ಮಕ್ಕಳೇ ಕಟ್ತಾರೆ ಕೋಟೆ!

ಕತ್ತಲನ್ನು ತೊಲಗಿಸಿ ಬೆಳಕನ್ನು ತುಂಬಿಕೊಳ್ಳುವ ಹಬ್ಬಗಳ ರಾಜ ದೀಪಾವಳಿಯನ್ನು ನಾಡಿನ ವಿವಿಧ ಭಾಗದಲ್ಲಿ ಒಂದೊಂದು ಬಗೆಯಿಂದ ಆಚರಿಸಲಾಗುತ್ತದೆ. ಆದರೆ, ಎಲ್ಲಾದರೂ ರಾಜ ಮಹಾರಾಜರ ನೆನಪಿಗಾಗಿ ವಿಶಿಷ್ಟ ಆಚರಣೆ ಇರುವುದನ್ನು ಕೇಳಿದ್ದೀರಾ? ಹೌದು, ನಮ್ಮ ರಾಜ್ಯದ…

View More ಮಕ್ಕಳೇ ಕಟ್ತಾರೆ ಕೋಟೆ!

‘ನೊಂದವರ ಬಾಳಲ್ಲಿ ಬೆಳಕು ಮೂಡಿಸಿದ’ ದೀಪಾವಳಿ ಉತ್ಸವ

ಮಡಿಕೇರಿ: ನಗರದ ಕಲಾನಗರ ಸಾಂಸ್ಕೃತಿಕ ಕಲಾ ವೇದಿಕೆಯಿಂದ ಈ ಬಾರಿ ದೀಪಾವಳಿ ಉತ್ಸವವನ್ನು ಕೊಡಗಿನ ಪ್ರಕೃತಿ ವಿಕೋಪದಿಂದ ನೊಂದವರ ಬಾಳಲ್ಲಿ ಬೆಳಕು ಮೂಡಲಿ ಎಂಬ ಸಂದೇಶದೊಂದಿಗೆ ರಾಘವೇಂದ್ರ ದೇಗುಲದ ಬಳಿ ಸಾಂಪ್ರದಾಯಿಕವಾಗಿ ಆಚರಿಸಲಾಯಿತು. ಜನರಲ್ ತಿಮ್ಮಯ್ಯ…

View More ‘ನೊಂದವರ ಬಾಳಲ್ಲಿ ಬೆಳಕು ಮೂಡಿಸಿದ’ ದೀಪಾವಳಿ ಉತ್ಸವ

ಮಾರುಕಟ್ಟೆಯಲ್ಲಿ ಖೋಟಾ ನೋಟು ಹಾವಳಿ

ಲಕ್ಷ್ಮೇಶ್ವರ: ದೀಪಾವಳಿ ಹಬ್ಬದ ಸಂದರ್ಭದಲ್ಲಿ ವ್ಯಾಪಾರ ವಹಿವಾಟು ಮತ್ತು ಇಸ್ಪೀಟ್ ಆಟದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನಕಲಿ ನೋಟು ಬಳಕೆಯಾಗಿದ್ದು ಬ್ಯಾಂಕ್​ಗೆ ಹೋದಾಗ ನೋಟಿನ ಅಸಲಿಯತ್ತು ತಿಳಿದ ಅಮಾಯಕರು ಕಕ್ಕಾಬಿಕ್ಕಿಯಾಗುತ್ತಿದ್ದಾರೆ. ಮೊದಲಿನಿಂದಲೂ ಖೋಟಾ ನೋಟಿನ ಹಾವಳಿಯಿಂದ ತತ್ತರಿಸಿದ್ದ…

View More ಮಾರುಕಟ್ಟೆಯಲ್ಲಿ ಖೋಟಾ ನೋಟು ಹಾವಳಿ

ಗ್ರಾಮೀಣರ ದೀಪಾವಳಿ ಸಂಭ್ರಮ

ಸೋಮವಾರಪೇಟೆ: ತಾಲೂಕಿನ ಗ್ರಾಮೀಣ ಪ್ರದೇಶದಲ್ಲಿ ದೀಪಾವಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ಗ್ರಾಮೀಣ ಭಾಗದ ರೈತರು ಬೆಳಗಿನ ಜಾವ ಔಷಧ ಸಸ್ಯಗಳನ್ನು ತಂದು ಮನೆಯಲ್ಲಿ ಪೂಜಿಸಿ, ನಂತರ ಭತ್ತದ ಗದ್ದೆ, ತೋಟಗಳಲ್ಲಿ ಕಂಬ ನೆಟ್ಟು ಅದಕ್ಕೆ ಕಟ್ಟಿದರು.…

