ಆತ್ಮಹತ್ಯೆಗೆ ಯತ್ನಿಸಿದ್ದ ರೈತ ಸಾವು

ದೇವರಹಿಪ್ಪರಗಿ: ಸಾಲಬಾಧೆ ತಾಳದೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಸಮೀಪದ ಇಂಗಳಗಿ ಗ್ರಾಮದ ರೈತ ಬಸವರಾಜ(ಮುತ್ತು) ಸದಾಶಿವ ಚೌಧರಿ (30) ಚಿಕಿತ್ಸೆ ಫಲಿಸದೆ ಭಾನುವಾರ ಮೃತಪಟ್ಟಿದ್ದಾರೆ. ದೇವರಹಿಪ್ಪರಗಿ ಸಿಂಡಿಕೇಟ್ ಬ್ಯಾಂಕ್‌ನಲ್ಲಿ 40 ಸಾವಿರ ರೂ.…

View More ಆತ್ಮಹತ್ಯೆಗೆ ಯತ್ನಿಸಿದ್ದ ರೈತ ಸಾವು

ಯೋಧ ಪಂಚಭೂತಗಳಲ್ಲಿ ಲೀನ

ಸವಣೂರ: ಜಮ್ಮು ಕಾಶ್ಮೀರದ ಶ್ರೀನಗರದಲ್ಲಿ ನಡೆದ ಘಟನೆಯಲ್ಲಿ ಮೃತಪಟ್ಟ ವೀರ ಯೋಧ ದೇವೇಂದ್ರಪ್ಪ ಬಸವಂತಪ್ಪ ಗೂಲಗಂದಿ ಅವರ ಅಂತ್ಯಕ್ರಿಯೆ ಸ್ವಗ್ರಾಮ ಕಲಿವಾಳದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಗುರುವಾರ ನೆರವೇರಿಸಲಾಯಿತು. ಯೋಧನ ಮನೆಯ ಎದುರು ಸೇನಾ ಅಧಿಕಾರಿಗಳು,…

View More ಯೋಧ ಪಂಚಭೂತಗಳಲ್ಲಿ ಲೀನ

ಗೃಹಿಣಿ ಸಾವು

ಮುಧೋಳ: ಹಾವೇರಿ ಬಳಿ ಅ. 3ರ ಮಧ್ಯರಾತ್ರಿ ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪಟ್ಟಣದ ಎಸ್‌ಬಿಐ ಕಾಲನಿಯ ಲಕ್ಷ್ಮೀ ಅಣಪ್ಪ ಬಿ. ಪಾಟೀಲ (27) ಗುರುವಾರ ಮೃತಪಟ್ಟಿದ್ದಾರೆ ಎಂದು ಕುಟುಂಬ…

View More ಗೃಹಿಣಿ ಸಾವು

ಎಚ್1ಎನ್1 ದ.ಕ. ಮೃತರ ಸಂಖ್ಯೆ 4ಕ್ಕೇರಿಕೆ

– ವಿಜಯವಾಣಿ ಸುದ್ದಿಜಾಲ ಮಂಗಳೂರು/ಬಂಟ್ವಾಳ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಕ್ಟೋಬರ್ ತಿಂಗಳೊಂದರಲ್ಲೇ ಎಚ್1ಎನ್1 ಸಾಂಕ್ರಾಮಿಕ ರೋಗದಿಂದ ಮೃತಪಟ್ಟವರ ಸಂಖ್ಯೆ ಮಂಗಳವಾರ ನಾಲ್ಕಕ್ಕೆ ಏರಿಕೆಯಾಗಿದೆ. ಎಚ್1ಎನ್1ನಿಂದ ಬಾಧಿತರಾಗಿ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಂಟ್ವಾಳ…

View More ಎಚ್1ಎನ್1 ದ.ಕ. ಮೃತರ ಸಂಖ್ಯೆ 4ಕ್ಕೇರಿಕೆ

ಆತ್ಮಹತ್ಯೆಗೆ ಯತ್ನ: ಯುವತಿ ಸಾವು, ಪ್ರಿಯಕರನ ಸ್ಥಿತಿ ಗಂಭೀರ

ಮೈಸೂರು: ಪಾಲಕರು ಮದುವೆಗೆ ವಿರೋಧ ವ್ಯಕ್ತ ಪಡಿಸಿದ ಕಾರಣ ಆತ್ಮಹತ್ಯೆಗೆ ಯತ್ನಿಸಿದ ಪ್ರೇಮಿಗಳಲ್ಲಿ ಯುವತಿ ಮೃತಪಟ್ಟಿದ್ದು, ಯುವಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ನಂಜನಗೂಡು ತಾಲೂಕಿನ ಗೆಜ್ಜೆಗನಹಳ್ಳಿ ಬಳಿ ಘಟನೆ ನಡೆದಿದ್ದು, ವಿಷ ಸೇವಿಸಿ ಇಬ್ಬರೂ ಆತ್ಮಹತ್ಯೆಗೆ…

