ಕೊಚ್ಚಿ ಹೋಗಿದ್ದ ರೈತನ ಶವ ಪತ್ತೆ

ಹಾನಗಲ್ಲ: ಧರ್ವ ನದಿಯ ಪ್ರವಾಹದಲ್ಲಿ ಆ. 6ರಂದು ಕೊಚ್ಚಿ ಹೋಗಿದ್ದ ಶೃಂಗೇರಿ ಗ್ರಾಮದ ರೈತ ಶಿವಪ್ಪ ಸೊಟ್ಟಕ್ಕನವರ (50) ಮೃತದೇಹ ಶುಕ್ರವಾರ ಪತ್ತೆಯಾಗಿದೆ. ಇತ್ತೀಚೆಗೆ ನದಿ ಪ್ರವಾಹ ಇಳಿಕೆಯಾಗಿದ್ದರಿಂದಾಗಿ 18 ದಿನಗಳ ಬಳಿಕ ಶೃಂಗೇರಿ…

View More ಕೊಚ್ಚಿ ಹೋಗಿದ್ದ ರೈತನ ಶವ ಪತ್ತೆ

ವಿದ್ಯುತ್ ಪಂಪ್‌ಸೆಟ್ ತರಲು ಹೋಗಿ ಹೊಳೆಗೆ ಕೊಚ್ಚಿ ಹೋಗಿದ್ದ ರೈತನ ಶವ ಪತ್ತೆ

ದೇವದುರ್ಗ ಗ್ರಾಮೀಣ: ತಾಲೂಕಿನ ಗೂಗಲ್ ಬ್ರಿಡ್ಜ್ ಕಂ ಬ್ಯಾರೇಜ್ ಪಕ್ಕದಲ್ಲಿ ವ್ಯಕ್ತಿಯ ಶವ ಪತ್ತೆಯಾಗಿದ್ದು, ನದಿದಂಡೆ ಮೇಲೆ ಅಳವಡಿಸಿದ್ದ ವಿದ್ಯುತ್ ಪಂಪ್‌ಸೆಟ್ ತರಲು ಹೋಗಿ ಹೊಳೆಗೆ ಕೊಚ್ಚಿ ಹೋಗಿದ್ದಾರೆ ಎಂದು ಮೃತರ ಸಂಬಂಧಿಕರು ತಿಳಿಸಿದ್ದಾರೆ.…

View More ವಿದ್ಯುತ್ ಪಂಪ್‌ಸೆಟ್ ತರಲು ಹೋಗಿ ಹೊಳೆಗೆ ಕೊಚ್ಚಿ ಹೋಗಿದ್ದ ರೈತನ ಶವ ಪತ್ತೆ

ಎಂಟು ತಿಂಗಳಿಂದಲೂ ಮರದಲ್ಲೇ ನೇತಾಡುತ್ತಿದೆ ಶವ: ಅಂತ್ಯ ಸಂಸ್ಕಾರ ನಡೆಸದಿರಲು ಕಾರಣವಿದೆ…

ಹಿಮ್ಮತ್​ನಗರ: ಗುಜರಾತ್​ನ ಸಬರ್​ಕಾಂತಾದ ತಧಿವೇದಿ ಹಳ್ಳಿಯ ಮರವೊಂದರಲ್ಲಿ ಕಳೆದ 8 ತಿಂಗಳಿಂದಲೂ ಶವವೊಂದು ನೇತಾಡುತ್ತಲೇ ಇದೆ. ಕುಟುಂಬದವರು ತಾವು ಅದನ್ನು ಅಲ್ಲಿಂದ ತೆಗೆದುಕೊಳ್ಳುವುದಿಲ್ಲವೆಂದು ಪಟ್ಟು ಹಿಡಿದು ಕುಳಿತಿದ್ದಾರೆ. ಎಂಟು ತಿಂಗಳ ಹಿಂದೆ ಈ ಮರದಲ್ಲಿ…

View More ಎಂಟು ತಿಂಗಳಿಂದಲೂ ಮರದಲ್ಲೇ ನೇತಾಡುತ್ತಿದೆ ಶವ: ಅಂತ್ಯ ಸಂಸ್ಕಾರ ನಡೆಸದಿರಲು ಕಾರಣವಿದೆ…

ಅರುಣಾಚಲ ಪ್ರದೇಶದಲ್ಲಿ ಪತನಗೊಂಡ ಎಎನ್​-32 ಯುದ್ಧವಿಮಾನದಲ್ಲಿದ್ದವರ ಮೃತದೇಹಗಳೊಂದಿಗೆ ಬಾಕ್ಸ್‌ ವಶಕ್ಕೆ

