ಬಿಬಿಎಂಪಿಯ ನೂತನ ಮೇಯರ್​ ಆಗಿ ಎಂ. ಗೌತಮ್​ ಕುಮಾರ್​ ಆಯ್ಕೆ: ಜೋಗುಪಾಳ್ಯ ವಾರ್ಡ್​ನ ಕಾರ್ಪೋರೇಟರ್​

ಬೆಂಗಳೂರು: ಬೃಹತ್​ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ನೂತನ ಮೇಯರ್​ ಆಗಿ ಜೋಗುಪಾಳ್ಯ ವಾರ್ಡ್​ನ ಕಾರ್ಪೋರೇಟರ್​ ಎಂ. ಗೌತಮ್​ ಕುಮಾರ್​ ಆಯ್ಕೆಯಾಗಿದ್ದಾರೆ. ಇವರು ಬಿಬಿಎಂಪಿಯ 53ನೇ ಮೇಯರ್​ ಆಗಿರಲಿದ್ದಾರೆ. ಗೌತಮ್​ ಕುಮಾರ್​ ಪರ 129…

View More ಬಿಬಿಎಂಪಿಯ ನೂತನ ಮೇಯರ್​ ಆಗಿ ಎಂ. ಗೌತಮ್​ ಕುಮಾರ್​ ಆಯ್ಕೆ: ಜೋಗುಪಾಳ್ಯ ವಾರ್ಡ್​ನ ಕಾರ್ಪೋರೇಟರ್​

ಖಾಸಗಿ ಬಸ್ ನಿಲ್ದಾಣ ಅವ್ಯವಸ್ಥೆ ಆಗರ

ಶಿವಮೊಗ್ಗ: ನಗರದ ಖಾಸಗಿ ಬಸ್ ನಿಲ್ದಾಣಕ್ಕೆ ಅಧಿಕಾರಿಗಳೊಂದಿಗೆ ಶುಕ್ರವಾರ ಭೇಟಿ ನೀಡಿದ ಉಪಮೇಯರ್ ಎಸ್.ಎನ್.ಚನ್ನಬಸಪ್ಪ, ಅಲ್ಲಿನ ಅವ್ಯವಸ್ಥೆ ಕಂಡು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಬಸ್ ನಿಲ್ದಾಣದ ನಿರ್ವಹಣೆ ಟೆಂಡರ್ ಪಡೆದ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ…

View More ಖಾಸಗಿ ಬಸ್ ನಿಲ್ದಾಣ ಅವ್ಯವಸ್ಥೆ ಆಗರ

ಗಾಂಧಿ ಪಾರ್ಕ್ ಸುಸ್ಥಿತಿಗೆ 3 ತಿಂಗಳ ಡೆಡ್​ಲೈನ್

ಶಿವಮೊಗ್ಗ: ನಗರದ ಹೃದಯ ಭಾಗದಲ್ಲಿರುವ ಮಹಾತ್ಮಾ ಗಾಂಧಿ ಪಾರ್ಕ್​ನ್ನು 3 ತಿಂಗಳೊಳಗೆ ಸುಸ್ಥಿತಿಗೆ ತರುವಂತೆ ಮೇಯರ್ ಲತಾ ಗಣೇಶ್ ಹಾಗೂ ಉಪಮೇಯರ್ ಎಸ್.ಎನ್.ಚನ್ನಬಸಪ್ಪ ಸಂಬಂಧಪಟ್ಟ ಗುತ್ತಿಗೆದಾರರಿಗೆ ಖಡಕ್ ಸೂಚನೆ ನೀಡಿದ್ದಾರೆ. ನಿರ್ವಹಣೆ ಹೊಣೆ ಹೊತ್ತಿರುವ…

View More ಗಾಂಧಿ ಪಾರ್ಕ್ ಸುಸ್ಥಿತಿಗೆ 3 ತಿಂಗಳ ಡೆಡ್​ಲೈನ್

ಭದ್ರೇಗೌಡ ಬೆಂಗಳೂರಿನ 54ನೇ ಉಪ ಮೇಯರ್

ಬೆಂಗಳೂರು: ರಮೀಳಾ ಉಮಾಶಂಕರ್ ಅಕಾಲಿಕ ನಿಧನದಿಂದಾಗಿ ತೆರವಾಗಿದ್ದ ಉಪ ಮೇಯರ್ ಸ್ಥಾನಕ್ಕೆ ನಿರೀಕ್ಷೆಯಂತೆ ಕಾಂಗ್ರೆಸ್- ಜೆಡಿಎಸ್ ಪಕ್ಷದ ಒಮ್ಮತದ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ನಾಗಪುರ ವಾರ್ಡ್​ನ ಭದ್ರೇಗೌಡ ಆಯ್ಕೆಯಾಗಿದ್ದಾರೆ. ಬುಧವಾರ ನಡೆದ ಕೌನ್ಸಿಲ್ ಸಭೆಯಲ್ಲಿ ಉಪಮೇಯರ್…

