ರಕ್ಷಣಾ ಸಚಿವ ರಾಜನಾಥ್​ ಸಿಂಗ್​, ಗೃಹ ಸಚಿವ ಅಮಿತ್​ ಷಾ ಅಧಿಕಾರ ಸ್ವೀಕಾರ: ಆಯಾ ಖಾತೆಗಳ ರಾಜ್ಯ ಸಚಿವರ ಉಪಸ್ಥಿತಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಸಚಿವ ಸಂಪುಟದಲ್ಲಿ ರಕ್ಷಣಾ ಸಚಿವರಾಗಿ ನೇಮಕವಾಗಿರುವ ರಾಜನಾಥ್​ ಸಿಂಗ್​ ಮತ್ತು ಕೇಂದ್ರ ಗೃಹ ಸಚಿವರಾಗಿ ನೇಮಕಗೊಂಡಿರುವ ಅಮಿತ್​ ಷಾ ಶನಿವಾರ ಅಧಿಕಾರ ವಹಿಸಿಕೊಂಡರು. ರಕ್ಷಣಾ ಸಚಿವರಾಗಿ ಅಧಿಕಾರ…

View More ರಕ್ಷಣಾ ಸಚಿವ ರಾಜನಾಥ್​ ಸಿಂಗ್​, ಗೃಹ ಸಚಿವ ಅಮಿತ್​ ಷಾ ಅಧಿಕಾರ ಸ್ವೀಕಾರ: ಆಯಾ ಖಾತೆಗಳ ರಾಜ್ಯ ಸಚಿವರ ಉಪಸ್ಥಿತಿ

ಡಸಾಲ್ಟ್​ ಏವಿಯೇಷನ್​ ಪ್ರಾಂಗಣದಲ್ಲಿರುವ ಐಎಎಫ್​ ಕಚೇರಿಯಲ್ಲಿ ರಫೇಲ್​ ಯುದ್ಧವಿಮಾನ ಕುರಿತು ಮಾಹಿತಿ ಕಳವು?

ನವದೆಹಲಿ: ಫ್ರಾನ್ಸ್​ನ ಡಸಾಲ್ಟ್​ ಏವಿಯೇಷನ್​ ಪ್ರಾಂಗಣದಲ್ಲಿರುವ ಭಾರತೀಯ ವಾಯುಪಡೆ ಕಚೇರಿಯಿಂದ ರಫೇಲ್​ ಯುದ್ಧವಿಮಾನ ಖರೀದಿ ಕುರಿತ ಗೌಪ್ಯ ಮಾಹಿತಿಗಳನ್ನು ಕಳವು ಮಾಡಿರುವ ಶಂಕೆ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳ ಒಂದು ತಂಡವನ್ನು ಫ್ರಾನ್ಸ್​ಗೆ ರವಾನಿಸಿರುವ…

View More ಡಸಾಲ್ಟ್​ ಏವಿಯೇಷನ್​ ಪ್ರಾಂಗಣದಲ್ಲಿರುವ ಐಎಎಫ್​ ಕಚೇರಿಯಲ್ಲಿ ರಫೇಲ್​ ಯುದ್ಧವಿಮಾನ ಕುರಿತು ಮಾಹಿತಿ ಕಳವು?

ನೌಕಾಪಡೆ ಮುಖ್ಯಸ್ಥರ ನೇಮಕಾತಿ: ವೈಸ್​ ಅಡ್ಮಿರಲ್​ ಬಿಮಲ್​ ವರ್ಮ ದೂರನ್ನು ತಿರಸ್ಕರಿಸಿದ ರಕ್ಷಣಾ ಸಚಿವಾಲಯ

