ಅನಾರೋಗ್ಯದಿಂದ ಪತ್ನಿ ಸಾವು, ಫೈನಾನ್ಸ್ ಕಂಪನಿ ಕಿರುಕುಳಕ್ಕೆ ಹೆದರಿ ಪತಿ ನೇಣಿಗೆ ಶರಣು

ಮಂಡ್ಯ: ಫೈನಾನ್ಸ್ ಕಂಪನಿಯ ಕಿರುಕುಳಕ್ಕೆ ಹೆದರಿ ವ್ಯಕ್ತಿಯೋರ್ವ ನೇಣಿಗೆ ಶರಣಾಗಿರುವ ಘಟನೆ ಮದ್ದೂರು ತಾಲೂಕಿನ ಹೆಮ್ಮನಹಳ್ಳಿಯಲ್ಲಿ ನಡೆದಿದೆ. ನಿನ್ನೆಯಷ್ಟೇ ಪತ್ನಿ ಅನಾರೋಗ್ಯದಿಂದ ಮೃತಪಟ್ಟಿದ್ದರು. ಪತ್ನಿಯ ಶವಸಂಸ್ಕಾರಕ್ಕೆ ಬಂದಿದ್ದ ವೇಳೆ ಖಚಿತ ಮಾಹಿತಿ ಮೇರೆಗೆ ಫೈನಾನ್ಸ್‌…

View More ಅನಾರೋಗ್ಯದಿಂದ ಪತ್ನಿ ಸಾವು, ಫೈನಾನ್ಸ್ ಕಂಪನಿ ಕಿರುಕುಳಕ್ಕೆ ಹೆದರಿ ಪತಿ ನೇಣಿಗೆ ಶರಣು

ಋಣ ಮುಕ್ತರಾಗಲು ರೈತರ ಹಿಂದೇಟು!

|ಮಂಜುನಾಥ ಕೋಳಿಗುಡ್ಡ ಬೆಳಗಾವಿಸ್ಥಳೀಯ ಮಟ್ಟದಲ್ಲಿ ಖಾಸಗಿ ಲೇವಾದೇವಿಗಾರರ ದರ್ಪ, ರಾಜಕೀಯ ಪ್ರಭಾವದಿಂದಾಗಿ ಚಿನ್ನ, ಭೂಮಿ, ಮನೆ ಅಡವಿಟ್ಟಿರುವ ಬಡವರು, ರೈತರು ಋಣ ಮುಕ್ತ ಕಾಯ್ದೆಯಡಿ ಅರ್ಜಿ ಸಲ್ಲಿಸಲು ಹಿಂದೇಟು ಹಾಕುತ್ತಿದ್ದಾರೆ.ಕೃಷಿ ಚಟುವಟಿಕೆ, ಮಕ್ಕಳು ಮದುವೆ…

View More ಋಣ ಮುಕ್ತರಾಗಲು ರೈತರ ಹಿಂದೇಟು!

ಠೇವಣಿದಾರರ ನಂಬಿಕೆ ಗಳಿಸಿ

ಬಾಗಲಕೋಟೆ: ಒಂದು ಕಾಲದಲ್ಲಿ ಸಾಲ ಪಡೆದುಕೊಳ್ಳುವುದು ತುಂಬಾ ಕಷ್ಟಕರವಾಗಿತ್ತು. ಇಂದು ಸರಳವಾಗಿದೆ. ನೋಟ್‌ಬ್ಯಾನ್ ಪರಿಣಾಮ ಬ್ಯಾಂಕ್‌ಗಳಲ್ಲಿ ಠೇವಣಿ ಪ್ರಮಾಣವು ಹೆಚ್ಚಳವಾಗಿದೆ. ಬ್ಯಾಂಕ್‌ಗಳನ್ನು ಎಚ್ಚರಿಕೆಯಿಂದ ನಡೆಸಿಕೊಂಡು ಹೋಗುವುದು ಬಹು ಮುಖ್ಯವಾಗಿದೆ ಎಂದು ಶಾಸಕ ವೀರಣ್ಣ ಚರಂತಿಮಠ…

View More ಠೇವಣಿದಾರರ ನಂಬಿಕೆ ಗಳಿಸಿ

ಗುಡಿಹಾಳದಲ್ಲಿ ಸಾಲಬಾಧೆಗೆ ರೈತ ಆತ್ಮಹತ್ಯೆ

ಕವಿತಾಳ: ಸಮೀಪದ ಗುಡಿಹಾಳ ಗ್ರಾಮದಲ್ಲಿ ಸಾಲಬಾಧೆ ತಾಳದೆ ರೈತ ಹನುಮಂತ ಯಾದವ(31) ನೇಣು ಬಿಗಿದುಕೊಂಡು ಭಾನುವಾರ ಆತ್ಮಹತ್ಯೆಗೆ ಶರಣಾಗಿದ್ದಾರೆ. ಎಸ್‌ಬಿಐ, ಕೆಪಿಜಿಬಿ ಸೇರಿ ಇತರೆ ಖಾಸಗಿ ಬ್ಯಾಂಕ್ ಹಾಗೂ ಇತರೆಡೆ ಸಾಲ ಮಾಡಿಕೊಂಡಿದ್ದ ಎನ್ನಲಾಗಿದೆ.…

