ಇಳಿದ ಕರೊನಾ ಸಾವುಗಳ ಸಂಖ್ಯೆ… 38,948 ಹೊಸ ಪ್ರಕರಣಗಳು
ನವದೆಹಲಿ: ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 38,948 ಹೊಸ ಕರೊನಾ ಪ್ರಕರಣಗಳು ವರದಿಯಾಗಿದ್ದು, 219 ಜನರು…
ಕರೊನಾ: 150 ದಿನಗಳಲ್ಲಿ ಅತ್ಯಂತ ಕಡಿಮೆ ಸಕ್ರಿಯ ಪ್ರಕರಣಗಳು
ನವದೆಹಲಿ: ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 36,571 ಹೊಸ ಕರೊನಾ ಪ್ರಕರಣಗಳು ವರದಿಯಾಗಿದ್ದು, ಈವರೆಗಿನ ಒಟ್ಟು…
30,549 ಹೊಸ ಕರೊನಾ ಕೇಸು; ಇಳಿಕೆ ತೋರಿದ ನಿತ್ಯ ಪ್ರಕರಣ ಸಂಖ್ಯೆ
ನವದೆಹಲಿ : ಕಳೆದ 6 ದಿನಗಳಲ್ಲಿ 40,000 ದ ಆಸುಪಾಸಿದ್ದ ಕರೊನಾ ನಿತ್ಯಪ್ರಕರಣ ಸಂಖ್ಯೆಯು ನಿನ್ನೆ…
ತುಂಗಭದ್ರಾ ನೀರಿನ ಹರಿವು ಇಳಿಕೆ, ರೈತರು ನಿರಾಳ
ಸಿಂಧನೂರು: ತುಂಗಭದ್ರಾ ಜಲಾಶಯದಿಂದ ನದಿಗೆ ಹರಿಸುವ ನೀರಿನ ಪ್ರಮಾಣ ಕಡಿಮೆಯಾಗಿದ್ದು, ನದಿ ದಂಡೆಯ ಜಮೀನುಗಳಲ್ಲಿ ಕೃಷಿ…
ಕರೊನಾ ಎಫೆಕ್ಟ್: ಹಾಲು ಖರೀದಿ ದರದಲ್ಲಿ 2 ರೂಪಾಯಿ ಕಡಿತ!
ತುಮಕೂರು: ರೈತರಿಂದ ಖರೀದಿಸುವ ಹಾಲಿನ ದರದಲ್ಲಿ 2 ರೂಪಾಯಿ ಕ ಡಿತ ಮಾಡಿ ತುಮಕೂರು ಹಾಲು…
ಸೋಂಕು ಹರಡುವ ಪ್ರಮಾಣ ಇಳಿಮುಖ
ಕಾರವಾರ: ಜಿಲ್ಲೆಯಲ್ಲಿ ಕೋವಿಡ್ ಸೋಂಕು ಹರಡುವ ಪ್ರಮಾಣ ಇಳಿಕೆಯಾಗಿದೆ. ಆದರೂ ಜೂನ್ 14ರವರೆಗೆ ಈಗಿದ್ದ ಲಾಕ್ಡೌನ್…
ರೆಡ್ಜೋನ್ಗಳ ಸಂಖ್ಯೆ 27ಕ್ಕೆ ಇಳಿಕೆ ; ಕರ್ಫ್ಯೂ ಹಿನ್ನೆಲೆಯಲ್ಲಿ ತುಮಕೂರು ಜಿಲ್ಲೆಯಲ್ಲಿ ಕರೊನಾ ಕೊಂಚ ಇಳಿಕೆ
ತುಮಕೂರು : ಕರ್ಫ್ಯೂ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಕರೊನಾ ಕೊಂಚ ತಗ್ಗಿದ್ದು, ಐವತ್ತು ಇದ್ದ ರೆಡ್ಜೋನ್ಗಳ ಸಂಖ್ಯೆ…
ಜಿಲ್ಲೆಯಲ್ಲಿ ಪಾಸಿಟಿವಿಟಿ ರೇಟ್ ಶೇ. 20ಕ್ಕೆ ಇಳಿಕೆ
ಯಲ್ಲಾಪುರ: ಪಟ್ಟಣದ ಅರಣ್ಯ ಪ್ರವಾಸಿ ಮಂದಿರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಅವರು ಶನಿವಾರ…
ರಾಜ್ಯದಲ್ಲಿ ಕರೊನಾ ಆರ್ನಾಟ್ ವ್ಯಾಲ್ಯೂ ಇಳಿಕೆ… ಹರಡುವಿಕೆ ಪ್ರಮಾಣ ಕುಸಿತ
ಬೆಂಗಳೂರು: ರಾಜ್ಯದಲ್ಲಿ ಒಬ್ಬರಿಂದ ಒಬ್ಬರಿಗೆ ಕರೊನಾ ವೈರಸ್ ಹರಡುವಿಕೆ ಪ್ರಮಾಣದಲ್ಲಿ ಇಳಿಮುಖವಾಗುತ್ತಿದೆ. ಕಳೆದ ಏ.10 ರಿಂದ…
ಬಿತ್ತನೆಗೆ ಪೂರ್ವ ಮುಂಗಾರು ಮಳೆ ಕೊರತೆ ; ಆದರೂ ಚುರುಕುಗೊಂಡ ಕೃಷಿ ಚಟುವಟಿಕೆ
ರಾಮನಗರ : ಜಿಲ್ಲೆಯ ಪೂರ್ವ ಮುಂಗಾರು ನಿರೀಕ್ಷಿತ ಪ್ರಮಾಣದಲ್ಲಿ ಬೀಳದೇ ಇದ್ದರೂ, ಬಿದ್ದ ಅಷ್ಟಿಷ್ಟು ಮಳೆಯಲ್ಲಿಯೇ…