ಸುರಕ್ಷಿತವಾಗಿ ಕಾಡಿಗೆ ಮರಳಿದ ಜಿಂಕೆ

ಮುಂಡಗೋಡ: ಪಟ್ಟಣದ ಶಿರಸಿ ರಸ್ತೆಯ ಕರಗಿನಕೊಪ್ಪ ಗ್ರಾಮದ ಹತ್ತಿರ ಶುಕ್ರವಾರ ಬೆಳಗ್ಗೆ ಕಾಡಿನಿಂದ ತಪ್ಪಿಸಿಕೊಂಡು ಬಂದಿದ್ದ ಗಂಡು ಜಿಂಕೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಗ್ರಾಮಸ್ಥರ ನೆರವಿನಿಂದ ಹಿಡಿದು ಮರಳಿ ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ. ಜೋಗೇಶ್ವರ…

View More ಸುರಕ್ಷಿತವಾಗಿ ಕಾಡಿಗೆ ಮರಳಿದ ಜಿಂಕೆ

ನಾಯಿಗಳ ದಾಳಿಯಿಂದ ಜಿಂಕೆಗೆ ಗಾಯ

ಬ್ಯಾಡಗಿ: ಮೇಯುತ್ತಿದ್ದ ಜಿಂಕೆಯನ್ನು ನಾಯಿಗಳ ಹಿಂಡು ಬೆನ್ನಟ್ಟಿ ಕಚ್ಚಿ ತೀವ್ರ ಗಾಯಗೊಳಿಸಿದ ಘಟನೆ ತಾಲೂಕಿನ ಕದರಮಂಡಲಗಿ ಗ್ರಾಮದಲ್ಲಿ ಮಂಗಳವಾರ ನಡೆದಿದೆ. ಗ್ರಾಮದ ಹೊರವಲಯದಲ್ಲಿ ಜಿಂಕೆಯನ್ನು ಬೆನ್ನಟ್ಟಿದ ನಾಯಿಗಳ ಹಿಂಡನ್ನು ನೋಡಿದ ರೈತರು, ಜಿಂಕೆಯನ್ನು ರಕ್ಷಿಸಿದ್ದಾರೆ.…

View More ನಾಯಿಗಳ ದಾಳಿಯಿಂದ ಜಿಂಕೆಗೆ ಗಾಯ

ಗರ್ಭಿಣಿ ಜಿಂಕೆ ಹಂತಕನ ಬಂಧನ

ಬ್ಯಾಡಗಿ: ಪಟ್ಟಣದ ಕಿತ್ತೂರು ರಾಣಿ ಚನ್ನಮ್ಮ ವಸತಿ ನಿಲಯದ ಬಳಿ ದೈವಿ ವನದಲ್ಲಿ ಮೇಯಲು ಬಂದಿದ್ದ ಗರ್ಭಿಣಿ ಜಿಂಕೆಯನ್ನು ಕೊಂದು ಸಾಗಿಸುತ್ತಿದ್ದ ಆರೋಪಿಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಬಂಧಿಸಿದ ಘಟನೆ ಗುರುವಾರ ಸಂಜೆ ಜರುಗಿದೆ.…

View More ಗರ್ಭಿಣಿ ಜಿಂಕೆ ಹಂತಕನ ಬಂಧನ

ಜೀಪಿನಲ್ಲಿ ಸಾಗಿಸುತ್ತಿದ್ದ 400 ಕೆಜಿ ಜಿಂಕೆ ಮಾಂಸ ವಶ!

