ಭಾರತ ಆಕ್ರಮಣಶೀಲ ಮನೋಭಾವ ತೋರಲ್ಲ, ದಾಳಿ ಮಾಡಿದರೆ ಸುಮ್ಮನೆ ಕೂರಲ್ಲ: ರಕ್ಷಣಾ ಸಚಿವ ರಾಜನಾಥ್​ ಸಿಂಗ್​

ಸಿಯೋಲ್​: ಭಾರತದ ಇತಿಹಾಸವನ್ನು ಅವಲೋಕಿಸಿದರೆ ಅದು ಎಂದಿಗೂ ಆಕ್ರಮಣಕಾರಿ ಮನೋಭಾವ ತೋರಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ಹಾಗೆಂದು, ನಮ್ಮ ಮೇಲೆ ಯಾರಾದರೂ ದಂಡೆತ್ತಿ ಬಂದರೆ ಪ್ರತೀದಾಳಿ ನಡೆಸಲು ಹಿಂದೆಮುಂದೆ ಆಲೋಚಿಸುವುದಿಲ್ಲ ಎಂದು ರಕ್ಷಣಾ ಸಚಿವ ರಾಜನಾಥ್​…

View More ಭಾರತ ಆಕ್ರಮಣಶೀಲ ಮನೋಭಾವ ತೋರಲ್ಲ, ದಾಳಿ ಮಾಡಿದರೆ ಸುಮ್ಮನೆ ಕೂರಲ್ಲ: ರಕ್ಷಣಾ ಸಚಿವ ರಾಜನಾಥ್​ ಸಿಂಗ್​

ಭಾರತದ ಮೇಲೆ ದಾಳಿ ಮಾಡುವ ಹುಚ್ಚು ಧೈರ್ಯ ತೋರಿದರೆ ಅಪಾಯ ಕಟ್ಟಿಟ್ಟ ಬುತ್ತಿ: ಪಾಕ್​ಗೆ ಐಎಎಫ್​ ಎಚ್ಚರಿಕೆ

ನವದೆಹಲಿ: ಭಾರತದ ಮೇಲೆ ದಾಳಿ ಮಾಡುವ ಹುಚ್ಚು ಧೈರ್ಯ ತೋರಿದರೆ ಅಪಾಯ ಕಟ್ಟಿಟ್ಟ ಬುತ್ತಿ. ಗಡಿಯಲ್ಲಿ ಭಾರತೀಯ ವಾಯುಪಡೆ ಸದಾ ದಾಳಿಗೆ ಸನ್ನದ್ಧವಾಗಿರುತ್ತದೆ ಎಂಬುದನ್ನು ಮರೆಯಬಾರದು ಎಂದು ಭಾರತೀಯ ವಾಯುಪಡೆ ಮುಖ್ಯಸ್ಥ ಏರ್​ ಚೀಫ್​…

View More ಭಾರತದ ಮೇಲೆ ದಾಳಿ ಮಾಡುವ ಹುಚ್ಚು ಧೈರ್ಯ ತೋರಿದರೆ ಅಪಾಯ ಕಟ್ಟಿಟ್ಟ ಬುತ್ತಿ: ಪಾಕ್​ಗೆ ಐಎಎಫ್​ ಎಚ್ಚರಿಕೆ

ಮಾತುಕತೆಗೆ ಬನ್ನಿ, ಇಲ್ಲವಾದರೆ ಕಾಶ್ಮೀರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದು ನಮಗೆ ಗೊತ್ತು: ರಾಜನಾಥ್ ಸಿಂಗ್

ಶ್ರೀನಗರ: ಕಾರ್ಗಿಲ್​ ಯುದ್ಧದಲ್ಲಿ ವಿಜಯ ಸಾಧಿಸಿ 20 ವರ್ಷ ತುಂಬಿರುವ ಹಿನ್ನೆಲೆಯಲ್ಲಿ ಜಮ್ಮು ಮತ್ತು ಕಾಶ್ಮೀರದ ದ್ರಾಸ್‌ನಲ್ಲಿರುವ ಕಾರ್ಗಿಲ್​ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಿದ ಕೇಂದ್ರ ಗೃಹ ಸಚಿವ ರಾಜನಾಥ್​ ಸಿಂಗ್​ ಅವರಿಂದು ಹುತಾತ್ಮ…

View More ಮಾತುಕತೆಗೆ ಬನ್ನಿ, ಇಲ್ಲವಾದರೆ ಕಾಶ್ಮೀರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದು ನಮಗೆ ಗೊತ್ತು: ರಾಜನಾಥ್ ಸಿಂಗ್

