ಮೇವು ಉತ್ಪಾದನೆಯಲ್ಲಿ ಕುಸಿತ

ಸುಭಾಸ ಧೂಪದಹೊಂಡ ಕಾರವಾರ ಆಗಸ್ಟ್ ಹಾಗೂ ಸೆಪ್ಟೆಂಬರ್​ನಲ್ಲಿ ಉಂಟಾದ ಪ್ರವಾಹವು ಜಿಲ್ಲೆಯ ಹೈನುಗಾರರನ್ನು ಬರುವ ದಿನಗಳಲ್ಲಿ ಸಂಕಷ್ಟಕ್ಕೆ ನೂಕುವ ಲಕ್ಷಣಗಳು ಕಂಡುಬರುತ್ತಿವೆ. ಪ್ರವಾಹದಿಂದಾಗಿ ಜಿಲ್ಲೆಯಲ್ಲಿ ಒಣ ಮೇವಿನ ಉತ್ಪಾದನೆಯು ಅರ್ಧಕ್ಕಿಂತ ಕಡಿಮೆಯಾಗುವ ಸಾಧ್ಯತೆ ಇದೆ.…

View More ಮೇವು ಉತ್ಪಾದನೆಯಲ್ಲಿ ಕುಸಿತ

ತಾಳ-ಮೇಳ ತಪ್ಪಿದ ನಗರಸಭೆ ಕರ ಸಂಗ್ರಹ

ಚಿತ್ರದುರ್ಗ: ನಗರಸಭೆ ಆದಾಯ ಸಂಗ್ರಹ ಗಣನೀಯ ಕುಸಿತ ಕಂಡಿದೆ. ತೆರಿಗೆ ಬೇಡಿಕೆ-ವಸೂಲಾತಿ ನಡುವೆ ತಾಳಮೇಳ ತಪ್ಪಿದ್ದು ಆಡಳಿತದ ಮೇಲೆ ಪರಿಣಾಮ ಬೀರಿದೆ. ಸ್ವಯಂ ಘೋಷಿತ ಆಸ್ತಿ ತೆರಿಗೆ ಸೇರಿ ವಿವಿಧ ಮೂಲಗಳಿಂದ ಒಟ್ಟು 16.60…

View More ತಾಳ-ಮೇಳ ತಪ್ಪಿದ ನಗರಸಭೆ ಕರ ಸಂಗ್ರಹ

ಬೆಳೆಯದ ಆಪೂಸ್, ರೈತನಿಗೆ ಲಾಸು!

ಹಾನಗಲ್ಲ: ಹಾನಗಲ್ಲ ತಾಲೂಕಿನಲ್ಲಿ ಬೆಳೆಯುವ ಆಪೂಸ್ ತಳಿಯ ಮಾವಿನಹಣ್ಣು ರಾಜ್ಯಾದ್ಯಂತ ಹೆಸರು ಮಾಡಿದೆ. ಆದರೆ, ಪ್ರಸ್ತುತ ವರ್ಷ ಮಾವು ಬೆಳೆ ನೆಲಕಚ್ಚಿದ ಪರಿಣಾಮ ರೈತ ಸಮುದಾಯ ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ಹವಾಮಾನ ವೈಪರೀತ್ಯದಿಂದಾಗಿ, ಕಳೆದ…

View More ಬೆಳೆಯದ ಆಪೂಸ್, ರೈತನಿಗೆ ಲಾಸು!

ಕನ್ನಡ ಶಾಲೆ ಅವನತಿಗೆ ಸರ್ಕಾರವೇ ಹೊಣೆ

ಹರಪನಹಳ್ಳಿ: ಕನ್ನಡ ಶಾಲೆಗಳ ಅವನತಿಗೆ ಸರ್ಕಾರಗಳೇ ನೇರಹೊಣೆ ಎಂದು ಮೂಡಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವಾ ಅಭಿಪ್ರಾಯಪಟ್ಟರು. ಎಚ್‌ಪಿಎಸ್ ಕಾಲೇಜು ಮೈದಾನದಲ್ಲಿ ಆಳ್ವಾಸ್ ನುಡಿಸಿರಿ ವಿರಾಸತ್ ತಾಲೂಕು ಘಟಕ…

View More ಕನ್ನಡ ಶಾಲೆ ಅವನತಿಗೆ ಸರ್ಕಾರವೇ ಹೊಣೆ

ಹರಪನಹಳ್ಳಿಯಲ್ಲಿ ಮಿಶ್ರ ಪ್ರತಿಕ್ರಿಯೆ

ಹರಪನಹಳ್ಳಿ: ದೇಶ ವ್ಯಾಪಿ ಬಂದ್‌ಗೆ ತಾಲೂಕಿನಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು. ಎಂದಿನಂತೆ ಅಂಗಡಿ ಮುಂಗಟ್ಟುಗಳು ತೆರೆದಿದ್ದವು. ಸಿನಿಮಾ ಮಂದಿರ ರಸ್ತೆ, ಬಣಗಾರ ಪೇಟೆ ರಸ್ತೆ, ಪ್ರವಾಸಿ ಮಂದಿರ ವೃತ್ತ, ಪುರಸಭೆ ಸಮೀಪ ರಸ್ತೆಗಳಲ್ಲಿ ಜನದಟ್ಟಣೆ…

