ಮುಧೋಳ ಅಭವೃದ್ಧಿ ಆದ್ಯತೆಯಾಗಲಿ

ಮುಧೋಳ: ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಅವಧಿಯಲ್ಲಿ ನಗರದ ಅಭಿವೃದ್ಧಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದ್ದು, ಅವುಗಳ ಸಮರ್ಪಕ ಅನುಷ್ಠಾನ ಜತೆಗೆ ಮೂಲಸೌಲಭ್ಯಗಳ ಒದಗಿಸಲು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು ಮುತುವರ್ಜಿ ವಹಿಸಬೇಕು ಎಂದು…

View More ಮುಧೋಳ ಅಭವೃದ್ಧಿ ಆದ್ಯತೆಯಾಗಲಿ

52000 ಎಕರೆ ನೀರಾವರಿ ಕ್ಷೇತ್ರವಾಗಿಸುವ ಗುರಿ

ಕೆರೂರ: ಹೆರಕಲ್ ಏತ ನೀರಾವರಿಯ ದಕ್ಷಿಣ ಭಾಗದ ಯೋಜನೆಯನ್ನು 18 ತಿಂಗಳಲ್ಲಿ ಕರಾರುವಕ್ಕಾಗಿ ಪೂರ್ಣಗೊಳಿಸುವಂತೆ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅಧಿಕಾರಿಗಳಿಗೆ ಸೂಚನೆ ನೀಡಿದರು. ಸಮೀಪದ ಬೀಳಗಿ ವಿಧಾನಸಭಾ ಮತಕ್ಷೇತ್ರದ ಕೈನಕಟ್ಟಿ ಗ್ರಾಮದಲ್ಲಿ ಕೃಷ್ಣಾ ಭಾಗ್ಯ…

View More 52000 ಎಕರೆ ನೀರಾವರಿ ಕ್ಷೇತ್ರವಾಗಿಸುವ ಗುರಿ

ಸಮಗ್ರ ಪ್ರಗತಿಗೆ ಕ್ರಮ ಕೈಗೊಳ್ಳಿ

ಅಥಣಿ: ಪಟ್ಟಣದಲ್ಲಿ ವಿವಿಧ ಸಮಸ್ಯೆಗಳನ್ನು ಪರಿಹರಿಸುವಂತೆ ಆಗ್ರಹಿಸಿ ಅಥಣಿ ಭಾರತೀಯ ಕಿಸಾನ ಸಂಘ- ಕರ್ನಾಟಕ ಪ್ರದೇಶ ಸಂಘ ಅಧ್ಯಕ್ಷರು ಹಾಗೂ ಸದಸ್ಯರು ಉಪಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವರಿಗೆ ಸೇರಿ ಮನವಿ ಸಲ್ಲಿಸಿದರು. ತಾಲೂಕಿನಲ್ಲಿ 5…

View More ಸಮಗ್ರ ಪ್ರಗತಿಗೆ ಕ್ರಮ ಕೈಗೊಳ್ಳಿ

ಉತ್ತರ ಕರ್ನಾಟಕದಲ್ಲಿ ಮತ್ತೆ ಪ್ರವಾಹ ಭೀತಿ: ಬೆಳಗಾವಿಗೆ ಸಿಎಂ ಬಿ.ಎಸ್​. ಯಡಿಯೂರಪ್ಪ ಭೇಟಿ, ಪರಿಶೀಲನೆ

ಬೆಳಗಾವಿ: ಉತ್ತರ ಕರ್ನಾಟಕದಲ್ಲಿ ಮತ್ತೆ ನೆರೆ ಭೀತಿ ಉಂಟಾಗಿದೆ. ಮಹಾರಾಷ್ಟ್ರದ ಅಣೆಕಟ್ಟೆಗಳಿಂದ ಭಾರಿ ಪ್ರಮಾಣದಲ್ಲಿ ನೀರು ಹೊರಬಿಟ್ಟಿರುವ ಪರಿಣಾಮ ಬೆಳಗಾವಿ ಅಲ್ಲದೆ ನೆರೆಹೊರೆ ಜಿಲ್ಲೆಗಳಲ್ಲಿ ತೀವ್ರ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಹಾನಿ…

View More ಉತ್ತರ ಕರ್ನಾಟಕದಲ್ಲಿ ಮತ್ತೆ ಪ್ರವಾಹ ಭೀತಿ: ಬೆಳಗಾವಿಗೆ ಸಿಎಂ ಬಿ.ಎಸ್​. ಯಡಿಯೂರಪ್ಪ ಭೇಟಿ, ಪರಿಶೀಲನೆ

