ಹೊಸದುರ್ಗದಲ್ಲಿ ಕೈ ಅಭ್ಯರ್ಥಿಗೆ ಗೆಲುವು

ಹೊಸದುರ್ಗ: ಶ್ರೀರಾಂಪುರ ತಾಪಂ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಹಾಲಪ್ಪ 1298 ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ಸೋಲಿಸಿ ವಿಜಯಿಯಾಗಿದ್ದಾರೆ. ಕಾಂಗ್ರೆಸ್ ತಾಪಂ ಸದಸ್ಯ ಈಶ್ವರ ಅವರ ಅಕಾಲಿಕ ಮರಣದಿಂದ ತೆರವಾಗಿದ್ದ…

View More ಹೊಸದುರ್ಗದಲ್ಲಿ ಕೈ ಅಭ್ಯರ್ಥಿಗೆ ಗೆಲುವು

ಬಿಹಾರದಲ್ಲಿ ಒಂದು ಕ್ಷೇತ್ರದಲ್ಲೂ ಗೆಲ್ಲದ ಆರ್​ಜೆಡಿ: ಜೈಲಿನಲ್ಲಿ ಊಟ, ಮಾತು ಬಿಟ್ಟ ಲಾಲು ಪ್ರಸಾದ್​ ಯಾದವ್​

ನವದೆಹಲಿ: ಈ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪ್ರಚಂಡ ಬಹುಮತದೊಂದಿಗೆ ಗದ್ದುಗೆಗೆ ಏರಿದ್ದು ಕಾಂಗ್ರೆಸ್​ ಸೇರಿ ಹಲವು ಪಕ್ಷಗಳು ಹೀನಾಯವಾಗಿ ಸೋಲು ಕಂಡಿವೆ. ಅದರಲ್ಲಿ ಆರ್​ಜೆಡಿ ಕೂಡ ಒಂದು. ಆರ್​ಜೆಡಿ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ…

View More ಬಿಹಾರದಲ್ಲಿ ಒಂದು ಕ್ಷೇತ್ರದಲ್ಲೂ ಗೆಲ್ಲದ ಆರ್​ಜೆಡಿ: ಜೈಲಿನಲ್ಲಿ ಊಟ, ಮಾತು ಬಿಟ್ಟ ಲಾಲು ಪ್ರಸಾದ್​ ಯಾದವ್​

ಮೈತ್ರಿಗೆ ಮಾಜಿ ಸಚಿವ ಆಂಜನೇಯ ಅಪಸ್ವರ

ಚಿತ್ರದುರ್ಗ: ಲೋಕಸಭೆ ಚುನಾವಣೆಯಲ್ಲಿ ಪಕ್ಷಕ್ಕಾದ ಹೀನಾಯ ಸೋಲಿನ ಬೆನ್ನಲ್ಲೇ, ಕಾಂಗ್ರೆಸ್-ಜೆಡಿಎಸ್ ಮೈತ್ರಿ ವಿರುದ್ಧ ಮಾಜಿ ಸಚಿವ ಎಚ್. ಆಂಜನೇಯ ಅಪಸ್ವರವೆತ್ತಿದ್ದಾರೆ. ಕರ್ನಾಟಕದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ರಾಜ್ಯದ ಆಡಳಿತಕ್ಕೆ ಸೀಮಿತವಾಗಿದ್ದರೆ ಚೆನ್ನಾಗಿತ್ತು ಎಂದಿದ್ದಾರೆ. ಶುಕ್ರವಾರ ಸುದ್ದಿಗೋಷ್ಠಿಯಲ್ಲಿ…

View More ಮೈತ್ರಿಗೆ ಮಾಜಿ ಸಚಿವ ಆಂಜನೇಯ ಅಪಸ್ವರ

ಕಾಂಗ್ರೆಸ್ ಕಚೇರಿಗೆ ಬೀಗ!