View More ಆತ್ಮಹತ್ಯೆಗೆ ಯತ್ನ: ಯುವತಿ ಸಾವು, ಪ್ರಿಯಕರನ ಸ್ಥಿತಿ ಗಂಭೀರ

ನೃತ್ಯ ಮಾಡುತ್ತಿದ್ದ ಯುವಕನ ಮೈಯಿಂದ ಹೊರಬಂತು ಪ್ರೇತಾತ್ಮ! ಎರಡೇ ದಿನಕ್ಕೆ ಆತ ಮೃತಪಟ್ಟ

ಹುಬ್ಬಳ್ಳಿ: ಡಾನ್ಸ್​ ಮಾಡಿ, ಖುಷಿಯಿಂದ ಜನ್ಮದಿನ ಆಚರಿಸಿಕೊಂಡ ಯುವಕ ಎರಡು ದಿನದ ನಂತರ ಮೃತಪಟ್ಟ. ಹಾಗೆ ಸಾವನ್ನಪ್ಪಿದ ನಂತರ ಆತನ ಬರ್ತ್​ಡೇ ಪಾರ್ಟಿದಿನ ಮಾಡಿದ ವಿಡಿಯೋ ನೋಡಿದ ಆತನ ಸ್ನೇಹಿತರು ಅಕ್ಷರಶಃ ಬೆಚ್ಚಿಬಿದ್ದಿದ್ದಾರೆ. ಪ್ರತಾಪ್​…

View More ನೃತ್ಯ ಮಾಡುತ್ತಿದ್ದ ಯುವಕನ ಮೈಯಿಂದ ಹೊರಬಂತು ಪ್ರೇತಾತ್ಮ! ಎರಡೇ ದಿನಕ್ಕೆ ಆತ ಮೃತಪಟ್ಟ

ಕೊಟ್ಟಿಗೆಗೆ ಬೆಂಕಿ, ಮೂರು ಜಾನುವಾರು ಸಾವು

ಹೊನ್ನಾಳಿ: ನ್ಯಾಮತಿ ಹೊರವಲಯದ ರೈತ ಮುನಿಯಪ್ಪರ ವೀರೇಶ್ ಎಂಬುವವರಿಗೆ ಸೇರಿದ ಕೊಟ್ಟಿಗೆಗೆ ಭಾನುವಾರ ತಡರಾತ್ರಿ ಬೆಂಕಿ ತಗುಲಿ, ಎತ್ತು, ಹಸು, ಕರು ಸಾವಿಗೀಡಾಗಿವೆ. ಪಟ್ಟಣದ ದಾನಿಹಳ್ಳಿ ರಸ್ತೆಯ ಕೊಟ್ಟಿಗೆ ಮನೆಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆ…

View More ಕೊಟ್ಟಿಗೆಗೆ ಬೆಂಕಿ, ಮೂರು ಜಾನುವಾರು ಸಾವು

ಪ್ರಯಾಣಿಕರನ್ನು ರಕ್ಷಿಸಿದ ಚಾಲಕ ಹೃದಯಾಘಾತದಿಂದ ಸಾವು

ಕೊಪ್ಪಳ: ಏಕಾಏಕಿ ಹೃದಯಾಘಾತ ಸಂಭವಿಸಿದರೂ ಸರ್ಕಾರಿ ಬಸ್‌ನಲ್ಲಿದ್ದ 27ಕ್ಕೂ ಹೆಚ್ಚು ಪ್ರಯಾಣಿಕರನ್ನು ರಕ್ಷಿಸಿದ ಚಾಲಕ ಗುರುವಾರ ಮೃತಪಟ್ಟಿದ್ದಾರೆ. ಚಾಲಕ ಎಂ.ಎ.ಮತ್ತೂರು ಮೃತ ದುರ್ದೈವಿ. ಬೆಳಗಾವಿ 1ನೇ ಘಟಕದ ಬಸ್ ಬೆಳಗಾವಿಯಿಂದ ಬಳ್ಳಾರಿಗೆ ಪ್ರಯಾಣಿಸುತ್ತಿದ್ದಾಗ ಬೆಳಗ್ಗೆ…

View More ಪ್ರಯಾಣಿಕರನ್ನು ರಕ್ಷಿಸಿದ ಚಾಲಕ ಹೃದಯಾಘಾತದಿಂದ ಸಾವು

ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆ

ಕೊಕಟನೂರ: ಕಟಗೇರಿ ಗ್ರಾಮದ ಹೊರವಲಯದ ಗಾಳಿ ತೋಟದ ಗದ್ದೆಯಲ್ಲಿ ಹುಲಗಲಿ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ವಿವಾಹಿತ ಪುರುಷನೋರ್ವನ ಶವ ಸೋಮವಾರ ಪತ್ತೆಯಾಗಿದೆ. ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ಶಿರೋಳ ತಾಲೂಕಿನ ಶೇಡಶಾಳ ಗ್ರಾಮದ ಭರಮು…

View More ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆ

ಗಾಯಗೊಂಡಿದ್ದ ಹೆಣ್ಣು ಚಿರತೆ ಮರಿ ಸಾವು

ಬಳ್ಳಾರಿ: ನಗರದ ಕಿರುಮೃಗಾಲಯದಲ್ಲಿದ್ದ ಒಂದು ವರ್ಷದ ಚಿರತೆ ಮರಿ ಸೋಮವಾರ ಸತ್ತಿದೆ. ಮೃಗಾಯಲಯದಲ್ಲಿ ಕಳೆದ ಒಂದು ವರ್ಷದ ಹಿಂದೆ ಹೆಣ್ಣು ಚಿರತೆ ಒಂದು ಗಂಡು, ಎರಡು ಹೆಣ್ಣು ಮರಿಗಳಿಗೆ ಜನ್ಮ ನೀಡಿತ್ತು. ಗಂಡು ಚಿರತೆಗೆ…

View More ಗಾಯಗೊಂಡಿದ್ದ ಹೆಣ್ಣು ಚಿರತೆ ಮರಿ ಸಾವು