View More ಹರಪನಹಳ್ಳಿಯಲ್ಲಿ ಮಿಶ್ರ ಪ್ರತಿಕ್ರಿಯೆ

ರಾಜ್ಯದ ಈರುಳ್ಳಿಗಿಲ್ಲ ಕಿಮ್ಮತ್ತು

ಚಿಕ್ಕಮಗಳೂರು: ಈರುಳ್ಳಿ ಬೆಳೆಗಾರರ ಬದುಕು ಅಡಕತ್ತರಿಯಲ್ಲಿ ಸಿಕ್ಕ ಅಡಕೆಯಂತಾಗಿದ್ದು, ದಿನದಿನಕ್ಕೂ ಸಂಕಷ್ಟ ಬಿಗಡಾಯಿಸತೊಡಗಿದೆ. ಇನ್ನು 20-25 ದಿನದಲ್ಲಿ ಮಹಾರಾಷ್ಟ್ರದ ನಾಸಿಕ್ ಈರುಳ್ಳಿ ರಾಜ್ಯ ಪ್ರವೇಶ ಮಾಡಲಿದ್ದು, ಕರ್ನಾಟಕದ ಬೆಳೆಗಾರರು ಮತ್ತಷ್ಟು ಸಂಕಷ್ಟಕ್ಕೆ ಸಿಲುಕುವ ಆತಂಕ…

View More ರಾಜ್ಯದ ಈರುಳ್ಳಿಗಿಲ್ಲ ಕಿಮ್ಮತ್ತು

ಹೆಚ್ಚಿದ ಉಳ್ಳಾಗಡ್ಡಿ ಆವಕ

ಹುಬ್ಬಳ್ಳಿ: ಉತ್ತರ ಕರ್ನಾಟಕದ ಉಳ್ಳಾಗಡ್ಡಿ ಪ್ರಮುಖ ಮಾರುಕಟ್ಟೆ ಹುಬ್ಬಳ್ಳಿಗೆ ಆವಕ ದಿನೇ ದಿನೆ ಹೆಚ್ಚುತ್ತಿದೆ. ಧಾರವಾಡ ಜಿಲ್ಲೆಯಲ್ಲಿ ಹೆಚ್ಚು ಬೆಳೆಯದಿದ್ದರೂ ವಿವಿಧ ಜಿಲ್ಲೆಗಳಿಂದ ಹೆಚ್ಚಿನ ಪ್ರಮಾಣದಲ್ಲಿ ಬರುತ್ತಿದ್ದು, ದರ ಮಾತ್ರ ಇಳಿಮುಖವಾಗುತ್ತಿದೆ. ಪ್ರತಿ ವರ್ಷ…

View More ಹೆಚ್ಚಿದ ಉಳ್ಳಾಗಡ್ಡಿ ಆವಕ

ಕೇಂದ್ರದಿಂದ ಹೆಚ್ಚುವರಿ ಹೆಸರು ಖರೀದಿ

ಹುಬ್ಬಳ್ಳಿ:  ರಾಜ್ಯದ ರೈತರು ಬೆಳೆದಿರುವ ಹೆಸರು ಕಾಳು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಬೆಂಬಲ ಬೆಲೆಯಲ್ಲಿ ಖರೀದಿ ಮಾಡಲು ಕೇಂದ್ರ ಸಿದ್ಧವಿದೆ ಎಂದು ಕೃಷಿ ಸಚಿವ ರಾಧಾಮೋಹನ ಸಿಂಗ್ ಭರವಸೆ ನೀಡಿದ್ದಾರೆ. ಸಂಸದ ಪ್ರಲ್ಹಾದ ಜೋಶಿ…

View More ಕೇಂದ್ರದಿಂದ ಹೆಚ್ಚುವರಿ ಹೆಸರು ಖರೀದಿ

ಸಂಕಷ್ಟದಲ್ಲಿ ಬೆಳ್ಳುಳ್ಳಿ ಬೆಳೆಗಾರ

ಲಕ್ಷೆ್ಮೕಶ್ವರ: ತಾಲೂಕಿನ ಪ್ರಮುಖ ವಾಣಿಜ್ಯ ಬೆಳೆ ಬೆಳ್ಳುಳ್ಳಿ ದರ ಕುಸಿತದಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸತತ ಬರಗಾಲದ ಸುಳಿಗೆ ಸಿಕ್ಕು ನಲುಗಿರುವ ರೈತರಿಗೆ, ಈ ವರ್ಷ ಸಾಧಾರಣ ಮಳೆಗೆ ಬೆಳೆದ ಬೆಳ್ಳುಳ್ಳಿ, ಹೆಸರು ಹಾಗೂ ವಿವಿಧ…

View More ಸಂಕಷ್ಟದಲ್ಲಿ ಬೆಳ್ಳುಳ್ಳಿ ಬೆಳೆಗಾರ

ಕೃಷ್ಣಾ ಹರಿವು ಇಳಿಕೆ, ಸೇತುವೆಗಳು ಸಂಚಾರಕ್ಕೆ ಮುಕ್ತ

ಚಿಕ್ಕೋಡಿ: ಮಹಾರಾಷ್ಟ್ರದ ಜಲಾನಯನ ಪ್ರದೇಶದಲ್ಲಿ ಮಳೆ ಕಡಿಮೆಯಾಗಿದೆ. ಕೃಷ್ಣಾ ನದಿಗೆ 1.8 ಲಕ್ಷ ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ಆಲಮಟ್ಟಿ ಜಲಾಶಯದ ಮೂಲಕ 1.45 ಲಕ್ಷ ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ. ಕೃಷ್ಣಾ ನದಿಗೆ…

View More ಕೃಷ್ಣಾ ಹರಿವು ಇಳಿಕೆ, ಸೇತುವೆಗಳು ಸಂಚಾರಕ್ಕೆ ಮುಕ್ತ