ಪರಿಹಾರ ವಿತರಣೆಯಲ್ಲಿ ಲೋಪದೋಷ

ಬಾಗಲಕೋಟೆ: ಜಿಲ್ಲೆಯ ಪ್ರವಾಹ ಸಂತ್ರಸ್ತರಿಗೆ ಪರಿಹಾರ ವಿತರಣೆಯಲ್ಲಿ ಭಾರಿ ಲೋಪದೋಷಗಳಾಗುತ್ತಿವೆ. ನೈಜ ಫಲಾನುಭವಿಗಳು ಸೌಲಭ್ಯ ವಂಚಿತರಾಗಿ, ನಕಲಿ ಫಲಾನುಭವಿಗಳು ಲಾಭ ಪಡೆಯುತ್ತಿದ್ದಾರೆ. ಈ ತಾರತಮ್ಯ ನೀತಿಗೆ ಬ್ರೇಕ್ ಬೀಳಬೇಕು. ಸಮೀಕ್ಷೆಯಲ್ಲಿ ಅನೇಕ ನೂನ್ಯತೆಗಳಿವೆ. ನೇಕಾರರರು,…

View More ಪರಿಹಾರ ವಿತರಣೆಯಲ್ಲಿ ಲೋಪದೋಷ

ಸಾರಿಗೆ ಇಲಾಖೆ ನಷ್ಟದಲ್ಲಿದೆ…ಸೋರಿಕೆಗೆ ಕಡಿವಾಣ ಹಾಕಿ ನಷ್ಟ ತಡೆಗಟ್ಟಲಾಗುವುದು: ಡಿಸಿಎಂ ಲಕ್ಷ್ಮಣ್​ ಸವದಿ

ಹುಬ್ಬಳ್ಳಿ: ಸಾರಿಗೆ ಇಲಾಖೆ ಭಾರಿ ನಷ್ಟದಲ್ಲಿದೆ. ಸೋರಿಕೆಗೆ ಕಡಿವಾಣ ಹಾಕಿ ನಷ್ಟ ತಡೆಗಟ್ಟಲಾಗುವುದು ಎಂದು ಸಾರಿಗೆ ಸಚಿವರೂ ಆದ ಡಿಸಿಎಂ ಲಕ್ಷ್ಮಣ್​ ಸವದಿ ಹೇಳಿದ್ದಾರೆ. ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಸುದ್ದಿಗಾರರ ಜತೆ ಮಾತನಾಡಿದರು.…

View More ಸಾರಿಗೆ ಇಲಾಖೆ ನಷ್ಟದಲ್ಲಿದೆ…ಸೋರಿಕೆಗೆ ಕಡಿವಾಣ ಹಾಕಿ ನಷ್ಟ ತಡೆಗಟ್ಟಲಾಗುವುದು: ಡಿಸಿಎಂ ಲಕ್ಷ್ಮಣ್​ ಸವದಿ

ಇಂದು ಅಧಿಕೃತ ಕಚೇರಿ ಪ್ರವೇಶ ಮಾಡಿದ ಡಿಸಿಎಂ ಲಕ್ಷ್ಮಣ್​ ಸವದಿ; ಸಾರಿಗೆ ಇಲಾಖೆ ಸದೃಢಗೊಳಿಸುವ ಭರವಸೆ

ಬೆಂಗಳೂರು: ನೂತನ ಡಿಸಿಎಂ, ಸಾರಿಗೆ ಸಚಿವ ಲಕ್ಷ್ಮಣ್​ ಸವದಿ ಇಂದು ಅಧಿಕೃತ ಕಚೇರಿ ಪ್ರವೇಶ ಮಾಡಿದರು. ವಿಕಾಸಸೌಧದ ಮೂರನೇ ಮಹಡಿಯಲ್ಲಿರುವ 244ನೇ ಕೊಠಡಿಯಲ್ಲಿ ಪೂಜೆ ಮಾಡಿ ಪ್ರವೇಶ ಮಾಡಿದ ಡಿಸಿಎಂಗೆ ಬೆಂಬಲಿಗರು ಶುಭಕೋರಿ ಅಭಿನಂದನೆ…

View More ಇಂದು ಅಧಿಕೃತ ಕಚೇರಿ ಪ್ರವೇಶ ಮಾಡಿದ ಡಿಸಿಎಂ ಲಕ್ಷ್ಮಣ್​ ಸವದಿ; ಸಾರಿಗೆ ಇಲಾಖೆ ಸದೃಢಗೊಳಿಸುವ ಭರವಸೆ