View More ಗ್ರಾಮೀಣರ ದೀಪಾವಳಿ ಸಂಭ್ರಮ

ಜಿಲ್ಲಾದ್ಯಂತ ಸಂಭ್ರಮದ ದೀಪಾವಳಿ

ಗದಗ: ಗದಗ-ಬೆಟಗೇರಿ ಅವಳಿ ನಗರ ಸೇರಿದಂತೆ ಜಿಲ್ಲಾದ್ಯಂತ ಗುರುವಾರ ದೀಪಾವಳಿ ಪಾಡ್ಯವನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಬೆಳಗ್ಗೆ ಅಂಗಡಿಕಾರರು ಲಕ್ಷ್ಮಿ ದೇವಿಯನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿ ತಮ್ಮ ಇಷ್ಟಾರ್ಥ ಈಡೇರಿಕೆಗೆ ಬೇಡಿಕೊಂಡರು. ವಾಹನಗಳ ಮಾಲೀಕರು…

View More ಜಿಲ್ಲಾದ್ಯಂತ ಸಂಭ್ರಮದ ದೀಪಾವಳಿ

ಹಟ್ಟಿಲಕ್ಕಮ್ಮನಿಗೆ ವಿಶೇಷ ಪೂಜೆ

ಹಾವೇರಿ: ಬೆಳಕಿನ ಹಬ್ಬ ದೀಪಾವಳಿಯನ್ನು ಜಿಲ್ಲೆಯಾದ್ಯಂತ ಶ್ರೀಲಕ್ಷ್ಮಿ ಪೂಜೆ, ಹಟ್ಟಿಲಕ್ಕಮ್ಮಳ ಪೂಜೆಯೊಂದಿಗೆ ಗುರುವಾರ ಸಂಭ್ರಮದಿಂದ ಆಚರಿಸಲಾಯಿತು. ಬಲಿಪಾಡ್ಯದಂದು ಜಿಲ್ಲೆಯಲ್ಲಿ ಹಟ್ಟಿಲಕ್ಕಮ್ಮನ ಪೂಜೆಯನ್ನು ವಿಶೇಷವಾಗಿ ಆಚರಿಸಲಾಯಿತು. ಸೆಗಣಿಯಿಂದ ಲಕ್ಕಮ್ಮಳನ್ನು ತಯಾರಿಸಿ ವಿವಿಧ ಹೂಗಳು, ಜೋಳದ ಹೊಡಿ…

View More ಹಟ್ಟಿಲಕ್ಕಮ್ಮನಿಗೆ ವಿಶೇಷ ಪೂಜೆ

ಬಲಿಪಾಡ್ಯ ಪಾಂಡವರ ಪೂಜೆ

ವಿಜಯವಾಣಿ ಸುದ್ದಿಜಾಲ ಕಲಬುರಗಿ ನಗರೀಕರಣ ಭರಾಟೆಯಲ್ಲಿ ಸಂಸ್ಕೃತಿ, ಸಂಪ್ರದಾಯ ಮರೆಯುತ್ತಿರುವ ಯುವ ಪೀಳಿಗೆಗೆ ನಮ್ಮತನ ತೋರಿಸುವುದರ ಜತೆಗೆ ಹಬ್ಬಗಳ ವೈಶಿಷ್ಟೃ ಪರಿಚಯಿಸುವ ಉದ್ದೇಶದಿಂದ ಶ್ರೀಶೈಲ ನಗರದಲ್ಲಿ ದೀಪಾವಳಿ ಬಲಿಪಾಡ್ಯ ನಿಮಿತ್ತ ಪಾಂಡವರ ಪೂಜೆ ಹಾಗೂ…