View More ಗುಡಿಹಾಳದಲ್ಲಿ ಸಾಲಬಾಧೆಗೆ ರೈತ ಆತ್ಮಹತ್ಯೆ

30 ವರ್ಷದ ಬಳಿಕ 200 ರೂ. ಸಾಲವನ್ನು ಮರುಪಾವತಿಸಲು ಭಾರತಕ್ಕೆ ಮರಳಿದ ಕೀನ್ಯಾ ವ್ಯಕ್ತಿಯ ಹಿಂದಿದೆ ಮನಮುಟ್ಟುವ ಕತೆ!

ನವದೆಹಲಿ: ಮನ ಮುಟ್ಟುವ ಘಟನೆಯೊಂದರಲ್ಲಿ ಕೀನ್ಯಾ ರಾಷ್ಟ್ರದ ವ್ಯಕ್ತಿಯೊಬ್ಬ ತಾನು ತೆಗದುಕೊಂಡಿದ್ದ 200 ರೂಪಾಯಿ ಸಾಲವನ್ನು ಮರು ಪಾವತಿಸಲು 30 ವರ್ಷಗಳ ಬಳಿಕ ಭಾರತಕ್ಕೆ ಮರಳಿದ್ದಾನೆ. ಕೀನ್ಯಾದ ನ್ಯಾರಿಬರಿ ಛಾಛೆ ಕ್ಷೇತ್ರದ ಸಂಸದನಾಗಿರುವ ರಿಚರ್ಡ್​…

View More 30 ವರ್ಷದ ಬಳಿಕ 200 ರೂ. ಸಾಲವನ್ನು ಮರುಪಾವತಿಸಲು ಭಾರತಕ್ಕೆ ಮರಳಿದ ಕೀನ್ಯಾ ವ್ಯಕ್ತಿಯ ಹಿಂದಿದೆ ಮನಮುಟ್ಟುವ ಕತೆ!

ಸಾಲದ ಸುಳಿಯಿಂದ ಪಾರಾಗಲು ಮುಂಬೈನ ಮುಖ್ಯಕಚೇರಿಯನ್ನೇ ಮಾರಲು ಮುಂದಾದ್ರಾ ಅನಿಲ್​ ಅಂಬಾನಿ

ಮುಂಬೈ: ಸಾಲದ ಸುಳಿಗೆ ಸಿಲುಕಿರುವ ರಿಲಯನ್ಸ್​ ಗ್ರೂಪ್​ನ ಚೇರ್ಮನ್​ ಅನಿಲ್​ ಅಂಬಾನಿ ಮುಂಬೈನಲ್ಲಿರುವ ತಮ್ಮ ಕಂಪನಿಯ ಮುಖ್ಯಕಚೇರಿಯನ್ನೇ ಮಾರಾಟ ಮಾಡಲು ಮುಂದಾಗಿದ್ದಾರೆ ಎಂದು ವರದಿಯಾಗಿದೆ. ದಕ್ಷಿಣ ಮುಂಬೈನ ವೆಸ್ಟರ್ನ್​ ಎಕ್ಸ್​ಪ್ರೆಸ್ ಹೈವೆಯಲ್ಲಿರುವ ಬಲ್ಲಾರ್ಡ್​ ಎಸ್ಟೇಟ್​…

View More ಸಾಲದ ಸುಳಿಯಿಂದ ಪಾರಾಗಲು ಮುಂಬೈನ ಮುಖ್ಯಕಚೇರಿಯನ್ನೇ ಮಾರಲು ಮುಂದಾದ್ರಾ ಅನಿಲ್​ ಅಂಬಾನಿ

