ರೈಸ್‌ ಮಿಲ್ ಗೋಡೆ ಕುಸಿದು ನಾಲ್ವರು ಸಾವು, ಮೂವರ ಸ್ಥಿತಿ ಗಂಭೀರ

ಧೆಂಕನಾಲ್: ರೈಸ್ ಮಿಲ್ ಕಾಂಪೌಂಡ್ ಗೋಡೆ ಕುಸಿದು ನಾಲ್ವರು ಮೃತಪಟ್ಟು, ಹಲವಾರು ಜನ ಗಾಯಗೊಂಡಿರುವ ಘಟನೆ ಒಡಿಶಾದ ಅಲಾಸುವಾ ಮಾರುಕಟ್ಟೆ ಸಮೀಪ ನಡೆದಿದೆ. ಮೃತರನ್ನು ರಾಮಚಂದ್ರ ಸಾಹು, ಸಂಗ್ರಾಮ ಸಾಹು ಮತ್ತು ಅಭಿಮನ್ಯು ಬಿಸ್ವಾಲ್‌…

View More ರೈಸ್‌ ಮಿಲ್ ಗೋಡೆ ಕುಸಿದು ನಾಲ್ವರು ಸಾವು, ಮೂವರ ಸ್ಥಿತಿ ಗಂಭೀರ

ರಸ್ತೆ ಕಾಮಗಾರಿ ವೇಳೆ ಮಣ್ಣು ಕುಸಿದು ಮೂವರು ಕಾರ್ಮಿಕರ ದುರ್ಮರಣ

ಬೆಳಗಾವಿ: ತಾಲೂಕಿನ ದೇಸೂರು ಹೊರ ವಲಯದಲ್ಲಿ ರಸ್ತೆ ಕಾಮಗಾರಿ ವೇಳೆ ಮಣ್ಣು ಕುಸಿದು ಮೂವರು ಕಾರ್ಮಿಕರು ಮೃತಪಟ್ಟಿದ್ದಾರೆ. ಜಾರ್ಖಂಡ್​​ ಮೂಲದ ಅರ್ಜುನ್​​​ ಸಿಂಗ್​ (21), ದುರ್ಗೇಶ್​​​​​​ ಕುಮಾರ್​ (22) ಮೃತರು. ಮತ್ತೊಬ್ಬ ಹೆಸರು ತಿಳಿದು…

View More ರಸ್ತೆ ಕಾಮಗಾರಿ ವೇಳೆ ಮಣ್ಣು ಕುಸಿದು ಮೂವರು ಕಾರ್ಮಿಕರ ದುರ್ಮರಣ

ಬಸವನಹಟ್ಟಿ ತೋಟದಲ್ಲಿ ಮುಖ್ಯ ವಿದ್ಯುತ್​​ ಮಾರ್ಗದಿಂದ ವಿದ್ಯುತ್​ ಪ್ರವಹಿಸಿ ತಂದೆ, ಮಗ ಸಾವು

ವಿಜಯಪುರ‌: ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಬಸವನಹಟ್ಟಿ ಗ್ರಾಮದಲ್ಲಿ ಮುಖ್ಯ ವಿದ್ಯುತ್​​ ಮಾರ್ಗದ ತುಂಡಾಗಿ ಬಿದ್ದಿದ್ದ ತಂತಿಯಿಂದ ವಿದ್ಯುತ್​ ಪ್ರವಹಿಸಿ ತಂದೆ, ಮಗ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ರುಕ್ಮುದ್ದೀನ ಬೊಮ್ಮನಳ್ಳಿ (50), ಮಗ ಜಾವೀದ್ ಬೊಮ್ಮನಳ್ಳಿ…

View More ಬಸವನಹಟ್ಟಿ ತೋಟದಲ್ಲಿ ಮುಖ್ಯ ವಿದ್ಯುತ್​​ ಮಾರ್ಗದಿಂದ ವಿದ್ಯುತ್​ ಪ್ರವಹಿಸಿ ತಂದೆ, ಮಗ ಸಾವು

ಕಾರಿಗೆ ಡಿಕ್ಕಿ ಹೊಡೆದ ಸರ್ಕಾರಿ ಆಂಬ್ಯುಲೆನ್ಸ್​: ಒಂದೇ ಕುಟುಂಬದ ಐವರ ದುರ್ಮರಣ, ಓರ್ವ ಬಾಲಕನ ಸ್ಥಿತಿ ಗಂಭೀರ

