ನಮ್ಮೂರು ರೋಡ್ ರಿಪೇರಿ ಯಾವಾಗ್ರಿ…

ಚಳ್ಳಕೆರೆ: ತಾಲೂಕು ಆಡಳಿತಕ್ಕೆ ಒಳಪಟ್ಟಿರುವ ಮತ್ತು ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರಕ್ಕೆ ಸೇರಿರುವ ಕ್ಯಾತಗೊಂಡನಹಳ್ಳಿ, ಯಾದಲಗಟ್ಟೆ, ದೊಡ್ಡ ಉಳ್ಳಾರ್ತಿ ಸಹಿತ 32 ಗ್ರಾಮಗಳು ಎರಡೂ ತಾಲೂಕು ಆಡಳಿತದ ಅಡ್ಡಕತ್ತರಿಯಲ್ಲಿ ಸಿಕ್ಕಿ ಮೂಲ ಸೌಲಭ್ಯದಿಂದ ದೂರ ಉಳಿದಿವೆ.…

View More ನಮ್ಮೂರು ರೋಡ್ ರಿಪೇರಿ ಯಾವಾಗ್ರಿ…

ಎನ್‌ಟಿಪಿಸಿ, ಕಾರ್ಮಿಕರಿಗಿಲ್ಲ ಮತಭಾಗ್ಯ !

ಗೊಳಸಂಗಿ: ಲೋಕಸಭೆ ಚುನಾವಣೆ ಮತದಾನ ಪ್ರಕ್ರಿಯೆಗೆ ಸಮೀಪದ ಕೂಡಗಿ ಉಷ್ಣ ವಿದ್ಯುತ್ ಸ್ಥಾವರ ವ್ಯಾಪ್ತಿಯ ನೂರಾರು ಕಾರ್ಮಿಕರಿಗೆ ಮಂಗಳವಾರ ಎನ್‌ಟಿಪಿಸಿ ರಜೆ ನೀಡದ ಹಿನ್ನೆಲೆ ಕಾರ್ಮಿಕರು ಮತದಾನದಿಂದ ವಂಚಿತಗೊಂಡರು. ವಿಜಯಪುರ-ಬಾಗಲಕೋಟೆ ಜಿಲ್ಲೆಯಲ್ಲಿ ಮಂಗಳವಾರ ನಡೆದ…

View More ಎನ್‌ಟಿಪಿಸಿ, ಕಾರ್ಮಿಕರಿಗಿಲ್ಲ ಮತಭಾಗ್ಯ !

ಮೂಲಸೌಕರ್ಯ ವಂಚಿತ ಮಹದೇಶ್ವರ ಬಡಾವಣೆ

ಎಂ.ಬಸವರಾಜು ಚಾಮರಾಜನಗರ ನಗರಸಭೆಯ 20ನೇ ವಾರ್ಡ್ ವ್ಯಾಪ್ತಿಗೆ ಬರುವ ಮಹದೇಶ್ವರ ಬಡಾವಣೆಯಲ್ಲಿ ಮೂಲ ಸೌಕರ್ಯಗಳ ಕೊರತೆಯಿಂದಾಗಿ ಅಭಿವೃದ್ಧಿ ಕುಂಠಿತಗೊಂಡಿದ್ದು, ನಿವಾಸಿಗಳು ತೊಂದರೆ ಅನುಭವಿಸುವಂತಾಗಿದೆ. ಬಡಾವಣೆಯಲ್ಲಿ ಉಪ್ಪಾರ, ನಾಯಕ ಹಾಗೂ ಮುಸ್ಲಿಂ ಜನಾಂಗದ 300ಕ್ಕೂ ಹೆಚ್ಚು…

View More ಮೂಲಸೌಕರ್ಯ ವಂಚಿತ ಮಹದೇಶ್ವರ ಬಡಾವಣೆ