ಸಾಂವಿಧಾನಿಕ ಮಾನ್ಯತೆ ಇಲ್ಲದ ಡಿಸಿಎಂ ಹುದ್ದೆಯನ್ನು ಕೊಟ್ಟಿದ್ದರೂ ಒಪ್ಪಿಕೊಳ್ಳುತ್ತಿರಲಿಲ್ಲ; ಸಚಿವ ಜಗದೀಶ್​ ಶೆಟ್ಟರ್​

ಹುಬ್ಬಳ್ಳಿ: ನಾವು ನಮ್ಮ ಪಕ್ಷದ ವರಿಷ್ಠರು ತೆಗೆದುಕೊಂಡ ನಿರ್ಧಾರದಂತೆ ನಡೆದುಕೊಳ್ಳುತ್ತೇವೆ. ನಮ್ಮದು ಶಿಸ್ತಿನ ಪಕ್ಷ ಎಂದು ಮಧ್ಯಮ ಮತ್ತು ಬೃಹತ್ ಕೈಗಾರಿಕೆ ಸಚಿವ ಜಗದೀಶ್​ ಶೆಟ್ಟರ್​ ಹೇಳಿದರು. ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪನವರನ್ನು…

View More ಸಾಂವಿಧಾನಿಕ ಮಾನ್ಯತೆ ಇಲ್ಲದ ಡಿಸಿಎಂ ಹುದ್ದೆಯನ್ನು ಕೊಟ್ಟಿದ್ದರೂ ಒಪ್ಪಿಕೊಳ್ಳುತ್ತಿರಲಿಲ್ಲ; ಸಚಿವ ಜಗದೀಶ್​ ಶೆಟ್ಟರ್​

ಡಿಸಿಎಂ ಹುದ್ದೆ ಬಗ್ಗೆ ಮಾಹಿತಿ ಇಲ್ಲ

ಶಿವಮೊಗ್ಗ: ಸಂಪುಟ ವಿಸ್ತರಣೆ, ಖಾತೆ ಹಂಚಿಕೆ ಬಗ್ಗೆ ಸಿಎಂ ಬಿ.ಎಸ್.ಯಡಿಯೂರಪ್ಪ ನಿರ್ಧಾರ ತೆಗೆದುಕೊಳ್ಳುತ್ತಾರೆ. ಡಿಸಿಎಂ ಹುದ್ದೆ ಬಗ್ಗೆ ನನಗೆ ಯಾವುದೆ ಮಾಹಿತಿ ಇಲ್ಲ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು. ಒಂದೆರಡು ದಿನಗಳಲ್ಲಿ ಸಚಿವರಿಗೆ ಖಾತೆ…

View More ಡಿಸಿಎಂ ಹುದ್ದೆ ಬಗ್ಗೆ ಮಾಹಿತಿ ಇಲ್ಲ

ನಾವೆಲ್ಲ ಒಟ್ಟಾಗಿದ್ದೇವೆ, ವಿಶ್ವಾಸಮತ ಗಳಿಕೆಗೆ ಯಾವುದೇ ಅಡಚಣೆಯಿಲ್ಲ: ಡಿಸಿಎಂ ಪರಮೇಶ್ವರ್​ ಭರವಸೆ

ಬೆಂಗಳೂರು: ನಾವು ವಿಶ್ವಾಸಮತಗಳಿಸುವ ಸಂಪೂರ್ಣ ವಿಶ್ವಾಸವಿದೆ. ನಮಗೆ ಯಾವುದೇ ಅಡಚಣೆಗಳೂ ಇಲ್ಲ ಎಂದು ಉಪಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ್​ ಹೇಳಿದರು. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇಂದು ಸಿಎಂ ಸರ್ಕಾರದ ಪರವಾಗಿ ವಿಶ್ವಾಸಮತ ಕೇಳಲಿದ್ದಾರೆ. ಎಲ್ಲ ಶಾಸಕರೂ…

View More ನಾವೆಲ್ಲ ಒಟ್ಟಾಗಿದ್ದೇವೆ, ವಿಶ್ವಾಸಮತ ಗಳಿಕೆಗೆ ಯಾವುದೇ ಅಡಚಣೆಯಿಲ್ಲ: ಡಿಸಿಎಂ ಪರಮೇಶ್ವರ್​ ಭರವಸೆ