ಬೆಂಗಳೂರು: ನಗರದ ಕೋಗಿಲು ಕ್ರಾಸ್​​ ಬಳಿ ಭಾನುವಾರ ತಡರಾತ್ರಿ ನಡೆದ ಭೀಕರ ಅಪಘಾತದಲ್ಲಿ ಒಂದೇ ಕುಟುಂಬದ ಐವರು ಸ್ಥಳದಲ್ಲಿಯೇ ಮೃತಪಟ್ಟರೆ, ಓರ್ವ ಬಾಲಕನ ಸ್ಥಿತಿ ಗಂಭೀರವಾಗಿದೆ. ದೀಪಾಂಕರ್ ಡೇ (46), ಸಾಗತ್ ಚೌಧರಿ (43),…

View More ಕಾರಿಗೆ ಡಿಕ್ಕಿ ಹೊಡೆದ ಸರ್ಕಾರಿ ಆಂಬ್ಯುಲೆನ್ಸ್​: ಒಂದೇ ಕುಟುಂಬದ ಐವರ ದುರ್ಮರಣ, ಓರ್ವ ಬಾಲಕನ ಸ್ಥಿತಿ ಗಂಭೀರ

ಮಕ್ಕಳಾಗಿಲ್ಲ ಎಂಬ ಕಾರಣಕ್ಕೆ ಮನನೊಂದು ಕೃಷ್ಣ ನದಿಗೆ ಹಾರಿದ ದಂಪತಿ

ವಿಜಯಪುರ: ಜಿಲ್ಲೆಯ ಕೋಲ್ಹಾರ ಸೇತುವೆ ಬಳಿ ಕೃಷ್ಣ ನದಿಗೆ ಹಾರಿ ದಂಪತಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಬೀಳಗಿ ತಾಲೂಕಿನ ತೋಳಮಟ್ಟಿ ದಂಪತಿ ನದಿಗೆ ಹಾರಿದ್ದು, ಪತಿ ರಮೇಶ್ ಮಳೆಪ್ಪ ಮೃತಪಟ್ಟರೆ, ಪತ್ನಿ ಮಲ್ಲಮ್ಮ ಸಾವಿನಿಂದ ಪಾರಾಗಿದ್ದಾರೆ.…

View More ಮಕ್ಕಳಾಗಿಲ್ಲ ಎಂಬ ಕಾರಣಕ್ಕೆ ಮನನೊಂದು ಕೃಷ್ಣ ನದಿಗೆ ಹಾರಿದ ದಂಪತಿ

ಮೈಸೂರಿನಲ್ಲಿ ಮಾನವನ ಮುಖ ಹೋಲುವ ಮೇಕೆ ಮರಿ ಜನನ, ನೋಡಲು ಮುಗಿಬಿದ್ದ ಜನ

ಮೈಸೂರು: ಜಿಲ್ಲೆಯ ಸುರಗೂರು ತಾಲೂಕಿನ ಹುಲಿಕುರ ಗ್ರಾಮದಲ್ಲಿ ಮಾನವನ ಮುಖವನ್ನು ಹೋಲುವ ಮೇಕೆ ಮರಿ ಜನಿಸಿದೆ. ಇದನ್ನು ನೋಡಲು ಗ್ರಾಮಸ್ಥರು ಮುಗಿಬೀಳುತ್ತಿದ್ದಾರೆ. ಗ್ರಾಮದ ದಾಸಯ್ಯ ಎಂಬುವವರ ಮನೆಯಲ್ಲಿ ಶನಿವಾರ ಹುಟ್ಟಿದ್ದ ಈ ಮೇಕೆ ಮರಿ…

View More ಮೈಸೂರಿನಲ್ಲಿ ಮಾನವನ ಮುಖ ಹೋಲುವ ಮೇಕೆ ಮರಿ ಜನನ, ನೋಡಲು ಮುಗಿಬಿದ್ದ ಜನ

ಬೈಂದೂರಿನಲ್ಲಿ ಕಾಡು ಹಂದಿಗೆ ಡಿಕ್ಕಿ ಹೊಡೆದು, ಮರಕ್ಕೆ ಅಪ್ಪಳಿಸಿದ ಕಾರು, ಚಾಲಕನ ಸಾವು

ಉಡುಪಿ: ಜಿಲ್ಲೆಯ ಬೈಂದೂರಿನ ಅರೆಶಿರೂರು ಮತ್ತು ಕಾಲ್ತೋಡು ರಸ್ತೆಯಲ್ಲಿ ಕಾಡು ಹಂದಿಗೆ ಕಾರು ಡಿಕ್ಕಿ ಹೊಡದ ಪರಿಣಾಮ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಘಟನೆಯಲ್ಲಿ ಕಾಡು ಹಂದಿ ಕೂಡ ಸತ್ತಿದೆ. ಚಂದ್ರಶೇಖರ ಶೆಟ್ಟಿ (48) ಮೃತ.…

