ಅಮಿತ್ ಷಾಗೆ ಬೆಳ್ಳಿ ದೋಣಿ

<ಮೀನುಗಾರಿಕೆಗೆ ಪ್ರತ್ಯೇಕ ಸಚಿವಾಲಯ ಘೋಷಣೆ ಹಿನ್ನೆಲೆ>  ಉಡುಪಿ: ಪ್ರತ್ಯೇಕ ಮೀನುಗಾರಿಕಾ ಸಚಿವಾಲಯ ಮನವಿಗೆ ಸ್ಪಂದಿಸಿ ಪ್ರಸಕ್ತ ಬಜೆಟ್‌ನಲ್ಲಿ ಮೀನುಗಾರರ ಬೇಡಿಕೆ ಈಡೇರಿಸಿದ ಹಿನ್ನೆಲೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರನ್ನು ಅಖಿಲ ಭಾರತೀಯ…

View More ಅಮಿತ್ ಷಾಗೆ ಬೆಳ್ಳಿ ದೋಣಿ

ವಂದೇ ಭಾರತ್​ ಎಕ್ಸ್​ಪ್ರೆಸ್​ ರೈಲು ದರ ಎಷ್ಟು ಗೊತ್ತಾ?

ನವದೆಹಲಿ: ದೇಶಿಯವಾಗಿ ಅಭಿವೃದ್ಧಪಡಿಸಲಾಗಿರುವ ಅತ್ಯಾಧುನಿಕವಾದ ಮೊದಲ ಇಂಜಿನ್ ರಹಿತ ರೈಲು ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ವಂದೇ ಭಾರತ್​ ಎಕ್ಸ್​ಪ್ರೆಸ್​ ಇನ್ನು ನಾಲ್ಕು ದಿನಗಳಲ್ಲಿ ಸಂಚಾರ ಆರಂಭಿಸಲಿದೆ. ಈ ಹಿನ್ನೆಲೆಯಲ್ಲಿ ಪ್ರಯಾಣ ದರ ನಿಗದಿಪಡಿಸಲಾಗಿದೆ. ಪ್ರಕಟಿತ…

View More ವಂದೇ ಭಾರತ್​ ಎಕ್ಸ್​ಪ್ರೆಸ್​ ರೈಲು ದರ ಎಷ್ಟು ಗೊತ್ತಾ?

ಕೈಪಡೆಗೆ ಶಾಂತಿಪಾಠ

ನವದೆಹಲಿ: ಕಳೆದೊಂದು ತಿಂಗಳಿನಿಂದ ಕರ್ನಾಟಕ ಕಾಂಗ್ರೆಸ್​ನಲ್ಲಿ ಹೊಗೆಯಾಡುತ್ತಿರುವ ಭಿನ್ನಮತದ ಕಾವಿಗೆ ತಣ್ಣೀರು ಸುರಿದಿರುವ ಕಾಂಗ್ರೆಸ್ ಹೈಕಮಾಂಡ್, ಮೈತ್ರಿ ಸರ್ಕಾರದ ಅನಿವಾರ್ಯತೆಯನ್ನು ಮನದಟ್ಟು ಮಾಡುತ್ತಲೇ ರಾಜ್ಯ ನಾಯಕರಿಗೆ ಶಾಂತಿ ಪಾಠ ಬೋಧಿಸಿ, ಸಮಾಧಾನ ಮಾಡಿ ಕಳುಹಿಸಿದೆ.…

View More ಕೈಪಡೆಗೆ ಶಾಂತಿಪಾಠ

ಸದ್ಯ ಕೈ ವಿರಾಮ ದೋಸ್ತಿಗಿಲ್ಲ ಆರಾಮ!

ಬೆಂಗಳೂರು: ಜಾರಕಿಹೊಳಿ ಸಹೋದರರ ಅಸಮಾಧಾನಕ್ಕೆ ಕಾರಣವಾಗಿದ್ದ ಸರ್ಕಾರದ ಮಟ್ಟದಲ್ಲಿನ ಸಮಸ್ಯೆಗಳಿಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕೊನೆಗೂ ಮಂಗಳ ಹಾಡಿದ್ದಾರೆ. ಆದರೆ ಇದು ಇಷ್ಟಕ್ಕೆ ನಿಲ್ಲುವ ಲಕ್ಷಣವಿಲ್ಲ, ತಾತ್ಕಾಲಿಕ ಕದನ ವಿರಾಮವಷ್ಟೆ ಎಂಬ ಮಾತುಗಳು ಕಾಂಗ್ರೆಸ್ ಚಾವಡಿಯಿಂದಲೇ…

View More ಸದ್ಯ ಕೈ ವಿರಾಮ ದೋಸ್ತಿಗಿಲ್ಲ ಆರಾಮ!