ನಿಲ್ಲದ ಸಾಲಮನ್ನಾ ಗೊಂದಲ: ಸಂಕಷ್ಟದಲ್ಲಿ ಸೊಸೈಟಿಗಳು

ಕಾರವಾರ /ಶಿರಸಿ: ಸಾಲಮನ್ನಾ ಯೋಜನೆಯಲ್ಲಿ ಫಲಾನುಭವಿಗಳ ಪಟ್ಟಿಯನ್ನು ರಾಜ್ಯ ಸರ್ಕಾರ ಇನ್ನೂ ಬಿಡುಗಡೆ ಮಾಡದಿರುವುದು ಪ್ರಾಥಮಿಕ ಸಹಕಾರಿ ಸಂಘಗಳಿಗೆ ತಲೆನೋವಾಗಿ ಪರಿಣಮಿಸಿದೆ. ಈಗಾಗಲೇ 1 ಲಕ್ಷ ರೂ. ವರೆಗಿನ ಸಾಲವನ್ನು ರೈತರಿಂದ ಮರುಪಾವತಿಸಿಕೊಳ್ಳದ ಸಂಘಗಳು…

View More ನಿಲ್ಲದ ಸಾಲಮನ್ನಾ ಗೊಂದಲ: ಸಂಕಷ್ಟದಲ್ಲಿ ಸೊಸೈಟಿಗಳು

ಮುದ್ರಾ ಯೋಜನೆ ಸಾಲ ಮರುಪಾವತಿಸದಿದ್ದರೆ ಬೇರೆಲ್ಲೂ ಸಾಲ ಸಿಗಲ್ಲ

ಚಿಕ್ಕಮಗಳೂರು: ಕೊಟ್ಟವನು ಕೋಡಂಗಿ, ಇಸ್ಕೊಂಡವನು ವೀರಭದ್ರ…ಯಾವುದೇ ಖಾತ್ರಿ ಪಡೆದುಕೊಳ್ಳದೆ ನಡೆಸುವ ಸಾಲದ ವ್ಯವಹಾರಕ್ಕೆ ಹಳ್ಳಿ ಕಡೆ ಹೀಗೊಂದು ಮಾತಿದೆ. ಕೇಂದ್ರದ ಮುದ್ರಾ ಯೋಜನೆಯೂ ಯಾವುದೇ ಭದ್ರತೆ ನೀಡದೆ ಪಡೆದುಕೊಳ್ಳುವ ಸಾಲವಾಗಿದ್ದರೂ ಆ ಮಾತು ಮಾತ್ರ…

View More ಮುದ್ರಾ ಯೋಜನೆ ಸಾಲ ಮರುಪಾವತಿಸದಿದ್ದರೆ ಬೇರೆಲ್ಲೂ ಸಾಲ ಸಿಗಲ್ಲ

ಸಾಲಮನ್ನಾ ಯೋಜನೆ ಜಾರಿಗೆ ಆಗ್ರಹ

ಮಡಿಕೇರಿ: ರಾಜ್ಯದ ಇತರ ಜಿಲ್ಲೆಗಳಲ್ಲಿ ಜಾರಿಗೊಳಿಸಿರುವ ಸಾಲಮನ್ನಾ ಯೋಜನೆಯನ್ನು ಕೊಡಗಿನಲ್ಲೂ ಜಾರಿಗೊಳಿಸಬೇಕೆಂದು ಒತ್ತಾಯಿಸಿ ಕೊಡಗು ರೈತ ಸಂಘದ ಜಿಲ್ಲಾಧ್ಯಕ್ಷ ಚಿಮ್ಮಂಗಡ ಗಣೇಶ್ ಗಣಪತಿ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ. ಆ ಮೂಲಕ ಕೊಡಗಿನ ರೈತರಿಗೆ…

View More ಸಾಲಮನ್ನಾ ಯೋಜನೆ ಜಾರಿಗೆ ಆಗ್ರಹ

ಪ್ರಣಾಳಿಕೆಯಲ್ಲಿರಲಿ ಬೆಳೆಗಾರರ ಸಮಸ್ಯೆಗೆ ಪರಿಹಾರ

ಚಿಕ್ಕಮಗಳೂರು: ಲೋಕಸಭಾ ಚುನಾವಣೆಯಲ್ಲಿ ವಿವಿಧ ರಾಜಕೀಯ ಪಕ್ಷಗಳು ತಮ್ಮ ಪ್ರಣಾಳಿಕೆಯಲ್ಲಿ ಕಾಫಿ ಬೆಳೆಗಾರರ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಭರವಸೆ ನೀಡಬೇಕು ಕರ್ನಾಟಕ ಬೆಳೆಗಾರರ ಒಕ್ಕೂಟ ಒತ್ತಾಯಿಸಿದೆ. ವಿವಿಧ ರಾಜಕೀಯ ಪಕ್ಷಗಳಿಗೆ ಪತ್ರ ಬರೆದಿರುವ ಒಕ್ಕೂಟದ…

View More ಪ್ರಣಾಳಿಕೆಯಲ್ಲಿರಲಿ ಬೆಳೆಗಾರರ ಸಮಸ್ಯೆಗೆ ಪರಿಹಾರ