ಚಾಮರಾಜನಗರ: ಜಿಂಕೆಗಳನ್ನು ಬೇಟೆಯಾಡಿ ಜೀಪಿನಲ್ಲಿ ಸಾಗಿಸಲಾಗುತ್ತಿದ್ದ 400 ಕೆಜಿ ಜಿಂಕೆ ಮಾಂಸವನ್ನು ಅರಣ್ಯಾಧಿಕಾರಿಗಳು ಗುರುವಾರ ವಶಪಡಿಸಿಕೊಂಡಿದ್ದಾರೆ. ಮಲೆಮಹದೇಶ್ವರ ವನ್ಯಜೀವಿಧಾಮದ ಪಾಲಾರ್ ವಲಯದ ಅಂಚಿನಲ್ಲಿರುವ ಈರೋಡ್ ಅರಣ್ಯ ಪ್ರದೇಶದಲ್ಲಿ ಅರಣ್ಯಾಧಿಕಾರಿಗಳು ದಾಳಿ ನಡೆಸುತ್ತಿದ್ದಂತೆ ಬೇಟೆಗಾರರು ಜಿಂಕೆ…

View More ಜೀಪಿನಲ್ಲಿ ಸಾಗಿಸುತ್ತಿದ್ದ 400 ಕೆಜಿ ಜಿಂಕೆ ಮಾಂಸ ವಶ!

ಆರು ಜಿಲ್ಲೆಗಳಲ್ಲಿ ಜನತಾ ನ್ಯಾಯಾಲಯ ಸ್ಥಾಪನೆ

ಚಿಕ್ಕಮಗಳೂರು: ರಾಜ್ಯದ ಆರು ಜಿಲ್ಲೆಗಳಲ್ಲಿ ಕಾಯಂ ಜನತಾ ನ್ಯಾಯಾಲಯ ಸ್ಥಾಪಿಸಲಾಗಿದೆ. 9 ಬಗೆಯ ಸಾರ್ವಜನಿಕ ಸೇವೆಗಳಲ್ಲಿ ನ್ಯೂನ್ಯತೆ ಉಂಟಾದರೆ ಸಾರ್ವಜನಿಕರು ಈ ನ್ಯಾಯಾಲಯದ ಮೂಲಕ ಪರಿಹಾರ ಪಡೆಯಬಹುದು ಎಂದು ರಾಜ್ಯ ಕಾನೂನು ಸೇವಾ ಪ್ರಾಧಿಕಾರದ…

View More ಆರು ಜಿಲ್ಲೆಗಳಲ್ಲಿ ಜನತಾ ನ್ಯಾಯಾಲಯ ಸ್ಥಾಪನೆ

ವನ್ಯಜೀವಿಗಳ ದಾಹ ತಣಿಸಲು ಕಾಡಿನಲ್ಲಿ ನೀರಿನ ಹೊಂಡ ನಿರ್ಮಾಣ

ಚಿಕ್ಕಮಗಳೂರು: ಅರಣ್ಯ ಪ್ರದೇಶಗಳಲ್ಲಿ ಹೊಂಡಗಳನ್ನು ನಿರ್ಮಾಣ ಮಾಡಿ ಅದಕ್ಕೆ ನೀರು ತುಂಬಿಸಿ ಬಿರು ಬೇಸಿಗೆಯ ಬೇಗೆಯಿಂದ ಬಳಲುತ್ತಿರುವ ಕಾಡು ಪ್ರಾಣಿಗಳ ದಾಹ ತಣಿಸಲು ಅರಣ್ಯ ಇಲಾಖೆ ಮುಂದಾಗಿದೆ. ಚಿಕ್ಕಮಗಳೂರು ಅರಣ್ಯ ಉಪ ವಿಭಾಗಕ್ಕೆ ಸೇರಿದ…