View More ಭದ್ರೇಗೌಡ ಬೆಂಗಳೂರಿನ 54ನೇ ಉಪ ಮೇಯರ್

ಬಿಬಿಎಂಪಿ ಉಪಮೇಯರ್​ ಆಗಿ ಜೆಡಿಎಸ್​ನ ಭದ್ರೇಗೌಡ ಅವಿರೋಧ ಆಯ್ಕೆ

ಬೆಂಗಳೂರು: ಬಿಬಿಎಂಪಿಯ 53ನೇ ಉಪಮೇಯರ್​ ಆಗಿ ಜೆಡಿಎಸ್​ನ ಭದ್ರೇಗೌಡ ಅವಿರೋಧ ಆಯ್ಕೆಯಾಗಿದ್ದಾರೆ. ಭದ್ರೇಗೌಡ ನಾಗಪುರ ವಾರ್ಡ್​ನಿಂದ ಇದೇ ಮೊದಲಬಾರಿಗೆ ಬಿಬಿಎಂಪಿ ಸದಸ್ಯರಾಗಿದ್ದರು. ಉಪಮೇಯರ್​ ಆಗಿದ್ದ ರಮೀಳಾ ಉಮಾಶಂಕರ್​ ನಿಧನದಿಂದ ತೆರವಾಗಿದ್ದ ಸ್ಥಾನಕ್ಕೆ ಇಂದು ಚುನಾವಣೆ…

View More ಬಿಬಿಎಂಪಿ ಉಪಮೇಯರ್​ ಆಗಿ ಜೆಡಿಎಸ್​ನ ಭದ್ರೇಗೌಡ ಅವಿರೋಧ ಆಯ್ಕೆ

ಬಿಬಿಎಂಪಿ ಸ್ಥಾಯಿ ಸಮಿತಿ ಹಂಚಿಕೆ ಬಿಕ್ಕಟ್ಟು ಶಮನ: 4 ಸಮಿತಿ ಜೆಡಿಎಸ್​, 5 ಕಾಂಗ್ರೆಸ್​, 3 ಪಕ್ಷೇತರರ ಪಾಲು

ಬೆಂಗಳೂರು: ಬಿಬಿಎಂಪಿ ಸ್ಥಾಯಿ ಸಮಿತಿ ಹಂಚಿಕೆ ಬಿಕ್ಕಟ್ಟು ಶಮನವಾಗಿದ್ದು, ಒಟ್ಟು 12 ಸಮಿತಿಗಳಲ್ಲಿ ನಾಲ್ಕು ಸಮಿತಿಗಳು ಜೆಡಿಎಸ್​ಗೆ ಹಾಗೂ ಐದು ಸಮಿತಿಗಳು ಕಾಂಗ್ರೆಸ್​ ಪಾಲಾಗಿವೆ. ಇನ್ನೂ ಮೂರು ಸಮಿತಿಯನ್ನು ಪಕ್ಷೇತರರಿಗೆ ಹಂಚಿಕೆ ಮಾಡಲಾಗಿದೆ. ತೆರಿಗೆ…

View More ಬಿಬಿಎಂಪಿ ಸ್ಥಾಯಿ ಸಮಿತಿ ಹಂಚಿಕೆ ಬಿಕ್ಕಟ್ಟು ಶಮನ: 4 ಸಮಿತಿ ಜೆಡಿಎಸ್​, 5 ಕಾಂಗ್ರೆಸ್​, 3 ಪಕ್ಷೇತರರ ಪಾಲು

ಜೆಡಿಎಸ್​ನ ಭದ್ರೇಗೌಡ ಉಪಮೆಯರ್​ ಅಭ್ಯರ್ಥಿ?