ನವದೆಹಲಿ: ಅರುಣಾಚಲ ಪ್ರದೇಶದ ಲಿಪೋದ ಉತ್ತರದಲ್ಲಿ ಪತನಗೊಂಡಿರುವ ಎಎನ್​-32 ಯುದ್ಧ ವಿಮಾನದಲ್ಲಿದ್ದವರಲ್ಲಿದ್ದವರೆಲ್ಲರೂ ಮೃತಪಟ್ಟಿದ್ದು, ಮೃತದೇಹಗಳೊಂದಿಗೆ ವಿಮಾನದಲ್ಲಿದ್ದ ಕಪ್ಪು ಪೆಟ್ಟಿಗೆಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಭಾರತೀಯ ವಾಯುಪಡೆ ತಿಳಿಸಿದೆ. ಗುರುವಾರ ಮುಂಜಾನೆ 15 ಜನರನ್ನೊಳಗೊಂಡಿದ್ದ ರಕ್ಷಣಾ…

View More ಅರುಣಾಚಲ ಪ್ರದೇಶದಲ್ಲಿ ಪತನಗೊಂಡ ಎಎನ್​-32 ಯುದ್ಧವಿಮಾನದಲ್ಲಿದ್ದವರ ಮೃತದೇಹಗಳೊಂದಿಗೆ ಬಾಕ್ಸ್‌ ವಶಕ್ಕೆ

ಮಧ್ಯವಯಸ್ಕ ಮಹಿಳೆಯರನ್ನೇ ಟಾರ್ಗೆಟ್​ ಮಾಡುತ್ತಿದ್ದ… ಹತ್ಯೆಗೈದು, ಮೃತದೇಹದ ಮೇಲೆ ಅತ್ಯಾಚಾರವೆಸಗುತ್ತಿದ್ದ…

ಕೋಲ್ಕತ: ಇದೊಂದು ಅಸಹ್ಯ ಹಾಗೂ ಭೀಕರವೆನಿಸುವ ಸುದ್ದಿ. ಯಾವ ಸಸ್ಪೆನ್ಸ್​ ಕತೆಗಳಿಗೂ ಕಡಿಮೆಯಿಲ್ಲ. ಆದರೆ ಕಾಲ್ಪನಿಕವಲ್ಲ, ನೈಜವಾಗಿ ನಡೆದ ವಿಚಿತ್ರ ಸ್ಟೋರಿ. ಪಶ್ಚಿಮ ಬಂಗಾಳ ಪೊಲೀಸರು ಬುರ್ದ್ವಾನ್​ ಜಿಲ್ಲೆಯಲ್ಲಿ ಕಮ್ರುಜಾಮ್ಮನ್​ ಸರ್ಕಾರ್​ ಎಂಬ ವ್ಯಕ್ತಿಯನ್ನು…

View More ಮಧ್ಯವಯಸ್ಕ ಮಹಿಳೆಯರನ್ನೇ ಟಾರ್ಗೆಟ್​ ಮಾಡುತ್ತಿದ್ದ… ಹತ್ಯೆಗೈದು, ಮೃತದೇಹದ ಮೇಲೆ ಅತ್ಯಾಚಾರವೆಸಗುತ್ತಿದ್ದ…

ಒಟ್ಟು 58 ಜನರ ರಕ್ಷಣೆ

ಧಾರವಾಡ: ದುರಂತ ಕಟ್ಟಡದಲ್ಲಿ ಸಿಲುಕಿದ್ದವರ ರಕ್ಷಣಾ ಕಾರ್ಯಾಚರಣೆ ಗುರುವಾರವೂ ಮುಂದುವರಿದು, ಇದುವರೆಗೆ 58 ಜನರ ರಕ್ಷಿಸಲಾಗಿದೆ. ಕಟ್ಟಡದ ಅವಶೇಷಗಳ ಅಡಿ ಸಿಲುಕಿದ್ದ 13 ಮೃತದೇಹ ಹೊರಕ್ಕೆ ತೆಗೆಯಲಾಗಿದೆ. ಅದರಲ್ಲಿ 8 ವರ್ಷದ ದಿವ್ಯಾ ಉಣಕಲ್ ಕೂಡ…

View More ಒಟ್ಟು 58 ಜನರ ರಕ್ಷಣೆ

ದಾಳಿ ನಡೆದ ಸ್ಥಳದಿಂದ 35 ಉಗ್ರರ ಮೃತದೇಹಗಳನ್ನು ಆಂಬುಲೆನ್ಸ್​ನಲ್ಲಿ ಸಾಗಿಸಿದ್ದ ಪಾಕ್​ ಸೇನೆ: ಪ್ರತ್ಯಕ್ಷದರ್ಶಿಗಳಿಂದ ಮಾಧ್ಯಮಕ್ಕೆ ಮಾಹಿತಿ

ನವದೆಹಲಿ​: ಭಾರತದ ವಾಯುಪಡೆ ಪಾಕಿಸ್ತಾನದಲ್ಲಿ ನಡೆಸಿದ ಏರ್​ಸ್ಟ್ರೈಕ್​ ವಿಚಾರದಲ್ಲಿ ಇನ್ನೂ ಊಹಾಪೋಹಗಳು ಹರಿದಾಡುತ್ತಲೇ ಇವೆ. ಪಾಕಿಸ್ತಾನ ಯಾವುದೇ ಜೀವಹಾನಿಯಾಗಿಲ್ಲ, ಬಯಲು ಪ್ರದೇಶದಲ್ಲಿ ಬಾಂಬ್​ ಬಿದ್ದಿದೆ ಎಂದು ಹೇಳುತ್ತಿದೆ. ಅಲ್ಲದೆ ದೇಶದೊಳಗಿನ ಕೆಲವರೂ ಪುರಾವೆ ಕೇಳುತ್ತಿದ್ದಾರೆ.…