ಹಾವೇರಿ: ಲೋಕಸಭೆ ಚುನಾವಣೆ ಮಹಾಸಮರದಲ್ಲಿ ಮೋದಿ ಅಲೆ ಎದುರು ಹೀನಾಯ ಸೋಲು ಕಂಡಿರುವ ಕೈ ಪಾಳಯದಲ್ಲೀಗ ನೀರವ ಮೌನ ಆವರಿಸಿದೆ. ಚುನಾವಣೆ ಸಮಯದಲ್ಲಿ ಸದಾ ಕಾರ್ಯಕರ್ತರು, ಮುಖಂಡರಿಂದ ತುಂಬಿ ತುಳುಕುತ್ತಿದ್ದ ಜಿಲ್ಲಾ ಕಾಂಗ್ರೆಸ್ ಕಚೇರಿಗೆ…

View More ಕಾಂಗ್ರೆಸ್ ಕಚೇರಿಗೆ ಬೀಗ!

ಕಾಂಗ್ರೆಸ್ ಹೈಕಮಾಂಡ್ ಸೋಲಿನ ವಸ್ತು ಸ್ಥಿತಿ ಅರಿತುಕೊಳ್ಳಲಿ – ಸೈಯದ್ ಯಾಸೀನ್ ಹೇಳಿಕೆ

ರಾಯಚೂರು: ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿನ ಬಗ್ಗೆ ಪಕ್ಷದ ರಾಷ್ಟ್ರ ಮತ್ತು ರಾಜ್ಯ ನಾಯಕರು ವಸ್ತುಸ್ಥಿತಿ ಅರಿತುಕೊಂಡು ಅದನ್ನು ಎದುರಿಸುವ ನಿಟ್ಟಿನಲ್ಲಿ ಪಕ್ಷವನ್ನು ಹೊಸ ದಾರಿಯತ್ತ ಕೊಂಡಯ್ಯಬೇಕಿದೆ ಎಂದು ಮಾಜಿ ಶಾಸಕ ಸೈಯದ್ ಯಾಸೀನ್…

View More ಕಾಂಗ್ರೆಸ್ ಹೈಕಮಾಂಡ್ ಸೋಲಿನ ವಸ್ತು ಸ್ಥಿತಿ ಅರಿತುಕೊಳ್ಳಲಿ – ಸೈಯದ್ ಯಾಸೀನ್ ಹೇಳಿಕೆ

‘ಮೋದಿ ಗಾಳಿ’ ಹಾಸನದಲ್ಲೇಕೆ ಬೀಸಲಿಲ್ಲ?

ಮಂಜು ಬನವಾಸೆ ಹಾಸನಫೋಟೋ ಫಿನಿಷ್ ಫಲಿತಾಂಶ ಬರುತ್ತದೆ, ಭಾರಿ ಬಿರುಸಿನ ಪೈಪೋಟಿ ನೀಡುತ್ತಾರೆ ಎನ್ನುವ ನಿರೀಕ್ಷೆ ಹುಟ್ಟಿಸಿದ್ದ ಬಿಜೆಪಿ ಅಭ್ಯರ್ಥಿ ಎ.ಮಂಜು, ಕಳೆದ ಬಾರಿಗಿಂತಲೂ ಹೆಚ್ಚಿನ ಅಂತರದ ಸೋಲುಂಡಿದ್ದು, ರಾಜ್ಯಾದ್ಯಂತ ಬೀಸಿದ ‘ಮೋದಿ ಗಾಳಿ’…

View More ‘ಮೋದಿ ಗಾಳಿ’ ಹಾಸನದಲ್ಲೇಕೆ ಬೀಸಲಿಲ್ಲ?