View More ಬೈಂದೂರಿನಲ್ಲಿ ಕಾಡು ಹಂದಿಗೆ ಡಿಕ್ಕಿ ಹೊಡೆದು, ಮರಕ್ಕೆ ಅಪ್ಪಳಿಸಿದ ಕಾರು, ಚಾಲಕನ ಸಾವು

ಬೇಸಿಗೆ ರಜೆಯ ಮೋಜಿಗೆ ನದಿಯಲ್ಲಿ ಈಜಲು ಹೋಗಿ ಪ್ರಾಣ ಕಳೆದುಕೊಂಡ ಇಬ್ಬರು ಬಾಲಕರು

ಮಂಗಳೂರು: ಬಂಟ್ವಾಳ ತಾಲೂಕಿನ ಸೂರಿಕುಮೇರಿಯ ಬರಿಮಾರು ಬಳಿ ನೇತ್ರಾವತಿ ನದಿಯಲ್ಲಿ ಮುಳುಗಿ ಇಬ್ಬರು ಬಾಲಕರು ಮೃತಪಟ್ಟಿದ್ದಾರೆ. ಇನ್ನೊಬ್ಬ ಬಾಲಕನನ್ನು ರಕ್ಷಿಸಲಾಗಿದ್ದು, ಈತನ ಸ್ಥಿತಿ ಗಂಭೀರವಾಗಿರುವುದಾಗಿ ಹೇಳಲಾಗಿದೆ. ಮನೀಷ್​​​ (14) ಮತ್ತು ಅಜಿತ್​​​​ (13) ಮೃತ…

View More ಬೇಸಿಗೆ ರಜೆಯ ಮೋಜಿಗೆ ನದಿಯಲ್ಲಿ ಈಜಲು ಹೋಗಿ ಪ್ರಾಣ ಕಳೆದುಕೊಂಡ ಇಬ್ಬರು ಬಾಲಕರು

ಬಾಗಲಕೋಟೆ ಯೋಧ ಕಾಶ್ಮೀರದಲ್ಲಿ ಹುತಾತ್ಮ

ಬಾಗಲಕೋಟೆ/ಮುದ್ದೇಬಿಹಾಳ: ಜಮ್ಮು-ಕಾಶ್ಮೀರದಲ್ಲಿ ಬುಧವಾರ ಸಂಭವಿಸಿದ ಆರ್​ಡಿಎಕ್ಸ್ ಸ್ಪೋಟದಲ್ಲಿ ಬಾಗಲಕೋಟೆ ತಾಲೂಕಿನ ಇಲಾಳ ಗ್ರಾಮದ ಯೋಧ ಶ್ರೀಶೈಲ ರಾಯಪ್ಪ ಬಳಬಟ್ಟಿ (ತೋಳಮಟ್ಟಿ) (34) ಹುತಾತ್ಮರಾಗಿದ್ದಾರೆ. ಸೇನೆ ಅಧಿಕಾರಿಗಳು ದೂರವಾಣಿ ಮೂಲಕ ಅವರ ಮನೆಗೆ ಮಾಹಿತಿ ನೀಡಿದ್ದು,…

View More ಬಾಗಲಕೋಟೆ ಯೋಧ ಕಾಶ್ಮೀರದಲ್ಲಿ ಹುತಾತ್ಮ

ರಾಜ್ಯದ ಹಲವಡೆ ಸುರಿದ ಧಾರಾಕಾರ ಮಳೆ : ಕೊಡಗು ಜಿಲ್ಲೆಯಲ್ಲಿ ಸಿಡಿಲು ಬಡಿದು 10 ಮೇಕೆ ಸಾವು

ಬೆಂಗಳೂರು: ಬುಧವಾರ ರಾಜ್ಯದ ಹಲವೆಡೆ ಗುಡುಗು ಸಹಿತ ಮಳೆಯಾಗಿದ್ದು, ಕೊಡಗಿನಲ್ಲಿ ಸಿಡಿಲು ಬಡಿದು 10 ಮೇಕೆ ಮೃತಪಟ್ಟಿವೆ. ಜಿಲ್ಲೆಯ ತೊರೆನೂರು ಸಿ.ಹೊಸಳ್ಳಿಯಲ್ಲಿ ಸಿಡಿಲು ಬಡಿದು 10 ಮೇಕೆಗಳು ಬಲಿಯಾಗಿವೆ. ಕುರಿ ಮೇಯಿಸುತ್ತಿದ್ದ ಕುರಿಗಾಯಿ ರಂಗಶೆಟ್ಟಿ…

View More ರಾಜ್ಯದ ಹಲವಡೆ ಸುರಿದ ಧಾರಾಕಾರ ಮಳೆ : ಕೊಡಗು ಜಿಲ್ಲೆಯಲ್ಲಿ ಸಿಡಿಲು ಬಡಿದು 10 ಮೇಕೆ ಸಾವು