View More ದಾಳಿ ನಡೆದ ಸ್ಥಳದಿಂದ 35 ಉಗ್ರರ ಮೃತದೇಹಗಳನ್ನು ಆಂಬುಲೆನ್ಸ್​ನಲ್ಲಿ ಸಾಗಿಸಿದ್ದ ಪಾಕ್​ ಸೇನೆ: ಪ್ರತ್ಯಕ್ಷದರ್ಶಿಗಳಿಂದ ಮಾಧ್ಯಮಕ್ಕೆ ಮಾಹಿತಿ

ಮೇಘಾಲಯ ಗಣಿಯಲ್ಲಿ ಸಿಲುಕಿದ್ದ 15 ಕಾರ್ಮಿಕರಲ್ಲಿ ಓರ್ವನ ಮೃತದೇಹ ಹೊರತೆಗೆದ ನೌಕಾಪಡೆ

ಗುವಾಹಟಿ: ಮೇಘಾಲಯದ ಅಕ್ರಮ ಕಲ್ಲಿದ್ದಲು ಗಣಿಗಾರಿಕೆಯಲ್ಲಿ 15 ಕಾರ್ಮಿಕರು ಸಿಲುಕಿ ಒಂದು ತಿಂಗಳಿಗಳಿಗೂ ಹೆಚ್ಚುಕಾಲವಾದ ಬಳಿಕ ಇಂದು ಓರ್ವ ಕಾರ್ಮಿಕನ ಮೃತದೇಹವನ್ನು ಭಾರತೀಯ ನೌಕಾಪಡೆ ಹೊರತೆಗೆದಿದೆ. ಮೇಘಾಲಯದ ಪೂರ್ವ ಜೈಂತಿಯಾ ಗುಡ್ಡದಲ್ಲಿರುವ ಕಲ್ಲಿದ್ದಲು ಗಣಿಯಲ್ಲಿ…

View More ಮೇಘಾಲಯ ಗಣಿಯಲ್ಲಿ ಸಿಲುಕಿದ್ದ 15 ಕಾರ್ಮಿಕರಲ್ಲಿ ಓರ್ವನ ಮೃತದೇಹ ಹೊರತೆಗೆದ ನೌಕಾಪಡೆ

ಉಗ್ರರ ಜತೆ ಸೆಣೆಸಿ ಮಡಿದ ಬೆಳಗಾವಿ ಯೋಧನ ಪಾರ್ಥಿವ ಶರೀರ ಸ್ವಗ್ರಾಮಕ್ಕೆ

ಬೆಳಗಾವಿ: ಜಮ್ಮುಕಾಶ್ಮೀರದ ಅನಂತನಾಗ್​ ಜಿಲ್ಲೆಯಲ್ಲಿ ಭಯೋತ್ಪಾದಕರು ಮತ್ತು ಭದ್ರತಾ ಪಡೆಗಳ ನಡುವೆ ಮಂಗಳವಾರ ನಡೆದ ಗುಂಡಿನ ಚಕಮಕಿಯಲ್ಲಿ ಮೃತಪಟ್ಟಿದ್ದ ನಿಪ್ಪಾಣಿ ತಾಲೂಕು ಬೂದಿಹಾಳ ಗ್ರಾಮದ ಯೋಧ ಭೋಜರಾಜ ಜಾಧವ್​ (ಪ್ರಕಾಶ) ಅವರ ಪಾರ್ಥಿವ ಶರೀರವನ್ನು…

View More ಉಗ್ರರ ಜತೆ ಸೆಣೆಸಿ ಮಡಿದ ಬೆಳಗಾವಿ ಯೋಧನ ಪಾರ್ಥಿವ ಶರೀರ ಸ್ವಗ್ರಾಮಕ್ಕೆ

ಮುಂದುವರಿದ ಕುರಿಗಳ ಸಾವು

<ಜಿಲ್ಲಾಧಿಕಾರಿ ಕಚೇರಿ ಮುಂದೆ ಶವವಿಟ್ಟು ಆಕ್ರೋಶ> ಕೊಪ್ಪಳ: ಬಿಸಿಲು ಸೇರಿ ವಿವಿಧ ರೋಗಗಳಿಂದ ಕುರಿಗಳ ಸಾವು ಮುಂದುವರಿದಿದ್ದು, ಅಧಿಕಾರಿಗಳು ಸರಿಯಾಗಿ ಸ್ಪಂದಿಸದ ಕಾರಣ ಬೇಸತ್ತ ಕುರಿಗಾಹಿಗಳು ಜಿಲ್ಲಾಧಿಕಾರಿ ಕಚೇರಿ ಮುಂದೆ ಸತ್ತ ಕುರಿಗಳ ಶವವಿಟ್ಟು ಮಂಗಳವಾರ…

View More ಮುಂದುವರಿದ ಕುರಿಗಳ ಸಾವು