ಬೆಂಗಳೂರು: ಬಿಬಿಎಂಪಿ 12 ಸ್ಥಾಯಿ ಸಮಿತಿಗೆ ಸದಸ್ಯರ ಆಯ್ಕೆ ಮತ್ತು ಉಪ ಮೇಯರ್ ಚುನಾವಣೆಗೆ ಬುಧವಾರ (ಡಿ.5) ನಡೆಯಲಿದ್ದು, ಜೆಡಿಎಸ್​ನಿಂದ ಉಪಮೇಯರ್ ಹುದ್ದೆಗೆ ನಾಗಪುರ ವಾರ್ಡ್​ನ ಭದ್ರೇಗೌಡ ಆಯ್ಕೆ ಬಹುತೇಕ ಖಚಿತವಾಗಿದೆ. ಪ್ರಸ್ತುತ ಸ್ಥಾಯಿ…

View More ಜೆಡಿಎಸ್​ನ ಭದ್ರೇಗೌಡ ಉಪಮೆಯರ್​ ಅಭ್ಯರ್ಥಿ?

ಲತಾ ಮೇಯರ್, ಚನ್ನಬಸಪ್ಪ ಉಪಮೇಯರ್

ಶಿವಮೊಗ್ಗ: ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ ಸಂಪೂರ್ಣ ಬಹುಮತದೊಂದಿಗೆ ಬಿಜೆಪಿ ಅಧಿಕಾರದ ಗದ್ದುಗೆಯೇರಿದ್ದು, ನೂತನ ಮೇಯರ್ ಆಗಿ ಲತಾ ಗಣೇಶ್ ಹಾಗೂ ಉಪಮೇಯರ್ ಆಗಿ ಎಸ್.ಎನ್.ಚನ್ನಬಸಪ್ಪ 14 ಮತಗಳ ಅಂತರದಿಂದ ಆಯ್ಕೆಯಾಗಿದ್ದಾರೆ. ಮೇಯರ್-ಉಪಮೇಯರ್ ಚುನಾವಣೆಯಲ್ಲಿ ಮೇಯರ್ ಸ್ಥಾನಕ್ಕೆ…

View More ಲತಾ ಮೇಯರ್, ಚನ್ನಬಸಪ್ಪ ಉಪಮೇಯರ್

ಕೈ ತೆಕ್ಕೆಗೆ ಮೇಯರ್ ಪಟ್ಟ

 ಮೈಸೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜಕೀಯ ಚತುರ ನಡೆಯಿಂದ 5 ವರ್ಷದ ನಂತರ ನಗರ ಪಾಲಿಕೆಯಲ್ಲಿ ಕಾಂಗ್ರೆಸ್ ಮೇಯರ್ ಪಟ್ಟ ಅಲಂಕರಿಸಿದೆ. ನೂತನ ಮೇಯರ್ ಆಗಿ ಕಾಂಗ್ರೆಸ್‌ನ ಪುಷ್ಪಲತಾ ಜಗನ್ನಾಥ್, ಉಪ ಮೇಯರ್‌ಆಗಿ…

View More ಕೈ ತೆಕ್ಕೆಗೆ ಮೇಯರ್ ಪಟ್ಟ

ಮೈಸೂರು ಪಾಲಿಕೆ ನಿರೀಕ್ಷೆಯಂತೇ ದೋಸ್ತಿ ಮಡಿಲಿಗೆ: ಪುಷ್ಪಲತಾ ಮೇಯರ್​, ಶಫಿ ಅಹ್ಮದ್​ ಉಪ ಮೇಯರ್​

ಮೈಸೂರು: ನಿರೀಕ್ಷೆಯಂತೆಯೇ ಮೈಸೂರು ಮಹಾನಗರ ಪಾಲಿಕೆ ಅಧಿಕಾರ ಕಾಂಗ್ರೆಸ್​- ಜೆಡಿಎಸ್​ ಮೈತ್ರಿ ಕೂಟಕ್ಕೆ ಒಲಿದಿದೆ. ಕಾಂಗ್ರೆಸ್​ನ ಪುಷ್ಪಲತಾ ಜಗನ್ನಾಥ್​ ಮೇಯರ್​ ಆಗಿ ಆಯ್ಕೆಯಾದರೆ, ಜೆಡಿಎಸ್​ನ ಶಫಿ ಅಹ್ಮದ್​ ಉಪ ಮೇಯರ್​ ಆಗಿ ಆಯ್ಕೆಯಾದರು. ಅತಂತ್ರ…

View More ಮೈಸೂರು ಪಾಲಿಕೆ ನಿರೀಕ್ಷೆಯಂತೇ ದೋಸ್ತಿ ಮಡಿಲಿಗೆ: ಪುಷ್ಪಲತಾ ಮೇಯರ್​, ಶಫಿ ಅಹ್ಮದ್​ ಉಪ ಮೇಯರ್​