View More ಬಲಿಪಾಡ್ಯ ಪಾಂಡವರ ಪೂಜೆ

ದೀಪಾವಳಿಗೆ ಮೆರಗು ನೀಡಿದ ಹೋರಿ ಸ್ಪರ್ಧೆ

ಹಾವೇರಿ: ಝುಗಮಗಿಸುವ ವಸ್ತ್ರಾಲಂಕಾರ, ಹೂವುಹಾರ, ಮಿಂಚುವ ಝುರಿಹಾರ, ಕೋಡುಗಳಿಗೆ ರಿಬ್ಬನ್, ಬಲೂನ್​ಗಳಿಂದ ಸಿಂಗಾರಗೊಂಡು ಕಂಗೊಳಿಸುವ ಹೋರಿಗಳು ಛಂಗನೆ ಜಿಗಿದು…ದಿಕ್ಕೆಟ್ಟು ಓಡಿದಾಗ ಇತ್ತ ನರೆದಿದ್ದ ಜನರ ಸಿಳ್ಳೆ, ಕೇಕೆ, ಹರ್ಷೆದ್ಘಾರ ಮುಗಿಲು ಮುಟ್ಟುತ್ತಿತ್ತು…! ಇಂತಹ ಮೈನವಿರೇಳಿಸುವ…

View More ದೀಪಾವಳಿಗೆ ಮೆರಗು ನೀಡಿದ ಹೋರಿ ಸ್ಪರ್ಧೆ

ಕೊರಗ ಕುಟುಂಬ ಜತೆ ರಾಷ್ಟ್ರೀಯವಾದಿ ಕ್ರೈಸ್ತರ ದೀಪಾವಳಿ

ಪಡುಬಿದ್ರಿ: ದಕ್ಷಿಣ ಕನ್ನಡ ಜಿಲ್ಲಾ ರಾಷ್ಟ್ರೀಯವಾದಿ ಕ್ರೈಸ್ತರ ವೇದಿಕೆ ಸದಸ್ಯರು ಉಡುಪಿ ಜಿಲ್ಲೆ ಪಲಿಮಾರು ಗ್ರಾಮದ ಕೊರಗರ ಕಾಲನಿಯ ನಾಲ್ಕು ಕೊರಗ ಕುಟುಂಬಗಳೊಂದಿಗೆ ದೀಪಾವಳಿ ಆಚರಿಸಿದರು. ರಾಷ್ಟ್ರೀಯವಾದಿ ಕ್ರೈಸ್ತರ ವೇದಿಕೆ ತಂಡ ಮಂಗಳವಾರ ಸಾಯಂಕಾಲ ಪಲಿಮಾರಿಗೆ…

View More ಕೊರಗ ಕುಟುಂಬ ಜತೆ ರಾಷ್ಟ್ರೀಯವಾದಿ ಕ್ರೈಸ್ತರ ದೀಪಾವಳಿ

ಬೀದರ್ ಜಿಲ್ಲೆಯಲ್ಲಿ ದೀಪಾವಳಿ ಸಂಭ್ರಮ

ಬೀದರ್: ನಗರ ಸೇರಿ ಜಿಲ್ಲಾದ್ಯಂತ ದೀಪದ ಹಬ್ಬ ದೀಪಾವಳಿ ಸಂಭ್ರಮ ಜೋರಾಗಿದೆ. ಮಹಾಲಕ್ಷ್ಮೀ ಪೂಜೆ ಶ್ರದ್ಧೆ, ಭಕ್ತಿಯೊಂದಿಗೆ ಮಾಡಲಾಗುತ್ತಿದೆ. ವಿವಿಧ ವಸ್ತುಗಳ ಖರೀದಿ ಭರಾಟೆಯಿಂದ ನಡೆದಿದ್ದು, ಪಟಾಕಿಗಳ ಸದ್ದು ಜಬರ್ದಸ್ತ್ ಕೇಳಿಬರುತ್ತಿದೆ. ಮಂಗಳವಾರ ನರಕ ಚತುರ್ದಶಿಯೊಂದಿಗೆ…

View More ಬೀದರ್ ಜಿಲ್ಲೆಯಲ್ಲಿ ದೀಪಾವಳಿ ಸಂಭ್ರಮ