದ ಪೈರು ನಾಶ

ಸುಂಟಿಕೊಪ್ಪ: ನಾಕೂರು ಶಿರಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಮ್ಮೆಗುಂಡಿ ಕಾನ್‌ಬೈಲು ಬೈಚನಹಳ್ಳಿ ನಿವಾಸಿ ಅಣ್ಣುನಾಯ್ಕ ಎಂಬುವರ ಗದ್ದೆಗೆ ಕಾಡಾನೆಗಳ ಹಿಂಡು ದಾಳಿ ನಡೆಸಿದ ಪರಿಣಾಮ ಸುಮಾರು 50 ಸಾವಿರ ರೂ. ನಷ್ಟವಾಗಿದೆ. ಗದ್ದೆಯಲ್ಲಿನ ಭತ್ತ ಪೈರುಗಳನ್ನು…

View More ಕಾಡಾನೆಗಳ ದಾಳಿಗೆ ಭತ್ತದ ಪೈರು ನಾಶ

ಅವಧಿ ಮುಗಿದ ಮದ್ಯ ನಾಶ

ಯಾದಗಿರಿ: ಕರ್ನಾಟಕ ರಾಜ್ಯ ಪಾನೀಯ ನಿಗಮ ನಿಯಮಿತದ ಜಿಲ್ಲಾ ಮದ್ಯ ಸಂಗ್ರಹ ಘಟಕದಲ್ಲಿ ಮಂಗಳವಾರ ಅಅಬಕಾರಿ ಇಲಾಖೆ ಅಧಿಕಾರಿಗಳು ಅವಧಿ ಮುಗಿದ ಮದ್ಯವನ್ನು ನಾಶ ಪಡಿಸಿದರು. ನಗರದ ಬಂದಳ್ಳ ರಸ್ತೆಯಲ್ಲಿರುವ ಘಟಕದಲ್ಲಿ ಶಹಾಪುರ ಅಬಕಾರಿ ಇಲಾಖೆ…

View More ಅವಧಿ ಮುಗಿದ ಮದ್ಯ ನಾಶ

ಕಾಡಾನೆ ದಾಳಿಗೆ ತೆಂಗು ಬೆಳೆ ನಾಶ

ಹಲಗೂರು: ಸಮೀಪದ ಮರಿಜೊಗಯ್ಯನ ಗ್ರಾಮದ ಜಮೀನೊಂದರಲ್ಲಿ ಬುಧವಾರ ರಾತ್ರಿ ಮುತ್ತತ್ತಿ ಅರಣ್ಯ ಪ್ರದೇಶದಿಂದ ಬಂದ 4 ಕಾಡಾನೆಗಳು ತೆಂಗಿನ ಸಸಿ, ಮುಸುಕಿನ ಜೋಳ ಸೇರಿದಂತೆ ಇತರೆ ಬೆಳೆಗಳನ್ನು ನಾಶ ಪಡಿಸಿವೆ. ಗ್ರಾಮದ ಮೀನಾ ಅವರ…

View More ಕಾಡಾನೆ ದಾಳಿಗೆ ತೆಂಗು ಬೆಳೆ ನಾಶ

ಮಳೆ ಕೊರತೆಯಿಂದ ಬೇಸತ್ತು ಮೆಕ್ಕೆಜೋಳ ಬೆಳೆ ನೆಲಸಮ ಮಾಡಿದ ರೈತ

ದಾವಣಗೆರೆ: ಮಳೆ ಕೊರತೆಯಿಂದ ಮೆಕ್ಕೆ ಜೋಳದ ಬೆಳೆ ಒಣಗುತ್ತಿರುವುದುರಿಂದ ಬೇಸತ್ತ ರೈತರೊಬ್ಬರು ಬೆಳೆಯನ್ನು ನಾಶಪಡಿಸಿದ್ದಾರೆ. ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಮೈದೂರು ಗ್ರಾಮದ ರೈತ ರಾಜಪ್ಪ ಅವರು ನಾಲ್ಕು ಎಕರೆ ಜಮೀನಿನಲ್ಲಿ ಬೆಳೆದಿದ್ದ ಮೆಕ್ಕೆಜೋಳವನ್ನು ಶನಿವಾರ…

View More ಮಳೆ ಕೊರತೆಯಿಂದ ಬೇಸತ್ತು ಮೆಕ್ಕೆಜೋಳ ಬೆಳೆ ನೆಲಸಮ ಮಾಡಿದ ರೈತ