PHOTOS: ರಕ್ಷಣಾ ಸಚಿವ ರಾಜನಾಥ್​ ಸಿಂಗ್​ ಸಿಯಾಚಿನ್​ಗೆ ಭೇಟಿ: ಹುತಾತ್ಮ ಯೋಧರಿಗೆ ನಮನ

ಶ್ರೀನಗರ: ರಕ್ಷಣಾ ಸಚಿವ ರಾಜನಾಥ್​ ಸಿಂಗ್​ ವಿಶ್ವದ ಅತಿಎತ್ತರದ ಯುದ್ಧಭೂಮಿ ಸಿಯಾಚಿನ್​ಗೆ ಸೋಮವಾರ ಭೇಟಿ ನೀಡಿದ್ದರು. ಅಲ್ಲಿ ಕಾರ್ಯನಿರ್ವಹಿಸುತ್ತಿರುವ ಭಾರತೀಯ ಯೋಧರೊಂದಿಗೆ ಒಡನಾಡಿದರು. ಯೋಧರೊಂದಿಗೆ ಬೆಳಗಿನ ಉಪಹಾರವನ್ನು ಸೇವಿಸುವ ಮೂಲಕ, ಯೋಧರಿಗೆ ವಿತರಿಸಲಾಗುವ ಆಹಾರಗಳ…

View More PHOTOS: ರಕ್ಷಣಾ ಸಚಿವ ರಾಜನಾಥ್​ ಸಿಂಗ್​ ಸಿಯಾಚಿನ್​ಗೆ ಭೇಟಿ: ಹುತಾತ್ಮ ಯೋಧರಿಗೆ ನಮನ

ನರೇಂದ್ರ ಮೋದಿ ಸಂಪುಟ ಸೇರಿದ ನೂತನ ಸಚಿವರ ಕಂಪ್ಲೀಟ್‌ ಡೀಟೆಲ್ಸ್‌ ಇಲ್ಲಿದೆ…

ನವದೆಹಲಿ: ಪ್ರಚಂಡ ಬಹುಮತದೊಂದಿಗೆ ಎರಡನೇ ಬಾರಿಗೆ ಕೇಂದ್ರದ ಗದ್ದುಗೆ ಏರಿರುವ ಪ್ರಧಾನಿ ನರೇಂದ್ರ ಮೋದಿಯವರ ಸಂಪುಟಕ್ಕೆ 58 ಜನ ಸಂಸದರು ಆಯ್ಕೆಯಾಗಿದ್ದು, ಯಾರಿಗೆ ಯಾವ ಖಾತೆ ನೀಡಲಾಗಿದೆ ಎಂಬುದರ ಸಂಪೂರ್ಣ ಪಟ್ಟಿ ಇಲ್ಲಿದೆ ನೋಡಿ.…

View More ನರೇಂದ್ರ ಮೋದಿ ಸಂಪುಟ ಸೇರಿದ ನೂತನ ಸಚಿವರ ಕಂಪ್ಲೀಟ್‌ ಡೀಟೆಲ್ಸ್‌ ಇಲ್ಲಿದೆ…

ಮೋದಿ ಸಂಪುಟ ಖಾತೆ ಹಂಚಿಕೆ: ರಾಜನಾಥ್ ಸಿಂಗ್​ಗೆ ರಕ್ಷಣೆ, ಅಮಿತ್ ಷಾಗೆ ಗೃಹ

ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಸಚಿವ ಸಂಪುಟ ಸದಸ್ಯರಿಗೆ ಖಾತೆ ಹಂಚಿಕೆಯಾಗಿದ್ದು, ಮೋದಿ ಪರಮಾಪ್ತ, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್‌ ಷಾ ಅವರಿಗೆ ಗೃಹ ಖಾತೆ ಲಭ್ಯವಾಗಿದೆ. ರಾಜನಾಥ್‌ ಸಿಂಗ್‌ ರಕ್ಷಣಾ ಸಚಿವರಾಗಿ ಮತ್ತು…

View More ಮೋದಿ ಸಂಪುಟ ಖಾತೆ ಹಂಚಿಕೆ: ರಾಜನಾಥ್ ಸಿಂಗ್​ಗೆ ರಕ್ಷಣೆ, ಅಮಿತ್ ಷಾಗೆ ಗೃಹ

ಲೋಕಸಭಾ ಚುನಾವಣೆಗೆ ಸ್ಪರ್ಧಿಸದಿರುವುದಕ್ಕೆ ರಕ್ಷಣಾ ಸಚಿವೆ ನಿರ್ಮಾಲಾ ಸೀತಾರಾಮನ್​ ಕೊಟ್ಟ ಸ್ಪಷ್ಟನೆ ಹೀಗಿದೆ…

ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸದೇ ಕಣದಿಂದ ಹಿಂದೆ ಉಳಿದಿರುವ ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್​ ಅವರು ತಮ್ಮ ನಿರ್ಧಾರದ ಬಗ್ಗೆ ಮಾಧ್ಯಮ ಸಂದರ್ಶವನೊಂದರಲ್ಲಿ ಸ್ಪಷ್ಟನೆ ನೀಡಿದ್ದಾರೆ. ಯಾರು ಎಲ್ಲಿಂದ ಸ್ಪರ್ಧೆ ಮಾಡಬೇಕೆಂಬುದನ್ನು ಪಕ್ಷ…

View More ಲೋಕಸಭಾ ಚುನಾವಣೆಗೆ ಸ್ಪರ್ಧಿಸದಿರುವುದಕ್ಕೆ ರಕ್ಷಣಾ ಸಚಿವೆ ನಿರ್ಮಾಲಾ ಸೀತಾರಾಮನ್​ ಕೊಟ್ಟ ಸ್ಪಷ್ಟನೆ ಹೀಗಿದೆ…

ಪ್ರಧಾನಿ ಪಟ್ಟಕ್ಕೆ ರಾಹುಲ್ ಗಾಂಧಿ ಹಗಲು ಕನಸು: ನಿರ್ಮಲಾ ಸೀತಾರಾಮನ್

ವಿಜಯವಾಣಿ ಸುದ್ದಿಜಾಲ ಉಡುಪಿ ಮಹಾಘಟ್‌ಬಂಧನ್ ಹೆಸರಲ್ಲಿ ದೇಶದ ಪ್ರಧಾನಿಯಾಗಲು ಅರ್ಹತೆ ಇಲ್ಲದವರು ಕನಸು ಕಾಣುತ್ತಿದ್ದಾರೆ. ಪ್ರಧಾನಿ ಪಟ್ಟವೇರು ರಾಹುಲ್ ಗಾಂಧಿ ಕಾಣುತ್ತಿರುವುದು ಹಗಲು ಕನಸು ಎಂದು ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ವ್ಯಂಗ್ಯವಾಡಿದ್ದಾರೆ.…

View More ಪ್ರಧಾನಿ ಪಟ್ಟಕ್ಕೆ ರಾಹುಲ್ ಗಾಂಧಿ ಹಗಲು ಕನಸು: ನಿರ್ಮಲಾ ಸೀತಾರಾಮನ್

ಮೀನುಗಾರರಿಗೆ ಶೋಧ ಮುಂದುವರಿಕೆ

<<ಮನೆಯವರಿಗೆ ಸಾಂತ್ವನ ಹೇಳಿದ ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್>> ವಿಜಯವಾಣಿ ಸುದ್ದಿಜಾಲ ಉಡುಪಿ ಆಳಸಮುದ್ರ ಮೀನುಗಾರಿಕೆಗೆ ತೆರಳಿ ಡಿ.15ರಿಂದ ನಾಪತ್ತೆಯಾಗಿರುವ ಮೀನುಗಾರರ ಬಡಾನಿಡಿಯೂರು ಗ್ರಾಮದ ಪಾವಂಜಿಗುಡ್ಡೆ ಮನೆಗೆ ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ…

View More ಮೀನುಗಾರರಿಗೆ ಶೋಧ ಮುಂದುವರಿಕೆ

ಅಭಿನಂದನ್‌ಗೆ ಕೃಷ್ಣಮಠದಿಂದ ಗೌರವ

<<ಉಡುಪಿಗೆ ಕಳುಹಿಸಿಕೊಡಲು ರಕ್ಷಣಾ ಸಚಿವರಿಗೆ ಪರ್ಯಾಯ ಶ್ರೀಗಳಿಂದ ಮನವಿ>> ವಿಜಯವಾಣಿ ಸುದ್ದಿಜಾಲ ಉಡುಪಿ ಕೇಂದ್ರದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಮಂಗಳವಾರ ಬೆಳಗ್ಗೆ ಕೃಷ್ಣ ಮಠಕ್ಕೆ ಆಗಮಿಸಿ ದೇವರ ದರ್ಶನ ಬಳಿಕ ಪರ್ಯಾಯ ಪಲಿಮಾರು…

View More ಅಭಿನಂದನ್‌ಗೆ ಕೃಷ್ಣಮಠದಿಂದ ಗೌರವ