View More ವನ್ಯಜೀವಿಗಳ ದಾಹ ತಣಿಸಲು ಕಾಡಿನಲ್ಲಿ ನೀರಿನ ಹೊಂಡ ನಿರ್ಮಾಣ

ನಾಯಿ ದಾಳಿಯಿಂದ ಜಿಂಕೆ ರಕ್ಷಣೆ

ರಿಪ್ಪನ್​ಪೇಟೆ: ಸಮೀಪದ ಚೆಂದಾಳದಿಂಬ ಗ್ರಾಮಕ್ಕೆ ಸೋಮವಾರ ನಸುಕಿನಲ್ಲಿ ಕಾಡಿನಿಂದ ಬಂದ ಗಂಡು ಜಿಂಕೆ ಮೇಲೆ ನಾಯಿಗಳು ದಾಳಿ ನಡೆಸಿವೆ. ಜಿಂಕೆ ಮೇಲೆ ನಾಯಿಗಳ ದಾಳಿ ಗಮನಿಸಿದ ಗ್ರಾಮಸ್ಥರು ಜಿಂಕೆಯನ್ನು ರಕ್ಷಿಸಿ ಕೂಡಲೇ ಅರಣ್ಯ ಇಲಾಖೆಗೆ…

View More ನಾಯಿ ದಾಳಿಯಿಂದ ಜಿಂಕೆ ರಕ್ಷಣೆ

ಜಿಂಕೆ ಬೇಟೆಗಾರರ ಬಂಧನ

ತರೀಕೆರೆ; ಜಿಂಕೆ ಬೇಟೆಯಾಡಿ ಮಾಂಸ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ಶನಿವಾರ ಬಂಧಿಸಿದ್ದು, ಮತ್ತೊಬ್ಬ ಪರಾರಿಯಾಗಿದ್ದಾನೆ. ಯರೇಹಳ್ಳಿ ತಾಂಡದ ರವಿನಾಯ್ಕ (40) ಹಾಗೂ ನಾಗೇನಹಳ್ಳಿ ಗ್ರಾಮದ ನಿವಾಸಿ ಲಿಂಗಾನಾಯ್ಕ (50)…

View More ಜಿಂಕೆ ಬೇಟೆಗಾರರ ಬಂಧನ

21 ಜಿಂಕೆ ಕೊಂಬು ವಶಕ್ಕೆ

<ಬೃಹತ್ ಜಾಲ ಭೇದಿಸಿದ ಅರಣ್ಯ ಇಲಾಖೆ * ಐವರ ಬಂಧನ> ಕುಂದಾಪುರ: ಜಿಂಕೆ ಕೊಂಬು ಸಾಗಾಟದ ಬೃಹತ್ ಜಾಲವನ್ನು ಅರಣ್ಯ ಇಲಾಖೆ ಅಧಿಕಾರಿಗಳು ಭೇದಿಸಿದ್ದಾರೆ. ಖಚಿತ ಮಾಹಿತಿ ಮೇರೆಗೆ ಗುರುವಾರ ಮಿಂಚಿನನಡೆಸಿದ ಅಧಿಕಾರಿಗಳು ಕೋಟೇಶ್ವರ ಬೈಪಾಸ್…

View More 21 ಜಿಂಕೆ ಕೊಂಬು ವಶಕ್ಕೆ

ನಾಯಿಗಳಿಂದ ಜಿಂಕೆ ಮರಿ ರಕ್ಷಣೆ

ಚಿತ್ರದುರ್ಗ: ಚಳ್ಳಕೆರೆ ತಾಲೂಕು ಮನಮೈನಹಟ್ಟಿಯ ಹೊಲವೊಂದರಲ್ಲಿ ನಾಯಿಗಳಿಗೆ ಆಹಾರವಾಗಬೇಕಿದ್ದ  ನಾಲ್ಕೆದು ದಿನಗಳ ಜಿಂಕೆ ಮರಿಯನ್ನು ರೈತರೊಬ್ಬರು ರಕ್ಷಿಸಿ ಅರಣ್ಯ ಇಲಾಖೆಗೆ ಒಪ್ಪಿಸಿದ್ದಾರೆ. ಗ್ರಾಮದ ತಿಪ್ಪೇಸ್ವಾಮಿ ಅವರ ಶೇಂಗಾ ಹೊಲದಲ್ಲಿ ಶುಕ್ರವಾರ ಬೆಳಗ್ಗೆ 6 ಗಂಟೆಗೆ…

View More ನಾಯಿಗಳಿಂದ ಜಿಂಕೆ ಮರಿ ರಕ್ಷಣೆ