ಕೆಎಫ್​ಡಿಯಿಂದ ಮೃತ ಕುಟುಂಬಗಳಿಗೆ ಲಕ್ಷ ರೂ. ಪರಿಹಾರ

ಕಾರ್ಗಲ್: ಸಾಗರ ತಾಲೂಕು ಅರಳಗೋಡು ವ್ಯಾಪ್ತಿಯಲ್ಲಿ ಮಂಗನ ಕಾಯಿಲೆಯಿಂದ ಮೃತಪಟ್ಟ ಆರು ಜನರ ಕುಟುಂಬದವರಿಗೆ ಆರೋಗ್ಯ ಸಚಿವ ಶಿವಾನಂದ ಪಾಟೀಲ್ ವೈಯಕ್ತಿಕವಾಗಿ ತಲಾ 1 ಲಕ್ಷ ರೂ. ಪರಿಹಾರ ನೀಡಿದ್ದಾರೆ. ಸಚಿವರ ಪರವಾಗಿ ಮಾಜಿ ಸಚಿವ…

View More ಕೆಎಫ್​ಡಿಯಿಂದ ಮೃತ ಕುಟುಂಬಗಳಿಗೆ ಲಕ್ಷ ರೂ. ಪರಿಹಾರ

ಟ್ರ್ಯಾಕ್ಟರ್‌ನಿಂದ ಬಿದ್ದು ಗಾಯಗೊಂಡಿದ್ದ ವ್ಯಕ್ತಿ ಸಾವು

ಪಾಲಬಾವಿ: ರಾಯಬಾಗ ತಾಲೂಕಿನ ಕಪ್ಪಲಗುದ್ದಿ ಗ್ರಾಮದಲ್ಲಿ ಟ್ರ್ಯಾಕ್ಟರ್‌ಗೆ ಕಬ್ಬು ತುಂಬುವಾಗ ಆಯ ತಪ್ಪಿ ಬಿದ್ದು ವ್ಯಕ್ತಿಯೋರ್ವ ಮೃತಪಟ್ಟಿದ್ದಾರೆ. ಗ್ರಾಮದ ಕುಮಾರ ಕಲ್ಲಪ್ಪ ನಾಯಿಕ(35) ಮೃತ ವ್ಯಕ್ತಿ. ಡಿ.16ರಂದು ಬೆಳಗ್ಗೆ ಟ್ರ್ಯಾಕ್ಟರ್‌ನಲ್ಲಿ ಕಬ್ಬು ತುಂಬುವಾಗ 20…

View More ಟ್ರ್ಯಾಕ್ಟರ್‌ನಿಂದ ಬಿದ್ದು ಗಾಯಗೊಂಡಿದ್ದ ವ್ಯಕ್ತಿ ಸಾವು

ಹನೂರಿನಲ್ಲಿ ಪರಿಹಾರ ವಿತರಣೆಗೆ ಮುಂದಾಗಿದ್ದಕ್ಕೆ ವ್ಯಾಪಕ ಟೀಕೆ

ಚಾಮರಾಜನಗರ: ಸುಳವಾಡಿಯ ಕಿಚ್ಚುಗುತ್ತಿ ಮಾರಮ್ಮ ದೇಗುಲದಲ್ಲಿ ವಿಷಪ್ರಸಾದ ಸೇವಿಸಿ ಮೃತಪಟ್ಟವರ ಕುಟುಂಬಗಳಿಗೆ ಪರಿಹಾರ ವಿತರಣೆ ಕಾರ್ಯಕ್ರಮವನ್ನು ಹನೂರು ಪಟ್ಟಣದಲ್ಲಿ ಹಮ್ಮಿಕೊಂಡಿದ್ದಕ್ಕೆ ವ್ಯಾಪಕ ಟೀಕೆ ವ್ಯಕ್ತವಾಯಿತು. ಇದರಿಂದ ಎಚ್ಚೆತ್ತ ಜಿಲ್ಲಾ ಉಸ್ತುವಾರಿ ಸಚಿವರಾದ ಸಿ.ಪುಟ್ಟರಂಗಶೆಟ್ಟಿ ಮತ್ತು…

View More ಹನೂರಿನಲ್ಲಿ ಪರಿಹಾರ ವಿತರಣೆಗೆ ಮುಂದಾಗಿದ್ದಕ್ಕೆ ವ್ಯಾಪಕ ಟೀಕೆ

ಸಹೋದ್ಯೋಗಿ ಮಿತ್ರನನ್ನು ಕಳೆದುಕೊಂಡು ದುಃಖಿತರಾಗಿದ್ದೇವೆ ಎಂದ ರಾಷ್ಟ್ರ ನಾಯಕರು

ಬೆಂಗಳೂರು: ಇಂದು ನಿಧನರಾದ ಕೇಂದ್ರ ಸಚಿವ ಅನಂತ್​ಕುಮಾರ್​ ನಿಧನಕ್ಕೆ ರಾಷ್ಟ್ರಪತಿ ರಾಮನಾಥ್ ಕೋವಿಂದ್​ ಅವರು ಸಂತಾಪ ವ್ಯಕ್ತಪಡಿಸಿ ಟ್ವೀಟ್​ ಮಾಡಿದ್ದಾರೆ. ಕೇಂದ್ರ ಸಚಿವ, ಅನುಭವಿ ಸಂಸದೀಯ ಎಚ್.ಎನ್​.ಅನಂತ್​ಕುಮಾರ್ ಅವರ ನಿಧನದ ಸುದ್ದಿಕೇಳಿ ತುಂಬ ನೋವಾಗಿದೆ.…

View More ಸಹೋದ್ಯೋಗಿ ಮಿತ್ರನನ್ನು ಕಳೆದುಕೊಂಡು ದುಃಖಿತರಾಗಿದ್ದೇವೆ ಎಂದ ರಾಷ್ಟ್ರ ನಾಯಕರು

ವೈದ್ಯಾಧಿಕಾರಿ ನಿರ್ಲಕ್ಷೃದಿಂದ ಮಹಿಳೆ ಸಾವು

ಹುಕ್ಕೇರಿ: ಸ್ಥಳೀಯ ಸರ್ಕಾರಿ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಜಗದೀಶ ತುಬಚಿ ನಿರ್ಲಕ್ಷೃದಿಂದ ಸಂಕೇಶ್ವರ ಪಟ್ಟಣದ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ ಎಂದು ಮಹಿಳೆಯ ಪುತ್ರ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಭಾನುವಾರ ಪ್ರಕರಣ ದಾಖಲಿಸಿದ್ದಾರೆ. ಘಟನೆ ಹಿನ್ನಲೆ: ಸಂಕೇಶ್ವರ ನಿವಾಸಿ,ಪಾರ್ವತಿ…

View More ವೈದ್ಯಾಧಿಕಾರಿ ನಿರ್ಲಕ್ಷೃದಿಂದ ಮಹಿಳೆ ಸಾವು