ನವದೆಹಲಿ: ಭಾರತೀಯ ನೌಕಾಪಡೆ ಮುಖ್ಯಸ್ಥರನ್ನಾಗಿ ವೈಸ್​ ಅಡ್ಮಿರಲ್​ ಕರಂಬೀರ್​ ಸಿಂಗ್​ ಅವರನ್ನು ನೇಮಿಸಿದ ಸರ್ಕಾರದ ಕ್ರಮದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ವೈಸ್​ ಅಡ್ಮಿರಲ್​ ಬಿಮಲ್​ ವರ್ಮ ಸಲ್ಲಿಸಿದ್ದ ದೂರನ್ನು ರಕ್ಷಣಾ ಸಚಿವಾಲಯ ತಿರಸ್ಕರಿಸಿದೆ. ಸೇವಾ…

View More ನೌಕಾಪಡೆ ಮುಖ್ಯಸ್ಥರ ನೇಮಕಾತಿ: ವೈಸ್​ ಅಡ್ಮಿರಲ್​ ಬಿಮಲ್​ ವರ್ಮ ದೂರನ್ನು ತಿರಸ್ಕರಿಸಿದ ರಕ್ಷಣಾ ಸಚಿವಾಲಯ

ಸೇನೆಗೆ 72 ಸಾವಿರ ಅಸಾಲ್ಟ್​ ರೈಫಲ್​ ಖರೀದಿ: ಒಪ್ಪಂದಕ್ಕೆ ಸಹಿ ಹಾಕಿದ ರಕ್ಷಣಾ ಸಚಿವಾಲಯ

ನವದೆಹಲಿ: ಭಾರತೀಯ ಸೇನೆಗೆ ಮತ್ತಷ್ಟು ಬಲ ತುಂಬಲು ನಿರ್ಧರಿಸಿರುವ ರಕ್ಷಣಾ ಸಚಿವಾಲಯ ಅಮೆರಿಕದಿಂದ 72,400 ಅತ್ಯಾಧುನಿಕ ಅಸಾಲ್ಟ್​ (ಸಿಗ್​ ಸಾಯರ್​) ರೈಫಲ್​ ಅನ್ನು ತ್ವರಿತವಾಗಿ ಖರೀದಿಸಲು ಒಪ್ಪಂದಕ್ಕೆ ಸಹಿ ಹಾಕಿದೆ. ಇತ್ತೀಚೆಗೆ ರಕ್ಷಣಾ ಸಚಿವೆ…

View More ಸೇನೆಗೆ 72 ಸಾವಿರ ಅಸಾಲ್ಟ್​ ರೈಫಲ್​ ಖರೀದಿ: ಒಪ್ಪಂದಕ್ಕೆ ಸಹಿ ಹಾಕಿದ ರಕ್ಷಣಾ ಸಚಿವಾಲಯ

ಶಸ್ತ್ರಾಸ್ತ್ರ ಉತ್ಪಾದನೆಗೆ ಖಾಸಗಿ ರಹದಾರಿ

ನವದೆಹಲಿ: ರಕ್ಷಣಾ ಸಾಮಗ್ರಿಗಳ ಉತ್ಪಾದನೆಗೆ ಖಾಸಗಿ ವಲಯಗಳಿಗೂ ಅವಕಾಶ ನೀಡಲು ಕೇಂದ್ರ ಸರ್ಕಾರ ಮಾರ್ಗಸೂಚಿ ತಯಾರಿಸಿದೆ. ಹೀಗಾಗಿ ಯುದ್ಧ ಸಾಮಗ್ರಿಗಳ ಉತ್ಪಾದನೆಗೆ ಭಾರತದ ಖಾಸಗಿ ಕಂಪನಿಗಳನ್ನು ಆಯ್ಕೆ ಮಾಡಿಕೊಳ್ಳಲು ವಿದೇಶಿ ಕಂಪನಿಗಳಿಗೆ ಅವಕಾಶ ದೊರೆಯಲಿದೆ.…

View More ಶಸ್ತ್ರಾಸ್ತ್ರ ಉತ್ಪಾದನೆಗೆ ಖಾಸಗಿ ರಹದಾರಿ