ಕೈಡ್ರಾಮಾ ದೆಹಲಿಗೆ ಶಿಫ್ಟ್

ಬೆಂಗಳೂರು: ಕೆಲ ದಿನಗಳಿಂದ ಸಮ್ಮಿಶ್ರ ಸರ್ಕಾರದಲ್ಲಿ ನಡೆಯುತ್ತಿರುವ ರಾಜಕೀಯ ಹೈಡ್ರಾಮಾ ಈಗ ದೆಹಲಿಗೆ ವರ್ಗಾವಣೆಯಾಗಿದೆ. ದೋಸ್ತಿ ಸರ್ಕಾರ ಪತನಗೊಳ್ಳುವ ಆತಂಕ, ಪಕ್ಷದೊಳಗಿನ ಅಸಮಾಧಾನವನ್ನು ಪರಿಹರಿಸಲು ರಾಜ್ಯದ ಪ್ರಮುಖ ಕಾಂಗ್ರೆಸ್ ನಾಯಕರಿಗೆ ದೆಹಲಿಗೆ ಬರುವಂತೆ ಹೈಕಮಾಂಡ್…

View More ಕೈಡ್ರಾಮಾ ದೆಹಲಿಗೆ ಶಿಫ್ಟ್

ಸತೀಶ್​ ಜಾರಕಿಹೊಳಿಗೆ ಹೈಕಮಾಂಡ್​ ದಿಢೀರ್​ ಬುಲಾವ್​

ಬೆಂಗಳೂರು: ರಾಜ್ಯದಲ್ಲಿ ರಾಜಕೀಯ ಚಟುವಟಿಕೆಗಳು ತೀವ್ರಗೊಂಡಿರುವ ಮತ್ತು ಸಮ್ಮಿಶ್ರ ಸರ್ಕಾರ ಪತನವಾಗುವ ಆತಂಕ ಎದುರಾಗಿರುವ ಬೆನ್ನಲ್ಲೇ ಮಾಜಿ ಸಚಿವ ಸತೀಶ್​ ಜಾರಕಿಹೊಳಿ ಅವರಿಗೆ ದೆಹಲಿಗೆ ಬರುವಂತೆ ಕಾಂಗ್ರೆಸ್​ ಹೈಕಮಾಂಡ್​ ಬುಲಾವ್​ ನೀಡಿದೆ. ಭಾನುವಾರ ಸತೀಶ್​…

View More ಸತೀಶ್​ ಜಾರಕಿಹೊಳಿಗೆ ಹೈಕಮಾಂಡ್​ ದಿಢೀರ್​ ಬುಲಾವ್​

ಸಂವಿಧಾನ ಪ್ರತಿ ಸುಟ್ಟವರನ್ನು ಗಡಿಪಾರು ಮಾಡಿ

ತಾಳಿಕೋಟೆ: ದೆಹಲಿಯ ಜಂತರ್-ಮಂತರ್​ನಲ್ಲಿ ಸಂವಿಧಾನ ಪ್ರತಿ ಸುಟ್ಟ ದುಷ್ಕರ್ವಿುಗಳನ್ನು ಕೂಡಲೇ ಬಂಧಿಸಿ, ಗಡಿಪಾರು ಮಾಡುವಂತೆ ಒತ್ತಾಯಿಸಿ ಹಾಗೂ ದೇಶಾದ್ಯಂತ ದಲಿತರ ಮೇಲಿನ ಹಲ್ಲೆ ಖಂಡಿಸಿ ವಿವಿಧ ದಲಿತ ಪರ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳು ಪಟ್ಟಣದಲ್ಲಿ ಬೃಹತ್…

View More ಸಂವಿಧಾನ ಪ್ರತಿ ಸುಟ್ಟವರನ್ನು ಗಡಿಪಾರು ಮಾಡಿ