ಟಿಪ್ಪು ಮರು ವ್ಯಾಖ್ಯಾನ ಆಗಬೇಕು

ಮೈಸೂರು: ಉತ್ತಮ ಆಡಳಿತ ನೀಡಿದ ಟಿಪ್ಪುವನ್ನು ಸೋಲಿಸಲಾಗದ ಬ್ರಿಟಿಷರು ಆತನನ್ನು ಮತಾಂಧನೆಂದು ಅಪಪ್ರಚಾರ ಮಾಡಿದರು. ಅಂತೆಯೆ, ರಾಜಕೀಯ ದುರುದ್ದೇಶದಿಂದ ಈಗಲೂ ಆತನ ಮೇಲೆ ಅದೇ ಅಪವಾದ ಮುಂದುವರಿದಿದೆ ಎಂದು ಕ್ಯಾಲಿಕಟ್ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ…

View More ಟಿಪ್ಪು ಮರು ವ್ಯಾಖ್ಯಾನ ಆಗಬೇಕು

ಲೋಕಸಭೆ ಚುನಾವಣೆಗೆ ದಿಕ್ಸೂಚಿಯಲ್ಲ: ಬಿ.ಎಸ್​.ಯಡಿಯೂರಪ್ಪ

ಬೆಳಗಾವಿ: ಪಂಚರಾಜ್ಯ ಚುನಾವಣೆಯಲ್ಲಿ ಹಿನ್ನಡೆಯಾಗಿದೆ. ಆದರೆ ಇದು ಲೋಕಸಭೆ ಚುನಾವಣೆ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್​.ಯಡಿಯೂರಪ್ಪ ಹೇಳಿದರು. ಮಾಧ್ಯಮದವರ ಜತೆ ಮಾತನಾಡಿ, ಸೋಲಿನ ಬಗ್ಗೆ ಚರ್ಚೆ ಮಾಡುತ್ತೇವೆ. ಅದನ್ನು…

View More ಲೋಕಸಭೆ ಚುನಾವಣೆಗೆ ದಿಕ್ಸೂಚಿಯಲ್ಲ: ಬಿ.ಎಸ್​.ಯಡಿಯೂರಪ್ಪ

ಮೊದಲ ಟಿ20 ಪಂದ್ಯದಲ್ಲಿ ಭಾರತದ ವಿರುದ್ಧ ಗೆದ್ದ ಆಸ್ಟ್ರೇಲಿಯ

ಬ್ರಿಸ್ಬೇನ್​: ಭಾರತದ ಮತ್ತು ಆಸ್ಟ್ರೇಲಿಯಾ ನಡುವೆ ಇಂದು ಬ್ರಿಸ್ಬೇನ್​ನಲ್ಲಿ ನಡೆದ ಮೊಲದ ಟಿ20 ಪಂದ್ಯದಲ್ಲಿ ಆಸೀಸ್​ 4 ವಿಕೆಟ್​ಗಳ ಜಯ ದಾಖಲಿಸಿದೆ. ಟಾಸ್​ ಗೆದ್ದು ಫೀಲ್ಡಿಂಗ್​ ಆಯ್ದುಕೊಂಡ ಭಾರತದ ವಿರುದ್ಧ ಆಸ್ಟ್ರೇಲಿಯಾ ತಂಡ 17…

View More ಮೊದಲ ಟಿ20 ಪಂದ್ಯದಲ್ಲಿ ಭಾರತದ ವಿರುದ್ಧ ಗೆದ್ದ ಆಸ್ಟ್ರೇಲಿಯ

ಸೋಲು, ಗೆಲುವನ್ನು ಸಮಾನವಾಗಿ ಸ್ವೀಕರಿಸಿ

ಎಚ್.ಡಿ.ಕೋಟೆ: ಕ್ರೀಡೆಯಲ್ಲಿ ಸೋಲು ಗೆಲುವು ಒಂದು ನಾಣ್ಯದ ಎರಡು ಮುಖಗಳಿದ್ದಂತೆ. ವಿದ್ಯಾರ್ಥಿಗಳು ಇವೆರಡನ್ನೂ ಸಮನಾಗಿ ಸ್ವೀಕರಿಸುವ ಗುಣ ಬೆಳೆಸಿಕೊಳ್ಳಿ ಎಂದು ಶಾಸಕ ಸಿ.ಅನಿಲ್‌ಕುಮಾರ್ ಕಿವಿಮಾತು ಹೇಳಿದರು. ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನದ…

View More ಸೋಲು, ಗೆಲುವನ್ನು ಸಮಾನವಾಗಿ ಸ್ವೀಕರಿಸಿ